ತಿರುವನಂತಪುರಂ: ಅಪ್ಪ, ಮಗಳು ಇಬ್ಬರು ಒಟ್ಟಾಗಿಯೇ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಪಡೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ. ಎರ್ನಾಕುಳಂ ಜಿಲ್ಲೆಯ ತ್ರಿಪ್ಪೂಣಿತುರಲ್ಲಿ…
ಸಂಪಾದಕರ ಆಯ್ಕೆ ೧
- No categories
ಗುಣಮಟ್ಟದ ಊಟ ನೀಡಿ ಎಂದಿದ್ದಕ್ಕೆ ದಲಿತ ವಿದ್ಯಾರ್ಥಿಯನ್ನು ಹೊರದಬ್ಬಿದ ವಾರ್ಡನ್
ಬೆಂಗಳೂರು : ಗುಣಮಟ್ಟದ ಊಟ ನೀಡಿ ಎಂದು ಹಾಗೂ ಮೂಲಸೌಲಭ್ಯಗಳನ್ನು ಕೊಡಿ ಎಂದು ಆಗ್ರಹಿಸಿದ ದಲಿತ ವಿದ್ಯಾರ್ಥಿಯನ್ನು ಹಾಸ್ಟೇಲ್ ನಿಂದ ಹೊರ ಹಾಕಲಾಗಿದೆ.…
ಗಣರಾಜ್ಯೋತ್ಸವ : ಮಣಿಪುರ, ಉತ್ತರಾಖಂಡ ಉಡುಗೆಯಲ್ಲಿ ಮಿಂಚಿದ ಮೋದಿ – ಚುನಾವಣಾ ಗಿಮಿಕ್ ಎಂದ ನೆಟ್ಟಿಗರು
ಹೊಸದಿಲ್ಲಿ: ಭಾರತದ 73 ನೇ ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಹಾಗೂ…
ಮತಾಂತರ ನಿಷೇಧ ವಿಧೇಯಕ: ಗೃಹ ಇಲಾಖೆಯಲ್ಲಿ ಮಾಹಿತಿಯೇ ಇಲ್ಲ
ಬೆಂಗಳೂರು; ಮತಾಂತರ ನಿಷೇಧ ಮಸೂದೆ ಮಂಡನೆಗೂ ಮುನ್ನ ಮಸೂದೆ ಜಾರಿಯಿಂದಾಗುವ ಸಾಮಾಜಿಕ ಪರಿಣಾಮ, ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾಗುತ್ತಿರುವ ಬಲವಂತದ ಮತಾಂತರ ಪ್ರಕರಣಗಳ…
ನೂತನ ಸಂಸತ್ ಕಟ್ಟಡದ ನಿರ್ಮಾಣ ವೆಚ್ಚ ಶೇ.24 ಹೆಚ್ಚಳ: ರೂ.1250 ಕೋಟಿಗೆ ಹೆಚ್ಚಾಯ್ತು ಖರ್ಚು!
ನವದೆಹಲಿ: ದೇಶದ ನೂತನ ಸಂಸತ್ ಭವನ ನಿರ್ಮಾಣದ ವೆಚ್ಚ ಶೇಕಡಾ 24ರಷ್ಟು ಹೆಚ್ಚಳವಾಗಿದೆ. ಈ ಹಿಂದೆ 971 ಕೋಟಿ ರೂಪಾಯಿಯಲ್ಲಿ ಕಟ್ಟಡ…
ಇದು ಮೋದಿ ಟೆಲಿಪ್ರೊಂಪ್ಟರ್ ಕಥೆ.!!
