• No categories

ಅಸ್ಸಾಂ ದಾಲ್ಪುರಕ್ಕೆ ನಿಯೋಗ ಭೇಟಿ: ಮೃತ ಕುಟುಂಬದವರಿಗೆ ಪರಿಹಾರ ವಿತರಣೆ

ಹಲವು ದಶಕಗಳಿಂದ ವಾಸವಿದ್ದ 1,170 ಕುಟುಂಬಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಅಸ್ಸಾಂ ಸರ್ಕಾರ ನಡೆಸಿದ ಪೊಲೀಸ್ ಕಾರ್ಯಾಚರಣೆಯಲ್ಲಿ ಇಬ್ಬರು ಗುಂಡಿಗೆ ಬಲಿಯಾಗಿದ್ದ ದರ‍್ರಾಂಗ್…

ಅಂಬಾನಿ ₹7 ಲಕ್ಷ ಕೋಟಿ ಒಡೆಯ-2ನೇ ಸ್ಥಾನದಲ್ಲಿ ಅದಾನಿ ₹5 ಲಕ್ಷ ಕೋಟಿ ಒಡೆಯ

ಭಾರತದಲ್ಲಿರುವ ಶ್ರೀಮಂತ ವ್ಯಕ್ತಿಗಳು, ಕುಟುಂಬಗಳ ಸಂಪತ್ತಿನಲ್ಲಿ ಬಾರಿ ಏರಿಕೆಯಾಗಿದೆ. ಕಳೆದ ವರ್ಷಪೂರ್ತಿಯಾಗಿ ಕೊರೊನಾ ಸಾಂಕ್ರಾಮಿಕ ಕಾಲದ ನಡುವೆಯೂ ದೇಶದ ಶ್ರೀಮಂತರ ಸಂಪತ್ತಿನಲ್ಲಿ…

ಆರ್ಥಿಕ ‘ಸುಧಾರಣೆ’ಗಳ ಮೂರು ದಶಕಗಳು

ಸರಿಯಾಗಿ ಮೂರು ದಶಕಗಳ ಹಿಂದೆ 1991ರಲ್ಲಿ ಹರಿಯಬಿಟ್ಟ ನವ-ಉದಾರವಾದಿ ಆರ್ಥಿಕ ಸುಧಾರಣೆಗಳು ದೇಶದಲ್ಲಿ ಆಳವಾದ ಬದಲಾವಣೆಗಳನ್ನು ತಂದಿವೆ- ಅವು ವಿವಿಧ ಜನವಿಭಾಗಗಳ…

ಭಾರತ ಬಂದ್: ಹೆದ್ದಾರಿಗಳು, ರೈಲು ಹಳಿಗಳು, ಟೋಲ್‍ಗಳಲ್ಲಿ ರೈತರ ಪ್ರತಿಭಟನೆ

ದಿಲ್ಲಿ ಗಡಿಗಳಲ್ಲಿ ರೈತರ ಐತಿಹಾಸಿಕ ಹೋರಾಟ 10ತಿಂಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಸಂಯುಕ್ತ ಕಿಸಾನ್ ‍ಮೋರ್ಚಾ ಕರೆ ನೀಡಿರುವ 10 ಗಂಟೆಗಳ ಬಂದ್‍ …

ಪ್ರಧಾನಿ ಮೋದಿ ಪ್ರವಾಸ ವಿರೋಧಿಸಿ ಅಮೆರಿಕಾದ ವೈಟ್‌ ಹೌಸ್‌ ಮುಂಭಾಗ ಅನಿವಾಸಿ ಭಾರತೀಯರ ಪ್ರತಿಭಟನೆ

ವಾಷಿಂಗ್ಟನ್‌ ಡಿಸಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿಯನ್ನು ವಿರೋಧಿಸಿ ಅಮೆರಿಕದ ವೈಟ್‌ ಹೌಸ್‌ ಎದುರು ಅನೇಕ ಅನಿವಾಸಿ ಭಾರತೀಯರು ಪ್ರತಿಭಟನೆ…

ಔಕಸ್(AUKUS): ಶೀತಸಮರ 2.0 ದ ಹೊಸ ರಂಪ

– ವಸಂತರಾಜ ಎನ್.ಕೆ. ಫ್ರಾನ್ಸ್ ಈ ಘೋಷಣೆಯಿಂದ ಕುಪಿತಗೊಂಡಿದ್ದು, ವಿದೇಶ ಸಚಿವ ಸೇರಿದಂತೆ ಅದರ ವಕ್ತಾರರು ಸಾಮಾನ್ಯವಾಗಿ ರಾಜತಾಂತ್ರಿಕ ಹೇಳಿಕೆಗಳಲ್ಲಿ ಬಳಸದ…

ಕನ್ನಯ್ಯ ಕುಮಾರ್‌ ಹಾಗೂ ಜಿಗ್ನೇಶ್‌ ಮೇವಾನಿ ಕಾಂಗ್ರೆಸ್‌ ಸೇರ್ಪಡೆ?

