ಕೃಷಿ ಮಾರಾಟ ಇಲಾಖೆ ನಿರ್ದೇಶಕರೊಂದಿಗೆ ಫಲಪ್ರದ ಮಾತುಕತೆ

ಬೆಂಗಳೂರು : ಎಪಿಎಂಸಿ ಹಮಾಲಿ ಕಾರ್ಮಿಕರ ಮುಷ್ಕರ ನಡೆಸಿದ ಹಿನ್ನಲೆ ಸೆಪ್ಟೆಂಬರ್  23-24 ರಂದು ರಾಜ್ಯದಲ್ಲಿ ಮಾರುಕಟ್ಟೆ ಗಳನ್ನು ಬಂದ್ ಹೋರಾಟದ…

RTE ಡ್ರಾಪ್ ಔಟ್ ಗಳ ಕುರಿತು ತನಿಖೆಗೆ : ಸಿಪಿಐಎಂ ಒತ್ತಾಯ

ಬೆಂಗಳೂರು : ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ಮೊದಲ ವರ್ಷ 2012 ರಲ್ಲಿ RTE ಅಡಿ ಖಾಸಗಿ ಶಾಲೆಗಳಲ್ಲಿ…

ಹತ್ರಾಸ್ ಘಟನೆ ಖಂಡಿಸಿ ಪ್ರತಿಭಟನೆ

ಬೆಂಗಳೂರು : ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಧಾಳಿಯನ್ನು ಖಂಡಿಸಿ CITU, AIAWU, KPRS ಸಂಘಟನೆಗಳು ಕರೆಕೊಟ್ಟಿದ್ದು,…

ಹೆಚ್ಚುತ್ತಿರುವ ಬಿಎಂಟಿಸಿ ಸಿಬ್ಬಂದಿಯಲ್ಲಿನ ಸೋಂಕು : ಕ್ರಮಕ್ಕೆ ಸಿಪಿಐಎಂ ಒತ್ತಾಯ

ಬೆಂಗಳೂರು : ಮಹಾ ನಗರದ ಜನತೆಯ ಸಾಮೂಹಿಕ ಸಾರ್ವಜನಿಕ ಸಾರಿಗೆಯಾದ ಬಿಎಂಟಿಸಿ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರತಿದಿನ…

ಸಿ.ಬಿ.ಸಿ.ಎಸ್.ಶಿಕ್ಷಣ ಪದ್ಧತಿ ಅಳವಡಿಕೆ : ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಪರಿಹರಿಸಲು ಆಗ್ರಹಿಸಿ ಪ್ರತಿಭಟನೆ

ಧಾರವಾಡ : ಸಿಬಿಎಸ್ಸಿ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳುವಲ್ಲಿ ಕನ್ನಡಕ್ಕೆ ಒದಗಿರುವ ಆತಂಕಗಳನ್ನು ಪರಿಹರಿಸುವಂತೆ ಆಗ್ರಹಿಸಿ ಸಾಹಿತಿಗಳು, ಚಿಂತಕರು ಹಾಗೂ ಕನ್ನಡ ಪ್ರಾದ್ಯಾಪಕರು…

ಬೆಟ್ಟಹಳ್ಳಿ ಗ್ರಾಮದ ಯುವತಿಯ ಅಸಹಜ ಸಾವು : ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದ ಯುವತಿಯ ಅಸಹಜ ಸಾವನ್ನು ಖಂಡಿಸಿ ಹಾಗೂ…

ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟಕ್ಕೆ ಚಾಲನೆ; ಜನಪರ ಸಂಘಟನೆಗಳಿಂದ ಶಾಸಕರ ಕಚೇರಿ ಮುಂಭಾಗ ಪ್ರತಿಭಟನೆ

