ಬಿಜಾಪುರ: ಚತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರ ಮೇಲಿನ ಹಲವು ದಾಳಿ ಮಾಡಿದ ಪ್ರಮುಖ ಆರೋಪಿಯಾಗಿದ್ದ ನಕ್ಸಲ್ ಕಮಾಂಡರ್ ವನಿತಾ ಮನೆಗೆ ಹಿಂತಿರುಗುವುದಾಗಿ…
ವಿದ್ಯಮಾನ
ಕಂದಕವನ್ನು ಮುಚ್ಚಿ ಸಮಸಮಾಜ ನಿರ್ಮಾಣ ಮಾಡಬೇಕಿದೆ: ಪ್ರೊ.ಬರಗೂರು ರಾಮಚಂದ್ರಪ್ಪ
ಬೆಂಗಳೂರು: ‘ಶೇ 74ರಷ್ಟು ರಾಷ್ಟ್ರದ ಸಂಪತ್ತು, ಶೇ 1ರಷ್ಟು ಜನರು ಅನುಭವಿಸುತ್ತಿದ್ದಾರೆ. ಉಳಿದ ಶೇ 26ರಷ್ಟು ಸಂಪತ್ತನ್ನು ಶೇ. 99ರಷ್ಟು ಮಂದಿಗೆ…
ಗುಜರಿ ಬಸ್ಸುಗಳನ್ನೇ ಬಳಸುತ್ತಿರುವ ಬಿಎಂಟಿಸಿ-ಜನಸಾಮಾನ್ಯರಲ್ಲಿ ಆತಂಕ
ಕಳಪೆ ಗುಣಮಟ್ಟದ ಮೂಲೆ ಸೇರಿರುವ ಗುಜರಿ ಬಸ್ಸುಗಳ ಬಳಕೆ 6400 ಬಸ್ಸುಗಳನ್ನೆ ಸರಿಯಾಗಿ ನಿರ್ವಹಣೆ ಮಾಡದ ಬಿಎಂಟಿಸಿ ಗುಜರಿ ಬಸ್ಸುಗಳನ್ನೇ ಬಳಸಲಾಗುತ್ತಿದೆ…
ಪಠ್ಯಪುಸ್ತಕ ಪರಿಷ್ಕರಣೆ ವಿವಾದ: ಕನ್ನಡರಿಗರ ಮನಸ್ಸಿಗೆ ಘಾಸಿಗೊಳಿಸದಿರಿ
ಪರಿಷ್ಕ್ರತ ಪಠ್ಯದಿಂದಾಗಿ ರಾಜ್ಯದ ಕೋಟ್ಯಾಂತರ ಜನರ ಮನಸ್ಸಿಗೆ ಘಾಸಿ ನಾಡಿನ ಹಿರಿಯ ಕವಿಗಳೂ ಸಾಹಿತಿಗಳೂ ಪ್ರಗತಿಪರ ಚಿಂತಕರಿಗೆ ಅವಮಾನ ಹಿಂದುಳಿದ ಜಾತಿ…
ಕಳೆದತ್ತು ವರ್ಷದಿಂದ ಆಧಾರ್ ಸಿಗದೆ ಪರದಾಡಿದ ವಿದ್ಯಾರ್ಥಿನಿಗೆ ಆಧಾರ್ ಲಭ್ಯ
ರಾಯಚೂರು: 2021-2022 ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ಬಸವಲೀಲಾ ಎಂಬ ವಿದ್ಯಾರ್ಥಿನಿ…
ಹೆಡಗೇವಾರ್ ಲೇಖನ ಪಠ್ಯದಲ್ಲಿದ್ದರೆ ಏನು ತಪ್ಪು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಪಠ್ಯಪುಸ್ತಕ ಸಮಿತಿ ರದ್ದು ಮಾಡಲ್ಲ. ಹೊಸ ಸಮಿತಿಯ ರಚನೆ ಅವಶ್ಯಕತೆ ಇಲ್ಲ ನಮ್ಮದು ಬಸವ ಪಥದ ಸರ್ಕಾರ ಬೊಮ್ಮಾಯಿ ಹೇಳಿಕೆ ಚಿತ್ರದುರ್ಗ:…
ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಸ್ಪೋಟ; ಎಂಟು ಮಂದಿ ಮರಣ
ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನಾ ಘಟಕದಲ್ಲಿ ಸ್ಫೋಟ ಅಗ್ನಿ ಅವಘಡದ ಕುರಿತು ತನಿಖೆ ನವದೆಹಲಿ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ರಾಸಾಯನಿಕ ಕಾರ್ಖಾನೆಯ…
ಹೆಣ್ಣು ಮಗುವಿಗೆ ಜನ್ಮ ನೀಡಿದಕ್ಕೆ ಕುಟುಂಬಸ್ಥರಿಂದ ಥಳಿತ
ಮಹೋಬಾ: ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಇಬ್ಬರು ಮಹಿಳೆಯರು ಅಮಾನುಶವಾಗಿ ನಡುರಸ್ತೆಯಲ್ಲಿ ಹೊಡೆದು, ಕಾಲಿನಿಂದ…
ದಲಿತ ಹೋರಾಟಗಾರ್ತಿಯ ಭಾಷಣ ರದ್ದು ಮಾಡಿದ ಗೂಗಲ್!
