ರಾಷ್ಟ್ರವ್ಯಾಪಿ ರೈತರ ಸಾಮೂಹಿಕ ಉಪವಾಸ ಸತ್ಯಾಗ್ರಹ

ಅನ್ನದಾತನ  ಉಪವಾಸ ಸತ್ಯಾಗ್ರಹಕ್ಕೆ ಜನಪರ ಸಂಘಟನೆಗಳ ಬೆಂಬಲ ಬೆಂಗಳೂರು; ಜ.29 : ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ರೈತರು ನಡೆಸಿದ ಪರ್ಯಾಯ ಜನಪರ ಗಣರಾಜ್ಯೋತ್ಸವ…

ಟಿಕೆಎಂ ಕಾರ್ಖಾನೆ ವಿರುದ್ಧ ಕಾರ್ಮಿಕರ ಪಾದಯಾತ್ರೆ, ಪಾದಯಾತ್ರೆಗೆ ಕುಟುಂಬದವರ ಸಾಥ್

ವಾರದಲ್ಲಿ ಇತ್ಯರ್ಥಕ್ಕೆ ಬಾರದೆ ಹೋದರೆ ಕಾರ್ಖಾನೆಗೆ ಬೀಗ ಜಡಿಯಲು ಕಾರ್ಮಿಕರ ನಿರ್ಧಾರ. ರಾಮನಗರ, ಜ 29 : ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್‌…

ಮೊರಾರ್ಜಿ ವಸತಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊರೊನಾ…!!

ಕೊಡಗು : ಜ, 27 : ಪದವಿ ಪೂರ್ವ ಕಾಲೇಜು ಆರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕೊವೀಡ್ ಪಾಸಿಟಿವ್ ಅಟ್ಯಾಕ್…

ರೈತರ ಪರ್ಯಾಯ ಪರೇಡ್ ಗೆ ವ್ಯಾಪಕ ಜನ ಬೆಂಬಲ

ಬೆಂಗಳೂರು :ಜ. 27 : ಕೆಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದಲ್ಲಿ ಗಣರಾಜ್ಯೋತ್ಸವ ದಿನದಂದು ಅನ್ನದಾತರ…

ದೇಶದಲ್ಲಿ ಸಮಾನತೆ, ಸೌಹಾರ್ದತೆ ನೆಲೆಸುವಂತಾಗಲಿ: ಎ.ಡಿ.ಕೋಲಕಾರ

ಗಜೇಂದ್ರಗಡ: 26; ಸಂವಿಧಾನ ಜಾರಿಗೆ ಬಂದು 72 ವರ್ಷವಾಯಿತು. ಆದರೆ, ಅದರ ಮಹತ್ವ ಈಗೀಗ ನಮಗೆ ಅರಿವಿಗೆ ಬರುತ್ತಿದೆ. ಜಾತಿಪದ್ಧತಿಗಳ ರಾಜಕೀಯ…

ಐತಿಹಾಸಿಕ ರೈತರ ಜನಗಣರಾಜ್ಯೋತ್ಸವ ಪರ್ಯಾಯ ಪರೇಡ್‌ ಗೆ ಸಿದ್ಧತೆ

ಬೆಂಗಳೂರು,ಜ,25 :  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಇದೇ ಜನವರಿ 26…

ಕೃಷಿ ಕಾಯ್ದೆ, ಕಾರ್ಮಿಕ ಸಂಹಿತೆಗಳ ವಿರುದ್ಧ : ಜನಜಾಗೃತಿ ಜಾಥಾಕ್ಕೆ ಚಾಲನೆ

ಬೆಳಗಾವಿ ಜ 23 : ಕೇಂದ್ರ ಸರಕಾರ ಜಾರಿ ಮಾಡಿರುವ ಕೃಷಿ ಕಾಯ್ದೆ ಹಾಗೂ ಕಾರ್ಮಿಕ ಸಂಹಿತೆಗಳ ಅಪಾಯವನ್ನು ಸಾರ್ವಜನಿಕರ ನಡುವ…

ಉಲ್ಭಣಗೊಂಡ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕರ ಹೋರಾಟ

ರಾಮನಗರ ಜ 23: ಬಿಡದಿ ಬಳಿ ಇರುವ ಟೊಯೋಟಾ ಕಿರ್ಲೋಸ್ಕರ್ ಕಂಪನಿಯ ಕಾರ್ಮಿಕ‌ ವಿರೋಧಿ ನೀತಿ ಖಂಡಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ…

ರೈತ ಜಾಥಾಗೆ ಪೊಲೀಸರಿಂದ ಅಡ್ಡಿ

ಬೆಂಗಳೂರು ಜ 22: ಅಪಾಯಕಾರಿ ಕೃಷಿ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಜನ ಜಾಗೃತಿ ಜಾಥಾಕ್ಕೆ ಪೊಲೀಸರು ಅಡ್ಡಿಪಡಿಸಿದ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ…

ದೆಹಲಿ ರೈತ ಚಳುವಳಿ ನೇರ ಅನುಭವ – 8 : ಸರ್ವಾಧಿಕಾರಿ ಧೋರಣೆಯ ವಿರುದ್ದ, ಸಂವಿಧಾನ ಉಳಿಸುವ ಹೋರಾಟ”

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ ಹಾಗೆ ಮುಂದೆ ಹೆಜ್ಜೆ ಹಾಕಿದರೆ ಹತ್ತು ಹಲವು…

