“ಕ್ಯಾರೆಕ್ಟರ್ ಸರ್ಟಿಫಿಕೇಟ್ ನ ಅಭೂತಪೂರ್ವ ಅಸಂಬದ್ಧ  ಆಣತಿ” : ಹರ್ಯಾಣ ಸರಕಾರದ ಕ್ರಮಕ್ಕೆ ದಿಲ್ಲಿ ಪತ್ರಕರ್ತರ ಸಂಘದ ಬಲವಾದ ಖಂಡನೆ

ನವದೆಹಲಿ : ಬಿಲಾಸ್‌ಪುರಕ್ಕೆ ಪ್ರಧಾನಮಂತ್ರಿಯವರ ಭೇಟಿಯನ್ನು ವರದಿ ಮಾಡಲು ಬಯಸುವ ಎಲ್ಲಾ ಪತ್ರಕರ್ತರು ಸಿಐಡಿಗೆ ತಮ್ಮ ಚಾರಿತ್ರ್ಯದ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂಬ ಹಿಮಾಚಲ ಪ್ರದೇಶ ಸರಕಾರದ ಆದೇಶಕ್ಕೆ ದಿಲ್ಲಿ ಪತ್ರಕರ್ತರ ಸಂಘ  (ಡಿಯುಜೆ) ದಿಗ್ಭ್ರಮೆ ವ್ಯಕ್ತಪಡಿಸಿದೆ. ಈ ಕೆಟ್ಟದಾಗಿ ಯೋಜಿಸಿರುವ  ಆದೇಶವನ್ನು ಹಿಂಪಡೆಯುವ ಸರ್ಕಾರದ ಕೊನೆಯ ಕ್ಷಣದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದೂ ಅದು ಹೇಳಿದೆ. ಇದು ಪತ್ರಿಕಾರಂಗವನ್ನು ಹೆದರಿಸಿ ಮಣಿಸಲು ಅಧಿಕಾರದ ಪ್ರಯೋಗದ ಅಶುಭಕಾರೀ…

ಜಮ್ಮು ಕಾಶ್ಮೀರದ ಹಿರಿಯ ಐಪಿಎಸ್‌​ ಅಧಿಕಾರಿಯ ಭೀಕರ ಹತ್ಯೆ : ಡೈರಿಯಲ್ಲಿತ್ತು ಕುತೂಹಲಕಾರಿ ಸಂಗತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಬ್ಬ ಅಧಿಕಾರಿಯ ಹತ್ಯೆ ಕಾರಾಗೃಹ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಕೊಲೆ ಆರೋಪಿ ಮನೆ ಕೆಲಸದ ಸಹಾಯಕ…

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಪ್ಲಾಸ್ಟಿಕ್ ಬಾಟಲಿ ಎಸೆದು ಅವಮಾನ

ಗಾಂಧಿನಗರ: ಗುಜರಾತ್ ನ ರಾಜ್ ಕೋಟ್ ನ ಗರ್ಬಾದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಪ್ಲಾಸ್ಟಿಕ್ ಬಾಟಲಿ ಎಸೆದಿದ್ದಾರೆ. ಶನಿವಾರ…

8ನೇ ತರಗತಿ ವಿದ್ಯಾರ್ಥಿನಿಯ ಮೇಲೆ 8 ಯುವಕರಿಂದ ಗ್ಯಾಂಗ್ ರೇಪ್, ವಿಡಿಯೋ ವೈರಲ್ ಮಾಡಿದ ನೀಚರು

ಅಲ್ವಾರ್: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಕಿಶನ್‌ಗಢ್ ಬಾಸ್ ಪ್ರದೇಶದಲ್ಲಿ 8 ನೇ ತರಗತಿಯಲ್ಲಿ ಓದುತ್ತಿರುವ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ…

ಸಿಪಿಐ(ಎಂ) ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ

ಚೆನ್ನೈ : ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ ವಾದಿ) ಹಿರಿಯ ನಾಯಕ ಮತ್ತು ಪಕ್ಷದ ಕೇರಳ ಘಟಕದ ಮಾಜಿ ರಾಜ್ಯ…

ದುರ್ಗಾ ಪೂಜೆಗಿಟ್ಟ ಸೇಬು ಹಣ್ಣನ್ನು ತಿಂದಿದ್ದಕ್ಕೆ 6 ವರ್ಷದ ಬಾಲಕನ ಕೊಲೆ!

