ಸರಕಾರಿ ಪ್ರಥಮ ದರ್ಜೆ ಕಾಲೇಜು ಪರೀಕ್ಷಾ ಶುಲ್ಕ ಕಡಿಮೆ ಮಾಡುವಂತೆ ವಿದ್ಯಾರ್ಥಿಗಳ  ಹೋರಾಟ

ಕೊಪ್ಪಳ: ಇಲ್ಲಿನ ಸರಕಾರಿ  ಪ್ರಥಮ ದರ್ಜೆ ಕಾಲೇಜಿನ ಸುಮಾರು ಮುನ್ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಹೋರಾಟದಲ್ಲಿ ಭಾಗಿಯಾಗಿ ಪರೀಕ್ಷಾ ಶುಲ್ಕ ಕಡಿಮೆ ಮಾಡಬೇಕೆಂದು…

ಸುರತ್ಕಲ್ ಟೋಲ್ ತೆರವುಗೊಳಿಸಲು ಆಗ್ರಹ: ಸಮಾನ ಮನಸ್ಕ ಸಂಘಟನೆಗಳಿಂದ ಧರಣಿ

ಸುರತ್ಕಲ್: ಸುರತ್ಕಲ್ ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಟೋಲ್ ಗೇಟ್ ಅನ್ನು ತೆರವುಗೊಳಿಸಲು ಕೂಡಲೇ ದಿನಾಂಕ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಸಮಾನ ಮನಸ್ಕ…

ಆಗಸ್ಟ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ: ಆಹಾರ ಪದಾರ್ಥಗಳು ಬಲು ದುಬಾರಿ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳು ಚಿಲ್ಲರೆ ಹಣದುಬ್ಬರ ಏರುಮುಖವಾಗಿತ್ತು, ಜೂನ್‍ನಲ್ಲಿ ಈ ದರ ಶೇ. 7.01ರಷ್ಟು ಇದ್ದರೆ,…

ಬಿಬಿಎಂಪಿ ಮೀಸಲಾತಿ ನಿಗದಿ ಪುನರ್‌ ಪರಿಶೀಲನೆ ಕುರಿತು ನಿಲುವು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) 243 ವಾರ್ಡ್‌ಗಳಿಗೆ ನಿಗದಿ ಪಡಿಸಿರುವ ಮೀಸಲಾತಿಯ ಬಗ್ಗೆ  ಪುನರ್ ಪರಿಶೀಲನೆ ನಡೆಸುವ ಬಗ್ಗೆ ಸರ್ಕಾರದ…

ಹೋಟೇಲ್‌ ಕಟ್ಟಡದಲ್ಲಿ ಭೀಕರ ಅಗ್ನಿ ದುರಂತ; 8 ಮಂದಿ ಸಾವು-ಹಲವರಿಗೆ ಗಂಭೀರ ಗಾಯ

ಸಿಕಂದರಾಬಾದ್: ಇಲ್ಲಿನ ರೂಬಿ ಪ್ರೈಡ್ ಎಂಬ ಐಷಾರಾಮಿ ಹೋಟೆಲ್ ಕಟ್ಟಡದ ನೆಲ ಮಹಡಿಯಲ್ಲಿರುವ ಇ-ಬೈಕ್ ಶೋರೂಮ್‌ನಲ್ಲಿ ನೆನ್ನೆ(ಸೆಪ್ಟಂಬರ್‌ 12) ರಾತ್ರಿ ಸಂಭವಿಸಿದ…

ವಿಧಾನಸಭೆ ಕಲಾಪ : ಮಳೆಗೆ ಅಪಾರ ಹಾನಿ, ನಿಲುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದ ಕಾಂಗ್ರೆಸ್

ಬೆಂಗಳೂರು: ರಾಜ್ಯದಲ್ಲಿ ಮಳೆ ಹಾನಿ ಹಾಗೂ ಅತಿವೃಷ್ಟಿ ಹಿನ್ನೆಲೆಯಲ್ಲಿ ಚರ್ಚೆಗೆ ಅವಕಾಶ ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಲು ನಿರ್ಧಾರ ಮಾಡಿದೆ. ಇದಕ್ಕೆ…

ಪ್ರಧಾನಿ ಸ್ವಾಗತಕ್ಕೆ ಟಾರ್ ಹಾಕಿದ್ದ ರಸ್ತೆ 10 ದಿನದಲ್ಲಿ ಹಾಳು!

