ಯುಎಪಿಎ ಪ್ರಕರಣ: ಜಾಮೀನು ಪಡೆದ ಮೂವರು ವಿದ್ಯಾರ್ಥಿ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ದೆಹಲಿ ಪೊಲೀಸರು

ನವದೆಹಲಿ: ಯುಎಪಿಎ ಪ್ರಕರಣದಲ್ಲಿ ಬಂಧಿಸಲಾಗಿದ್ದ ಮೂವರು ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್‌ ನೆನ್ನೆ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲದ ಆದೇಶದ ವಿರುದ್ಧ ದೆಹಲಿ…

ಹೊಸ ಐಟಿ ನಿಯಮಗಳ ಉಲ್ಲಂಘನೆ: ಮಧ್ಯವರ್ತಿ ಮಾಧ್ಯಮ ಸ್ಥಾನ ಕಳೆದುಕೊಳ್ಳುವ ಟ್ವೀಟರ್

ನವದೆಹಲಿ: ಕೇಂದ್ರ ಸರಕಾರವು ಹೊಸದಾಗಿ ಜಾರಿಗೊಳಿಸಿದ ಕಾನೂನು ಪಾಲಿಸದ ಕಾರಣ ಟ್ವಿಟ್ಟರ್‌ ಸಾಮಾಜಿಕ ಜಾಲತಾಣ ಭಾರತದಲ್ಲಿ ಮಧ್ಯವರ್ತಿ ವೇದಿಕೆಯ ಸ್ಥಾನಮಾನವನ್ನು ಕಳೆದುಕೊಂಡಿದೆ…

ಜೂನ್ 26: “ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ” ದಿನಾಚರಣೆ: ಹತ್ತು ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕರೆ

ನವದೆಹಲಿ : ಜೂನ್ 14, 2021ರಂದು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತರು ರಾಷ್ಟ್ರೀಯ ರಾಜಧಾನಿ ದಿಲ್ಲಿಗೆ ಹೋಗುವ ಹೆದ್ದಾರಿಗಳಲ್ಲಿ ಕೂತು…

ಕೋವಿಡ್ ಲಸಿಕೆ : ಡೋಸ್‌ಗಳ ನಡುವಿನ ಅಂತರಕ್ಕೆ ಭಾರತೀಯ ವಿಜ್ಞಾನಿಗಳ ಬೆಂಬಲ ಇರಲಿಲ್ಲವೆ?

ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಿದಷ್ಟು  ಅಪಾಯವೂ ಹೆಚ್ಚು   ನವದೆಹಲಿ : ಕೊರೊನಾ ಲಸಿಕೆಯ ಡೋಸ್‌ಗಳ ನಡುವಿನ ಅಂತರ ಹೆಚ್ಚಳಕ್ಕೆ ವಿಜ್ಞಾನಿಗಳ…

ಯುಎಪಿಎ ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ತೀರ್ಪು ಅತ್ಯಂತ ಸ್ವಾಗತಾರ್ಹ

ನ್ಯಾಯಾಲಯ ಸರಕಾರದ ಮುಖಕ್ಕೆ ಕನ್ನಡಿ ಹಿಡಿದಿದೆ-ಸಿಪಿಐ(ಎಂ) ಪೊಲಿಟ್ ಬ್ಯುರೊ ಈಶಾನ್ಯ ದಿಲ್ಲಿಯ ಹಿಂಸಾಚಾರಕ್ಕೆ ಸಂಬಂಧಪಟ್ಟ ಯು.ಎ.ಪಿ.ಎ. ಪ್ರಕರಣದಲ್ಲಿ ದಿಲ್ಲಿ ಹೈಕೋರ್ಟ್ ಮೂವರು…

ಕೋವಿಡ್‌ ಲಸಿಕೆಯಿಂದ ಮೊದಲ ಸಾವು: ಸರಕಾರದಿಂದ ದೃಢೀಕರಣ

ನವದೆಹಲಿ: ಕೋವಿಡ್‌ ಲಸಿಕೆಯ ಅಡ್ಡ ಪರಿಣಾಮಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಸರಕಾರ ನೇಮಿಸಿರುವ ಸಮಿತಿಯು ದೇಶದಲ್ಲಿ ಕೋವಿಡ್‌–19 ಲಸಿಕೆಯ ಅಡ್ಡ ಪರಿಣಾಮದಿಂದ…

ದೆಹಲಿ ಹೈಕೋರ್ಟ್‌ನಿಂದ ಜಾಮೀನು ಪಡೆದ ಜೆಎನ್‌ಯು, ಜಾಮಿಯಾ ವಿದ್ಯಾರ್ಥಿಗಳು

ನವದೆಹಲಿ: ಕಳೆದ ವರ್ಷ ಫೆಬ್ರುವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ವಿದ್ಯಾರ್ಥಿಗಳಾದ ನತಾಶಾ…

