‘ಜೈ ಭೀಮ್’ ಸಿನಿಮಾ ವಿರುದ್ಧ ಪ್ರಕರಣ | ಪ್ರತಿಕ್ರಿಯಿಸಲು ನಟ ಸೂರ್ಯ, ನಿರ್ದೇಶಕ ಟಿ.ಜೆ. ಜ್ಞಾನವೇಲ್‌ಗೆ ಹೈಕೋರ್ಟ್‌ ನಿರ್ದೇಶನ

ಚೆನ್ನೈ: ತಮಿಳು ಸೂಪರ್ ಹಿಟ್ ಸಿನಿಮಾ ಜೈ ಭೀಮ್‌ನಲ್ಲಿ ಕುರವರ್ ಸಮುದಾಯಕ್ಕೆ ಮಾನಹಾನಿ ಮಾಡಿರುವ ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ…

ಆಡಳಿತಕ್ಕೆ ಕಳಂಕ ತರುವ ಋಣಾತ್ಮಕ ಸುದ್ದಿಗಳ ಫ್ಯಾಕ್ಟ್‌ಚೆಕ್‌ ಮಾಡಿ: ಡಿಸಿಗಳಿಗೆ ಯುಪಿ ಸರ್ಕಾರ ಪತ್ರ

ಋಣಾತ್ಮಕ ಲಕ್ನೋ: ರಾಜ್ಯ ಸರ್ಕಾರದ “ಇಮೇಜಿಗೆ ಕಳಂಕ” ತರುವ ಋಣಾತ್ಮಕ ಸುದ್ದಿಗಳನ್ನು ಜಿಲ್ಲಾಡಳಿತವು ಫ್ಯಾಕ್ಟ್‌ಚೆಕ್‌ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ…

ಬಿಜೆಪಿ ಪರ ಚಾನೆಲ್ ಸಂಪಾದಕನ ಮೇಲೆ ಎಫ್‌ಐಆರ್‌; ಪೊಲೀಸ್ ಕಮಿಷನರ್ ವರ್ಗಾವಣೆ?

ಚಂಡೀಗಢ: ಬಲಪಂಥೀಯ ಪ್ರೊಪಗಾಂಡ ಚಾನೆಲ್ ಸುದರ್ಶನ್ ನ್ಯೂಸ್‌ನ ಸಂಪಾದಕನ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಹರಿಯಾಣದ ಬಿಜೆಪಿ ಸರ್ಕಾರವು ಗುರುಗ್ರಾಮ್ ಪೊಲೀಸ್ ಕಮಿಷನರ್…

ಅತ್ಯಾಚಾರ ಪ್ರಕರಣ;ಪ್ರತಿಭಟನೆ ಮುಂದುವರಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

ನವದೆಹಲಿ: ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿ,ಆಕೆ ಗರ್ಭಧರಿಸಲು ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿಯನ್ನು ಭೇಟಿಯಾಗಲು ಅವಕಾಶ  ನೀಡುತ್ತಿಲ್ಲ…

ಹೊಸ ಕ್ರಿಮಿನಲ್ ಮಸೂದೆಗಳ ವಿರುದ್ಧ ಪ್ರತಿಭಟನೆಗೆ ಸಿದ್ಧವಾದ ತಮಿಳುನಾಡು ಮತ್ತು ಪುದುಚೇರಿ!

ಚೆನ್ನೈ: ಕೇಂದ್ರ ಸರ್ಕಾರ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದ ಮೂರು ಕ್ರಿಮಿನಲ್ ಕಾನೂನು ಮಸೂದೆಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಮಿಳುನಾಡು ಮತ್ತು ಪುದುಚೇರಿಯ…

ನೂಹ್‌ ಹಿಂಸಾಚಾರ:ಮತ್ತೊಬ್ಬ ಆರೋಪಿಯ ಬಂಧನ

ಗುರುಗ್ರಾಮ:ನುಹ್‌ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಯನ್ನು ಅಮೀರ್‌ ಎಂದು ಗುರುತಿಸಲಾಗಿದೆ. ಅಮೀರ್‌ನನ್ನು ಅರಾವಳಿ ಬೆಟ್ಟಗಳ ತಪ್ಪಲಿನಲ್ಲಿರುವ…

ಕ್ರಿಮಿನಲ್‌ ಮಾನಷ್ಟ ಪ್ರಕರಣ:ಬಾಂಬೆ ಹೈಕೋರ್ಟ್‌ಗೆ ಮೊರೆಹೋದ ರಾಹುಲ್‌ ಗಾಂಧಿ

ಮುಂಬೈ: ಜಿಲ್ಲಾ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು  ಕ್ರಿಮಿನಲ್‌ ಮಾನನಷ್ಟ ಪ್ರಕರಣದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತನಿಗೆ ಹೊಸ ಮತ್ತು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಿರುವ…