ಗಯಾ: ದುರ್ಗಾ ದೇವಿಯ ಪೂಜೆಗೆ  ಇಟ್ಟ ಸೇಬು ಹಣ್ಣನ್ನು ತಿಂದಿದ್ದಕ್ಕೆ 6 ವರ್ಷದ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಹೊಡೆದು ಕೊಂದಿರುವ ಆಘಾತಕಾರಿ ಘಟನೆ …

ಮಹಿಳೆಯರ ದೈಹಿಕ ಸ್ವಾಯತ್ತತೆಯ ಹಕ್ಕುಗಳಿಗೆ ಅನುವು ಮಾಡಿಕೊಡುವ ಸುಪ್ರಿಂ ಕೋರ್ಟ್‍ ತೀರ್ಪು: ಎಐಡಿಡಬ್ಲ್ಯುಎ

ಮಹಿಳೆಯರ ಗರ್ಭಪಾತ ಹಕ್ಕುಗಳಿಗೆ ಸಂಬಂಧಪಟ್ಟಂತೆ ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠದ ತೀರ್ಪನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯುಎ)…

ಇಲ್ಲಿ ಪ್ರತಿದಿನ ಪ್ರತಿಯೊಬ್ಬರು ಒಂದೂವರೆ ಗಂಟೆ ಮೊಬೈಲ್ ಆಫ್ ಮಾಡ್ಬೇಕು, ಏನಿದು ಲಾಜಿಕ್..?

ಸಾಂಗ್ಲಿ: ಸೆಕೆಂಡ್‌ಗಳ ಕಾಲವೂ ಸ್ಮಾರ್ಟ್‌ಫೋನ್ ಬಿಟ್ಟಿರಲಾಗದಷ್ಟು ಇಂಟರ್ನೆಟ್ ಯುಗ ಮನುಷ್ಯರ ಜೀವನವನ್ನು ಆವರಿಸಿಕೊಂಡಿದೆ. ಮಕ್ಕಳಿಗೆ ಮೊಬೈಲ್‌ ಇಲ್ಲದೆ ಊಟ ಮಾಡಿಸುವುದೇ ಕಷ್ಟ…

ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿತ್ತು 62 ಸ್ಪೂನ್ಸ್ : ಕಕ್ಕಾಬಿಕ್ಕಿಯಾದ ವೈದ್ಯರು

ಉತ್ತರ ಪ್ರದೇಶ: ಕೆಲವೊಂದಿಷ್ಟು ವಿಚಿತ್ರ ಮನುಷ್ಯರು ಬ್ಯಾಟರಿಗಳನ್ನು ತಿನ್ನುವುದು, ನಾಣ್ಯಗಳನ್ನು ನುಂಗುವುದು ಈ ರೀತಿಯ ಅನೇಕ ವಿಚಿತ್ರ ವಿಷಯಗಳನ್ನು ನಾವು ಕೇಳಿರುತ್ತೇವೆ.…

ನಿಷೇಧಗಳು ಪರಿಣಾಮಕಾರಿಯಾಗಿಲ್ಲ- ವಿಭಜನಕಾರೀ ರಾಜಕೀಯವನ್ನು ಬಯಲಿಗೆಳೆಯಬೇಕು- ಪಿಎಫ್ಐ ನಿಷೇಧದ ಕುರಿತು ಸಿಪಿಐ(ಎಂ) ಪೊಲಿಟ್ ಬ್ಯುರೊ

ನವದೆಹಲಿ :  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಉಗ್ರಗಾಮಿ ದೃಷ್ಟಿಕೋನಗಳನ್ನು ಹೊಂದಿರುವ ಸಂಘಟನೆಯಾಗಿದ್ದು, ತಾನು ವಿರೋಧಿಗಳೆಂದು ಬಗೆಯುವವರ ವಿರುದ್ಧ ಹಿಂಸಾತ್ಮಕ…

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ; ಸೋನಿಯಾ ಗಾಂಧಿಗೆ ವರದಿ ಸಲ್ಲಿಕೆ

ನವದೆಹಲಿ: ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಹೆಚಾಗಿದ್ದು, ಪಕ್ಷದ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾ ಗಾಂಧಿಗೆ ವರದಿ…

ಕೇರಳದ ಆರೋಗ್ಯ ಕ್ಷೇತ್ರಕ್ಕೆ ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿ

ತಿರುವನಂತಪುರಂ : ಕೇಂದ್ರ ಸರ್ಕಾರದ ಆರೋಗ್ಯ ಮಂಥನ್ 4.0 ರಲ್ಲಿ ಭಾರತದಲ್ಲಿ  ಅತಿ ಹೆಚ್ಚು ಉಚಿತ ಚಿಕಿತ್ಸೆಗಳನ್ನು ಒದಗಿಸಿದ ರಾಜ್ಯಕ್ಕೆ ನೀಡುವ  ಪ್ರಶಸ್ತಿಯನ್ನು ಕೇರಳ  ಗೆದ್ದಿದೆ.…

