ದಲಿತ ವಿದ್ಯಾರ್ಥಿ ಸಾವಿಗೆ ಕಾರಣನಾದ ಚೈಲ್‌ಸಿಂಗ್ ಗೆ ಕಠಿಣ ಶಿಕ್ಷೆಯಾಗಲಿ : ಡಿವೈಎಫ್‌ಐ ಒತ್ತಾಯ

ತೋರಣಗಲ್ಲು: ಜುಲೈ 20ರಂದು ರಾಜಸ್ಥಾನ ರಾಜ್ಯದ ಜಲೋರ್ ಜಿಲ್ಲೆಯ ಸುರಾನಾ ಗ್ರಾಮದ ಖಾಸಗಿ ಶಾಲೆಯಲ್ಲೊಂದರಲ್ಲಿ ಮಡಿಕೆಯಲ್ಲಿದ್ದ ಕುಡಿಯುವ ನೀರನ್ನು ಕುಡಿದನೆಂದು ಒಂಬತ್ತು…

ಫಾಝಿಲ್ ಕೊಲೆ ಪ್ರಕರಣ; ಸೌಹಾರ್ದ ಕಾಪಾಡಲು ಡಿವೈಎಫ್‌ಐ ಮನೆಮನೆ ಅಭಿಯಾನ

ಮಂಗಳೂರು: ದಕ್ಷಿಣ ಕನ್ನಡ ನಡೆಯುತ್ತಿರುವ ಕೊಲೆ ರಾಜಕಾರಣದ ವಿರುದ್ಧ ಹಾಗೂ ಕೋಮುವಾದದ ರಾಜಕಾರಣದ ಅನಾಹುತದ ಕುರಿತು ತಳಮಟ್ಟದಲ್ಲಿ ಜಾಗೃತಿ ಮೂಡಿಸುವುದು. ಜಿಲ್ಲೆಯಲ್ಲಿ…

ಸ್ವಾತಂತ್ರ್ಯೋತ್ಸವದ ಅಂಗವಾಗಿ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮ

ಸಂಡೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‌ಐ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ದೇಶವು 75ನೇ ಸ್ವಾತಂತ್ರ್ಯ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿದೆ.…

ಆರೋಗ್ಯ ಕೇಂದ್ರದಲ್ಲಿನ ಮೂಲಸೌಕರ್ಯಗಳ ಪರಿಹಾರಕ್ಕಾಗಿ ಡಿವೈಎಫ್‌ಐ ಪ್ರತಿಭಟನೆ

ಸಂಡೂರು: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌(ಡಿವೈಎಫ್‌ಐ) ಸಂಡೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಸಿಐಟಿಯು, ಸಿಡಬ್ಲ್ಯೂಎಫ್‌ಐ ಸಂಘಟನೆ ಮುಖಂಡರುಗಳು ಒಳಗೊಂಡಂತೆ ತೋರಣ ಗಳಲ್ಲಿ…

ಪ್ರವೀಣ್ ನೆಟ್ಟಾರ್ ಹತ್ಯೆ ಬಿಜೆಪಿ ಸರಕಾರದ ದುರಾಡಳಿತದ ಫಲಶ್ರುತಿ – ಡಿವೈಎಫ್‌ಐ ಆರೋಪ

ಮಸೂದ್, ಪ್ರವೀಣ್ ಕುಟುಂಬಗಳಿಗೆ ತಾರತಮ್ಯ ವಿಲ್ಲದೆ ಪರಿಹಾರ ಒದಗಿಸಲು ಆಗ್ರಹ ಮಂಗಳೂರು :  ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಗೆ…

ಕನ್ಹಯ್ಯಾ ಲಾಲ್ ಹತ್ಯೆಗೆ ಡಿವೈಎಫ್‌ಐ ಖಂಡನೆ

ಬೆಂಗಳೂರು : ಇತ್ತೀಚಿನ ಘಟನೆಯಲ್ಲಿ ತನ್ನ ವೃತ್ತಿಯಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್, ಇಬ್ಬರು ದಾಳಿಕೋರರಿಂದ ಹತ್ಯೆಗೀಡಾಗಿದ್ದಾರೆ. ಡಿವೈಎಫ್ಐ ಕೇಂದ್ರ &…

ಶಿಕ್ಷಣ ಎನ್ನುವುದು ವಿಸ್ತಾರ ನೆಲೆಯಲ್ಲಿ ಯೋಚಿಸುವ ಕ್ರಮವಾಗಬೇಕು

ಪಡುಕೋಣೆ: ಜನಶಕ್ತಿ ಸೇವಾ ಟ್ರಸ್ಟ್ (ರಿ) ನಾಡ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್‌ಐ), ಪಡುಕೋಣೆ. ಇವರ ಸಹಯೋಗದೊಂದಿಗೆ ಪ್ರತಿಭಾ ಪುರಸ್ಕಾರ…

ರೋಹಿತ್ ಚಕ್ರತೀರ್ಥ ಸನ್ಮಾನ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ದೇಶಪ್ರೇಮಿ ಸಂಘಟನೆಗಳ ನಿರ್ಧಾರ

ಮಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ನಾರಾಯಣ ಗುರು, ಕುವೆಂಪು, ಬಾಬಾ ಸಾಹೇಬ್ ಅಂಬೆಡ್ಕರ್, ಕಯ್ಯಾರ ಕಿಂಜ್ಞಣ್ಣ ರೈ ಮುಂತಾದ ಖ್ಯಾತನಾಮರನ್ನು…

ಸ್ಥಳೀಯರಿಗೆ ಉದ್ಯೋಗ ಒದಗಿಸದ ಎಂಆರ್‌ಪಿಎಲ್‌ ಕಂಪನಿ ಗಡಿಪಾರು ಮಾಡಿ: ಮುನೀರ್ ಕಾಟಿಪಳ್ಳ

ಮಂಗಳೂರು: ಉದ್ಯೋಗ ಸೃಷ್ಟಿಯ ಭರವಸೆ ನೀಡಿ ತುಳುನಾಡಿನ ಅಪಾರ ಜಮೀನು ಕಬಳಿಸಿಕೊಂಡಿರುವ ಬೃಹತ್ ಕೈಗಾರಿಕೆಗಳು ಪರಿಸರವನ್ನು ಎಗ್ಗಿಲ್ಲದೆ ನಾಶಪಡಿಸಿದೆ.‌ ನೆಲ ಜಲವನ್ನು…

ದೇಶ-ಯುವಜನ ವಿರೋಧಿ ಅಗ್ನಿಪಥ ಯೋಜನೆ ಖಂಡಿಸಿ ಪ್ರತಿಭಟನೆ

ನವದೆಹಲಿ: ದೇಶ ವಿರೋಧಿ ಹಾಗೂ ಯುವಜನ ವಿರೋಧಿ ಅಗ್ನಿಫಥ ಯೋಜನೆಯ ವಿರುದ್ಧ ಇಂದು (ಜೂನ್‌ 19) ದೆಹಲಿಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ…

ಸೇನೆಗೆ ಗುತ್ತಿಗೆಯಾಧಾರಿತ ನೇಮಕ-ಅಗ್ನಿಪಥ್ ಯೋಜನೆಗೆ ಡಿವೈಎಫ್ಐ ಖಂಡನೆ

ಸಶಸ್ತ್ರ ಪಡೆಗಳ ಘನತೆಯನ್ನು ಖಾತ್ರಿಪಡಿಸುವ ರೀತಿಯಲ್ಲಿ ನೇಮಕಾತಿಯನ್ನು ನಡೆಸಲು ಒತ್ತಾಯ ಬೆಂಗಳೂರು: ಭಾರತೀಯ ಸೇನೆಗೆ ಹೊಸದಾಗಿ ಸೈನಿಕರನ್ನು ಆಯ್ಕೆ ಮಾಡಲು ನೇಮಕಾತಿ…

ಮೀನು ಕಾರ್ಖಾನೆ ದುರಂತ: ಸಾವಿಗೀಡಾದ ಕುಟುಂಬಸ್ಥರನ್ನು ಭೇಟಿ ಮಾಡಿದ ಡಿವೈಎಫ್‌ಐ

ಏಪ್ರಿಲ್‌ 17ರಂದು ಮೀನು ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ ಪಶ್ಚಿಮ ಬಂಗಾಳ ಮೂಲದ ದುರಂತದಲ್ಲಿ 5 ಮಂದಿ ಕಾರ್ಮಿಕರು ದುರ್ಮರಣ ಎಸ್‌ಇಝೆಡ್‌ ವ್ಯಾಪ್ತಿಯ…

ಮೀನು ಸಂಸ್ಕರಣಾ ಘಟಕದಲ್ಲಿ ದುರ್ಮರಣ: ತಲಾ 50 ಲಕ್ಷ ಪರಿಹಾರ-ನಿಷ್ಪಕ್ಷಪಾತ ತನಿಖೆಗೆ ಡಿವೈಎಫ್ಐ ಆಗ್ರಹ

ಮಂಗಳೂರು: ಎಂಎಸ್‌ಇಝಡ್ ನ ಶ್ರೀ ಉಲ್ಕಾ ಮೀನುಗಾರಿಕಾ ಘಟಕದಲ್ಲಿ ನಡೆದ ದುರಂತದಲ್ಲಿ ಬಲಿಯಾದವರ ಮೃತದೇಹಗಳು ಅವರ ಹುಟ್ಟೂರು ತಲುಪಿವೆ. ಕಂಪೆನಿಯು ಮಧ್ಯಂತರ…

