ನವದೆಹಲಿ | ಆರ್‌ಎಸ್‌ಎಸ್‌ನ ಪಾತ್ರದ ಬಗ್ಗೆ ಪ್ರಧಾನಿ ಮೋದಿಗೆ ಪಟೇಲ್ ಉಲ್ಲೇಖ ನೆನಪಿಸಿದ – ಜೈರಾಮ್ ರಮೇಶ್

ನವದೆಹಲಿ: ಸಂಘದ ಚಟುವಟಿಕೆಗಳು ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣವಾದ ವಾತಾವರಣವನ್ನು ಸೃಷ್ಟಿಸಿದ್ದವು ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಹಿಂದೆಯೇ ಹೇಳಿದ್ದರು ಎಂದು…

ಬೆಂಗಳೂರು |ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಮಾನ ಕಳೆದ ಬಳಿಕವೂ ಸಂಘದ ಸಾಧನೆ ಶೂನ್ಯ ಎಂದ ಸಚಿವ ಪ್ರಯಾಂಕ್ ಖರ್ಗೆ

ಬೆಂಗಳೂರು : ಶತಮಾನ ಕಳೆದ ಬಳಿಕವೂ, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತನ್ನ ‘ಅತಿದೊಡ್ಡ ಸಾಧನೆ’ ಎಂದು  ರಾಷ್ಟ್ರೀಯ ಸ್ವಯಂಸೇವಕ ಸಂಘ…

ಕಲಬುರಗಿ | ಬೆಳೆನಷ್ಟ ಪರಿಹಾರ : ರೈತರಿಗೆ 8,500 ರೂ ಸಿಎಂ ಸಿದ್ದರಾಮಯ್ಯ ಘೋಷಣೆ

ಕಲಬುರಗಿ : NDRF ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ ಹೆಕ್ಟೇರ್ ಗೆ 8500ರೂ, ನೀರಾವರಿ ಜಮೀನಿಗೆ ಹೆಕ್ಟೇರ್ ಗೆ 17 ಸಾವಿರ,…

ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಪ್ರಧಾನಿ ನರೇಂದ್ರ ಮೋದಿಯ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ವಕ್ತಾರರೊಬ್ಬರು ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ನಿರಂತರ ಧ್ವನಿಯೆತ್ತುತ್ತಿರುವ ಲೋಕಸಭೆಯ “ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಎದೆಗೆ…

ನವದೆಹಲಿ | ಸಚಿವ ಸಂಪುಟ ಸಮಿತಿಯು 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮೋದನೆ

ನವದೆಹಲಿ: ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೇಶಾದ್ಯಂತ ನಾಗರಿಕ ವಲಯದಡಿಯಲ್ಲಿ 57 ಹೊಸ ಕೇಂದ್ರೀಯ…

ಬಿಜೆಪಿಯ ಆತ್ಮವಂಚನೆಯ ಪ್ರತಿಭಟನೆಗಳು ಅಗತ್ಯವಿಲ್ಲ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ ನಡೆಸುವುದು ಹಾಸ್ಯಸ್ಪದವಾಗಿದೆ. ಬಿಜೆಪಿಯ ಈ ಆತ್ಮವಂಚನೆಯ ಪ್ರತಿಭಟನೆಗಳು…

ಬೆಂಗಳೂರು | ಗುಂಡಿಗಳನ್ನು ಮುಚ್ಚಲು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ಸರ್ಕಾರ ಭದ್ದ – ಡಿಕೆ ಶಿವಕುಮಾರ್

ಬೆಂಗಳೂರು: ರಾಜ್ಯ ಸರ್ಕಾರವು  ನಗರದಲ್ಲಿನ ಗುಂಡಿಗಳನ್ನು ಮುಚ್ಚಲು ಮತ್ತು ರಸ್ತೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮೂಲಸೌಕರ್ಯಗಳನ್ನು ಸುಧಾರಿಸಲು ಬದ್ಧವಾಗಿದೆ. ಸದ್ಯ…

