ದಕ್ಷಿಣ ಕೊರಿಯಾದಲ್ಲಿ ಭೀಕರ ಕಾಡ್ಗಿಚ್ಚು: 24 ಮಂದಿ ಸಾವು, 27,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ

​ದಕ್ಷಿಣ ಕೊರಿಯಾದ ದಕ್ಷಿಣ ಭಾಗದಲ್ಲಿ ಭೀಕರವಾದ ಕಾಡ್ಗಿಚ್ಚು ಆರ್ಭಟಿಸಿ, ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಮತ್ತು 27,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.…

ಭಾರತೀಯ ಮೂಲದ ಜೈ ಭಟ್ಟಾಚಾರ್ಯ ಅಮೆರಿಕದ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿ ನೇಮಕ

​ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ಸಂಸ್ಥೆಯ ನಿರ್ದೇಶಕರಾಗಿ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಡಾ. ಜೈ ಭಟ್ಟಾಚಾರ್ಯ ಅವರನ್ನು…

ಭಾರತಕ್ಕೆ ಸುರಕ್ಷಿತವಾಗಿ ಮರಳಿದ ಗ್ಯಾಬೊನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ 21 ಹಕ್ಕಿ-ಪಿಕ್ಕಿ ಜನಾಂಗದವರು

ಆಫ್ರಿಕಾ ಖಂಡದ ಗ್ಯಾಬೊನ್ ದೇಶದಲ್ಲಿ ವೀಸಾ ಸಮಸ್ಯೆಗಳಿಂದಾಗಿ ಸಿಕ್ಕಿಹಾಕಿಕೊಂಡಿದ್ದ ಕರ್ನಾಟಕದ 21 ಹಕ್ಕಿ-ಪಿಕ್ಕಿ ಜನಾಂಗದವರು, ಭಾರತೀಯ ಸರ್ಕಾರದ ಪ್ರಯತ್ನಗಳಿಂದ ಸುರಕ್ಷಿತವಾಗಿ ಭಾರತಕ್ಕೆ…

ಏಪ್ರಿಲ್ 5ರಂದು ಶ್ರೀಲಂಕಾ ಭೇಟಿ ಮಾಡಲಿರುವ ಪ್ರಧಾನಿ ಮೋದಿ

ನವದೆಹಲಿ : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 5 ರಂದು ಶ್ರೀಲಂಕಾಕ್ಕೆ ಭೇಟಿ ನೀಡಲಿದ್ದಾರೆ ಎಂದು ಶ್ರೀಲಂಕಾದ ಅಧ್ಯಕ್ಷ…

ಕದನ ವಿರಾಮ ಉಲ್ಲಂಘಿಸಿ ಪ್ಯಾಲೇಸ್ತೀನ್ ಮೇಲೆ ಕ್ರೂರ ಆಕ್ರಮಣ ಮಾಡುತ್ತಿರುವ ಇಸ್ರೇಲ್ ರಕ್ತದಾಹಿ ನಿಲುವಿಗೆ ಡಿವೈಎಫ್ಐ ಖಂಡನೆ.

ಬೆಂಗಳೂರು :  ಪ್ಯಾಲೆಸ್ತಿನ್ ಮೇಲಿನ ಇಸ್ರೇಲ್ ಜಿಯೋನಿಸ್ಟ್ ಕದನ ವಿರಾಮದ ಉಲ್ಲಂಘನೆಯನ್ನು ಡಿವೈಎಫ್ಐ ಬಲವಾಗಿ ಖಂಡಿಸಿದೆ. ಈ ಕುರಿತು ರಾಜ್ಯಾಧ್ಯಕ್ಷೆ ಲವಿತ್ರ…

9 ತಿಂಗಳ ಬಾಹ್ಯಾಕಾಶ ವಾಸ: ಸುನಿತಾ ವಿಲಿಯಮ್ಸ್ ಪಡೆಯುವ ಸಂಬಳ ಎಷ್ಟು?

ನಾಸಾದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು 9 ತಿಂಗಳ ಬಾಹ್ಯಾಕಾಶ ವಾಸದ ನಂತರ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.…

ಕ್ರಿಕೆಟಿಗ ಜುನೈದ್ ಜಾಫರ್ ಖಾನ್ ಮೈದಾನದಲ್ಲಿ ಕುಸಿದು ಬಿದ್ದು ಸಾವು

ಆಸ್ಟ್ರೇಲಿಯಾ: ದೇಶದ ಅಡಿಲೇಡ್‌ನಲ್ಲಿ ಕ್ರಿಕೆಟ್ ಆಡುವಾಗ ತೀವ್ರ ಬಿಸಿಲಿನಲ್ಲಿ ನಡೆದ ಪಂದ್ಯದ ವೇಳೆ ಪಾಕಿಸ್ತಾನ ಮೂಲದ ಕ್ಲಬ್ ಕ್ರಿಕೆಟಿಗ ಜುನೈದ್ ಜಾಫರ್…

ಗುಣಮಟ್ಟ ಪರೀಕ್ಷೆಯಲ್ಲಿ 23 ಕಡೆ ಯಮುನಾ ನದಿ ನೀರು ವಿಫಲ

ದೆಹಲಿ: ಯಮುನಾ ನದಿಯ ಪರಿಸ್ಥಿತಿ ಗಂಭೀರವಾಗಿದ್ದು, 23 ಸ್ಥಳಗಳಲ್ಲಿ ನಡೆಸಿದ ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ನದಿ ವಿಫಲವಾಗಿದೆ. ಸಂಸತ್ತಿನ ಸ್ಥಾಯಿ ಸಮಿತಿಯ…

ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ರೈಲು ಹೈಜಾಕ್: 50 ಒತ್ತೆಯಾಳುಗಳ ಹತ್ಯೆ

ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಪ್ರತ್ಯೇಕತಾವಾದಿಗಳು ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಹೈಜಾಕ್ ಮಾಡಿ, 50 ಒತ್ತೆಯಾಳುಗಳನ್ನು ಹತ್ಯೆ…

ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿ ನಾಪತ್ತೆ

ಅಮೆರಿಕಾದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ಮೂಲದ 20 ವರ್ಷದ ಸುದೀಕ್ಷಾ ಕೊನಂಕಿ ಅವರು ಡೊಮಿನಿಕನ್ ಗಣರಾಜ್ಯದಲ್ಲಿ ನಾಪತ್ತೆಯಾಗಿರುವ ಘಟನೆ…

ಕೆನಡಾ ನೂತನ ಪ್ರಧಾನಿ ಮಾರ್ಕ್ ಕಾರ್ನಿ: ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆ

ಒಟ್ಟಾವಾ: ಕೆನಡಾದ ಲಿಬರಲ್ ಪಕ್ಷವು ದೇಶದ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅವರನ್ನು ಬಹುಮತದಿಂದ ಆಯ್ಕೆ ಮಾಡಿದೆ. ಕಾರ್ನಿಯವರು ಆಯ್ಕೆಯಾಗುತ್ತಿದ್ದಂತೆ ಅಮೆರಿಕಾ ಅಧ್ಯಕ್ಷರ…

ರಷ್ಯಾದ ಮೇಲೆ ಮತ್ತೆ ನಿರ್ಬಂಧ, ತೆರಿಗೆ ಬೆದರಿಕೆ ಹಾಕಿದ ಟ್ರಂಪ್!

ವಾಷಿಂಗ್ಟನ್: ಉಕ್ರೇನ್ ಗೆ ಮಿಲಿಟರಿ ನೆರವು ಬಂದ್ ಮಾಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಮೇಲೆ ಹೊಸ ನಿರ್ಬಂಧ ಮತ್ತು…

ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಪಾರು!

ಪಂಚಕುಲ: ಭಾರತೀಯ ವಾಯುಪಡೆಯ (IAF) ಜಾಗ್ವಾರ್ ಯುದ್ಧ ವಿಮಾನವೊಂದು ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ಶುಕ್ರವಾರ ಪತನಗೊಂಡಿದೆ. ತರಬೇತಿಗಾಗಿ ಅಂಬಾಲಾ ವಾಯುನೆಲೆಯಿಂದ ಟೇಕಾಪ್ ಆದ…

