• No categories

ಲೈಂಗಿಕ ಕಿರುಕುಳ ಆರೋಪ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಎಫ್‌ಐಆರ್‌

ಮೈಸೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮಠದ ಮೂವರು ಹಾಗೂ…

“ಬೆಳಗಾವಿ ನಂದೈತಿ ಬೆಳಗಾವಿ ಬಿಟ್ಟು ಹೋಗಲ್ಲ” ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ಹಾಕಿ ವ್ಯಂಗ್ಯ

ಬೆಳಗಾವಿಯ ಗಾಲ್ಫ್ ಕ್ಲಬ್ ಮೈದಾನ ಬಳಿ ಚಿರತೆ ಕಾಣಿಸಿಕೊಂಡು ಬರೋಬ್ಬರಿ 20 ದಿನಗಳು ಕಳೆದಿದ್ದು ಇನ್ನೂ ಪತ್ತೆಯಾಗಿ ಸೆರೆಸಿಗದಿರುವುದು ಅರಣ್ಯ ಇಲಾಖೆ…

ಬೆಂಗಳೂರಿನ ರಸ್ತೆ ಗುಂಡಿಗೆ ಮತ್ತೊಂದು ಬಲಿ, ಸಾವಿಗೆ ಹೊಣೆ ಯಾರು?

ಬೆಂಗಳೂರು: ರಸ್ತೆ ಗುಂಡಿಗೆ ಬಿದ್ದು, ಗಾಯಗೊಂಡಿದ್ದ 44 ವರ್ಷದ ಬೈಕ್ ಸವಾರನೋರ್ವ ಸೋಮವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ…

ಭಜರಂಗದಳ ಸಹಚರರ ಗಡಿಪಾರಿಗೆ ಒತ್ತಾಯಿಸಿ ಸಕಲೇಶಪುರದಲ್ಲಿ ಪ್ರತಿಭಟನೆ

ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಆಗ್ರಹ ದಲಿತ ಹಾಗೂ ಜನಪರ ಸಂಘಟನೆಗಳ ಬೃಹತ್ ಪ್ರತಿಭಟನೆ ರಾರಾಜಿಸಿದ ನೀಲಿ ಭಾವುಟ, ಮೊಳಗಿದ ಜೈ ಭೀಮ…

ನಿರುದ್ಯೋಗ ವಿರುದ್ಧ ರೈತರ ಭಾರೀ ಪ್ರತಿಭಟನೆ; ಕೇಂದ್ರದ ವಿರುದ್ಧ ಆಕ್ರೋಶ

ನವದೆಹಲಿ: ದೇಶದಾದ್ಯಂತ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಮಾಯಿಸಿದ…

ಪತ್ರಿಕಾ ರಂಗ ಗುಲಾಮಗಿರಿಯಿಂದ ಮುಕ್ತವಾಗಬೇಕಿದೆ’ ಜಾನ್ ಬ್ರಿಟ್ಟಾಸ್

ಮಂಗಳೂರು : “ದೇಶದಲ್ಲಿ ಧ್ವೇಷದ ಹಾಗೂ ಒಡೆದು ಆಳುವ ಮನೋಸ್ಥಿತಿಯನ್ನು ಬಿತ್ತರಿಸುವ ಪರಿವಾರಗಳನ್ನು ಹಿಮ್ಮೆಟ್ಟಿಸಬೇಕಾಗಿದೆ. ಪತ್ರಿಕಾ ರಂಗ ಗುಲಾಮಗಿರಿಯಿಂದ ಮುಕ್ತವಾಗಿ ನವ…

ಅಮೃತ ಮಹೋತ್ಸವದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿಯ ಫೋಟೋ ನಾಪತ್ತೆ : ಆಕ್ರೋಶ

ಬೆಂಗಳೂರು : ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರ ಕನ್ನಡದ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿಯೂ ದೇಶದ ಮೊದಲ ಪ್ರಧಾನಿ,…

ನೆಟ್ಟಿಗರ ಒತ್ತಡಕ್ಕೆ ಮಣಿದು ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋ ಬದಲಿಸಿಕೊಂಡ ಆರ್‌ಎಸ್‌ಎಸ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾಮಾಜಿಕ ಖಾತೆಗಳನ್ನು ಹೊಂದಿರುವ ಪ್ರತಿಯೊಬ್ಬರು ತ್ರಿವರ್ಣ ಧ್ವಜವನ್ನು ಪ್ರೊಫೈಲ್‌…

