ವಿದ್ಯಾಸಿರಿ ವಿದ್ಯಾರ್ಥಿವೇತನ ಮೊತ್ತ 1,500 ರೂ. ಗೆ ಹೆಚ್ಚಳ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಿದ್ಯಾಸಿರಿ ವಿದ್ಯಾರ್ಥಿವೇತನ ಮೊತ್ತವನ್ನು 1,500 ರೂ. ಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ವಿದ್ಯಾಸಿರಿ ಯೋಜನೆಯಡಿ…

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಬೆಂಗಳೂರು: ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು…

ತುಮಕೂರು: ಮದುವೆಯ ನೆಪದಲ್ಲಿ ಬಿಜೆಪಿಯ ಭಿನ್ನಮತಿಯರ ಗೌಪ್ಯ ಸಭೆ

ತುಮಕೂರು : ತುಮಕೂರು ಜಿಲ್ಲೆ ತಿಪಟೂರು ಪಟ್ಟಣದಲ್ಲಿನ ಮಾಜಿ ಸಚಿವ ಬಿ. ಸಿ ನಾಗೇಶ್ ಮನೆಯಲ್ಲಿ ಮದುವೆಯ ನೆಪದಲ್ಲಿ ಬಿಜೆಪಿಯ ಭಿನ್ನಮತಿಯರ…

ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯ : ಮಹಿಳಾ ವಸತಿನಿಲಯದಲ್ಲಿ ಹಾವು–ಚೇಳು!

ಬೆಂಗಳೂರು: ‘ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯದ ವಸತಿನಿಲಯದಲ್ಲಿ ಹಾವು–ಚೇಳಿನ ಕಾಟ ಇದ್ದು, ಮೂಲಸೌಕರ್ಯದ ಕೊರತೆ ಇದೆ. ಕೂಡಲೇ ಇದನ್ನು ಸರಿಪಡಿಸಲು ಸಂಬಂಧಪಟ್ಟವರಿಗೆ ಸೂಚಿಸಬೇಕು’…

ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೆರ್ಪಡೆ: ಹಕ್ಕು, ಆಕ್ಷೇಪಣೆ ಸಲ್ಲಿಸಲು ನ.28 ರ ವರೆಗೆ ಅವಕಾಶ

ಬೆಂಗಳೂರು : ರಾಜ್ಯದ ಎಲ್ಲಾ ವಿಧಾನಸಭಾ ಮತಕ್ಷೇತ್ರಗಳ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಡೆದಿದ್ದು, ಚುನಾವಣಾ ಅಧಿಕಾರಿಗಳು ಮತದಾರರ ಕರಡು…

ಮಹೇಶ್ ಜೋಶಿಗೆ ನೀಡಿರುವ ಸಚಿವ ಸ್ಥಾನ ಮಾನ ಹಿಂಪಡೆಯಿರಿ – ಮುಖ್ಯಮಂತ್ರಿಗೆ ಸಿಪಿಐಎಂ ಒತ್ತಾಯ

ಮಂಡ್ಯ: ಸಚಿವ ಸ್ಥಾನಮಾನ ದುರುಪಯೋಗಪಡಿಸಿಕೊಂಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಘನತೆಗೆ ಕುಂದುಂಟು ಮಾಡುತ್ತಿರುವ ಮಹೇಶ್ ಜೋಶಿಯವರ ಸಚಿವ ಸ್ಥಾನಮಾನವನ್ನು ಹಿಂಪಡೆಯಬೇಕೆಂದು…

ಉಪಚುನಾವಣೆ: ಮತ ಎಣಿಕೆಗೆ ಸಕಲ ಸಿದ್ಧತೆ, ನಾಳೆ ಫಲಿತಾಂಶ

ಬೆಂಗಳೂರು: ನ22 ರಂದು, ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ…

ಅದಾನಿಯನ್ನು ಮೋದಿ ರಕ್ಷಣೆ ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಆರೋಪ

ಬೆಂಗಳೂರು:ತನ್ನ ಉದ್ಯಮಕ್ಕೆಂದು ಉದ್ಯಮಿ ಅದಾನಿ ದೇಶದ ಆಸ್ತಿಗಳನ್ನು ಸರ್ಕಾರದಿಂದ ಪಡೆದು ಅವುಗಳನ್ನೇ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆಯುತ್ತಾ, ಕಾನೂನು ಬಾಹಿರ ಕೆಲಸಗಳನ್ನು…