ನವದೆಹಲಿ:  ಜೆನ್‌ಯು ಮಾಜಿ ವಿದ್ಯಾರ್ಥಿ ಮುಖಂಡ ಕನ್ನಯ್ಯ ಕುಮಾರ್ ಹಾಗೂ ಗುಜರಾತ್ ನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಕೆಲವೇ ದಿನಗಳಲ್ಲಿ…

ಖಾಸಗಿ ಟೆಲಿಕಾಂ ಕಂಪನಿಗಳಿಗೆ 1.31 ಲಕ್ಷ ಕೋಟಿ ರೂ. ಬಕ್ಷೀಸು ನೀಡುವ ಸರಕಾರದ `ಭವ್ಯ ಸುಧಾರಣೆ’: ಸಿಐಟಿಯು ಖಂಡನೆ

ನವದೆಹಲಿ: ಕೇಂದ್ರ ಸರಕಾರ ದೂರಸಂಪರ್ಕ ವಲಯದ ಸುಧಾರಣೆಗಳ ಹೆಸರಿನಲ್ಲಿ ಕೈಗೊಂಡಿರುವ ನಿರ್ಧಾರ ಸಾರ್ವಜನಿಕ ವಲಯದ ಬಿ.ಎಸ್‍.ಎನ್‍.ಎಲ್‍. ಮತ್ತು ಎಂ.ಟಿ.ಎನ್‍.ಎಲ್‍.  ವಿರುದ್ಧ ಯಾವುದೇ…

ಶಿಕ್ಷಣ ಮತ್ತು ಆರೋಗ್ಯದ ಮೇಲೆ ವೆಚ್ಚ ಪ್ರಮಾಣ ಕರ್ನಾಟದಲ್ಲಿ ರಾಷ್ಟ್ರೀಯ ಸರಾಸರಿಗಿಂತಲೂ ಕಡಿಮೆ

ಬೆಂಗಳೂರು : 2019-20ರಲ್ಲಿ ಕರ್ನಾಟಕ ಸರಕಾರ ಶಿಕ್ಷಣ ಮತ್ತು ಆರೋಗ್ಯ ಬಾಬ್ತುಗಳ ಮೇಲೆ ಮಾಡಿದ ವೆಚ್ಚ ಒಟ್ಟು ವೆಚ್ಚಗಳ 4.28%. ಇದು…

ಭೂ ರಹಿತರಿಗೆ ಭೂಮಿ-ವಸತಿ ನೀಡಲು ಕೇರಳ ಎಡರಂಗ ಸರ್ಕಾರ ನಿರ್ಧಾರ

ತಿರುವನಂತಪುರಂ: ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿರುವ ಭೂರಹಿತ, ದನಿ ಇಲ್ಲದ ಜನರಿಗೆ ಭೂಮಿ ಹಾಗೂ ವಸತಿಯನ್ನು ಒದಗಿಸುವ ನಿಟ್ಟಿನಲ್ಲಿ ವಿಶೇಷವಾದ ಯೋಜನೆಯನ್ನು…

ಮೂಕಿ ಫಾತಿಮಾಗೆ ನಾವಿದ್ದೇವೆ ಎಂದ ‘ಖಾಕಿಪಡೆ’

ಕ್ಯಾನ್ಸರ್‌ಪೀಡಿತೆ ಶಸ್ತ್ರಚಿಕಿತ್ಸೆಗೆ ಎಸ್ಪಿ ನೆರವು: ಪೊಲೀಸ್ ವಸತಿಗೃಹದಲ್ಲೇ ಆಶ್ರಯ ಹಾಸನ: ಫಾತಿಮಾ ಎಂಬ ಮೂಕ ಮಹಿಳೆ ನಗರದ ಬಹುತೇಕ ಮಂದಿಗೆ ಚಿರ…

ವಲಸೆ ಕಾರ್ಮಿಕರ ಭವಿಷ್ಯನಿಧಿ ಹಣದ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ: ಸಿಬಿಐ ತನಿಖೆ

ನವದೆಹಲಿ: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಹಲವಾರು ಮಂದಿ ಉದ್ಯೋಗವನ್ನು ಕಳೆದುಕೊಂಡ ಹಿನ್ನೆಲೆ ಮಾರ್ಚ್ ಹಾಗೂ ಜೂನ್‌ ತಿಂಗಳಿನಲ್ಲಿ ಇಪಿಎಫ್‌ ಹಣವನ್ನು ಹಿಂಪಡೆಯುವ…