ಬೆಂಗಳೂರು | ಪೊಲೀಸ್ ಇಲಾಖೆಯ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ನಿರ್ಧಾರ – ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ರಾಜ್ಯ ಸರ್ಕಾರ ಗುಡ್‌ ನ್ಯೂಸ್‌ ನೀಡಲು ಮುಂದಾಗಿದೆ ಬಹುದಿನಗಳಿಂದ ಕಾಯುತ್ತಿದ್ದ ಉದ್ಯೋಗಾಕಾಂಕ್ಷಿಗಳಿಗೆ ಕೊನೆಗೂ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು…

ನವದೆಹಲಿ | ಆರ್‌ಎಸ್‌ಎಸ್ ಕುರಿತ ಅಂಚೆ ಚೀಟಿ ಮತ್ತು ನಾಣ್ಯ ಬಿಡುಗಡೆ: -ಸಿಪಿಐ(ಎಂ) ಖಂಡನೆ

ನವದೆಹಲಿ  : ಆರ್‌ಎಸ್‌ಎಸ್ ಸ್ಥಾಪನೆಯ 100 ನೇ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನ ಮಂತ್ರಿಗಳು ಒಂದು ಅಂಚೆ ಚೀಟಿ ಮತ್ತು 100 ರೂಪಾಯಿ…

ಫಿಲಿಪ್ಪೀನ್ಸ್ ನಲ್ಲಿ 6.9 ತೀವ್ರತೆಯ ಭೂಕಂಪ: 60 ಮಂದಿ ಸಾವು;

ಮನಿಲಾ: ಫಿಲಿಪ್ಪೀನ್ಸ್ ನಲ್ಲಿ ಸೆಪ್ಟೆಂಬರ್‌ 30  ರಾತ್ರಿ 10ರ ಸುಮಾರಿಗೆ ಸಂಭವಿಸಿದ ಪ್ರಬಲ ಭೂಕಂಪದಿಂದ ಕಟ್ಟಡಗಳು ಉರುಳಿದ್ದೂ ಮೃತಪಟ್ಟವರ ಸಂಖ್ಯೆ 60ಕ್ಕೆ…

ಕಾರವಾರ | ತಿನ್ನೈಘಾಟ್ ನಲ್ಲಿ ಅಪಘಾತ ಚಾಲಕ ಮೃತ

ಕಾರವಾರ: ತಿನ್ನೈಘಾಟ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು,  ಜೊಯಿಡಾ ತಾಲೂಕಿನ ರಾಮನಗರ ಗೋವಾ ಸಂಪರ್ಕಿಸುವ ಹೆದ್ದಾರಿ ಪಿಕ್ ಅಪ್ ವಾಹನದ ಚಾಲಕ…

ರಾಜಸ್ಥಾನ | ಕೆಮ್ಮಿನ ಸಿರಪ್ ಕುಡಿದು ಇಬ್ಬರು ಮಕ್ಕಳ ದಾರುಣ ಸಾವು

ರಾಜಸ್ಥಾನ : ಕೆಮ್ಮು ಹಾಗೂ ಚಿಕ್ಕ ಮಕ್ಕಳಿಗೆ ಜ್ವರ, ಶೀತ  ಬಂದಾಗ ಪೋಷಕರು ತಕ್ಷಣ ಮೆಡಿಕಲ್ ಸ್ಟೋರ್’ಗೆ ಹೋಗಿ ತಮಗೆ ತಿಳಿದಿರುವ…

ವಿದ್ಯಾರ್ಥಿನಿರಿಗೆ ಚೈತನ್ಯಾನಂದ ಸರಸ್ವತಿ ಕಳುಹಿಸಿದ್ದ ಅಶ್ಲೀಲ ವಾಟ್ಸಾಪ್ ಚಾಟ್ಸ್‌ ಬಹಿರಂಗ

ನವದೆಹಲಿ: ಬಂಧನದಲ್ಲಿರಿವ ಶಾರದಾ ಪೀಠದ ಚೈತನ್ಯಾನಂದ ಸರಸ್ವತಿ ಬಗ್ಗೆ ದಿನಕ್ಕೊಂದೊಂದು ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಇದೀಗ ಅವರ ವಾಟ್ಸಾಪ್ ಚಾಟ್​ಗಳ ಬಗ್ಗೆ…