ಬೈಕ್ ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಚಾಕುವಿನಿಂದ ಹಲ್ಲೆ ನಡೆಸಿದ ವಿದ್ಯಾರ್ಥಿಗಳು

ಬೆಂಗಳೂರು: ರಾಜಾನುಕುಂಟೆ ಬಳಿಯ ಖಾಸಗಿ ಕಾಲೇಜಿನಲ್ಲಿ ಬೈಕ್ ಪಾರ್ಕಿಂಗ್ ವಿಚಾರಕ್ಕೆ, ವಿದ್ಯಾರ್ಥಿಗಳ ನಡುವಿನ ಗಲಾಟೆಯಾಗಿದ್ದು, ಮೂವರಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ…

ಫ್ಯಾಷನ್‌ಗೆಂದು ಯುವಕ  ಧರಿಸಿ ಬಂದಿದ್ದ ಟೋರ್ನ್ ಜೀನ್ಸ್ ಪ್ಯಾಂಟ್‌ಗೆ ಹೊಲಿಗೆ ಹಾಕಿದ ಪುಂಡರು; ನೊಂದ ಯುವಕ ಆತ್ಮಹತ್ಯೆಗೆ ಯತ್ನ

ಮಂಗಳೂರು: ಫ್ಯಾಷನ್‌ಗೆಂದು ಯುವಕ  ಧರಿಸಿ ಬಂದಿದ್ದ ಟೋರ್ನ್ ಜೀನ್ಸ್ ಪ್ಯಾಂಟ್‌ಗೆ ಪುಂಡರು ಡಬ್ಬಣದಿಂದ ಹೊಲಿಗೆ ಹಾಕಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ…

ಸಾಲದ ಮಿತಿ ಹೆಚ್ಚಳವನ್ನು ತಿರಸ್ಕರಿಸಿದ ಕೇಂದ್ರ – ಸಿ.ಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನನ್ನು ಭೇಟಿ ಮಾಡಿ, ರೈತರ ಹಿತದೃಷ್ಟಿಯಿಂದ 2024-25ನೇ ಸಾಲಿಗೆ ಅಲ್ಪಾವಧಿ…

ಆಸ್ತಿ ಕೇಳಿದ ಅಕ್ಕನನ್ನು ಮನೆಯಿಂದ ಹೊರಹಾಕಿದ ಕ್ರೂರಿ ತಮ್ಮ

ದೇವನಹಳ್ಳಿ: ಆಸ್ತಿ ವಿಚಾರದಲ್ಲಿ ಅಕ್ಕ ತಮ್ಮನ ನಡುವೆ ಕಲಹ ಉಂಟಾಗಿದ್ದು, ಅಕ್ಕನನ್ನು ಮನೆಯಿಂದ ಹೊರಹಾಕರುವಂತಹ ಘಟನೆ ದೇವನಹಳ್ಳಯಲ್ಲಿ ನಡೆದಿದೆ. . ಬೆಂಗಳೂರು ಉತ್ತರ…

ಕೆಎಸ್‌ಆರ್‌ಟಿಸಿ ನೌಕರರ 38 ತಿಂಗಳ ಬಾಕಿ ವೇತನ ಪಾವತಿಗೆ ಸಿದ್ಧತೆ

ಬೆಂಗಳೂರು: ಕಳೆದ ಒಂದೂವರೆಗೆ ವರ್ಷದಿಂದ ವೇತನ ಹೆಚ್ಚಳದ ಬಾಕಿಯನ್ನು ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC)ಯ ನೌಕರರು   ಸರ್ಕಾರಕ್ಕೆ…

ಆದಾಯತೆರಿಗೆ ಪಾವತಿದಾರರೆಂದು ಪರಿಗಣಿಸಿ ದಂಡ ಶುಲ್ಕ ಕಟ್ಟಿದವರ ಬಿಪಿಎಲ್‌ ಕಾರ್ಡ್‌ ರದ್ದು

ಬೆಂಗಳೂರು: ಅವಧಿ ಮೀರಿದ್ದರಿಂದ 1000 ರೂ. ದಂಡ ಶುಲ್ಕ ಕಟ್ಟಿ ಆಧಾರ್ ಕಾರ್ಡ್‌ಗೆ ಪಾನ್ ಕಾರ್ಡ್ ಜೋಡಣೆ ಮಾಡಿದ ಕುಟುಂಬಗಳನ್ನು ಆದಾಯತೆರಿಗೆ…