ನವದೆಹಲಿ: ಯುಎಸ್ ಮೂಲದ ದಲಿತ ಹೋರಾಟಗಾರ್ತಿ ಥೆನ್ಮೋಳಿ ಸೌಂದರರಾಜನ್ ನೀಡಿದ ಭಾಷಣವನ್ನು ಕೆಲವು ಉದ್ಯೋಗಿಗಳ ಒತ್ತಡಕ್ಕೆ ಮಣಿದು ಗೂಗಲ್ ರದ್ದುಗೊಳಿಸಿದೆ. ಥೆನ್ಮೋಳಿ…
ಲಾಭ ಮಾಡಿಕೊಳ್ಳಲು ಬಿಡಿಎ ರಿಯಲ್ ಎಸ್ಟೇಟ್ ಕಂಪೆನಿ ಅಲ್ಲ: ಹೈಕೋರ್ಟ್ ಕಿಡಿ
ಬೆಂಗಳೂರು: ಅರ್ಕಾವತಿ ಬಡಾವಣೆ ನಿವೇಶನಗಳ ಮಾರಾಟ ವಿಚಾರವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಕರ್ನಾಟಕ ಹೈಕೋರ್ಟ್ ನಿಂದಿಸಿದೆ. ಸಾರ್ವಜನಿಕ ಸಂಸ್ಥೆಯಂತೆ ವರ್ತಿಸಿ, ಇದು…
ಕೇರಳ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಎಲ್.ಡಿ.ಎಫ್. ಜನಬೆಂಬಲಕ್ಕೆ ಧಕ್ಕೆಯಾಗಿರುವುದನ್ನು ತೋರಿಸುತ್ತಿಲ್ಲ-ಸಿಪಿಐ(ಎಂ)
ಕೇರಳದ ಥ್ರಿಕ್ಕಕಾರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ಯುಡಿಎಫ್ 2021ರ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಹೆಚ್ಚಿನ ಅಂತರದಿಂದ ಗೆಲುವು ಪಡೆದಿದೆ. ಇದು ಪಿಣರಾಯಿ…
ಪಠ್ಯ ಪರಿಷ್ಕರಣೆ ವಿವಾದ: ತಪ್ಪು ಮಾಹಿತಿಗಳ ಬಗ್ಗೆ ಸ್ಪಷ್ಟನೆ ನೀಡಿದ ಬರಗೂರು ರಾಮಚಂದ್ರಪ್ಪ
ಬೆಂಗಳೂರು: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಮರು ಪರಿಷ್ಕರಣಾ ಸಮಿತಿ ನಡೆಸಿದ ಪಠ್ಯಗಳ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ…
ಬಿಜೆಪಿ ಸರ್ಕಾರ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದೆ: ರೈತ ನಾಯಕ ರಾಕೇಶ್ ಟಿಕಾಯತ್
ನವದೆಹಲಿ: ನನ್ನನ್ನು ಬಿಜೆಪಿ ಸರ್ಕಾರ ಕೊಲ್ಲಲು ಪ್ರಯತ್ನಿಸುತ್ತಿದೆ. ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ, ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಆರೋಪ…
ಮುಖ್ಯಮಂತ್ರಿಗಳದ್ದು ಚಾಣಾಕ್ಷ ನಡೆ, ಅಷ್ಟೇ ಅಪಾಯಕಾರಿಯೂ ಹೌದು: ನಿರಂಜನಾರಾಧ್ಯ
ಬೆಂಗಳೂರು: ರಾಜ್ಯ ಸರ್ಕಾರ ಪಠ್ಯಪುಸ್ತಕ ಮರು ಪರೀಕ್ಷಣಾ ಸಮಿತಿ ವಿಸರ್ಜಿಸಿರುವ ಬಗ್ಗೆ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಪ್ರತಿಕ್ರಿಯೆ ನೀಡಿದ್ದು, ತಮಗೆ…