ಅಫ್ಘಾನಿಸ್ತಾನದಲ್ಲಿ 4.2 ತೀವ್ರತೆಯ ಭೂಕಂಪ- ಮತ್ತೆ ಕಂಪಿಸುವ ಎಚ್ಚರಿಕೆ!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮಂಗಳವಾರ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ನೀಡಿರುವ ಮಾಹಿತಿಯ ಪ್ರಕಾರ, ರಿಕ್ಟರ್ ಮಾಪಕದಲ್ಲಿ…

ಬೊಲಿವಿಯಾ| ಎರಡು ಬಸ್‌ಗಳ ನಡುವೆ ರಸ್ತೆ ಅಪಘಾತ; 37 ಜನರು ಸಾವು

ಬೊಲಿವಿಯಾ: ಶನಿವಾರದಂದು ಸೌತ್ ಅಮೆರಿಕಾದ ಬೊಲಿವಿಯಾದ ದಕ್ಷಿಣ ಭಾಗದಲ್ಲಿ ಎರಡು ಬಸ್‌ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ 37…

ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾ ದುರಂತ; ಒಂದೇ ರನ್ ವೇ ನಲ್ಲಿ ಎರಡೆರಡು ವಿಮಾನ, ಪೈಲಟ್ ಸಮಯ ಪ್ರಜ್ಞೆಗೆ ‘ಸೆಲ್ಯೂಟ್’

ಚಿಕಾಗೋ: ಅಮೆರಿಕದಲ್ಲಿ ಸಂಭವಿಸಬಹುದಾಗಿದ್ದ ಮತ್ತೊಂದು ಮಹಾ ವಿಮಾನ ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಪ್ರಯಾಣಿಕ ವಿಮಾನದ ಪೈಲಟ್ ಸಮಯ ಪ್ರಜ್ಞೆಗೆ ಎಲ್ಲರೂ ಸೆಲ್ಯೂಟ್…

ಹೊಸ ರೀತಿಯ ವೈರಸ್| 2 ದಿನದಲ್ಲೇ 50ಕ್ಕೂ ಹೆಚ್ಚು ಮಂದಿ ಬಲಿ!

ಪಶ್ಚಿಮ ಕಾಂಗೋ: ಜಗತ್ತು ಈಗಾಗಲೇ ಕೊರೊನಾ ಸೇರಿದಂತೆ ಹಲವು ಸಾಂಕ್ರಾಮಿಕ ರೋಗಗಳ ಭೀತಿಯನ್ನು ಕಂಡಿದೆ. ಆದರೆ ಇದೀಗ ಪಶ್ಚಿಮ ಕಾಂಗೋದಲ್ಲಿ ಹೊಸ…

USAID ನಿರ್ನಾಮಕ್ಕೆ ಟ್ರಂಪ್-ಮಸ್ಕ್ ಮಹತ್ವದ ಕ್ರಮ: ಅರ್ಧದಷ್ಟು ನೌಕರರಿಗೆ ರಜೆ, 1,600 ಮಂದಿ ವಜಾ

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಯುಎಸ್ ಏಡ್ (USAID) ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ…

ಬಾಂಬ್ ದಾಳಿ ಭೀತಿ, ದೆಹಲಿ-ನ್ಯೂಯಾರ್ಕ್ ವಿಮಾನ ರಕ್ಷಣೆಗೆ ಫೈಟರ್ ಜೆಟ್ ಗಳ ನಿಯೋಜನೆ

ವಾಷಿಂಗ್ಟನ್: ನ್ಯೂಯಾರ್ಕ್‌ನಿಂದ ದೆಹಲಿಗೆ ಹೋಗುತ್ತಿದ್ದ ಅಮೇರಿಕನ್ ಏರ್‌ಲೈನ್ಸ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ವಿಮಾನವನ್ನು ಮುಂಜಾಗ್ರತಾ ಕ್ರಮವಾಗಿ ರೋಮ್ ಗೆ ಮಾರ್ಗ…

ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಪಲ್ಟಿಯಾದ ವಿಮಾನ; 18 ಮಂದಿಗೆ ಗಾಯ

ಟೊರೊಂಟೊ: ಟೊರೊಂಟೊದ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಡೆಲ್ಟಾ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾದ ನಂತರ ಕನಿಷ್ಠ 18 ಪ್ರಯಾಣಿಕರು…