ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10 ಮೀಸಲಾತಿ: ಭಿನ್ನ ತೀರ್ಪು ನೀಡಿದ ಸಂವಿಧಾನ ಪೀಠ

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ(ಇಡಬ್ಲ್ಯೂಎಸ್‌) ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 10ರಷ್ಟು ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ಕಾನೂನನ್ನು ಸುಪ್ರೀಂಕೋರ್ಟ್ ಸಂವಿಧಾನ…

ಅಂಬೇಡ್ಕರ್ ಪ್ರತಿಮೆ ಧ್ವಂಸ ಖಂಡಿಸಿ ಪ್ರತಿಭಟನೆ; ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ

ಅಂಬೇಡ್ಕರ್ ನಗರ: ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್‌ ಡಾ ಬಿ.ಆರ್. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರ ಮೇಲೆ…

ಪೇರಲ ಹಣ್ಣು ಕದ್ದನೆಂದು ಆರೋಪಿಸಿ ದೊಣ್ಣೆಯಿಂದ ಹೊಡೆದು ದಲಿತ ಯುವಕನ ಕೊಲೆ

ಲಕ್ನೋ : ಪೇರಲ ಹಣ್ಣು ಕದ್ದಿದ್ದಾನೆಂದು ಆರೋಪಿಸಿ ದಲಿತ ಯುವಕನನ್ನು ಹೊಡೆದು ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಮನೇನಾ…

ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟ

ನವದೆಹಲಿ: ದೇಶದ ಆರು ರಾಜ್ಯಗಳ ಏಳು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಹಾಗೂ,…

ಭಾರತದಲ್ಲಿ 69% ಕುಟುಂಬಗಳು ಆರ್ಥಿಕ ಅಭದ್ರತೆ, ದೌರ್ಬಲ್ಯದ ಜತೆ ಹೋರಾಟ; ಸಮೀಕ್ಷೆ

ನವದೆಹಲಿ: ವೈಯಕ್ತಿಕ ಹಣಕಾಸು ಸಮೀಕ್ಷೆಯೊಂದು ಭಾರತದಲ್ಲಿ  ಆರ್ಥಿಕ ಪರಿಸ್ಥಿತಿ ಬಗೆಗಿನ ಸಮೀಕ್ಷೆಯನ್ನು ಬಹಿರಂಗ ಪಡಿಸಿದ್ದು, ಅದರ ಪ್ರಕಾರ ಕೆಲವು ಅಚ್ಚರಿಯ ಸಂಗತಿಗಳ…

ವಾಮಾಚಾರ ಆರೋಪ: ಮಹಿಳೆಯೊಬ್ಬಳಿಗೆ ಬೆಂಕಿ ಹಚ್ಚಿ ಸಜೀವದಹನ

ಪಾಟ್ನಾ: ವಾಮಾಚಾರ ಆರೋಪವೊಂದು ಕೇಳಿಬಂದಿದ್ದು, ಈ ಮೂಲಕ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯೊಬ್ಬಳಿಗೆ ಮನೆಯೊಂದರಲ್ಲಿ ಬೆಂಕಿ ಹಚ್ಚಿ ಸಜೀವ ದಹನ ಮಾಡಿರುವ…

ಕೀನ್ಯಾದಲ್ಲಿ ಭೀಕರ ಬರಗಾಲ : ಸಾವಿರಕ್ಕೂ ಅಧಿಕ ವನ್ಯಜೀವಿಗಳು ಸಾವು

ನೈರೋಬಿ : ಕೀನ್ಯಾದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರ ಪರಿಣಾಮ ನೀರು, ಆಹಾರ ಸಿಗದೆ ಹಸಿವಿನಿಂದ ಜಿರಾಫೆಗಳು, ಆನೆಗಳು, ಝೀಬ್ರಾಗಳು ಒಂದರ…