ಮಂಗಳೂರು: ಮಂಗಳೂರು ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೂಳೂರು ಸೇತುವೆ ಮೇಲಿನ…

‘ಪಂಪ ಮಹಾಕವಿ ರಸ್ತೆ’ ಬದಲಾವಣೆ ಇಲ್ಲ : ವಿರೋಧದ ಬಳಿಕ ಹಿಂದೆ ಸರಿದ ಕಸಾಪ

ಬೆಂಗಳೂರು: ಪಂಪ ಮಹಾಕವಿ ರಸ್ತೆ ಹೆಸರು ಬದಲಾವಣೆಗೆ ತೀರ್ವ ವಿರೋಧ ವ್ಯಕ್ತವಾದ ಹಿನ್ನೆಲೆ ಕನ್ನಡ ಸಾಹಿತ್ಯ ಪರಿಷತ್ ಪಂಪ ಮಹಾಕವಿ ರಸ್ತೆ…

ಶೇ. 40ರ ಭ್ರಷ್ಟ ಸರ್ಕಾರ ತೊಲಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು: ಎಂ.ಬಿ.ಪಾಟೀಲ ಹೇಳಿಕೆ

ವಿಜಯಪುರ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಬಹುತೇಕ ಸಚಿವರು ಶೇ. 40ರಷ್ಟು ಲಂಚ ಪಡೆದುಕೊಳ್ಳುತ್ತಿದ್ದಾರೆಂದು ಗುತ್ತಿಗೆದಾರರ ಸಂಘದ ಆರೋಪವಾಗಿದೆ. ಬಿಜೆಪಿ…

ಪಶ್ಚಿಮ ವಿಭಾಗದ ಕಛೇರಿ ಮೇಲೆ ಲೋಕಾಯುಕ್ತ ದಾಳಿ: ಜಂಟಿ ಆಯುಕ್ತ, ಪಿಎ ಬಂಧನ

ಬೆಂಗಳೂರು: ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶ್ಚಿಮ ವಿಭಾಗ  (ಮಲ್ಲೇಶ್ವರ) ಜಂಟಿ ಆಯುಕ್ತ ಕೆಎಎಸ್‌…

ಕಾಂಗ್ರೆಸ್‌ನ ʻಭಾರತ್ ಜೋಡೋ ಯಾತ್ರೆʼ ಕೇರಳದಲ್ಲಿ 18 ದಿನ-ಯುಪಿಯಲ್ಲಿ 2 ದಿನ ಏಕೆ: ಸಿಪಿಐ(ಎಂ) ಪ್ರಶ್ನೆ

ನವದೆಹಲಿ: ಭಾರತೀಯ ಜನತಾ ಪಕ್ಷ (ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ವಿರುದ್ಧ ಹೋರಾಟ ಮಾಡಲು ʻಭಾರತ್ ಜೋಡೋ ಯಾತ್ರೆʼ ಆಯೋಜನೆ…

ಮೂಲಸೌಕರ್ಯ ವಂಚಿತ ಮದ್ಲೂರು ಗ್ರಾಮ

ಯಲಬುರ್ಗಾ: ಸರ್ಕಾರ ಗ್ರಾಮೀಣ ಪ್ರದೇಶ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿ ಎಂದು ಹೇಳುತ್ತಿರುವಾಗಲೇ, ಇಲ್ಲೊಂದು ಗ್ರಾಮದಲ್ಲಿ, ಚರಂಡಿ ಇಲ್ಲದೆ, ರಸ್ತೆಯೇ ಚರಂಡಿ ಆಗಿದೆ.…

ಗ್ಯಾನ್‌ವಾಪಿ ಪ್ರಕರಣ: ಪೂಜೆ ಸಲ್ಲಿಕೆಗೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಅರ್ಹ ಎಂದ ವಾರಣಾಸಿ ನ್ಯಾಯಾಲಯ

ವಾರಣಾಸಿ: ಇಲ್ಲಿನ ಗ್ಯಾನ್‌ವಾಪಿ ಮಸೀದಿಯಲ್ಲಿ ದೇವತೆಗಳ ಕುರುಹು ಇದ್ದು, ಅದಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಐವರು ಮಹಿಳೆಯರು ಸಲ್ಲಿಸಿದ ಅರ್ಜಿ…