ಕಾನೂನು ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿ ಬದಲಿಸುವಂತೆ ಪ್ರತಿಭಟನೆ

ಕೊಪ್ಪಳ ಜ, 21 : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಎಲ್ಲಾ ವಿದ್ಯಾರ್ಥಿಗಳಿಗೆ ಫೆಬ್ರವರಿ ತಿಂಗಳಲ್ಲಿ ಎರಡು, ನಾಲ್ಕು, ಆರನೇ ಸೆಮಿಸ್ಟರ್…

ದೆಹಲಿ ರೈತ ಚಳುವಳಿ ನೇರ ಅನುಭವ – 7 – “ನಮ್ಮ ಹುಮ್ಮಸ್ಸು ಕುಗ್ಗುವುದಿಲ್ಲ”

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ ನಾವು ದೆಹಲಿಗೆ ಹೋದ ಮೊದಲ ದಿನವೇ ಸಿಂಗು…

ಜರ್ನಾ ದಾಸ್  ವೈದ್ಯರವರ ಮೇಲೆ  ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತರ ಕಠಿಣ ಶಿಕ್ಷೆಗೆ JMS ಆಗ್ರಹ

ಬೆಂಗಳೂರು; ಜ. 20 : ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಷ್ಟ್ರೀಯ ಸಹ ಕಾರ್ಯದರ್ಶಿ ಮತ್ತು ರಾಜ್ಯ ಸಭಾ ಸದಸ್ಯರು…

ನಾಲಾ ಯೋಜನೆ ಜಾರಿಗಾಗಿ ತೀವ್ರಗೊಂಡ ಹೋರಾಟ

ರಾಯಚೂರು;ಜ, 20 :  ನಾರಾಯಣಪುರ ಬಲದಂಡೆ ಕಾಲುವೆ ಯೋಜನೆ  (NRBC5A ನಾಲಾ ಯೋಜನೆ)  ಜಾರಿಗೆ ಆಗ್ರಹಿಸಿ ಪಾಮನಕಲ್ಲೂರಿನ ಬಸವೇಶ್ವರ ದೇವಸ್ಥಾನದ ಹತ್ತಿರ…

ದೆಹಲಿ ರೈತ ಚಳುವಳಿ ನೇರ ಅನುಭವ -6 : ರೈತರ ಹೋರಾಟ ಒಂದು ವಿಶ್ವವಿದ್ಯಾಲಯದಂತಿದೆ

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ ಇಂದು ದೆಹಲಿ ಮತ್ತು ಹರಿಯಾಣದ ಗಡಿಯಾದ ಟಿಕ್ರಿ…

ರೈತ ಕಾರ್ಮಿಕರ ಹೋರಾಟ ಬೆಂಬಲಿಸಿ ಸಂಚರಿಸುತ್ತಿದೆ ಜಾಥಾ

ಬೆಂಗಳೂರು; ಜ 19: ರೈತ ಕಾರ್ಮಿಕರ ಹೋರಾಟ ಬೆಂಬಲಿಸಿ ಸಿಪಿಐಎಂ ಬೆಂಗಳೂರು ದಕ್ಷಿಣ  ಮತ್ತು ಉತ್ತರ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಜಾಥ…

ಬೆಳೆಯುತ್ತಿರುವ ತಂತ್ರಜ್ಞಾನದಿಂದ ಮುಂದೆ ಆನ್ಲೈನ್, ದೂರ ಶಿಕ್ಷಣಕ್ಕೆ ಭಾರೀ ಬೇಡಿಕೆ : ಡಿಸಿಎಂ

ಡಿಸಿಎಂ ನಿರ್ಧಾರಕ್ಕೆ ಶಿಕ್ಷಣ ತಜ್ಞರ ಆಕ್ಷೇಪ “ಇದರ ಹಿಂದೆ ಖಾಸಗೀಕರಣದ ವಾಸನೆ ಇದೆ” ಮೈಸೂರು;ಜ, 19 :ಆನ್ಲೈನ್, ದೂರ ಶಿಕ್ಷಣದಲ್ಲೂ ಆಮೂಲಾಗ್ರ…

ದೆಹಲಿ ರೈತ ಚಳುವಳಿ ನೇರ ಅನುಭವ – 5 “ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು”

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ ದೆಹಲಿಯಿಂದ ಸುಮಾರು 96 ಕಿಲೋಮೀಟರ್ ದೂರವಿರುವ  ನೇರವಾಗಿ…

ಜಾನುವಾರು ಹತ್ಯೆ ನಿಷೇದ ಸುಗ್ರೀವಾಜ್ಞೆ ಜಾರಿಗೊಳಿಸುವ ದುರ್ನಡೆಯನ್ನು ನಿಲ್ಲಿಸಿ ! – KPRS ಒತ್ತಾಯ

ಬೆಂಗಳೂರು;ಜ,19 : ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆಯೂ, ರಾಜ್ಯದ ಹಾಲಿ ಅಭಿವೃದ್ಧಿಯನ್ನು ಸರ್ವ ನಾಶ ಮಾಡುವ ಜಾನುವಾರು ಹತ್ಯಾ ನಿಷೇದ…

ದೆಹಲಿ ರೈತ ಚಳುವಳಿ ನೇರ ಅನುಭವ – 4 ದೆಹಲಿ ರೈತರ ಪ್ರತಿಭಟನೆ ಇಡೀ ದೇಶದ ಪ್ರತಿಭಟನೆ

ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯ ಗಡಿಭಾಗದಲ್ಲಿರು ಶಹಜಾನ್…