ಹೈದರಾಬಾದ್: ಸಾಮೂಹಿಕ ಅತ್ಯಾಚಾರ ಪ್ರಕರಣ-ಮೂವರ ಬಂಧನ
ಹೈದರಬಾದ: ಜುಬ್ಲಿ ಹಿಲ್ಸ್ ಬಳಿ ನಡೆದ ಅಪ್ರಾಪ್ತೆ ತರುಣಿಯ ಸಾಮೂಹಿಕ ಅತ್ಯಾಚಾರದ ಪ್ರಕರಣದಲ್ಲೊಂದು ಹೊಸ ತಿರುವು ದೊರೆತಿದೆ. ಅತ್ಯಾಚಾರ ಮಾಡಿ ಬಂಧಿತರಾದ…
ಕರ್ನಾಟಕದವನು ಇಲ್ಲೇಕೆ ಇದ್ದಿ ಎಂದು ಬಸ್ ಚಾಲಕನ ಮೇಲೆ ಹಲ್ಲೆ
ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಆಂಧ್ರ ಯುವಕರಿಂದ ಹಲ್ಲೆ ಹಲ್ಲೆ ಖಂಡಿಸಿ ಪ್ರಶ್ನಿಸಿದ ಸಾರಿಗೆ ನಿಯಂತ್ರಕರ ಮೇಲೂ ಹಲ್ಲೆ ಶ್ರೀಶೈಲ: ಪವಿತ್ರ…
ಸ್ನಾತ್ತಕೋತ್ತರ ಪದವಿ ಪಡೆಯದ ವ್ಯಕ್ತಿ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಬಹುದೆ?: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಬೆಂಗಳೂರು: ಪದವಿಯಲ್ಲಿ ಕನ್ನಡವನ್ನು ಸಹ ಒಂದು ವಿಷಯವಾಗಿ ಕಲಿಯದ ವ್ಯಕ್ತಿ ಕನ್ನಡ ಪಠ್ಯಪುಸ್ತಕಗಳನ್ನು ಹೇಗೆ ಪರಿಷ್ಕರಿಸುತ್ತಾರೆ’ ಬಿಎಸ್ಸಿ ಪದವಿಯನ್ನಷ್ಟೇ ಪಡೆದಿರುವ ವ್ಯಕ್ತಿ…
ರಾಜ್ಯಸಭೆ: ಪೂರ್ಣಗೊಂಡ ಆಯ್ಕೆ ಪ್ರಕ್ರಿಯೆ-57 ಸ್ಥಾನಗಳಲ್ಲಿ 41 ಅಭ್ಯರ್ಥಿಗಳು ಅವಿರೋಧ ಆಯ್ಕೆ
ಉತ್ತರ ಪ್ರದೇಶ-ತಮಿಳುನಾಡಿನಿಂದ ಅವಿರೋಧ ಆಯ್ಕೆ ಪಿ. ಚಿದಂಬರಂ, ಕಪಿಲ್ ಸಿಬಲ್, ರಾಜೀವ್ ಶುಕ್ಲಾ, ಮಿಸಾ ಭಾರತಿ ರಾಜ್ಯಸಭೆ ಪ್ರವೇಶ ನವದೆಹಲಿ: ಘೋಷಿಸಲ್ಪಟ್ಟ…
ರೋಹಿತ್ ಚಕ್ರತೀರ್ಥ ಸಮಿತಿ ವಿಸರ್ಜನೆ; ಸರ್ಕಾರದ ನಡೆ-ಅನುಮಾನಕ್ಕೆ ಎಡೆ
ಬೆಂಗಳೂರು: ಶಾಲಾ ಪಠ್ಯಪುಸ್ತಕದಲ್ಲಿ ಸಾಕಷ್ಟು ತಪ್ಪುಗಳು ಹಾಗೂ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿದೆ ಎಂದು ರಾಜ್ಯದ ಎಲ್ಲೆಡೆ ಜನಾಕ್ರೋಶಕ್ಕೆ ಮಣಿದಿರುವ ರಾಜ್ಯದ ಬಿಜೆಪಿ…
ಕಾನ್ಪುರ: ಬಿಜೆಪಿ ವಕ್ತಾರೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಕೋಮು ಹಿಂಸಾಚಾರ-36 ಮಂದಿ ಬಂಧನ
ಎರಡು ಸಮುದಾಯಗಳ ನಡುವೆ ಜಗಳ ಟಿವಿ ಸಂವಾದದಲ್ಲಿ ಬಿಜೆಪಿ ವಕ್ತಾರೆ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ಲಕ್ನೋ: ಉತ್ತರ ಪ್ರದೇಶದ…