ಪ್ರಮೋದ್ ಹೊಸ್ಬೇಟ್ ಮೋದಿಜೀಯವರಿಗೆ ಟೆಲಿಪ್ರೊಂಪ್ಟರ್ ಕೈಕೊಟ್ಟಾಗ ಹಿಂಗೆಲ್ಲ ಆಗಿಬುಡುತ್ತೆ. ಪ್ರತಿಬಾರಿಯೂ ಸರಿದೂಗಿಸುತ್ತಿದ್ದ ಪ್ರಧಾನಿಯವರಿಗೆ ಈ ಬಾರಿ ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವರು ಕಕ್ಕಾಬಿಕಿಯಾಗಿ…
ಕೋವಿಡ್ ಅವಧಿಯಲ್ಲಿ ಹೆಚ್ಚಾಯ್ತು ಶ್ರೀಮಂತರ ಆದಾಯ, ಬಡವರ ಸಂಖ್ಯೆ ದುಪ್ಪಟ್ಟು
ಹೊಸದಿಲ್ಲಿ: ಕೋವಿಡ್ ಸೋಂಕಿನಿಂದಾಗಿ ಜನಸಾಮಾನ್ಯರಿಗೆ ಹಲವು ತೊಂದರೆಗಳು ಎದುರಾಗಿದ್ದರೆ, ಕೋಟ್ಯಾಧಿಪತಿಗಳಿಗೆ ಇದು ವರದಾನವಾಗಿ ಪರಿಣಮಿಸಿದೆ. ಕೋವಿಡ್ ಅವಧಿಯಲ್ಲಿ ದೇಶದ ಬಿಲಿಯನೇರ್‌ಗಳ ಆದಾಯದಲ್ಲಿ ಭಾರೀ…
ವಿದ್ಯುತ್ ಸಂಪರ್ಕ ಇಲ್ಲ : ಆದರೆ ಬಿಲ್ ಮಾತ್ರ ತಪ್ಪದೆ ಬರುತ್ತೆ
ವರದಿ: ಕರಡಿಗೋಡು ಕೃಷ್ಣ. ಕೊಡಗು : ಕರೆಂಟ್ ಇಲ್ಲದಿದ್ದರೂ ಕರೆಂಟ್ ಬಿಲ್ ತಪ್ಪದೆ ಬರುತ್ತೆ, ಒಂದಲ್ಲ, ಎರಡಲ್ಲ ಬರೋಬ್ಬರಿ ಸಾವಿರ ಸಾವಿರ…
ಗಣರಾಜ್ಯೋತ್ಸವ ಪರೇಡ್ : ನಾರಾಯಣಗುರು ಸ್ಥಬ್ದಚಿತ್ರ ತಿರಸ್ಕರಿಸಿದ ಕೇಂದ್ರ ಸರಕಾರ
ನವದೆಹಲಿ : ಪ್ರತಿವರ್ಷದಂತೆ ಗಣರಾಜ್ಯೋತ್ಸವ ಪರೇಡ್‌ಗೆ ಸಿದ್ದತೆಗಳು ನಡೆದಿವೆ. ಪರೇಡ್ ಸಂದರ್ಭದಲ್ಲಿ ವಿವಿಧ ರಾಜ್ಯಗಳು ಸ್ತಬ್ಧಚಿತ್ರಗಳನ್ನು ಪ್ರದರ್ಶಿಸುತ್ತವೆ. ಆದರೆ ಕೇಂದ್ರ ಸರಕಾರ ಈ…
ಕಮಲದ ತೆಕ್ಕೆಗೆ ಮೂವರು ಶಾಸಕರು :ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ ಚೆಕ್ ಮತ್ತು ಬೀಟ್ ಆಟ
ಉತ್ತರಪ್ರದೇಶ : ಉತ್ತರಪ್ರದೇಶದಲ್ಲಿ ಚುನಾವಣೆಗೂ ಮುನ್ನ ಚೆಕ್ ಮತ್ತು ಬೀಟ್ ಆಟ ಮುಂದುವರಿದಿದ್ದು, ಇದೀಗ ಮುಲಾಯಂ ಅವರ ಆಪ್ತ ಮತ್ತು ಫಿರೋಜಾಬಾದ್‌ನ…
ಕಲ್ಯಾಣ ಕರ್ನಾಟಕ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸದ 41 ಶಾಸಕರ ನಿವಾಸದೆದುರು ಜ.26ಕ್ಕೆ ಬೊಬ್ಬೆ ಚಳವಳಿ
ಬೀದರ್: ವಾರಾಂತ್ಯ ಕರ್ಫ್ಯೂ ಸಂದರ್ಭದಲ್ಲಿ ಕಲಾವಿದರು ಸಂಕಷ್ಟಕ್ಕೀಡಾಗಿದ್ದು, ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಪ್ರಕಾರದ ಕಲಾವಿದರಿಗೆ ರಾಜ್ಯ ಸರ್ಕಾರ 10 ಸಾವಿರ…