ಬಿಜೆಪಿಗೆ ಮತ ಹಾಕಲಿಲ್ಲವೆಂದು ದಲಿತ ವಿದ್ಯಾರ್ಥಿನಿ ಶಾಲೆ ಪ್ರವೇಶಕ್ಕೆ ನಿರಾಕರಣೆ: ದೂರು ದಾಖಲು

ಶಾಜಾಪುರ: ಖಾಸಗಿ ಶಾಲೆಯ ನಿರ್ದೇಶಕರೊಬ್ಬರ ಸೊಸೆ ಬಿಜೆಪಿ ಪಕ್ಷದಿಂದ ಪಂಚಾಯತ್‌ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಶಾಲೆಯ ಬಾಲಕಿಯ ಪೋಷಕರು ಮತ ಹಾಕಲಿಲ್ಲವೆಂದು ದಲಿತ…

20 ಸಾವಿರ ಶಾಲೆಗಳು ಮುಚ್ಚಲ್ಪಟ್ಟಿವೆ: ಕೇಂದ್ರ ಶಿಕ್ಷಣ ಸಚಿವಾಲಯ ವರದಿ ಬಹಿರಂಗ

ನವದೆಹಲಿ: 2020-21ರ ಸಾಲಿನಲ್ಲಿ ಶಾಲಾ ಶಿಕ್ಷಣದಲ್ಲಿ ಶ್ರೇಷ್ಠ ನಿರ್ವಹಣೆಯನ್ನು ಪ್ರದರ್ಶಿಸಿರುವ  ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ಥಿತಿಗತಿಗಳ ಬಗ್ಗೆ ಪಟ್ಟಿಯನ್ನು ಬಿಡುಗಡೆಗೊಳಿಸಿರುವ ಕೇಂದ್ರ…

ಸಂಪರ್ಕಕ್ಕೆ ಸಿಗದ ವಿಜಯ್ ಮಲ್ಯ : ಮಲ್ಯ ಪರ ವಕಾಲತ್ತು ಮುಂದುವರೆಸಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್’ಗೆ ವಕೀಲರಿಂದ ಮನವಿ

ನವದೆಹಲಿ: ಭಾರತದ ಬ್ಯಾಂಕ್​ಗಳಿಗೆ ವಂಚಿಸಿ ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, ಹಲವು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ನಮ್ಮ…

ʻಪ್ರಶ್ನೆ ಯಾಕೆ ಮಾಡ್ತೀರ, ನನ್ನನ್ನು ಬಂಧಿಸಿ’ : ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌

ರಾಂಚಿ: ಬಿಜೆಪಿಯನ್ನು ವಿರೋಧಿಸುವ ಧ್ವನಿಗಳನ್ನು ಹತ್ತಿಕ್ಕಲು ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ. ಇದು ಅಸಂವಿಧಾನಾತ್ಮಕ ಕೆಲಸ. ನಾನು ತಪ್ಪು…

ಕೆಂಪು ಕೋಟೆ ಮೇಲೆ ದಾಳಿ: ಲಷ್ಕರ್‌ ಭಯೋತ್ಪಾದಕನಿಗೆ ಗಲ್ಲು ಶಿಕ್ಷೆ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ನವದೆಹಲಿ: 22 ವರ್ಷಗಳ ಹಿಂದೆ 2000ನೇ ಇಸವಿಯ ಡಿಸೆಂಬರ್‌ 22ರಂದು  ಕೆಂಪುಕೋಟೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಅಪರಾಧಿ ಲಕ್ಷರ್-ಎ-ತೊಯ್ಬಾ…

ಗುಜರಾತ್ ಚುನಾವಣೆ: ಡಿ.1 ಮತ್ತು 5ರಂದು ಎರಡು ಹಂತದ ಮತದಾನ-ಡಿ.8ಕ್ಕೆ ಫಲಿತಾಂಶ

ನವದೆಹಲಿ: ಗುಜರಾತ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಕೇಂದ್ರ ಚುನಾವಣಾ ಆಯೋಗ ಇಂದು ಪ್ರಕಟಣೆಯನ್ನು ಹೊರಡಿಸಿದ್ದು, ಡಿಸೆಂಬರ್‌ 1ರಂದು ಮೊದಲ…

ಮೋರ್ಬಿ ಸೇತುವೆ ಕುಸಿತ: ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ: ವಕೀಲರ ಸಂಘ