ಮಂಡಿ ಅಣೆಕಟ್ಟು ಜಲವಿದ್ಯುತ್‌ ಯೋಜನಾಸ್ಥಳದಲ್ಲಿ ಸಿಲುಕಿದ್ದ ಹತ್ತು ಮಂದಿ ರಕ್ಷಣೆ;ಹಿಮಾಚಲ ಪ್ರದೇಶ

ಶಿಮ್ಲಾ: ಮಂಡಿ ಜಿಲ್ಲೆಯ ಕೋಲ್‌ ಅಣೆಕಟ್ಟು ಜಲವಿದ್ಯುತ್‌ ಯೋಜನಾಸ್ಥಳದಲ್ಲಿ ಭಾನುವಾರ ಸಂಜೆ ಸಿಲುಕಿದ್ದ ಹತ್ತು ಜನರನ್ನು ಸೋಮವಾರ ಬೆಳಗಿನ ಜಾವ 3ರ…

ಲಡಾಖ್‌ ಪ್ರವಾಸ: ಖರ್ದುಂಗ್‌ ಲಾಗೆ ಭೇಟಿ ನೀಡಿದ ರಾಹುಲ್‌ ಗಾಂಧಿ

ನವದೆಹಲಿ: ಲಡಾಖ್‌ ಪ್ರವಾಸದ ಕೈಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಲೇಹ್‌ನ ಖರ್ದುಂಗ್‌ ಲಾಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್‌ ನಾಯಕ…

ಭಿನ್ನ ಅಭಿಪ್ರಾಯಗಳನ್ನು ದಮನಿಸುವುದನ್ನು ನಿಲ್ಲಿಸಬೇಕು -ಸಿಪಿಐ(ಎಂ) ಪೊಲಿಟ್‍ ಬ್ಯುರೊ

ದಿಲ್ಲಿಯಲ್ಲಿ ಜಿ-20 ರ ಪರ್ಯಾಯ ನೀತಿಗಳ ವಿಚಾರ ಸಂಕಿರಣವನ್ನು ತಡೆಯುವ ಯತ್ನ  ನವದೆಹಲಿ: ದಿಲ್ಲಿಯಲ್ಲಿ ಸುರ್ಜಿತ್‍ ಭವನದಲ್ಲಿ ಜಿ-20 ಶೃಂಗ ಸಭೆ…

ಆಪರೇಷನ್​ ಹಸ್ತ ಚರ್ಚೆ ಬೆನ್ನಲ್ಲೇ ಸಿಎಂ ಭೇಟಿಯಾದ ಎಸ್. ಟಿ ಸೋಮಶೇಖರ್..!

ಬೆಂಗಳೂರು :ರಾಜ್ಯದಲ್ಲಿ ಆಪರೇಷನ್​ ಹಸ್ತದ ಚರ್ಚೆ ನಡುವೆಯೇ ಬಿಜೆಪಿ ಶಾಸಕ ಎಸ್​ ಟಿ ಸೋಮಶೇಖರ್​ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ…

ನೂಹ್ ಮತ್ತು ಗುರ್‌ಗಾಂವ್‌ಗೆ ಸಿಪಿಐ(ಎಂ) ನಿಯೋಗದ ಭೇಟಿ

“ಕೋಮು ಧ್ರುವೀಕರಣದ ಉದ್ದೇಶದಿಂದಲೇ ಚೆನ್ನಾಗಿ ಸಂಯೋಜಿಸಿದ ಹುನ್ನಾರದ ಫಲಿತಾಂಶ” ಹರ್ಯಾಣದ ನೂಹ್‍ ಮತ್ತಿತರ ಕಡೆ ನಡೆದಿರುವ ಹಿಂಸಾಚಾರವು ಅಕಸ್ಮಾತ್ತಾಗಿ ನಡೆದದ್ದಲ್ಲ, ಬದಲಾಗಿ…

“ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಸತತ ಕರೆ” ಗಳ ವಿರುದ್ಧ ಸುಪ್ರಿಂ ಕೋರ್ಟಿಗೆ ಬೃಂದಾ ಕಾರಟ್‍ ಅರ್ಜಿ

ನವದೆಹಲಿ : ದ್ವೇಷ ಭಾಷಣಗಳ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ನಡೆಯುತ್ತಿರುವ ಒಂದು  ವಿಚಾರಣೆಯಲ್ಲಿ ತಮ್ಮನ್ನೂ ಕಕ್ಷಿದಾರರಾಗಿ ಸೇರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ…