ಮಂಗಳೂರು “ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಿ, ಸರಕಾರಿ ಆಸ್ಪತ್ರೆಗಳನ್ನು ಬಲಪಡಿಸಿ” ಘೋಷಣೆಯಡಿ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು, ಸರಕಾರಿ ಕ್ಯಾನ್ಸರ್ ಆಸ್ಪತ್ರೆ, ಮಲ್ಟಿ…

‘ವಿದ್ಯಾಗಮನ’ ಯೋಜನೆ ತಾತ್ಕಾಲಿಕ ಸ್ಥಗಿತ : ಸುರೇಶ ಕುಮಾರ್

ಪರ-ವಿರೋಧದ ಚರ್ಚೆಗೆ ಸ್ಥಗಿತವಾಯಿತಾ ವಿದ್ಯಾಗಮನ ಯೋಜನೆ.!? ಬೆಂಗಳೂರು : ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿದ್ಯಾಗಮನ ಯೋಜನೆಯ ಪರ ವಿರೋಧಗಳ ಚರ್ಚೆಗಳು…

ಬಾಕಿ ಹಣ ಪಾವತಿಗಾಗಿ ಸಮಾಧಿಯಲ್ಲಿ ಧರಣಿ ಕುಳಿತ ರೈತ

ಬೆಳಗಾವಿ : ಕಬ್ಬಿನ ಬಾಕಿ ಬಿಲ್ ಸಿಗದೇ ರೈತನೊಬ್ಬ ಶವ ಸಂಸ್ಕಾರಕ್ಕೆ ಅಗೆದ ಸಮಾಧಿಯಲ್ಲಿ ಕುಳಿತು ಪ್ರತಿಭಟನೆ ಮಾಡಿದ ಘಟನೆಯೊಂದು ಬೆಳಗಾವಿ…

ರೈತ, ಕಾರ್ಮಿಕರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಗಂಗಾವತಿ : ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಅಡಿಯಲ್ಲಿ ಕೂಲಿಕಾರರನ್ನು ಕೆಲಸಕ್ಕೆ ಕರೆದುಕೊಂಡು ಹೋಗಲು ರೈತರ ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ಅದರ ಬಾಡಿಗೆಯನ್ನು…

ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಸಂವಿಧಾನ ವಿರೋಧಿ ಕ್ರಮ

– ಪುಸ್ತಕ ಬಿಡುಗಡೆ, ವಿಚಾರಗೋಷ್ಟಿಯಲ್ಲಿ ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ   ಬೆಂಗಳೂರು: ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣ ಮಾಡುವುದು ಸಂವಿಧಾನ ವಿರೋಧಿ…

ಕೋವಿಡ್-19 ಮಾಸ್ಕ್ ದುಬಾರಿ ದಂಡ ಲೂಟಿ ನಿಲ್ಲಿಸಲು ಸಿಪಿಐಎಂ ಒತ್ತಾಯ

  ಬೆಂಗಳೂರು: ಕೋವಿಡ್-19 ನಿಯಂತ್ರಣಕ್ಕೆಂದು ಅನ್‍ಲಾಕ್ 5.0 ಮಾರ್ಗಸೂಚಿಗಳ ಜಾರಿ ಭಾಗವಾಗಿ ರಾಜ್ಯ ಸರ್ಕಾರವು ಬಿಬಿಎಂಪಿಯ ಮಾರ್ಷಲ್‍ಗಳು ಮತ್ತು ಪೋಲಿಸರ ಮೂಲಕ…

ಹೆಣ್ಣು = ಅತ್ಯಾಚಾರ ಸಹಿಸುವವಳು?