ಎಸ್ಇಝಡ್ ದುರಂತಕ್ಕೆ ಜಿಲ್ಲಾಡಳಿತವೇ ಹೊಣೆ : ಡಿವೈಎಫ್ಐ

ಮಂಗಳೂರು : ಎಮ್ಎಸ್ಇಝಡ್ ನ ಶ್ರೀ ಉಲ್ಕಾ ಮೀನು ಸಂಸ್ಕರಣಾ ಘಟಕದಲ್ಲಿ ದುರಂತ ನಡೆಯಲು ಸತತವಾಗಿ ನಡೆಯುತ್ತಿರುವ ನಿರ್ಲಕ್ಷ್ಯವೆ ಕಾರಣ. ವಲಸೆ ಕಾರ್ಮಿಕರ…

ವಿದ್ಯುತ್ ದರ ಏರಿಕೆ ಖಂಡಿಸಿ ಮೆಸ್ಕಾಂ ಕಛೇರಿ ಎದುರು ಡಿವೈಎಫ್ಐ ಪ್ರತಿಭಟನೆ

ಬೈಂದೂರು: ರಾಜ್ಯದ ಬಿಜೆಪಿ ಸರಕಾರ ನಿರಂತರವಾಗಿ ವಿದ್ಯುತ್ ದರ ಏರಿಕೆ ಮಾಡುತ್ತಿರುವುದನ್ನು ಖಂಡಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ಐ) ವತಿಯಿಂದ ಮೆಸ್ಕಾಂ…

ಉರುಂದಾಡಿ ಕ್ರೈಸ್ತರ ಪ್ರಾರ್ಥನಾಲಯ ಧ್ವಂಸದ ರೂವಾರಿ ಶಾಸಕ ಭರತ್ ಶೆಟ್ಟಿ : ಮುನೀರ್ ಕಾಟಿಪಳ್ಳ ಅರೋಪ

ಮಂಗಳೂರು : ಅಭಿವೃದ್ದಿ ಕಾರ್ಯಗಳಲ್ಲಿ ದಯನೀಯ ವೈಫಲ್ಯ ಖಂಡಿರುವ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ತನ್ನ ವಿಫಲತೆಯನ್ನು ಮುಚ್ಚಿ…

ಬಂದರು ಠಾಣೆಯಲ್ಲಿ ಲಾಕಪ್ ಡೆತ್ : ಸ್ವತಂತ್ರ ತನಿಖೆಗೆ ಡಿವೈಎಫ್ಐ ಆಗ್ರಹ

ಮಂಗಳೂರು : ಬಂದರು ಪೊಲೀಸ್ ಠಾಣೆಯ ಲಾಕಪ್ ನಲ್ಲಿ ರಾಜೇಶ್ ಪೂಜಾರಿ ಎಂಬ 33 ರ ಹರಯದ ಯುವಕ ಅನುಮಾನಾಸ್ಪದವಾಗಿ ಮೃತ…

ಜೈಲಿನಂತೆ ಕಾಲೇಜಿನಲ್ಲಿ ಹಿಂದೂ-ಮುಸ್ಲಿಮರ ನಡುವೆ ಗೋಡೆ ನಿರ್ಮಾಣದ ಯತ್ನ: ಮುನೀರ್‌ ಕಾಟಿಪಳ್ಳ

ಮಂಗಳೂರು : “ಮಂಗಳೂರಿನಲ್ಲಿ ಜೈಲು ಈಗಾಗಲೇ ಹಿಂದೂ ಜೈಲು, ಮುಸ್ಲಿಮ್‌ ಜೈಲು ಎಂದು ಇಬ್ಭಾಗವಾಗಿದೆ. ಈಗ ಕಾಲೇಜುಗಳನ್ನು ಅದರಂತೆ ಮಾಡಲು ನಮ್ಮ…

ಉದ್ಯೋಗ ಖಾತ್ರಿ ಪಡಿಸದ, ಯುವಜನರ ಕನಸುಗಳನ್ನು ಛಿದ್ರಗೊಳಿಸಿದ ಕೇಂದ್ರ ಬಜೆಟ್ : ಡಿವೈಎಫ್ಐ

ಬೆಂಗಳೂರು : ಉದ್ಯೋಗ ಸಿಗದೇ ಹತಾಶರಾಗಿರುವ ದೇಶದ ಯುವಜನತೆಗೆ ಉದ್ಯೋಗ ಖಾತ್ರಿಪಡಿಸದೇ ಕೇವಲ ಘೋಷಣೆಗೆ ಸೀಮಿತವಾದ ಒಕ್ಕೂಟ ಸರಕಾರದ ಬಜೆಟ್ ಎಂದು…

ನಾರಾಯಣ ಗುರುಗಳ ಸ್ತಬ್ದಚಿತ್ರ ನಿರಾಕರಿಸಿದ ಕೇಂದ್ರ ಸರಕಾರದ ವಿರುದ್ಧ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆ

ಮಂಗಳೂರು : ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ನಾರಾಯಣಗುರುಗಳ ಸ್ತಬ್ದ ಚಿತ್ರವನ್ನು ನಿರಾಕರಿಸಿದ ಕೇಂದ್ರ ಸರಕಾರದ ವಿರುದ್ಧ ಎಡ ಜಾತ್ಯಾತೀತ ಪಕ್ಷಗಳು ಹಾಗೂ…