2012ರಲ್ಲಿ ಅಜಾದ್‍ನಗರ ಕಾರ್ಪೋರೆಟರ್ ಅಕ್ರಮ ಬಯಲಿಗೆಳೆದಿದ್ದ ಹಿನ್ನೆಲೆಯಲ್ಲಿ ಲಿಂಗರಾಜು ಹತ್ಯೆ ಬೆಂಗಳೂರು: ಹತ್ತು ವರ್ಷಗಳ ಹಿಂದೆ ನಡೆದ ಆರ್ಟಿಐ ಕಾರ್ಯಕರ್ತ…
ವಿದ್ಯಮಾನ
ಎಸ್‌ಪಿ ಅಭ್ಯರ್ಥಿ ಸೋಲಿಸಲು ಬಿಜೆಪಿಗೆ ಬೇಕಿದ್ದರೂ ಮತ ಹಾಕುತ್ತೇವೆ: ಮಾಯಾವತಿ ವಾಗ್ದಾಳಿ
ಲೋಕಸಭಾ ಚುನಾವಣೆ ವೇಳೆ ಎಸ್‍್ಪಿ ಜೊತೆಗಿನ ಮೈತ್ರಿ ಬಗ್ಗೆ ಆಳವಾಗಿ ಯೋಚಿಸಬೇಕಿತ್ತು ಲಖನೌ: ಉತ್ತರಪ್ರದೇಶದ ವಿಧಾನ ಪರಿಷತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಮಾಜವಾದಿ…
ಭಾರತದ ಹಿತಾಸಕ್ತಿಗೆ ವಿರುದ್ಧವಾದ BECA ಒಪ್ಪಂದ ಬೇಡ : ಸಿಪಿಎಂ, ಸಿಪಿಐ
ರಾಷ್ಟ್ರೀಯತೆಗೆ ಹಿತಕರವಲ್ಲ, ಆತ್ಮನಿರ್ಭರ್ ವಿರುದ್ಧ ಎಂದ ಯೆಚೂರಿ ಮತ್ತು ಡಿ.ರಾಜ ನವದೆಹಲಿ: ಭಾರತ ಮತ್ತು ಅಮೇರಿಕಾ ದೇಶಗಳ ರಕ್ಷಣಾ ಮತ್ತು ವಿದೇಶಾಂಗ…
ಕಷ್ಟ ಸಹಿಸಿಕೊಂಡು ಮೈತ್ರಿ ಸರ್ಕಾರದಲ್ಲಿ ಕೆಲಸ ಮಾಡಿದ್ದೇನೆ: ಎಚ್‌ಡಿಕೆ
ಕಾಂಗ್ರೆಸ್ ಶಾಸಕರೊಬ್ಬರು ಇಸ್ಪೀಟ್ ಎಲೆಗಳಂತೆ ಪತ್ರಗಳನ್ನು ಎಸೆದಿದ್ದರು ಬೆಂಗಳೂರು: ಕಾಂಗ್ರೆಸ್ ಜೊತೆಗಿನ ಸರಕಾರದ ವೇಳೆ ಕಚೇರಿಗೆ ತಡವಾಗಿ ಹೋಗಿದ್ದಕ್ಕೆ ಕಾಂಗ್ರೆಸ್…
ಐಪಿಎಸ್ನಲ್ಲಿ ಮತ್ತೆ ಬಿಕ್ಕಟ್ಟು: ಎಡಿಜಿಪಿ ರವೀಂದ್ರನಾಥ್ ರಾಜೀನಾಮೆ
ಯುಪಿಎಸ್ಸಿಯಲ್ಲಿ ಕಡಿಮೆ ಶ‍್ರೇಣಿ ಹೊಂದಿರುವ ಸುನೀಲ್‍ಕುಮಾರ್‍ಗೆ ಬಡ್ತಿ: ಅಸಮಾಧಾನ ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು…
ಹಳೇ ದ್ವೇಷಕ್ಕೆ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು
ಬಳ್ಳಾರಿ: ಹಳೆ ದ್ವೇಷಕ್ಕಾಗಿ ಉತ್ತಮ ಇಳುವರಿ ಹೊತ್ತಿನಲ್ಲಿದ್ದ ಬೆಳೆಯನ್ನು ದುಷ್ಕರ್ಮಿಗಳು ನೆಲಸಮ ಮಾಡಿದ್ದಾರೆ. ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ಕರಡಿ ಗುಡ್ಡಂ…
ಬಿಹಾರ: ಮೊದಲ ಹಂತದ ಚುನಾವಣೆಯಲ್ಲಿ ಶೇ.53.54 ಮತ ದಾಖಲು
– ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಪ್ರಸ್ತುತ ಇಡೀ ದೇಶದ ಗಮನ ಸೆಳೆದಿದೆ. ಈ ರಾಜ್ಯಕ್ಕೆ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು,…