ಕಳಪೆ ಕಾಮಗಾರಿ : ಮಳೆಗೆ ಕಿತ್ತೋಯ್ತು ಸಿಂಥೆಟಿಕ್ ಟ್ರ್ಯಾಕ್ – ಕ್ರೀಡಾಳುಗಳ ಗೋಳು ಕೇಳೋರ್ಯಾರು

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಅಥ್ಲೀಟ್‌ಗಳ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಕೋಚ್‌ಗಳು ದೂರಿದ್ದಾರೆ. ‘ಟ್ರ್ಯಾಕ್‌ನ ಮಧ್ಯಭಾಗದಲ್ಲಿರುವ ಹುಲ್ಲಿನ ಅಂಕಣವನ್ನು ಹೊಸದಾಗಿ…

ದೋಷಯುಕ್ತ ಧ್ವಜ ಹಂಚಿಕೆ; ಬಿಬಿಎಂಪಿಗೆ 50000 ಧ್ವಜ ಹಿಂದಿರುಗಿಸಿದ ಜನತೆ

ಬೆಂಗಳೂರು: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಮ್ಮಿಕೊಂಡಿರುವ ಪ್ರತಿ ಮನೆಯಲ್ಲೂ ಧ್ವಜ ಅಭಿಯಾನ ನಡೆಸಲು ಪ್ರಚಾರ…

ಪರೀಕ್ಷಾ ಕೇಂದ್ರ ಬೇರೆಡೆ, ಕಾಲೇಜಿನಲ್ಲಿ‌ ಪರೀಕ್ಷೆ ಬರೆಯೋದಾದ್ರೆ ₹5000 ಕೊಡಿ: ಆಫರ್ ನೀಡಿದ ಖಾಸಗಿ ಕಾಲೇಜ್

ಲಿಂಗಸ್ಗೂರು : ನಾಳೆಯಿಂದ ಐಟಿಐ ಪರೀಕ್ಷೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಹಟ್ಟಿಯಲ್ಲಿ ಮಾತ್ರ ಪರೀಕ್ಷೆ…

ಯುವಜನತೆಗೆ ದ್ವೇಷವೇ ಆಹಾರವಾಗಿಬಿಟ್ಟಿದೆ : ದೇವನೂರು ಮಹಾದೇವ ಸಂದರ್ಶನ

ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಆರ್‌ಎಸ್‌ಎಸ್ ಕುರಿತು ಬರೆದಿರುವ ‘ಆರ್‌ಎಸ್‌ಎಸ್ ಆಳ ಮತ್ತು ಅಗಲ’ ಕಿರು ಪುಸ್ತಕ ರಾಜ್ಯವ್ಯಾಪಿ ವೈರಲ್…

ಪ್ರವೀಣ್ ನೆಟ್ಟಾರ್ ಹತ್ಯೆ : ಬಿಜೆಪಿ ಸಂಸದ, ಶಾಸಕರಿಗೆ ಧಿಕ್ಕಾರದ ಬಿಸಿ ಸ್ವಪಕ್ಷದ ಕಾರ್ಯಕರ್ತರಿಂದಲೇ ಘೇರಾವ್

ಪುತ್ತೂರು: ಹತ್ಯೆಯಾಗಿರುವ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಅವರ ಮೃತದೇಹದ ಅಂತಿಮ ದರ್ಶನದ ವೇಳೆ ಬೆಳ್ಳಾರೆ ಜಂಕ್ಷನಿಗೆ ಆಗಮಿಸಿದ ಸಂಸದ ಹಾಗೂ…

ಅಸಹಿಷ್ಣುತೆಯಿಂದ ಸಹಿಷ್ಣುತೆ ನಿರ್ಮಿಸುವುದೇ ಬಂಡಾಯ: ಬರಗೂರು ರಾಮಚಂದ್ರಪ್ಪ

ದಾವಣಗೆರೆ: ಸಮಾಜದಲ್ಲಿನ  ಜಾತಿ, ಲಿಂಗ ತಾರತಮ್ಯ, ವರ್ಗ ಅಸಮಾನತೆ, ಅಸಹಿಷ್ಣುತೆಯಿಂದ ಸಮಾನತೆಯೆಡೆಗೆ, ಸಹಿಷ್ಣುತೆ ಸಮಾಜ ಮಾಡುವುದು ಬಂಡಾಯ. ಬಂಡಾಯ ಎಂದರೆ ತತ್ವಾಂತರವಲ್ಲ,…

ರಾಜ್ಯ ಸರ್ಕಾರದಿಂದ ಮತ್ತೊಂದು ಎಡವಟ್ಟು? ನಿದ್ದೆಯಲ್ಲಿದೆ ಎಂದ ನೆಟ್ಟಿಗರು!!

