ಪೂರ್ವ ಸೂಚನೆಯಿಲ್ಲದೆ ಮತದಾರರ ಪಟ್ಟಿಯಿಂದ ಹೆಸರು ತೆಗೆಯುವುದಿಲ್ಲ: ಚುನಾವಣಾ ಆಯೋಗ

ಚುನಾವಣಾ ಆಯೋಗ ನವದೆಹಲಿ: ಪೂರ್ವ ಸೂಚನೆ ಇಲ್ಲದೆ ಮತದಾರರ ಪಟ್ಟಿಯಿಂದ ಮತದಾರರ ಹೆಸರನ್ನು ತೆಗೆದುಹಾಕಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ…

ಗೌರಿಕುಂಡ್ ಬಳಿ ಭೂಕುಸಿತ, 5 ಜನ ಸಾವು

ಡೆಹ್ರಾಡೂನ್‌: ಗುಪ್ತಕಾಶಿ ಗೌರಿಕುಂಡ್‌ ಹೆದ್ದಾರಿಯ ತರ್ಸಾಲಿ ಎಂಬಲ್ಲಿ ಭೀಕರ ಮಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ ಕಾರಿನಲ್ಲಿದ್ದ ಐದು ಜನ ಯಾತ್ರಾರ್ಥಿಗಳು ಸ್ಥಳದಲ್ಲಿಯೇ…

ವಸಾಹತುಶಾಹಿ ‘ದೇಶದ್ರೋಹ ಕಾನೂನು’ ರದ್ದು; ಕಠಿಣ ಶಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಪರಿಚಯ?

ವಶಾಹತುಶಾಹಿ ಕಾಲದ ದೇಶದ್ರೋಹ ಕಾನೂನೆಂಬ ತೋಳವು ಕುರಿಗಳ ಉಡುಪಿನಲ್ಲಿ ಮರಳಿ ಬಂದಿದೆ ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ…

ಚುನಾವಣಾ ಆಯೋಗದ ಮೇಲೆ ಹತೋಟಿಗೆ ಮೋದಿ ಸರಕಾರದ ನಡೆ-ಯೆಚುರಿ ಟೀಕೆ

“ಪ್ರಭುತ್ವದ ಸ್ವತಂತ್ರ ಅಂಗಗಳನ್ನು ನಿಯಂತ್ರಿಸುವ ಮೋದಿ ಸರ್ಕಾರದ ಧಾವಂತ ಅಸಹ್ಯಕರ”  ದಿಲ್ಲಿ ಸರ್ಕಾರದ ಅಧಿಕಾರಗಳನ್ನು ಕುರಿತು ಸುಪ್ರೀಂ ಕೋರ್ಟಿನ ತೀರ್ಪನ್ನು ಅಲ್ಲಗಳೆದ ನಂತರ  ಮೋದಿ ಸರ್ಕಾರ ಇನ್ನೊಂದು  ಸಂವಿಧಾನ ಪೀಠದ ತೀರ್ಪನ್ನು ದುರ್ಬಲಗೊಳಿಸಿದೆ, ಮುಖ್ಯ ನ್ಯಾಯಾಧೀಶರ ಜಾಗದಲ್ಲಿ ಪ್ರಧಾನಿ ಆರಿಸಿದ ಸಂಪುಟ ಮಂತ್ರಿಯನ್ನು…

ಮೋದಿ ಸರ್ಕಾರ ಚುನಾವಣಾ ಆಯೋಗದ ಮೇಲಿನ ಹಿಡಿತ ಖಚಿತಪಡಿಸಿಕೊಳ್ಳಲು ಯತ್ನ: ಕಾಂಗ್ರೆಸ್‌

ನವದೆಹಲಿ: ಮುಂಬರುವ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ನಡೆಯುವ ವಿಧಾಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಮೇಲಿನ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ…

ನ್ಯೂಸ್‌ಕ್ಲಿಕ್ ವಿರುದ್ಧ ‘ಗುರಿಯಿಟ್ಟು’ ಅಭಿಯಾನ ನಡೆಸುತ್ತಿರುವುದು ಕಳವಳಕಾರಿ

ಆಧಾರರಹಿತ ಆರೋಪಗಳ ಬಗ್ಗೆ ಪತ್ರಕರ್ತರ ಸಂಘಟನೆಗಳ ಖೇದ ನವದೆಹಲಿ : ‘ ನ್ಯೂಸ್‌ಕ್ಲಿಕ್’ ವೆಬ್‍ ಸುದ್ದಿತಾಣ  ಮತ್ತು ಅದರ ಸಂಸ್ಥಾಪಕರ ವಿರುದ್ಧ ‘ಗುರಿಯಿಟ್ಟು’ ಅಭಿಯಾನ ನಡೆಯುತ್ತಿದೆ ಎಂದು ವಿವಿಧ ಪತ್ರಕರ್ತರ…

ಕಾಂಗ್ರೆಸ್ ನಾಯಕ ಅಧೀರ್‌ ರಂಜನ್ ಚೌಧರಿ ಲೋಕಸಭೆಯಿಂದ ಅಮಾನತು!