ದೇಶಾದ್ಯಂತ 5 ವರ್ಷ ಪಿಎಫ್ಐ ನಿಷೇಧ, ಕೇಂದ್ರ ಸರ್ಕಾರ ಘೋಷಣೆ

ನವದೆಹಲಿ : ಎನ್‌ಐಎ ದಾಳಿ ನಡೆಸಿದ ಬೆನ್ನಲ್ಲೇ ಪಿಎಫ್‌ಐಗೆ ನಿಷೇಧದ ಶಾಕ್ ನೀಡಲಾಗಿದೆ. ಪಿಎಫ್‌ಐ ಮತ್ತು ಅದರ ಅಂಗ ಸಂಸ್ಥೆಗಳು ಕಾನೂನು…

ದಲಿತ ವಿದ್ಯಾರ್ಥಿಯನ್ನ ಥಳಿಸಿದ ಶಿಕ್ಷಕ, ಚಿಕಿತ್ಸೆ ಫಲಕಾರಿಯಾಗದೇ ಸಾವು

ಔರೈಯಾ : ದಲಿತ ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ಅಮಾನುಷ ವರ್ತನೆ ಮತ್ತೆ ಮುಂದುವರೆದಿದೆ. ಉತ್ತರ ಪ್ರದೇಶದ 10ನೇ ತರಗತಿಯ ದಲಿತ ವಿದ್ಯಾರ್ಥಿಯ ಮೇಲೆ…

ಬಾಲಿವುಡ್ ಬಲಾಢ್ಯರ ತಂತ್ರಕ್ಕೆ ಬಲಿ: ಸಿನಿಮಾ ವಿಮರ್ಶೆ ನಿಲ್ಲಿಸಿದ ಕಮಾಲ್​ ಖಾನ್

ಮುಂಬೈ: ಸಿನಿಮಾಗಳ ವಿಮರ್ಶೆಗಳ ಮೂಲಕ ಖ್ಯಾತಿ ಗಳಿಸಿರುವ ಕಮಾಲ್‌ ಆರ್.‌ ಖಾನ್‌ ಅವರು ಇದೀಗ ಒಂದು ಟ್ವೀಟ್‌ ಮಾಡಿದ್ದು, ಇದು ಸಮಸ್ಯೆಗಳ…

‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’; ಗುಲಾಂ ನಬಿ ಆಜಾದ್‌ ಹೊಸ ಪಕ್ಷ ಅನಾವರಣ

ಜಮ್ಮು: ಗುಲಾಂ ನಬಿ ಆಜಾದ್ ತಮ್ಮ ಹೊಸ ಪಕ್ಷದ ಹೆಸರು ಮತ್ತು ಬಾವುಟವನ್ನು ಸೋಮವಾರ ಅನಾವರಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದಿದ್ದ ಗುಲಾಂ ನಬಿ…

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಕಾಂಗ್ರೆಸ್‌ ವೀಕ್ಷಕರನ್ನು ಭೇಟಿಯಾಗದ ಸಿಎಂ ಅಶೋಕ್‌ ಗೆಹ್ಲೋಟ್‌ ಬಣದ ಶಾಸಕರು

ನವದೆಹಲಿ: ರಾಜಸ್ಥಾನದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿಗರಾದ 90 ಶಾಸಕರು ನೆನ್ನೆ(ಸೆಪ್ಟಂಬರ್‌ 25) ರಾತ್ರಿ…

12 ವರ್ಷದ ಬಾಲಕನ ಮೇಲೆ ಸಾಮೂಹಿಕ ಅತ್ಯಾಚಾರ; ದೆಹಲಿಯ ಸೀಲಂಪುರೆ ನಲ್ಲಿ ಘಟನೆ

ದಹಲಿ:  ಅಪ್ರಾಪ್ತ ಬಾಲಕನೊಬ್ಬನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆಯೊಂದು ದಹಲಿಯ ಸೀಲಂಪುರ್‌ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಹುಡುಗನ ಮೇಲೆ ಅವನ…

ಉತ್ತರ ಪ್ರದೇಶ: ಭಾರೀ ಮಳೆಯಿಂದ 24 ಗಂಟೆಯಲ್ಲಿ 36 ಮಂದಿ ಸಾವು

ಲಖನೌ: ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರ ಪರಿಣಾಮ ಕಳೆದ 24 ಗಂಟೆಗಳಲ್ಲಿ 36 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ 12 ಜನರು…

ರಾಜಸ್ಥಾನ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸಬರ ಆಯ್ಕೆ ಸಾಧ್ಯತೆ; ಮಹತ್ವ ಪಡೆದಿದೆ ಇಂದಿನ ಸಭೆ

ಜೈಪುರ: ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಪ್ರಬಲ ಆಕಾಂಕ್ಷಿಯಾಗಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ನಿವಾಸದಲ್ಲಿ ಇಂದು(ಸೆಪ್ಟಂಬರ್‌ 25) ಸಂಜೆ ಮಹತ್ವದ…