ದೇಶದ್ರೋಹ ಆರೋಪ: ಜಾಮೀನಿಗಾಗಿ ಕೇರಳ ಹೈಕೋರ್ಟ್ ಮೊರೆಹೋದ ಆಯಿಷಾ ಸುಲ್ತಾನಾ

ತಿರುವನಂತಪುರಂ: ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಲಕ್ಷದ್ವೀಪದ ಚಲನಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ ಅವರು ನಿರೀಕ್ಷಣ…

ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ-ಒಬ್ಬನ ಕೊಲೆ

ಜೈಪುರ: ರಾಜಸ್ಥಾನದ ಚಿತ್ತೋರ್‌ಘಡದಲ್ಲಿ ಜಾನುವಾರು ಸಾಗಾಟ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಒಬ್ಬ ಅಮಾಯಕನನ್ನು ಕೊಲೆ ಮಾಡಿರುವ ಇಂದು ಘಟನೆ…

ಲೋಕಜನಶಕ್ತಿ ಪಕ್ಷ ಎರಡು ಗುಂಪಾಗಲು ಕಾರಣವೇನು? ಯಾರು ಇದಕ್ಕೆ ಹೊಣೆ

ನವದೆಹಲಿ: ಬಿಹಾರ ರಾಜಕೀಯದಲ್ಲಿ ಮತ್ತೆ ವಿಭಜನೆಯ ಮಾತು ಕೇಳಿ ಬರುತ್ತಿದೆ. ರಾಮ್‌ ವಿಲಾಸ್‌ ಪಾಸ್ವಾನ್‌ ನಿಧನ ನಂತರ ಲೋಕ ಜನಶಕ್ತಿ ಪಕ್ಷ(ಎಲ್‌ಜೆಪಿ)…

ಕುಗ್ರಾಮಗಳಿಗೆ ಲಸಿಕೆ, ಔಷಧ ತಲುಪಿಸಲು ಡ್ರೋನ್‌ ಬಳಕೆ-‘ಬಿಡ್‌‘ ಆಹ್ವಾನ

ನವದೆಹಲಿ: ಅತ್ಯಂತ ಕುಗ್ರಾಮವಾಗಿರುವ, ಶೀಘ್ರಗತಿಯಲ್ಲಿ ಲಸಿಕೆ ತಲುಪಲು ಸಾಧ್ಯವಾಗದಿರುವ ದುರ್ಗಮ ಪ್ರದೇಶಗಳಿರುವ ದೇಶದ ಪ್ರತಿ ಹಳ್ಳಿಗೂ ಕೋವಿಡ್‌ ಲಸಿಕೆ ಮತ್ತು ಔಷಧವನ್ನು…

ಸಿಎಂ ವೈ.ಎಸ್.ಜಗನ್ ರಾಜ್ಯಪಾಲ ಬಿಶ್ವಾಭೂಷಣ್ ಹರಿಚಂದನ್ ಅವರನ್ನು ಭೇಟಿ

ದೆಹಲಿ: ಸಿಎಂ ವೈ.ಎಸ್.ಜಗನ್ ಅವರು ದೆಹಲಿ ಭೇಟಿಯ ನಂತರ ರಾಜ್ಯಪಾಲರನ್ನು ಭೇಟಿಯಾದರು. ನಿನ್ನೆ ಸಂಜೆ 5 ಗಂಟೆಗೆ ಸಿಎಂ ಜಗನ್ ಅವರು…

ಕೇರಳ ಎಲ್.ಡಿ.ಎಫ್. ಸರಕಾರದ 100 ದಿನಗಳ ಕ್ರಿಯಾಯೋಜನೆ

ಕೋವಿಡ್-ಬಾಧಿತ ಆರ್ಥಿಕ ನಿಧಾನಗತಿಯನ್ನು ಎದುರಿಸಲು 77,350 ಉದ್ಯೋಗ ನಿರ್ಮಾಣದ ಗುರಿ ತಿರುವನಂತಪುರಂ :  ಕೇರಳದ ಎಲ್‌ಡಿಎಫ್ ಸರಕಾರ ಕೋವಿಡ್-19ರ ಎರಡನೇ ಅಲೆ…

ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ ಭೂ ಅವ್ಯವಹಾರದ ಆರೋಪ

ಲಕ್ನೋ: ರಾಮಮಂದಿರ ಟ್ರಸ್ಟ್ ವಿರುದ್ಧ ಈಗ ಗಂಭೀರ ಭೂಹಗರಣದ ಆರೋಪ ಎದುರಾಗಿದೆ.  ಆಸ್ತಿ ಖರೀದಿಯ ಸಂದರ್ಭದಲ್ಲಿ ಟ್ರಸ್ಟ್ ಇಬ್ಬರು ಸದಸ್ಯರು 18.5…