ಆನ್-ಲೈನ್ ಬೋಧನೆ ಅವಧಿ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್
– ನಿಯಮ ಮೀರಿ ಮಕ್ಕಳ ಆರೋಗ್ಯ ಲೆಕ್ಕಿಸದೆ ಆನ್ಲೈನ್ ತರಗತಿ ಬೆಂಗಳೂರು: ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಭೌತಿಕವಾಗಿ ಇನ್ನೂ…
ಬಿಜೆಪಿ ಗೂಂಡಾ ನಡೆಗೆ ಹೆದರಲ್ಲ: ಸಿದ್ದರಾಮಯ್ಯ ಗುಟುರು
– ಆರ್.ಆರ್.ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಬಿಜೆಪಿ ಅಡ್ಡಿ ಬೆಂಗಳೂರು : ರಾಜಾರಾಜೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರದ ವೇಳೆ…
ಪಂಜಾಬಿನಲ್ಲಿ ಈ ಬಾರಿಯ ದಸರಾದ ‘ರಾವಣರು’
ಪಂಜಾಬ್: ಕೃಷಿ ಕಾಯ್ದೆ ತಿದ್ದುಪಡಿಗಳ ವಿರುದ್ಧ ರೈತರ ಮತ್ತು ಜನಗಳ ಆಕ್ರೋಶ ತೀವ್ರವಾಗಿರುವ ಪಂಜಾಬಿನ ಹಲವು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಈ…
ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಪ್ರಾರಂಭ
ಬಳ್ಳಾರಿ : ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಇಂದು ಗಡಿನಾಡು ಬಳ್ಳಾರಿಯಲ್ಲಿ ಮತದಾನ ಪ್ರಕ್ರಿಯೆ ಕೊವೀಡ್ ನಿಯಮಗಳನ್ನು ಒಳಗೊಂಡು ಪ್ರಾರಂಭವಾಗಿದೆ. ಬಳ್ಳಾರಿಯ…
65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರು: ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಲ್ಲಿ ರಾಮನ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಎನ್. ಭಟ್, ಜೀತಪದ್ಧತಿಯಲ್ಲಿ ಸಿಲುಕಿದವರ ಮಕ್ಕಳಿಗೆ…
ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದು ಒಳಿತು: ಡಾ.ಕೆ.ಸುಧಾಕರ್
– ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ಸೂಕ್ತವಲ್ಲ -ಮಾರ್ಚ್ ವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಬೇಡ ಎಂದು…
ರೈತ ನಾಯಕ ಮಾರುತಿ ಮಾನ್ಪಡೆ ಹೆಸರಲ್ಲಿ ರಾಜಕಾರಣ : ಬಿಜೆಪಿ, ಕಾಂಗ್ರೆಸ್ ನಾಯಕರ ಕೆಸರೆಚಾಟ
