ಕೆ.ಎಸ್.ವಿಮಲ ಈ ಬಜೆಟ್ ಈಗ ಸಾಯುತ್ತಿರುವವರಿಗೆ ನೀರೂ ಕೊಡಲು ತಯಾರಿಲ್ಲದೇ 25 ವರ್ಷಗಳ ನಂತರದ ಮುನ್ನೋಟದ ತುಪ್ಪ ಮೂಗಿಗೆ ಸವರಿ ಅಮೃತ…
ವಿಶ್ಲೇಷಣೆ
ಉತ್ತರ ಪ್ರದೇಶದಲ್ಲಿ ಏನಾಗುತ್ತಿದೆ?
ವಸಂತರಾಜ ಎನ್.ಕೆ. ಬಿಜೆಪಿ ಸರಕಾರ ಉತ್ತಮ ಆಡಳಿತ ನೀಡಿದೆ, ಎಲ್ಲ ಆಶ್ವಾಸನೆಗಳನ್ನು ಪೂರೈಸಿದೆ. ಇನ್ನೂ ಸಮಸ್ಯೆಗಳಿದ್ದರೆ ಹಿಂದಿನ ವಿರೋಧ ಪಕ್ಷಗಳ ದುರಾಡಳಿತದ…
ಬಜೆಟ್ 2022-23: ಶುದ್ಧ ಅಜ್ಞಾನದ ಪ್ರದರ್ಶನ
ಪ್ರೊ. ಜಯತಿ ಘೋಷ್ ಜನರ ಯೋಗಕ್ಷೇಮ ಮತ್ತು ಜೀವನೋಪಾಯಕ್ಕೆ ನಿರ್ಣಾಯಕವಾಗುವ ಮತ್ತು ಅದರ ಮುಂದುವರಿಕೆಯ ಭಾಗವಾಗಿ, ಒಟ್ಟು ಬೇಡಿಕೆಯನ್ನು ಉನ್ನತಗೊಳಿಸುವ ಕೆಲವು…
ಬಜೆಟ್ 2022-23: ಅಲ್ಲಿಗೂ ಸಲ್ಲದು ಇಲ್ಲಿಗೂ ಸಲ್ಲದು
ಡಾ. ಸಿ ಪಿ ಚಂದ್ರಶೇಖರ್ ಕೋವಿಡ್-19ರಿಂದ ಉದ್ಭವಿಸಿದ ಬಿಕ್ಕಟ್ಟನ್ನು ಪರಿಹರಿಸಲು ವಿಶೇಷ ಅಥವಾ ಹೆಚ್ಚುವರಿ ಖರ್ಚುವೆಚ್ಚಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದು…
ಎಲ್‌ಐಸಿಯನ್ನು ಬುಡಮೇಲು ಮಾಡುವ ಹಾನಿಕಾರಕ ಹೆಜ್ಜೆ
– ಪ್ರಕಾಶ್ ಕಾರಟ್ ‘ಎಲ್‌ಐಸಿಯ ಲಿಸ್ಟಿಂಗ್ ಮತ್ತು ಅದರ ಬಂಡವಾಳ ವಾಪಸ್ ಪಡೆಯುವುದರಿಂದ ದುರ್ಬಲ ಜನವಿಭಾಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಂಸ್ಥೆಯಾಗಿ…
ಉಕ್ರೇನಿನಲ್ಲಿ ಯುದ್ಧದ ಅಪಾಯ ?