ದೇವರಿಗಿಟ್ಟ ಬಾದಾಮಿ ಕದ್ದ ಆರೋಪ: 11 ವರ್ಷದ ಬಾಲಕನ ಕಂಬಕ್ಕೆ ಕಟ್ಟಿದ ದುರುಳರು

ಮಧ್ಯಪ್ರದೇಶದ ಸಾಗರ ಜಿಲ್ಲೆಯ ಜೈನ ಮಂದಿರವೊಂದರಲ್ಲಿ ನಡೆದ ಘಟನೆ ಹಲ್ಲೆಗೊಳಗಾದ ಬಾಲಕನ ತಂದೆಯ ದೂರಿನ ಮೇಲೆ ಅರ್ಚನನ್ನು ವಶಕ್ಕೆ ಪಡೆದ ಪೊಲೀಸರು…

ಕುಡಗುಂಟಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ನೆಪದಲ್ಲಿ ಭಾರೀ ಗೋಲ್ ಮಾಲ್

ಜೆಜೆಎಂ ಕಾಮಗಾರಿ ಕಳಪೆ ಆದರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಜನಪ್ರತಿನಿಧಿಗಳ ಮೌನ ಯಲಬುರ್ಗಾ: ತಾಲ್ಲೂಕಿನ ಕುಡಗುಂಟಿ ಗ್ರಾಮದಲ್ಲಿ ಪ್ರತಿ ಮನೆಗೂ…

Fact Check : ಭಾರತ್‌ ಜೋಡೋ ಪಾದಯಾತ್ರೆಯಲ್ಲಿಐಷಾರಾಮಿ ಕಂಟೈನರ್‌! ಇದು ನಿಜವೇ?

ಪಕ್ಷ ಪುನರ್‌ ಸಂಘಟನೆ ನಿಟ್ಟಿನಲ್ಲಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ ವೇಳೆ ನೂರಾರು…

ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾದ ಬಿಬಿಎಂಪಿ; 600 ಕಟ್ಟಡಗಳಿಗೆ ಸೂಚನೆ

ಬೆಂಗಳೂರು: ನಗರದಲ್ಲಿ ಭಾರೀ ಪ್ರಮಾಣದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಮಳೆಗಾಲದ ಸಂದರ್ಭದಲ್ಲಿ ಮಳೆ ನೀರು ಹರಿಯುವುದಕ್ಕೆ ಆಗದಿರುವ ಪರಿಣಾಮ ಜಲಾವೃತವಾಗುತ್ತಿದೆ. ಅದರಲ್ಲೂ ಬಿಬಿಎಂಪಿ…

ʻಭಾರತ್‌ ರಾಷ್ಟ್ರೀಯ ಸಮಿತಿʼ ರಾಷ್ಟ್ರೀಯ ಪಕ್ಷ ಘೋಷಣೆ ಮಾಡಿದ ಕೆ ಚಂದ್ರಶೇಖರ್‌ ರಾವ್‌; ದಸರಾದಂದು ಲೋಕಾರ್ಪಣೆ

ಹೈದರಾಬಾದ್: ರಾಷ್ಟ್ರ ರಾಜಕಾರಣದಲ್ಲಿ ತಳವೂರುವ ನಿಟ್ಟಿನಲ್ಲಿ 2024ರ ಚುನಾವಣೆಗೂ ಮುನ್ನ ತಮ್ಮ ಹೊಸ ರಾಷ್ಟ್ರೀಯ ಪಕ್ಷದ ಸ್ಥಾಪನೆಗೆ ಮುಂದಾಗಿರು ತೆಲಂಗಾಣ ರಾಷ್ಟ್ರೀಯ…

ಹಾಲಿನ ದರ ರೂ.3 ಹೆಚ್ಚಳಕ್ಕೆ ಕೆಎಂಎಫ್ ನಿರ್ಧಾರ!

ಬೆಂಗಳೂರು: ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿಂದ ರಾಜ್ಯ ಹಾಲು ಮಹಾಮಂಡಳ (ಕೆಎಂಎಫ್‌) ವತಿಯಿಂದ ಸರ್ಕಾರಕ್ಕೆ ಮನವಿ ಮಾಡಿಕೊಂಡರೂ…

ನಿದ್ರಾಸ್ಪರ್ಧೆ : ರೂ.5 ಲಕ್ಷ ಬಹುಮಾನ ಪಡೆದ ತರುಣಿ

ಕೋಲ್ಕತ: ಕೋಲ್ಕತ್ತಾ ಮೂಲದ ತ್ರಿಪರ್ಣ ಚಕ್ರವರ್ತಿ ಎಂಬ ಬಾಲಕಿ ಸತತವಾಗಿ 100 ದಿನ, ಒಂಬತ್ತು ಗಂಟೆಗಳ ಕಾಲ ತಡೆರಹಿತವಾಗಿ ಮಲಗಿ ಭಾರತದ…