ಜೂನ್‌ 26ರಂದು ಕೃಷಿ ಉಳಿಸಿ-ಪ್ರಜಾಪ್ರಭುತ್ವ ಉಳಿಸಿ: ಎಸ್‌ಕೆಎಂ ಕರೆ

ನವದೆಹಲಿ: ಅಧಿಕಾರದಲ್ಲಿ ಇರುವವರು ದೇಶದ ಸಮಸ್ತ ಜನರ ಪರಿವಾಗಿ ಇದ್ದರೆ, ಅದರಲ್ಲೂ ದುಡಿಯುವ ಕೈಯಲ್ಲಿ ಅಧಿಕಾರವಿದ್ದರೆ ಸಮೃದ್ಧಿಯನ್ನು ಸಾಧಿಸಬಹುದು. ಅದೇ ಆಳುವ…

ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದು 1.29 ಕೋಟಿ ಲಸಿಕೆ-ಬಳಸಿದ್ದು 22 ಲಕ್ಷ ಮಾತ್ರ

ನವದೆಹಲಿ:  ಕೋವಿಡ್‌ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ದೇಶದ ವಿವಿದೆಡೆ ಹಲವು ತಿಂಗಳು ಕುಂಟುತ್ತಾ ಸಾಗುತ್ತಿರುವ…

ಜೂನ್‌ 18ರಂದು ವೈದ್ಯರ ಮೇಲಿನ ಹಲ್ಲೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆಗೆ ಐಎಂಎ ಕರೆ

ನವದೆಹಲಿ: ದೇಶದ ವಿವಿದೆಡೆಗಳಲ್ಲಿ ವೈದ್ಯರ ಮೇಲಿನ ನಾನಾ ರೀತಿಯ ಹಲ್ಲೆ ನಡೆಯುತ್ತಿರುವುದನ್ನು ಖಂಡಿಸಿ ಜೂನ್ 18ರಂದು ದೇಶವ್ಯಾಪಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು…

ಕೋವಿಡ್ ಚಿಕಿತ್ಸೆಗಾಗಿ ಬಳಸಲಾಗುವ ಕೆಲವು ಸಾಮಗ್ರಿಗಳ ಮೇಲೆ ಶೇಕಡಾ 5ರಷ್ಟು ತೆರಿಗೆ ಕಡಿತ

ನವದೆಹಲಿ: ಕೋವಿಡ್-19 ರೋಗವನ್ನು ತಡೆಗಟ್ಟಲು ಬಳಸಲಾಗುವ ಕೆಲವು ಔಷಧಿಗಳು ಮತ್ತು ಕೆಲವು ಆಸ್ಪತ್ರೆ ಉಪಕರಣಗಳು, ಇತರ ವಸ್ತುಗಳ ಅಗತ್ಯ ಸಾಮಗ್ರಿಗಳ ಮೇಲಿನ ಜಿಎಸ್‌ಟಿ…

ಆಸಿಫ್ ಹತ್ಯೆ: ಆರೋಪಿಗಳನ್ನು ಮತ್ತು ದ್ವೇಷ ಭಾಷಣ ಮಾಡಿದವರನ್ನು ಬಂಧಿಸಿ-ಹರ್ಯಾಣ ಮುಖ್ಯಮಂತ್ರಿಗೆ ಬೃಂದಾ ಕಾರಟ್ ಪತ್ರ

ಹರ್ಯಾಣದ ಖೇರ ಖಲೀಲ್‌ಪುರ ಗ್ರಾಮದಲ್ಲಿ ಮೇ 16ರಂದು 28 ವರ್ಷದ ಆಸಿಫ್ ಎಂಬವರನ್ನು ಕ್ರಿಮಿನಲ್ ಪಡೆಯೊಂದು ಅಮಾನುಷವಾಗಿ ಕೊಂದು ಹಾಕಿತು. ಈ…

ಎಡಪಂಥೀಯ ಸ್ಕೂಲ್ ಟೀಚರ್ ಕ್ಯಾಸ್ಟಿಲೊ ಪೆರು ಅಧ್ಯಕ್ಷ

ವಸಂತರಾಜ ಎನ್.ಕೆ ಕ್ಯಾಸ್ಟಿಲೊ ಅವರು ಪೆರು ನ ಮೊದಲ ಎಡಪಂಥೀಯ ಅಧ್ಯಕ್ಷರಾಗಲಿದ್ದು, ಅವರಿಗೆ ತೀವ್ರ ಸವಾಲುಗಳು ಎದುರಾಗಲಿವೆ. ಅವರ ಆಯ್ಕೆಯ ಅನಧಿಕೃತ…