– ವಸಂತರಾಜ ಎನ್.ಕೆ ಉಕ್ರೇನಿನಲ್ಲಿ ರಶ್ಯಾ ಪಡೆಗಳನ್ನು ಜಮಾಯಿಸಿದೆ, ಉಕ್ರೇನ್ ವಶಪಡಿಸಿಕೊಳ್ಳಲು ರಶ್ಯಾ ಹವಣಿಸುತ್ತಿದೆ ಎಂದು ಅಮೆರಿಕದ ಸರಕಾರ ಮತ್ತು ಮಾಧ್ಯಮಗಳು…
ಖಾಸಗೀಕರಣಗೊಳ್ಳುವ ದೇಶದ ಸಂಪತ್ತು – ಆಗರ್ಭ ಶ್ರೀಮಂತರು ಅದಕ್ಕೆ ವಾರಸುದಾರರು
ವಿವೇಕಾನಂದ. ಹೆಚ್.ಕೆ. ಟಾಟಾ ಕಂಪನಿಯ ಮಡಿಲಿಗೆ ಏರ್ ಇಂಡಿಯಾ…… ಮುಂದೆ…. ಅಂಬಾನಿ ಕಂಪನಿಯ ಮಡಿಲಿಗೆ ಭಾರತೀಯ ರೈಲ್ವೆ… ಮುಂದೆ…. ಅಧಾನಿ ಕಂಪನಿಯ…
ನೇತಾಜಿ ಮೂರ್ತಿ ಸ್ಥಾಪಿಸಬಹುದು, ಆದರೆ ಅವರ ಜಾತ್ಯತೀತತೆ ಬಚ್ಚಿಡಲಾರರು : ಸುಭಾಷಿಣಿ ಅಲಿ
ಸುಭಾಷಿಣಿ ಅಲಿ “ಎಲ್ಲ ರೀತಿಯ ಕೋಮುವಾದಗಳಿಗೆ ಮತ್ತು ಧಾರ್ಮಿಕ ಮತಾಂಧತೆಗಳಿಗೂ ನೇತಾಜಿ ಅವರ ತೀವ್ರ ವಿರೋಧವಿತ್ತು ಎಂಬ ವಾಸ್ತವವನ್ನು, ಅವರ ಈ…
ತಲೆಯ ಮೇಲೊಂದು ಸೂರು ಎಂಬುದು ಗ್ರಾಮೀಣ ಭಾರತದ ಜನರಿಗೆ ಇನ್ನೂ ಕನಸಾಗಿಯೇ ಉಳಿದಿದೆ
ವಿಕ್ರಮ್ ಸಿಂಗ್ ‘ಎರಡು ಹೊತ್ತಿನ ಅನ್ನ, ತಲೆ ಮೇಲೊಂದು ಸೂರು’ ಬದುಕಲು ಬೇಕಾದ ಕನಿಷ್ಠ ಅಗತ್ಯಗಳು, ಆದರೆ ನಮ್ಮ ಭಾರತದಲ್ಲಿ ಸ್ವಾತಂತ್ರ್ಯದ…
ಯಾವುದೇ ಉದ್ಯಮ ನಡೆಸುವುದು ಸರಕಾರದ ಉಸಾಬರಿಯಲ್ಲವಾದರೆ ವೊಡಾಫೋನ್-ಐಡಿಯಾದಲ್ಲಿ ಸರಕಾರ ಶೇರುದಾರನಾಗುವುದು ಯಾಕೆ?
ಉತ್ಕೃಷ್ಟ ಸಂಪರ್ಕ ಜಾಲ ದೇಶದ ಭದ್ರತೆ, ಡಿಜಿಟಲ್ ಆರ್ಥಿಕತೆಯ ಆಧಾರವಾಗಿರುವ ದೃಷ್ಟಿಯಿಂದ ಟೆಲಿಕಾಂ ಆಯಕಟ್ಟಿನ ಕ್ಷೇತ್ರ. ಈ ಕ್ಷೇತ್ರದಲ್ಲಿ ಎರಡು ಕಂಪನಿಗಳ…
ಒಕ್ಕೂಟತತ್ವ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಮೌಲ್ಯಗಳ ಬಗ್ಗೆ ತಾತ್ಸಾರ
ಪ್ರಕಾಶ್ ಕಾರಟ್ ಮೋದಿ ಸರಕಾರದ ಪಕ್ಷಪಾತಿ ಹಾಗೂ ಸಂಕುಚಿತ ಧೋರಣೆಯಿಂದಾಗಿ ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಅಕ್ಷರಶಃ ಪ್ರಾತಿನಿಧ್ಯ…
ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು
ಮೂಲ: ದೇವ್‍ದತ್ ಪಟ್ಟನಾಯಕ್ ದಿ ಹಿಂದೂ 02-01-2022 ಜಾತಿಯಿಂದ ಹೊರತಾಗಿ ಹಿಂದೂ ಎನ್ನುವುದರ ಅಸ್ತಿತ್ವವೇನಾದರೂ ಇರಲು ಸಾಧ್ಯವೇ ? ಜಾತಿಯನ್ನು ಕುರಿತು…
ಇದು ಮೋದಿ ಟೆಲಿಪ್ರೊಂಪ್ಟರ್ ಕಥೆ.!!