ನವದೆಹಲಿ | ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ ಯುಪಿಎಸ್ ಆಯ್ಕೆ ಮಾಡಲು ಗಡುವು ವಿಸ್ತರಣೆ

ನವದೆಹಲಿ : ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಆಯ್ಕೆ ಮಾಡಿಕೊಳ್ಳಲು ಗಡುವನ್ನು ವಿಸ್ತರಿಸಿದೆ.  ಇದು ಈಗ ನವೆಂಬರ್ 30,…

ಅಮೇರಿಕಾದ 1 ಲಕ್ಷ ಸರ್ಕಾರಿ ನೌಕರರು ಸಾಮೂಹಿಕವಾಗಿ ರಾಜಿನಾಮೆ ನೀಡುವ ಸಾಧ್ಯತೆ

ನ್ಯೂಯಾರ್ಕ್‌: ಅಮೆರಿಕವು ಇತಿಹಾಸದಲ್ಲಿಯೇ ಅತಿದೊಡ್ಡ ಸಾಮೂಹಿಕ ರಾಜೀನಾಮೆಯನ್ನು ಅನುಭವಿಸಲಿದೆ. ದೇಶದ ಸುಮಾರು ಲಕ್ಷ ಮಂದಿ ಸರ್ಕಾರಿ ನೌಕರರು ಸಾಮೂಹಿಕವಾಗಿ ರಾಜಿನಾಮೆ ನೀಡುವ…

ಬೆಂಗಳೂರು | ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು

ಬೆಂಗಳೂರು : ಕಾಂಗ್ರೇಸ್‌ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.…

ಕೆರಳ | ರಾಹುಲ್ ಗಾಂಧಿ ಕೊಲೆ ಬೆದರಿಕೆ : ಗುಂಡು ಹೊಡೆಯುತ್ತೆವೆ

ಕೆರಳ : ಬಿಜೆಪಿ ನಾಯಕ ಪ್ರಿತು ಮಹಾದೇವನ್ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಎದೆಗೆ ಗುಂಡು ಹೊಡೆಯುತ್ತೇವೆ…

ಮುಂಬೈ | ನಾನು ಅಂಬೇಡ್ಕರ್ ವಾದಿ: RSS ಆಹ್ವಾನ ನಿರಾಕರಿಸಿದ ಸಿಜೆಐ ಬಿ.ಆರ್. ಗವಾಯಿ ತಾಯಿ

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ತಾಯಿಯನ್ನು ವಿಜಯದಶಮಿ ಮತ್ತು ಸಂಸ್ಥೆಯ ಶತಮಾನೋತ್ಸವ…

ಕರೂರ್ ಕಾಲ್ತುಳಿತ: ಟಿವಿಕೆ ಪಕ್ಷದ ಮೂವರ ವಿರುದ್ದ ಎಫ್‌ಐಆರ್

ಕರೂರ್: ಜಿಲ್ಲೆಯಲ್ಲಿ ಸೆಪ್ಟೆಂಬರ್‌ 27ರಂದು 41 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ ಪಕ್ಷದ ಜಿಲ್ಲಾ…

ಹಾವೇರಿ | ಮಹಿಳಾ ಸಹೋದ್ಯೋಗಿಗೆ ಅಶ್ಲೀಲ್‌ ಸಂದೇಶ : ಇನ್‌ಸ್ಪೆಕ್ಟರ್ ಬಸವರಾಜ್ ಪಿ.ಎಸ್ ಅಮಾನತು

ಹಾವೇರಿ: ಹಿರೇಕೆರೂರು ಸರ್ಕಲ್ ಇನ್‌ಸ್ಪೆಕ್ಟರ್ ಬಸವರಾಜ್ ಪಿ.ಎಸ್ ಅವರು ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಅಸಭ್ಯ ಸಂದೇಶ ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ’ ಎಂಬ…