ಮುಸ್ಲಿಂ ಯುವಕನನ್ನು ಮನಬಂದಂತೆ ಥಳಿಸಿ, ಎಂಜಲು ನೆಕ್ಕುವಂತೆ ಬಲವಂತ ಮಾಡಿದ ಬಿಜೆಪಿ ಕಾರ್ಯಕರ್ತರು
ಧನ್‌ಬಾದ್ : ಬಿಜೆಪಿ ಕಾರ್ಯಕರ್ತರು ಸೇರಿ ಯುವಕನಿಗೆ ಮನಬಂದಂತೆ ಥಳಿಸಿ, ಉಗುಳನ್ನು ನೆಕ್ಕುವಂತೆ ಪೀಡಿಸಿದ ಘಟನೆ ಜಾರ್ಖಂಡ್ದ ಧನ್‌ಬಾದ್ ಜಿಲ್ಲೆಯಲ್ಲಿ ನಡೆದಿದೆ.…
ಆರ್ಥಿಕ ದುರ್ಬಲರು ಮತ್ತು ಮೀಸಲಾತಿ!
ಟಿ. ಸುರೇಂದ್ರರಾವ್ ಆರ್ಥಿಕವಾಗಿ ದುರ್ಬಲರಾಗಿರುವ ವಿಭಾಗದವರಿಗೆ ಉನ್ನತ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ 10% ಮೀಸಲಾತಿ ಕಲ್ಪಿಸಲು 8 ಲಕ್ಷಗಳ ಆದಾಯ ಮಿತಿ…
ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ – ಹೊಸ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು : ರಾಜ್ಯದಲ್ಲಿ ಒಮಿಕ್ರಾನ್ ಹಾಗೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು…
ಮದುವೆಯಾಗುವುದಾಗಿ ನಂಬಿಸಿ ಅಧಿಕಾರಿಗೆ ವಂಚಿಸಿದ್ರಾ ಬಿಜೆಪಿ ಶಾಸಕ?
ಕನಕಗಿರಿ: ಬಿಜೆಪಿ ಶಾಸಕ ಬಸವರಾಜ ದಡೆಸಗೂರ ಮತ್ತು ಮಹಿಳಾ ಅಧಿಕಾರಿ ಇಬ್ಬರೂ ಫೋನಿನಲ್ಲಿ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆ ವೈರಲ್ ಆಗಿದ್ದು, ಭಾರೀ…
ನೀತಿ ಆಯೋಗದ ಆರೋಗ್ಯ ಸೂಚ್ಯಂಕ: ಯುಪಿ ಲಾಸ್ಟ್ , ಕೇರಳಕ್ಕೆ ಅಗ್ರ ಸ್ಥಾನ
ದೆಹಲಿ: ನೀತಿ ಆಯೋಗದ ನೂತನ ಆರೋಗ್ಯ ಸೌಕರ್ಯ ನಿರ್ವಹಣಾ ಪಟ್ಟಿಯಲ್ಲಿ ಕೇರಳ ರಾಜ್ಯ ಅಗ್ರ ಸ್ಥಾನದಲ್ಲಿದ್ದು, ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ…
ಕೃಷಿ ಕಾಯ್ದೆಗಳನ್ನು ಮತ್ತೆ ತರುವ ಕೃಷಿ ಮಂತ್ರಿಗಳ ಸವಾಲನ್ನು ಸ್ವೀಕರಿಸಲು ರೈತಾಪಿಗಳು, ಕಾರ್ಮಿಕರು ಸಿದ್ಧ- ಎಐಕೆಎಸ್
ರದ್ದುಪಡಿಸಿರುವ ಮೂರು ಕೃಷಿ ಕಾಯ್ದೆಗಳನ್ನು ಮರಳಿ ತರುವ ಆಶಯವನ್ನು ಮೋದಿ ಸರ್ಕಾರ ಹೊಂದಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್…