–ಕೋವಿಡ್ ಗೆ ಬಲಿಯಾಗಿದ್ದ ಮಾರುತಿ ಮಾನ್ಪಡೆ ಬೆಂಗಳೂರು : ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದಾರೆ. ಅವರ ಆಗಲಿಕೆಗೆ…
ದಿನೇಶ್ ಗುಂಡೂರಾವ್ ವಿರುದ್ಧ ಮುಗಿಬಿದ್ದ ಕೇಸರಿ ಪಡೆಯ ಸಚಿವರು
– ಆರ್.ಆರ್.ನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೆಟ್ ಟಾಪ್ ಬಾಕ್ಸ್ ಹಂಚಿಕೆ ಸಂಬಂಧ ಚುನಾವಣಾ ಆಯೋಗದ ಮೌನ ಪ್ರಶ್ನಿಸಿದ್ದ ದಿನೇಶ್ ಗುಂಡೂರಾವ್…
ಮುನಿರತ್ನ ನನ್ನ ಗಾಡ್ ಫಾದರ್ ಅಲ್ಲ : ನಿಖಿಲ್ ಕುಮಾರಸ್ವಾಮಿ
– ಕುರುಕ್ಷೇತ್ರ ಸಿನಿಮಾ ಮುಗಿದಂತೆ ಸಂಬಂಧವೂ ಮುಗೀತು ಬೆಂಗಳೂರು: ಮುನಿರತ್ನ ನನ್ನ ಗಾಡ್‌ಫಾದರ್ ಅಲ್ಲ. ನಾನೊಬ್ಬ ನಟ, ಮುನಿರತ್ನ ನಿರ್ಮಾಪಕರಷ್ಟೇ. ಕುರುಕ್ಷೇತ್ರ…
ಹತ್ರಾಸ್ ಪ್ರಕರಣದ ಸಿಬಿಐ ಮೇಲ್ವಿಚಾರಣೆಯನ್ನು ಅಲಹಾಬಾದ್ ಹೈಕೋರ್ಟ್ ನಿರ್ವಹಿಸಲಿ; ಸುಪ್ರೀಂ ಆದೇಶ
ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಹತ್ರಾಸ್ ಪ್ರಕರಣದ ತನಿಖೆ ನಡೆಯಬೇಕೆಂಬ ಪಿಐಎಲ್ ವಿಚಾರಣೆ ನವದೆಹಲಿ: ಉತ್ತರಪ್ರದೇಶದ ಹತ್ರಾಸ್ನಲ್ಲಿನ ದಲಿತ ಯುವತಿ ಅತ್ಯಾಚಾರ ಮತ್ತು ಕೊಲೆ…
7 ಗಂಟೆ ಲಾಠಿಚಾರ್ಜ್: ತೂತುಕುಡಿ ಲಾಕಪ್ ಡೆತ್ ಭೀಕರತೆ ಬಿಚ್ಚಿಟ್ಟ ಸಿಬಿಐ
ಚೆನ್ನೈ: ಲಾಕ್ಡೌನ್ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದಲ್ಲಿ ತಮಿಳುನಾಡಿನ ತೂತುಕುಡಿಯ ಪೊಲೀಸರು ವಶಕ್ಕೆ ಪಡೆದಿದ್ದ ಜಯರಾಜ್ ಮತ್ತು ಅವರ ಮಗ…
ಸಿಎಂ ಯಡಿಯೂರಪ್ಪ ನಿಜವಾದ ವಿಲನ್!; ಮಾತಿನ ಭರದಲ್ಲಿ ಸಚಿವ ಸೋಮಶೇಖರ್ ಎಡವಟ್ಟು
ಯಡಿಯೂರಪ್ಪನವರೇ ಹೀರೋ, ವಿಲನ್ ಎಂದು ತೇಪೆ ಮೈಸೂರು: ನಾನು ಯಾವತ್ತಿದ್ದರೂ ಹೀರೋ ಹೊರತು ಯಾರಿಗೂ ವಿಲನ್ ಅಲ್ಲ ಎಂದು…
ಪೊಬ್ಬತಿ ಕೋವಿಡ್ ಟೆಸ್ಟಿಂಗ್ ಅವ್ಯವಹಾರ; ಸಿಬ್ಬಂದಿ ಅಮಾನತು: ಸಚಿವ ಡಾ. ಸುಧಾಕರ್
ಟೆಕ್ನಿಷಿಯನ್, ಆಶಾಕಾರ್ಯಕರ್ತೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಬೆಂಗಳೂರು: ವಿವಿ ಪುರಂನ ಪೊಬ್ಬತಿ ಹೆರಿಗೆ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಲ್ಯಾಬ್…