  ಇತ್ತೀಚಿನ ಪ್ರಕರಣಗಳನ್ನು ಗಮನಿಸಿದರೆ ಹೆಣ್ಣು ಎಂಬ ಪದದ ಅರ್ಥವೇ ಅತ್ಯಾಚಾರ ಸಹಿಸಿಕೊಳ್ಳುವವಳು ಎನ್ನುವಂತಾಗಿದೆ. ಹೆಣ್ಣು ಮೊದಲಿನಿಂದ ಬಗೆಬಗೆಯ ಸಂಕಟಗಳನ್ನು ಸಹಿಸಿಕೊಂಡೇ…

ಶಿಕ್ಷಣ ನೀತಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಮಾರಕ: ವರಲಕ್ಷ್ಮಿ

ಮಂಡ್ಯ: ‘ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿಯು ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅನ್ನ ದಾಸೋಹ ಯೋಜನೆಗೆ ಮಾರಕವಾಗಿದ್ದು ಮುಂದೆ…

ಗಾಂಧಿ ಜಯಂತಿಯಂದು ರೈತರಿಂದ ಉಪವಾಸ ಸತ್ಯಾಗ್ರಹ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಮಿಕ ವಿರೋಧಿ  ನೀತಿಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ ಬಲಗೊಳ್ಳುತ್ತಿದೆ. ಪಂಜಾಬ್, ಮಹಾರಾಷ್ಟ್ರ, …

ತೀವ್ರಗೊಳ್ಳುತ್ತಿದೆ ರೈತರ ಪ್ರತಿರೋಧ: ‘ದಿಲ್ಲಿ ಚಲೋ’ ರಾಷ್ಟ್ರೀಯ ಪ್ರತಿಭಟನೆ

– ಅಕ್ಟೋಬರ್ 2ರಿಂದ ಬಿಜೆಪಿ ರಾಜಕೀಯ ಮುಖಂಡರ ಸಾಮಾಜಿಕ ಬಹಿಷ್ಕಾರ – ಹಲವು ರಾಜ್ಯಗಳಲ್ಲಿ ಸರದಿ ಉಪವಾಸ ಮುಷ್ಕರಗಳು – ಅಕ್ಟೋಬರ್…

ಮಸೂದೆಗಳ ವಿರುದ್ಧ ಕರ್ನಾಟಕ ಬಂದ್ ಯಶಸ್ವಿ

ಬೆಂಗಳೂರು :ಕೃಷಿ ಹಾಗೂ ಕಾರ್ಮಿಕ ಮಸೂದೆಗಳ ಜಾರಿಗೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ರೈತರು, ಕಾರ್ಮಿಕರು ಸೇರಿದಂತೆ ಜನಪರ…

ವೇಶ್ಯಾವಾಟಿಕೆ ಅಪರಾಧವಲ್ಲ: ಬಾಂಬೆ ಹೈಕೋರ್ಟ್

– ವಯಸ್ಕ ಮಹಿಳೆಗೆ ತನ್ನ ವೃತ್ತಿ ಆಯ್ಕೆ ಮಾಡಿಕೊಳ್ಳಲು ಹಕ್ಕಿಲ್ಲ ಮುಂಬೈ: ‘ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ ಎಂದು ಅಭಿಪ್ರಾಯ ಪಟ್ಟಿರುವ…

ಕಾರ್ಮಿಕ‌ ತಿದ್ದುಪಡಿ ಮಸೂದೆಗೆ ಸೋಲು

– ಮಸೂದೆ ಪರ 14, ಮಸೂದೆ ವಿರುದ್ಧ 26 ಮತ   ಬೆಂಗಳೂರು: 300 ಕ್ಕಿಂತ ಕಡಿಮೆ ಸಂಖ್ಯೆಯ ಕಾರ್ಮಿಕರು ಇರುವ…

ರೈತ ವಿರೋಧಿ ಕಾಯ್ದೆ ಖಂಡಿಸಿ ರಸ್ತೆ ತಡೆ  : ಅನ್ನದಾತರ ಆಕ್ರೋಶ

ನೂರಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ ಬೆಂಗಳೂರು : ಕೋವಿಡ್ 19 ರ ಸಾಂಕ್ರಮಿಕ ರೋಗದ ಸಂಕಷ್ಟದಲ್ಲಿ ಜನರು ಜೀವನ ನಿರ್ವಹಿಸಲಾರದೆ ಆರ್ಥಿಕ…