ಬೆಂಗಳೂರು : ಬಿಜೆಪಿಯವರು ಇತಿಹಾಸವನ್ನು ತಿರುಚಿವುದರಲ್ಲಿ ನಿಸ್ಸೀಮರು. ನಮಗೆ ಪಟೇಲ್ ರ ಪ್ರತಿಮೆಗೆ ಯಾವ ವಿರೋಧವಿಲ್ಲ. ಆದರೆ ಜವಾಹರ್ ಲಾಲ್ ನೆಹರು…
ವಿದ್ಯಮಾನ
ಲವ್ ಜಿಹಾದ್ ನಡೆಸಿದರೆ ರಾಮ್ನಾಮ್ ಸತ್ಯ ಮಾರ್ಗ; ಸಿಎಂ ಯೋಗಿ ಆದಿತ್ಯನಾಥ್
ಕೇವಲ ವಿವಾಹಕ್ಕಾಗಿ ಮತಾಂತರದ ಅಗತ್ಯವಿಲ್ಲ ಎಂದಿದ್ದ ಅಲಹಾಬಾದ್ ಹೈಕೋರ್ಟ್ ಲಕ್ನೋ: ಅಂತರ್ ಧರ್ಮಿಯ ಮದುವೆಗಾಗಿ ಬಲವಂತವಾಗಿ ಮತಾಂತರ ನಡೆಸಿದರೆ ಅವರನ್ನು…
ಸ್ಟಾರ್ ಪ್ರಚಾರಕ ಎಂಬುದು ಹುದ್ದೆ ಅಥವಾ ಸ್ಥಾನಮಾನವಲ್ಲ: ಕಮಲನಾಥ್
– ಚುನಾವಣೆ ಆಯೋಗದ ನಿರ್ಧಾರದ ಬಗ್ಗೆ ನವೆಂಬರ್ 10ರ (ಚುನಾವಣೆ ಫಲಿತಾಂಶ) ನಂತರ ಮಾತಾಡುತ್ತೇನೆ ಭೋಪಾಲ: ಸ್ಟಾರ್ ಪ್ರಚಾರಕ ಎಂಬುದು…
ಕೋವಿಡ್ ಲಸಿಕೆ ಉಚಿತ ವಿತರಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚುನಾವಣಾ ಆಯೋಗ
ಬಿಜೆಪಿ ನೀಡಿರುವ ಭರವಸೆಯನ್ನು ಪ್ರಶ್ನಿಸಿ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತ ಸಾಕೇತ್ ಗೋಖಲೆ ದೂರು ನವದೆಹಲಿ: ‘ಬಿಹಾರದ ಜನರಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ…
ಕೇವಲ ವಿವಾಹಕ್ಕಾಗಿ ಮತಾಂತರವಾದರೆ ಅದು ಮಾನ್ಯವಲ್ಲ: ಅಲಹಾಬಾದ್ ಹೈಕೋರ್ಟ್
ಮಹಿಳೆಯ ಕುಟುಂಬದವರಿಂದ ವೈವಾಹಿಕ ಜೀವನದಲ್ಲಿ ಹಸ್ತಕ್ಷೇಪ: ದೂರು ಅಲಹಾಬಾದ್: ಕೇವಲ ವಿವಾಹದ ಉದ್ದೇಶದಿಂದ ಆದ ಮತಾಂತರವು ಮಾನ್ಯವಾಗುವುದಿಲ್ಲ ಎಂದು ಅಲಹಾಬಾದ್…
ಬ್ಯಾಂಕಿಂಗ್ ಪರೀಕ್ಷೆ: ಕನ್ನಡದಲ್ಲಿ ನಡೆಸಲು ಕಸಾಪ ಆಗ್ರಹ
ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಐಬಿಪಿಎಸ್, ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕು ಬೆಂಗಳೂರು : ರಾಷ್ಟ್ರೀಕೃತ ಬ್ಯಾಂಕಿಂಗ್ ಪರೀಕ್ಷೆಗಳನ್ನು…
ಶ್ರೀ ರಾಮುಲು ಡಿಸಿಎಂ ಕನಸು ಶೀಘ್ರ ನನಸು : ಸೋಮಶೇಖರ್ ರೆಡ್ಡಿ
ಬಳ್ಳಾರಿ : ಸಮಾಜ ಕಲ್ಯಾಣ ಸಚಿವ ಶ್ರೀ ರಾಮುಲು ಡಿಸಿಎಂ ಆಗಬೇಕೆಂಬುದು ಬಹುದಿನಗಳ ಬೇಡಿಕೆ, ಎಲ್ಲರ ಕನಸೂ ಕೂಡ, ಆದಷ್ಟು ಬೇಗ…
ಲಂಬಾಣಿಗಳ ಕೆಣಕದಿರಿ; ಕಟೀಲ್‌ಗೆ ಸೋಮಲಿಂಗೇಶ್ವರ ಶ್ರೀ ಎಚ್ಚರಿಕೆ
ಶಿರಾದಲ್ಲಿ ಒಳಮೀಸಲಾತಿ ಜಾರಿಗೆ ಬದ್ಧ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಒಳಮೀಸಲಾತಿಗೆ ವಿರೋಧಿಸುತ್ತಿರುವ ಲಂಬಾಣಿ, ಬಂಜಾರ ಸಮುದಾಯ ಬಾಗಲಕೋಟೆ: ಲಂಬಾಣಿ…
ಕೃಷಿ ಸಾಲದ ಚಕ್ರಬಡ್ಡಿ ಮನ್ನಾ ಇಲ್ಲ: ಕೇಂದ್ರ ಸ್ಪಷ್ಟನೆ
ಕೃಷಿ ಹಾಗೂ ಕೃಷಿ ಜೊತೆ ಬೆಸೆದುಕೊಂಡಿರುವ ಚಟುವಟಿಕೆಗಳ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಸೌಲಭ್ಯ ಇಲ್ಲ ನವದೆಹಲಿ: ಕೃಷಿ ಹಾಗೂ ಅದಕ್ಕೆ…
ಪುಲ್ವಾಮ ದಾಳಿಗೆ ಪಾಕಿಸ್ತಾನ ಶ್ಲಾಘನೆ; ವಿಪಕ್ಷಗಳ ಮೇಲೆ ಹರಿಹಾಯ್ದ ಮೋದಿ
ಪುಲ್ವಾಮ ದಾಳಿ ಸಂದರ್ಭವನ್ನು ರಾಜಕೀಯಕ್ಕೆ ಬಳಸಿಕೊಂಡವರ ಬಣ್ಣ ಬಯಲು ಕೆವಾಡಿಯಾ (ಗುಜರಾತ್): ‘ಜಮ್ಮು ಮತ್ತು ಕಾಶ್ಮೀರದಲ್ಲಿ 2019ರ ಫೆಬ್ರುವರಿಯಲ್ಲಿ ನಡೆದಿದ್ದ ಪುಲ್ವಾಮ…
ನ.2ರಿಂದ ಶಿಕ್ಷಕ, ಸಿಬ್ಬಂದಿಗಳಿಗೆ ಶಾಲೆ ಆರಂಭ, ಡಿಸೆಂಬರ್ ಎರಡನೇ ವಾರದಲ್ಲಿ ಮಕ್ಕಳಿಗೆ ಶಾಲೆ?