ಹಾಸ್ಟೆಲ್‌ ವಿದ್ಯಾರ್ಥಿಗಳ ಸೌಲಭ್ಯದ ಹೆಸರಲ್ಲಿ ಕೋಟಿ ಕೋಟಿ ಹಣ ಗುಳಂ ಮಾಡಿದ ಅಧಿಕಾರಿಗಳು

ಹಾಸ್ಟೆಲ್‌ ಮಕ್ಕಳ ಮಂಚ, ದಿಂಬು, ಹಾಸಿಗೆಯನ್ನು ಬಿಡದ ಭ್ರಷ್ಟರು ಬಿಸಿಎಂ ಜಿಲ್ಲಾಧಿಕಾರಿ ಹರ್ಷಾ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ ಎಂಬ…

ಮತ್ತೆ ಏರಿಕೆ ಕಂಡ ಎಲ್‌ಪಿಜಿ ದರ: ರೂ.25 ಹೆಚ್ಚಳ

ನವದೆಹಲಿ: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತಷ್ಟು ಏರಿಕೆ ಮಾಡಲಾಗಿದ್ದು, ಇಂದಿನಿಂದ ಮತ್ತೆ ರೂ.25 ಹೆಚ್ಚಳ ಮಾಡಲಾಗಿದೆ. ಸತತ ಮೂರನೇ…

ಸಚಿವರ ಮಗಳ ಮದುವೆಗಾಗಿ ಡಾಂಬರ್‌ ಕಂಡ ರಸ್ತೆಗಳು!?

ಹುಬ್ಬಳ್ಳಿ :  ಕೇಂದ್ರ ಸಚಿವ ಪ್ರಹ್ಲಾದ ಜೋಶಿ  ಮಗಳ ಮದುವೆಗೆ ಹುಬ್ಬಳ್ಳಿಯಲ್ಲಿ ರಸ್ತೆಗಳ ದುರಸ್ತಿ ಕಾರ್ಯ ಜೋರಾಗಿದೆ. ಸಪ್ಟೆಂಬರ್ 2 ರಂದು…

‘ರೈತ ವಿರೋಧಿ ಕಾನೂನುಗಳು ಬದಲಾಗದಿದ್ದರೆ’, ಕಾನೂನು ತಂದ ಸರಕಾರವನ್ನೇ ಬದಲಾಯಿಸೋಣ – ಹನನ್ ಮೊಲ್ಲಾ

ಮಂಡ್ಯ : ರೈತ ವಿರೋಧಿ ಕಾನೂನುಗಳು ಬದಲಾಗದಿದ್ದರೆ ಆ ಕಾನೂನುಗಳನ್ನು ತಂದ ಸರ್ಕಾರವನ್ನೇ ಬದಲಾಯಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ…

‘ರೈತರನ್ನು ಚನ್ನಾಗಿ ಹೊಡೆಯಿರಿ’ ಪೊಲೀಸರಿಗೆ ಆದೇಶಿಸಿದ್ದ ಅಧಿಕಾರಿಯ ವಿಡಿಯೊ ವೈರಲ್

ಚಂಡಿಘಡ: ಕೃಷಿಕಾಯ್ದೆ ವಿರೋಧಿಸಿ ಹಾಗೂ ಹರ್ಯಾಣ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ತಲೆಗೆ ಹೊಡೆಯುವಂತೆ ಹರಿಯಾಣದ ಉನ್ನತ ಜಿಲ್ಲಾ ಅಧಿಕಾರಿಯೊಬ್ಬರು…

ಸಂಜೆಯ ನಂತರ ಮಹಿಳೆ ಹೊರ ಬರುವುದೇ ತಪ್ಪು: ಗೃಹ ಸಚಿವ ಆರಗ ಜ್ಞಾನೇಂದ್ರ ವಿವಾದಾತ್ಮಕ ಹೇಳಿಕೆ

ಬೆಂಗಳೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ, ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಿ ನ್ಯಾಯ…

6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಮುಂದಾದ ಕೇಂದ್ರ ಸರಕಾರ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟ್ರೀಯ ನಗದೀಕರಣ ಯೋಜನೆ'(ಎನ್‌ಎಂಪಿ) ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿ…

ಚೀನಾ: ಎಲ್ಲರ  ಸಮಾನ ಸಮೃದ್ಧಿಗೆ ಕ್ರಮಗಳು

‘ಎಲ್ಲರ ಸಮಾನ ಸಮೃದ್ಧಿಗೆ’ ಮತ್ತು ‘ವಿಪರೀತ ಆದಾಯಗಳನ್ನು ನಿಗ್ರಹಿಸಲು’ ಹೊಸ ಕ್ರಮಗಳನ್ನು ಕೈಗೊಳ್ಳುವುದಾಗಿ ಚೀನಾದ ಅಧ್ಯಕ್ಷ ಮತ್ತು ಕಮ್ಯುನಿಸ್ಟ್ ಪಕ್ಷದ ಪ್ರಧಾನ…