ಅಹ್ಮದಾಬಾದ್: 135 ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆ ಕುಸಿತ ಪ್ರಕರಣದ ವಿಚಾರವಾಗಿ ತಾವು ಆರೋಪಿಗಳ ಪರ ವಕಾಲತ್ತು ವಹಿಸುವುದಿಲ್ಲ ಎಂದು…

ಬಿಜೆಪಿ ಐಟಿ ಸೆಲ್ ಮುಖ್ಯಸ್ಥರು ದೂರಿನ ಮೇಲೆ ‘ದಿ ವೈರ್’ ವೆಬ್‍ ಸುದ್ದಿ ಸಂಸ್ಥೆಯ ಮೇಲೆ ದೆಹಲಿ ಪೊಲೀಸ್ ದಾಳಿ

ಪತ್ರಕಾರಿತೆಯನ್ನು ಅಪರಾಧೀಕರಿಸುವ ಹುನ್ನಾರ: ‘ಡಿಜಿಪಬ್‍’ ಖಂಡನೆ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಸ್ವತಂತ್ರ ಡಿಜಿಟಲ್ ಸುದ್ದಿ ಸಂಸ್ಥೆ…

‘ದಿ ವೈರ್‌’ ಮೇಲೆ ಪೊಲೀಸರ ಕಾರ್ಯಾಚರಣೆ; ಡಿಜಿಪಬ್‌ ಖಂಡನೆ

ನವದೆಹಲಿ: ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್ ಮಾಳವಿಯಾ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಇಂದು ಸಂಜೆ ಆನ್‌ಲೈನ್ ಸುದ್ದಿತಾಣ “ದಿ…

ಗುಜರಾತ್‍ ತೂಗು ಸೇತುವೆ ದುರಂತ: ನ್ಯಾಯಾಂಗ ತನಿಖೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ನವದೆಹಲಿ: ಗುಜರಾತ್ ಮೋರ್ಬಿ ತೂಗು ಸೇತುವೆ ಕುಸಿದುಬಿದ್ದು, ದುರಂತ ಸಂಭಿವಿಸಿದ್ದು, ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ…

ಅತ್ಯಾಚಾರ ಸಂತ್ರಸ್ತೆಯರಿಗೆ ‘ಎರಡು ಬೆರಳಿನ ಪರೀಕ್ಷೆ’ ನಡೆಸದಿರಿ: ಕೇಂದ್ರ-ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ: ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರನ್ನು ಎರಡು ಬೆರಳಿನ ಪರೀಕ್ಷೆ ನಡೆಸುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ ವಿಭಾಗೀಯ…

ಬ್ರೆಜಿಲ್​: ದಶಕದ ಬಳಿಕ ಅಧಿಕಾರಕ್ಕೆ ಮರಳಿದ ಎಡಪಂಥೀಯ ಅಧ್ಯಕ್ಷ ಲುಲಾ ಡಾ ಸಿಲ್ವಾ

ಸಾವೊ ಪಾಲೊ(ಬ್ರೆಜಿಲ್​): ಬ್ರೆಜಿಲ್ಲಿನ ಮಾಜಿ ಅಧ್ಯಕ್ಷ ಹಾಗೂ ಎಡಪಂಥೀಯ ಹಿರಿಯ ನಾಯಕ ಲೂಯಿಜ್ ಇನಾಸಿಯೋ ಲುಲಾ ಡಾ ಸಿಲ್ವಾ ಹಾಲಿ ಅಧ್ಯಕ್ಷ…

ಸಿಯೋಲ್ ಹಾಲೋವಿನ್‌ ಆಚರಣೆ; ಭೀಕರ ಕಾಲ್ತುಳಿತಕ್ಕೆ 151 ಮಂದಿ ದುರ್ಮರಣ

ಸಿಯೋಲ್: ದಕ್ಷಿಣ ಕೊರಿಯಾ ದೇಶದ ರಾಜಧಾನಿ ಸಿಯೋಲ್‌ನಲ್ಲಿ ನೆನ್ನೆ(ಅಕ್ಟೋಬರ್‌ 29) ರಾತ್ರಿ ಹಾಲೋವಿನ್‌ ಹಬ್ಬದ ಆಚರಣೆ ವೇಳೆ ಭಾರೀ ಸಂಖ್ಯೆಯಲ್ಲಿ ಜನರು…