ಮಣಿಪುರದಲ್ಲಿ ಶಾಂತಿ ಮರಳುತ್ತಿದೆ ಎಂದು ಪ್ರಧಾನಿಗಳಿಗೆ ಹೇಳಿದವರಾರು? ಬೃಂದಾ ಕಾರಟ್ ಪ್ರಶ್ನೆ

ಮಣಿಪುರ ಇನ್ನೂ ಕುದಿಯುತ್ತಲೇಇದೆ, ಅದಕ್ಕೆತುರ್ತಾಗಿ ಗುಣಪಡಿಸುವ ಸ್ಪರ್ಶದ ಅಗತ್ಯವಿದೆ. ಆದರೆ, ಮುಖ್ಯಮಂತ್ರಿ ಬಿರೇನ್ ಸಿಂಗ್ ಅಧಿಕಾರದಲ್ಲಿ ಉಳಿದಿರುವವರೆಗೆ ಇದು ಸಾಧ್ಯವಿಲ್ಲ. ಹೀಗೆಂದು…

ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ:ಮೂರು ಯುವಕರ ಸಾವು

ಇಂಫಾಲ್‌: ಮಣಿಪುರದಲ್ಲಿ ಜನಾಂಗೀಯ ಸ‍ಂಘರ್ಷದ ಹಿಂಸಾಚಾರ ಮುಂದುವರೆದಿದ್ದು, ಶುಕ್ರವಾರ ಉಖ್ರುಲ್‌ ಜಿಲ್ಲೆಯ ಕುಕಿ ಥೋವಯಿ ಗ್ರಾಮದಲ್ಲಿ ಗುಂಡಿನ ದಾಳಿಯ ನಂತರ ಮೂವರು…

ಹಿಮಾಚಲ ಪ್ರದೇಶಕ್ಕೆ 11 ಕೋಟಿ ಆರ್ಥಿಕ ನೆರವು ಘೋಷಿಸಿದ ಛತ್ತೀಸ್‌ಗಢದ ಮುಖ್ಯಮಂತ್ರಿ

ರಾಯಪುರ: ಭೂಕುಸಿತ ಮತ್ತು ಭೀಕರ ಮಳೆಗೆ ಹಾನಿಗೊಳಗಾದ ಹಿಮಾಚಲ ಪ್ರದೇಶಕ್ಕೆ 11 ಕೋಟಿ ಆರ್ಥಿಕ ನೆರವು ನೀಡುವುದಾಗಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್‌…

ನುಹ್‌ ಹಿಂಸಾಚಾರದ ನ್ಯಾಯಾಂಗ ತನಿಖೆಯಿಂದ ಹರಿಯಾಣ ಸರ್ಕಾರ ಪಲಾಯನ:ಹೂಡಾ

ಚಂಡೀಗಢ: ಹರಿಯಾಣ ಸರ್ಕಾರವು ನುಹ್‌ ಹಿಂಸಾಚಾರದ ನ್ಯಾಯಾಂಗ ತನಿಖೆಯಿಂದ  ಪಲಾಯನ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಭೂಪಿಂದರ್‌ ಸಿಂಗ್‌ ಹೂಡಾ ಆರೋಪಿಸಿದ್ದು,…

ಮೇವು ಹಗರಣದಲ್ಲಿ; ಲಾಲು ಪ್ರಸಾದ್‌ಗೆ ಮತ್ತೆ ಸಂಕಷ್ಟ

ಪಾಟ್ನಾ: ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್‌ಗೆ ಇದೀಗ ಹೊಸ ಕಾನೂನು ಸವಾಲು ಎದುರಾಗಿದೆ.…

ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾನ್‌ಸ್ಟೆಬಲ್‌

ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ನನ್ನು ಮಂಚಕ್ಕೆ ಕಟ್ಟಿ ಸ್ಥಳೀಯರು ಥಳಿಸಿರುವ…

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ; ಮೃತರ ಸಂಖ್ಯೆ 74ಕ್ಕೆ ಏರಿಕೆ

ಶಿಮ್ಲಾ: ಮಳೆಯಿಂದ ತತ್ತರಿಸಿರುವ ಹಿಮಾಚಲ ಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ 74ಕ್ಕೆ ಏರಿಕೆಯಾಗಿದೆ. ಶಿಮ್ಲಾದಲ್ಲಿನ  ಶಿವ ದೇವಾಲಯವೊಂದರ ಅವಶೇಷಗಳಿಂದ ಮತ್ತೊಂದು ದೇಹವನ್ನು ಹೊರತೆಗೆಯಲಾಗಿದ್ದು, ಚಂಬಾ…