ಯಾವುದೇ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸದಂತೆ ಶಿಕ್ಷಣ ಇಲಾಖೆ ಸೂಚನೆ ಆನ್‍ಲೈನ್ ಕಲಿಕೆಗೆ ಒತ್ತು ನೀಡಲು ಸಲಹೆ ಬೆಂಗಳೂರು: ಬಹು ಚರ್ಚೆಗೆ ಕಾರಣವಾಗಿದ್ದ…
ಮಂಗಳೂರು ವಿಮಾನ ನಿಲ್ದಾಣ ಅಧಿಕೃತವಾಗಿ ಅದಾನಿ ಗ್ರೂಪ್‌ಗೆ ಹಸ್ತಾಂತರ
ನ. 2 ರಂದು ಲಖನೌ, 11 ರಂದು ಅಹಮದಾಬಾದ್ ವಿಮಾನ ನಿಲ್ದಾಣದ ನಿರ್ವಹಣೆ ಅದಾನಿ ಏರ್‌ಪೋರ್ಟ್‌ಗೆ ಹಸ್ತಾಂತರ ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ…
ಯುಪಿಎಸ್‍ಸಿ, ನೀಟ್ ಆಯ್ತು, ಈಗ ಬ್ಯಾಂಕಿಂಗ್ ಪರೀಕ್ಷೆಗೂ ಕನ್ನಡವಿಲ್ಲ
ಕೇಂದ್ರ ಸೇವೆಗಳ ಪರೀಕ್ಷೆಗಳಿಗೆ ನಿರಂತರವಾಗಿ ಕನ್ನಡ ನಿರ್ಲಕ್ಷ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಾಗಾಭರಣ ಅಸಮಾಧಾನ ಬೆಂಗಳೂರು: ಕೇಂದ್ರ ಆಡಳಿತ…
ಸುಸ್ಥಿರ ಆಡಳಿತ: ಐದನೇ ಸ್ಥಾನಕ್ಕೆ ಕರ್ನಾಟಕ, ಕೇರಳಕ್ಕೆ ಸತತ ಐದನೇ ಬಾರಿಗೆ ಅಗ್ರಸ್ಥಾನ
ಅತ್ಯುತ್ತಮ ಸಾರ್ವಜನಿಕ ಆಡಳಿತ ನೀಡಿದ ಕೇರಳಕ್ಕೆ ಸತತ ಐದನೇ ಬಾರಿಗೆ ಅಗ್ರಸ್ಥಾನ ಅತ್ಯಾಚಾರ, ದೌರ್ಜನ್ಯ ಹೆಚ್ಚತ್ತಿರುವ ಉತ್ತರಪ್ರದೇಶಕ್ಕೆ ಕೊನೆಯ ಸ್ಥಾನ ಬೆಂಗಳೂರು:…
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಆರೋಪಿ ಸಂಪತ್ ರಾಜ್ ನಾಪತ್ತೆ
ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದ ಸಂಪತ್ ರಾಜ್, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ನಾಪತ್ತೆ ಬೆಂಗಳೂರು: ಬೆಂಗಳೂರು ನಗರದ ಮಾಜಿ ಮೇಯರ್, ಡಿ.ಜೆ.ಹಳ್ಳಿ ಮತ್ತು…
ಐಟಂ’ ಹೇಳಿಕೆ ನೀಡಿದ ಕಮಲ್ ನಾಥ್ ‘ಸ್ಟಾರ್ ಕ್ಯಾಂಪೇನರ್’ ಮಾನ್ಯತೆ ರದ್ದು
ಸತತವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಶಿಸ್ತುಕ್ರಮ ಭೋಪಾಲ್: ಮಧ್ಯಪ್ರದೇಶ ಉಪ ಚುನಾವಣೆಗೆ…
ಚುನಾವಣೆ ಬಳಿಕ ಎಲ್ಲವೂ ಬದಲಾವಣೆ ! ಸಿಎಂ ಬಿಎಸ್‍ವೈ ಮಾತಿನ ಮರ್ಮ ಏನು?
ಬೆಂಗಳೂರು: ಉಪ ಚುನಾವಣೆ ಫಲಿತಾಂಶದ ಬಳಿಕ ಮಹತ್ವದ ಬದಲಾವಣೆ ಖಂಡಿತ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ಇದು…
ಶಿಕಾರಿಪುರದಂತೆ ಶಿರಾ ಕ್ಷೇತ್ರ ಅಭಿವೃದ್ಧಿ; ಸಿಎಂ ಬಿಎಸ್‍ವೈ ಭರವಸೆ
ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ತುಮಕೂರು: ತಮ್ಮ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮಾಡಿದ ರೀತಿ ಶಿರಾದಲ್ಲಿಯೂ ಅಭಿವೃದ್ಧಿ ಮಾಡುತ್ತೇನೆ. ಶಿರಾವನ್ನು…
ಪಡಿತರ ಅಕ್ಕಿ ಅಕ್ರಮ ಸಾಗಾಟ ವಾಹನ ಜಪ್ತಿ
ಹೊಸಪೇಟೆ : ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.83 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿದೆ. ಅಕ್ಕಿ…