ಸ್ನೇಹಿತನ ವಿವಾಹಕ್ಕೆ ತೆರಳಿದ್ದ ಯುವಕ: ಮದುವೆ ಸಮಾರಂಭದ ವೇದಿಕೆಯಲ್ಲೇ ಕುಸಿದು ಬಿದ್ದು ಮೃತ

ಆಂಧ್ರಪ್ರದೇಶ:  ತನ್ನ ಸ್ನೇಹಿತನ ವಿವಾಹಕ್ಕೆ ತೆರಳಿದ್ದ ಗೆಳೆಯನೋರ್ವ ಮದುವೆ ಸಮಾರಂಭದ ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದಕರ್ನೂಲ್ ಜಿಲ್ಲೆಯಲ್ಲಿ…

ಉಡುಪಿ| ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಪೇಸ್‌ಬುಕ್ ಖಾತೆ ತರೆದ ಕಿಡಿಗೇಡಿಗಳು

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೆಸರಿನಲ್ಲಿ ಕಿಡಿಗೇಡಿಗಳು ನಕಲಿ ಫೇಸ್ ಬುಕ್ ಖಾತೆಯನ್ನು ತೆರೆದು ಹಲವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಹಿಸಿ…

‘ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ’ ಆಕ್ರೋಶಗೊಂಡ ವಿದ್ಯಾರ್ಥಿಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

ಬಳ್ಳಾರಿ: ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿಗಳು ಶಾಲಾ, ಕಾಲೇಜು ಬಿಟ್ಟು ಜಿಲ್ಲಾಧಿಕಾರಿ ಕಚೇರಿಗೆ ಬಂದ ಘಟನೆ ಬಳ್ಳಾರಿ…

ಬಿಪಿಎಲ್ ಪರಿಷ್ಕರಣೆ: ಜನರು ಆಕ್ರೋಶದಿಂದ ಎಚ್ಚೆತ ರಾಜ್ಯ ಸರ್ಕಾರ- ಬಿಪಿಎಲ್ ಕಾರ್ಡ್ ರದ್ದು ಮಾಡದಂತೆ ಸಿಎಂ ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಬಿಪಿಎಲ್ ಪರಿಷ್ಕರಣೆ ವಿಚಾರ ವಿಪಕ್ಷ ಬಿಜೆಪಿಗೆ ಅಸ್ತ್ರವೇ ಸಿಕ್ಕಂತಾಗಿದೆ. ಬಡವರ ಕಾರ್ಡ್‌ ರದ್ದಾಗಿರೋ ಕೆಲ ಪ್ರಕರಣಗಳನ್ನ ಮುಂದಿಟ್ಟು  ಬಿಜೆಪಿ…

ಯಾದಗಿರಿ| ವಿಕಲಚೇತನ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; ಪ್ರಕರಣ ದಾಖಲು

ಯಾದಗಿರಿ: ಶಹಾಪುರಃ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ವಿಕಲಚೇತನ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿದ ಘಟನೆ ನಡೆದಿದೆ. ಗೋಗಿ ಠಾಣೆ…

ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ಶುಲ್ಕ ಹೆಚ್ಚಳ: ಶೇ. 10 ಅಥವಾ 20ರಷ್ಟು ಶುಲ್ಕ ಹೆಚ್ಚಿಸಿದ್ದೇವೆ – ದಿನೇಶ್ ಗುಂಡೂರಾವ್

ಬೆಂಗಳೂರು: ಬಿಎಂಸಿಆರ್‌ಐ ಅಡಿಯಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಈಗ ಸೇವಾ ಶುಲ್ಕ ಪಾವತಿಸಬೇಕೆಂದು ಎಂದು ಹೇಳಲಾಗಿದ್ದು, ಹಿಂದಿದ್ದ ದರದಲ್ಲಿ…