ಬೆಂಗಳೂರು: ಮೊನ್ನೆಮೊನ್ನೆಯಷ್ಟೇ ಕನ್ನಡದಲ್ಲಿ ತಪ್ಪು ತಪ್ಪಾಗಿ ಆದೇಶ ಹೊರಡಿಸಿ ಸಾರ್ವಜನಿಕರಿಂದ ತೀವ್ರ ಟೀಕೆಗೆ ಒಳಗಾಗಿದ್ದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಎಡವಟ್ಟು…

ಪ್ಯಾಂಟ್ ಕಳಚಿ, ಹಳ್ಳದಾಟಿ ಶಾಲೆಗೆ ಹೋಗುವ ಮಕ್ಕಳು

ರಾಯಚೂರು : ಈ ಮಕ್ಕಳು ಶಾಲೆಗೆ ಹೋಗಬೇಕಂದರೆ ಹಳ್ಳದಾಟಬೇಕು, ಅದಕ್ಕಾಗಿ ಅವರು ಪ್ಯಾಂಟ್ ಕಳಚಬೇಕು. ಒಂದರ್ಥದಲ್ಲಿ ಅರೆಬೆತ್ತಲೆಯಾಗಿ ಹಳ್ಳ ದಾಟುವ ದಾರುಣ…

ನಾಳೆಯಿಂದ ದುನಿಯಾ ಮತ್ತಷ್ಟು ದುಬಾರಿ – ದಿನಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಬರೇ!

ಬೆಂಗಳೂರು : ಕೇಂದ್ರ ಸರ್ಕಾರದ ನೂತನ ಜಿಎಸ್‌ಟಿ ದರ ಸೋಮವಾರ (ಜುಲೈ 18) ದಿಂದ ಅನ್ವಯವಾಗಲಿದೆ. ಹಾಲಿನ ಉತ್ಪನ್ನಗಳ ಮೇಲೂ ಕೇಂದ್ರ…

ಎರಡು ಸಾವಿರಕ್ಕೂ ಹೆಚ್ಚು ಎಫ್ಐಆರ್, 22 ಮಂದಿಗೆ ಮಾತ್ರ ಶಿಕ್ಷೆ : ಇದು ಎಸಿಬಿ ಸಾಧನೆ

ಬೆಂಗಳೂರು: ಎಸಿಬಿ ಕಲೆಕ್ಷನ್ ಸೆಂಟರ್ ಆಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದವರಿಗೂ ಬಿ ರಿಪೋರ್ಟ್ ನೀಡುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ…

ಎಸಿಬಿಗೆ ಮತ್ತೆ ಬೆಂಡೆತ್ತಿದ ಜಸ್ಟೀಸ್‌ ಎಚ್‌.ಪಿ ಸಂದೇಶ್

ಬೆಂಗಳೂರು :  ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ಮತ್ತೆ ಭ್ರಷ್ಟಾಚಾರ…

ಶಿಕ್ಷಣ ಕಲಿಕೆಯಿಂದ ಹೊರಗುಳಿದ 10 ಲಕ್ಷಕ್ಕೂ ಹೆಚ್ಚು ಮಕ್ಕಳು: ಹೈಕೋರ್ಟ್​​ಗೆ ಸರ್ಕಾರದ ಸಮೀಕ್ಷಾ ವರದಿ

ಬೆಂಗಳೂರು: ಕರ್ನಾಟಕದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಅಂಗನವಾಡಿ ಮತ್ತು ಶಾಲಾ ಶಿಕ್ಷಣದಿಂದ ಹೊರಗುಳಿಸಿದ್ದಾರೆ ಎಂದು ರಾಜ್ಯ ಸರ್ಕಾರವು…