ರಂಜನ್ ಚೌಧರಿ ಸಂಸತ್ ಕಲಾಪಕ್ಕೆ ನಿರಂತರ ಅಡ್ಡಿಪಡಿಸುತ್ತಿದ್ದಾರೆ ಎಂದ ಸಚಿವ ಪ್ರಲ್ಹಾದ್ ಜೋಶಿ ನವದೆಹಲಿ: ಲೋಕಸಭೆಯ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸಿದ್ದಾರೆ ಎಂದು…

ಅವಿಶ್ವಾಸ ನಿರ್ಣಯದ ಶಕ್ತಿ ಮೋದಿಯನ್ನು ಸದನಕ್ಕೆ ಎಳೆದು ತಂದಿದೆ: ರಂಜನ್ ಚೌದರಿ

ಇಲ್ಲವೆಂದರೆ ಅವರು ಸಂಸತ್ತಿಗೆ ಬರುವುದಿಲ್ಲ ಎಂದು ಪ್ರತಿಜ್ಞೆ ಕೈಗೊಳ್ಳುತ್ತಿದ್ದರು ಎಂದು ಕಾಂಗ್ರೆಸ್ ಹೇಳಿದೆ ಅವಿಶ್ವಾಸ ನಿರ್ಣಯ ನವದೆಹಲಿ: ಅವಿಶ್ವಾಸ ನಿರ್ಣಯದ ಶಕ್ತಿ…

ಕನಿಷ್ಠ ಬ್ಯಾಲೆನ್ಸ್‌, ಹೆಚ್ಚುವರಿ ಸೇವೆಗಳ ಹೆಸರಿನಲ್ಲಿ ₹35 ಸಾವಿರ ಕೋಟಿಗೂ ಹೆಚ್ಚು ಶುಲ್ಕ ಸಂಗ್ರಹಿಸಿದ ಬ್ಯಾಂಕ್‌ಗಳು!

ನವದೆಹಲಿ: ಕನಿಷ್ಠ ಬ್ಯಾಲೆನ್ಸ್‌ ನಿರ್ವಹಣೆ, ಹೆಚ್ಚುವರಿ ಎಟಿಎಂ ವಹಿವಾಟುಗಳು ಮತ್ತು ಎಸ್‌ಎಂಎಸ್ ಸೇವೆಗಳ ಮೂಲಕ 2018 ರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು…

6 ವರ್ಷಗಳಲ್ಲಿ 237 ಹೊಸ ಟಿವಿ ಚಾನೆಲ್‌ಗಳಿಗೆ ಅನುಮತಿ: ಕೇಂದ್ರ ಸರ್ಕಾರ

ಅದಾನಿ ಒಡೆತನದ ಎನ್‌ಡಿಟಿವಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಹಲವಾರು ಚಾನೆಲ್‌ಗಳನ್ನು ಪ್ರಾರಂಭಿಸುತ್ತಿದೆ ನವದೆಹಲಿ: ಕಳೆದ ಆರು ವರ್ಷಗಳಲ್ಲಿ 237 ಹೊಸ ಟಿವಿ…

ಜಮ್ಮು-ಕಾಶ್ಮೀರದಲ್ಲಿ ಚುನಾಯಿತ ಆಡಳಿತವಿಲ್ಲದ ಐದು ವರ್ಷಗಳು

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ವೇದಿಕೆ ಆಗಸ್ಟ್ 3ರಂದು ದಿಲ್ಲಿಯಲ್ಲಿ ತನ್ನ ನಾಲ್ಕನೇ ವರದಿಯನ್ನು ಬಿಡುಗಡೆ ಮಾಡಿತು. ‘ಒಂದು ಚುನಾಯಿತ…

ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು- ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ

ಕಲಮು 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ…

ಮಣಿಪುರದಲ್ಲಿ ಭಾರತ ಮಾತೆಯನ್ನು ಬಿಜೆಪಿ ಕೊಂದಿದೆ | ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ಮಣಿಪುರ ಹಿಂಸಾಚಾರದ ಕುರಿತು ಬಿಜೆಪಿ ವಿರುದ್ಧ ಬುಧವಾರ ಲೋಕಸಭೆಯಲ್ಲಿ ಬಿರುಸಿನ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿಯ…