ಪ್ರಮೋದ್ ಹೊಸ್ಬೇಟ್ ಮೋದಿಜೀಯವರಿಗೆ ಟೆಲಿಪ್ರೊಂಪ್ಟರ್ ಕೈಕೊಟ್ಟಾಗ ಹಿಂಗೆಲ್ಲ ಆಗಿಬುಡುತ್ತೆ. ಪ್ರತಿಬಾರಿಯೂ ಸರಿದೂಗಿಸುತ್ತಿದ್ದ ಪ್ರಧಾನಿಯವರಿಗೆ ಈ ಬಾರಿ ಸಾಧ್ಯವಾಗಲಿಲ್ಲ. ಅದಕ್ಕಾಗಿ ಅವರು ಕಕ್ಕಾಬಿಕಿಯಾಗಿ…
ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟ ಮತ್ತು ಚುನಾವಣಾ ಪರ್ಯಾಯ
ಪಿ. ಕೃಷ್ಣಪ್ರಸಾದ್, ಎಐಕೆಎಸ್ ಹಣಕಾಸು ಕಾರ್ಯದರ್ಶಿಗಳು ಸಾಮ್ರಾಜ್ಯಶಾಹಿ ಮತ್ತು ಮೂರನೇ ಜಗತ್ತಿನ ರಾಷ್ಟ್ರಗಳ ಜನರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ವೈರುಧ್ಯಗಳ…
ಕೌಟುಂಬಿಕ ಹಿಂಸೆಯಲ್ಲಿ ಹೆಚ್ಚಳ : ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ದೌರ್ಜನ್ಯ
ನವದೆಹಲಿ : ಮನೆಗಳಲ್ಲಿ ಹಿಂಸೆ ಮತ್ತು ಕಿರುಕುಳವಾಗುತ್ತಿದೆ ಎಂದು ದೂರು ನೀಡಿರುವ ಮಹಿಳೆಯರ ಸಂಖ್ಯೆ 2020ಕ್ಕೆ ಹೋಲಿಸಿದರೆ 2021 ರಲ್ಲಿ ಗಮನಾರ್ಹ…
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದ ವಿಕೃತ ಮರು-ಬರವಣಿಗೆಯ ಹುನ್ನಾರ
ಪ್ರಕಾಶ್ ಕಾರಟ್ 1863ರಲ್ಲಿ ಸ್ವಾಮಿ ವಿವೇಕಾನಂದ ಹಾಗೂ 1879ರಲ್ಲಿ ಜನಿಸಿದ ರಮಣ ಮಹರ್ಷಿ ಇವರಿಬ್ಬರೂ 1857ರ ಬಂಡಾಯಕ್ಕೆ ಸ್ಫೂರ್ತಿದಾತರು ಎಂಬ ತೀರಾ…
‘ದ್ವೇಷ ಭಾಷಣ’ಗಳಷ್ಟೇ ಅಲ್ಲ, ಫ್ಯಾಸಿಸ್ಟ್ ತೆರನ ಹಿಂಸಾಚಾರಕ್ಕೇ ಕರೆ!
ಪ್ರಕಾಶ ಕಾರಟ್ ಹರಿದ್ವಾರ ಮತ್ತಿತರ ಕಡೆಗಳಿಂದ ಕೇಳಬರುತ್ತಿರುವ ‘ದ್ವೇಷ ಭಾಷಣಗಳು’ ಆವೇಶಭರಿತ ಮಾತುಗಾರಿಕೆಗಷ್ಟೇ ಸೀಮಿತವಾದವುಗಳಲ್ಲ. ಅವುಗಳು ದೈನಂದಿನ ಜೀವನದಲ್ಲಿ ಮುಸ್ಲಿಮರು ಮತ್ತು…
ಖಾಸಗೀಕರಣ ಸಂವಿಧಾನದ ಮೂಲ ತತ್ವಕ್ಕೇ ವಿರುದ್ಧ
ಪ್ರೊ.ಪ್ರಭಾತ್ ಪಟ್ನಾಯಕ್ ಸಾರ್ವಜನಿಕ ವಲಯದ ಖಾಸಗೀಕರಣವೆಂದರೆ ಕೆಲವು ದೊಡ್ಡ ಏಕಸ್ವಾಮ್ಯ ಮನೆತನಗಳಿಗೆ ಅಥವಾ ದೊಡ್ಡ ಅಂತರಾಷ್ಟ್ರೀಯ ಉದ್ಯಮಗಳಿಗೆ ಸ್ವತ್ತುಗಳನ್ನು ಮಾರಾಟ ಮಾಡುವುದು…
ಹೊಸ ನಿರೀಕ್ಷೆಯೊಂದಿಗೆ ಹೊಸ ವರ್ಷಾರಂಭ
ಆಳುವವರ ಹುಸಿ ಆಶಾವಾದದಿಂದಾಗಿ ಹತ್ತಾರು ಸಾವಿರ ಜನರ ಪ್ರಾಣಕ್ಕೆ ಸಂಚಕಾರದೊಂದಿಗೆ ಆರಂಭವಾದ 2021ರ ವರ್ಷ ರೈತರ ಧೀರೋದಾತ್ತ ಹೋರಾಟದ ವಿಜಯದೊಂದಿಗೆ ಮುಗಿದಿದೆ.…
ಭಾರತಕ್ಕೊಂದು ಬೆಳಕು ತೋರಿದ ಕ್ರೈಸ್ತ ಬಾಂಧವರು
ಪುರುಷೋತ್ತಮ ಬಿಳಿಮಲೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಭಾರತಕ್ಕೆ ಆಗಮಿಸಿದ ಕ್ರಿಶ್ಚಿಯನ್ನರು ಇವತ್ತು ಭಾರತೀಯ ಸಂಸ್ಕೃತಿಯ ಭಾಗವೇ ಆಗಿದ್ದಾರೆ. ಇದನ್ನು…