 ಹೈದರಾಬಾದ್‌: ಯುವತಿಯನ್ನು ಅಡ್ಡಗಟ್ಟಿ ವಿವಸ್ತ್ರಗೊಳಿಸಿದ ದುಷ್ಕರ್ಮಿ

ಹೈದರಾಬಾದ್‌:ದುಷ್ಕರ್ಮಿ ಒಬ್ಬನು ರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿ ವಿವಸ್ತ್ರಗೊಳಿಸಿರುವ ಘಟನೆ ಹೈದರಾಬಾದ್‌ನ ಜವಾಹರ್‌ ನಗರ ಪ್ರದೇಶದಲ್ಲಿ ನಡೆದಿದೆ ಎಂದು ತೆಲಂಗಾಣ ಟುಡೇ ವರದಿ…

ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡಿದ ಚೆನ್ನೈ ಪೊಲೀಸ್ ಇನ್ಸ್‌ಪೆಕ್ಟರ್ | ಅಮಾನತು

ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡಿದ ಚೆನ್ನೈ ಪೊಲೀಸ್ ಇನ್ಸ್‌ಪೆಕ್ಟರ್ | ಅಮಾನತು ತಮಿಳುನಾಡು: ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ…

ಮಣಿಪುರ ಹಿಂಸಾಚಾರ:ತನಿಖೆ ಮೇಲ್ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಣಿಪುರ ಹಿಂಸಾಚಾರ ಪ್ರಕರಣ ಸಂಬಂಧ ತನಿಖೆಯ ಮೇಲ್ವಿಚಾರಣೆ ನಡೆಸಲು ಹಾಗೂ ಪರಿಹಾರಗಳನ್ನು ಸೂಚಿಸಲು ಸುಪ್ರೀಂ ಕೋರ್ಟ್‌ ಮೂವರು ನಿವೃತ್ತ ನ್ಯಾಯಮೂರ್ತಿಗಳನ್ನು…

ಏಕರೂಪ ನಾಗರಿಕ ಸಂಹಿತೆ ವಿರುದ್ಧ ನಿರ್ಣಯ ಅಂಗೀಕರಿಸಿದ ಕೇರಳ; ದೇಶದಲ್ಲೆ ಮೊದಲು!

2019 ರಲ್ಲಿ ಸಿಎಎ ವಿರುದ್ಧ ಕೂಡಾ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿದ ಭಾರತದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿತ್ತು ಕೇರಳ: ಕೇಂದ್ರ ಸರ್ಕಾರದ…

ನ್ಯೂಸ್ 18 ಕಾರ್ಯಕ್ರಮ ನಿರಾಕರಿಸಿದ ಛತ್ತೀಸ್‌ಗಢ ಸಿಎಂ | ಕೋಮು ಆಧಾರಿತ ವರದಿ ಹಿನ್ನಲೆ

ಹರಿಯಾಣದ ಹಿಂಸಾಚಾರದ ವೇಳೆ ನ್ಯೂಸ್ 18 ಇಂಡಿಯಾ ನಿರೂಪಕರ ವರದಿಗಳಿಂದಾಗಿ ನೂಹ್‌ನ ಮಿಯಾ ಮುಸ್ಲಿಮರು ತೀವ್ರವಾಗಿ ತೊಂದರೆಗೆ ಒಳಗಾಗಿದ್ದರು ಛತ್ತೀಸ್‌ಗಢ: ಹರಿಯಾಣದ…

ಕೇರಳದ ವಯನಾಡು ಕ್ಷೇತ್ರಕ್ಕೆ ಭೇಟಿ ನೀಡಲಿರುವ ರಾಹುಲ್‌ ಗಾಂಧಿ

ನವದೆಹಲಿ: ಆಗಸ್ಟ್‌ 12 ಹಾಗೂ 13ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ವಯನಾಡಿಗೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಕಾರ್ಯದರ್ಶಿ…

ನ್ಯೂಸ್‌ಕ್ಲಿಕ್ ಸ್ವತಂತ್ರ ಸುದ್ದಿ ಸಂಸ್ಥೆ | ಕೇಂದ್ರ ಸಚಿವರ ಆರೋಪಗಳು ಸುಳ್ಳು

ನ್ಯೂಸ್‌ಕ್ಲಿಕ್ ಚೀನಾ ಮೂಲದಿಂದ ಅನುದಾನ ಪಡೆದು ಅವರ ಪರವಾಗಿ ಪ್ರೊಪಗಾಂಡ ಮಾಡುತ್ತಿದೆ ಎಂದು ಅಮೆರಿಕಾ ಮೂಲದ ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿತ್ತು…