‘ಅಗ್ನಿಪಥ್’ ಎಂದು ಹೆಸರಿಸಿರುವ ಬಿಜೆಪಿ ಸರಕಾರದ ತೀರಾ ಇತ್ತೀಚಿನ ಯೋಜನೆ ದೇಶದ ಸಶಸ್ತ್ರ ಪಡೆಗಳಲ್ಲಿ ಕೂಡ ನಿಗದಿತ ಅವಧಿಯ ಒಪ್ಪಂದದ ಮೇಲೆ,…
ಜನದನಿ
ಅಗ್ನಿಪಥ್ ಯೋಜನೆ ವಿರೋಧಿಸಿ – ಭಾರತದ ಸಾರ್ವಭೌಮತ್ವ ರಕ್ಷಿಸಿ: ಎಸ್ಎಫ್ಐ
ಬೆಂಗಳೂರು: ಪ್ರಸ್ತುತ ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಮತ್ತು ಅದರ ಪ್ರಕ್ರಿಯೆ ದೇಶದ ಸಾರ್ವಭೌಮತೆಗೆ ಗಂಡಾಂತರ ತಂದೊಡ್ಡಿದೆ. ಕಳೆದೆರಡು ವರ್ಷಗಳಿಂದ…
ಅಗ್ನಿಪಥ ಯೋಜನೆ ರದ್ದುಗೊಳಿಸಿ, ನಿಯಮಿತ ನೇಮಕಾತಿ ತುರ್ತಾಗಿ ಆರಂಭಿಸಿ: ಸಿಪಿಐ(ಎಂ)
ನವದೆಹಲಿ: ಭಾರತದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಚಾರ ಮಾಡುವ ‘ಅಗ್ನಿಪಥ್’ ಯೋಜನೆಗೆ ಬಲವಾದ ಅಸಮ್ಮತಿ ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ)ನ ಪೊಲಿಟ್…
ಸೇನೆಗೆ ಗುತ್ತಿಗೆಯಾಧಾರಿತ ನೇಮಕ-ಅಗ್ನಿಪಥ್ ಯೋಜನೆಗೆ ಡಿವೈಎಫ್ಐ ಖಂಡನೆ
ಸಶಸ್ತ್ರ ಪಡೆಗಳ ಘನತೆಯನ್ನು ಖಾತ್ರಿಪಡಿಸುವ ರೀತಿಯಲ್ಲಿ ನೇಮಕಾತಿಯನ್ನು ನಡೆಸಲು ಒತ್ತಾಯ ಬೆಂಗಳೂರು: ಭಾರತೀಯ ಸೇನೆಗೆ ಹೊಸದಾಗಿ ಸೈನಿಕರನ್ನು ಆಯ್ಕೆ ಮಾಡಲು ನೇಮಕಾತಿ…
ಪಠ್ಯ ಪುಸ್ತಕ ಕೇಸರೀಕರಣ ವಿರೋಧಿಸಿ ಅಹೋರಾತ್ರಿ ಧರಣಿ
ಕಲಬುರ್ಗಿ : ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿರುವ ಪಠ್ಯ ಪರಿಷ್ಕರಣೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ಕರ್ನಾಟಕ ಅಸ್ಮಿತೆ ಆಂದೋಲನ ಸಮಿತಿ…
ರಾಷ್ಟ್ರಪತಿ ಚುನಾವಣೆ ಕುರಿತ ಪ್ರತಿಪಕ್ಷಗಳ ಸಭೆಯಲ್ಲಿ ಸಿಪಿಐ(ಎಂ) ಭಾಗವಹಿಸುತ್ತದೆ – ಮಮತಾ ಬ್ಯಾನರ್ಜಿಗೆ ಯೆಚುರಿ ಪತ್ರ
ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಯ ಬಗ್ಗೆ ಚರ್ಚಿಸಲು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಜೂನ್ 15 ರಂದು ಏರ್ಪಡಿಸಿರುವ ಪ್ರತಿಪಕ್ಷಗಳ…
ಬಗರ್‌ಹುಕುಂ ಸಾಗುವಳಿದಾರರ ಹಕ್ಕು ಪತ್ರಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ
ತುಮಕೂರು : ರೈತರ ಮೇಲೆ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಕಿರುಕುಳ ಖಂಡಿಸಿ ಹಾಗೂ ಬಗರ್ ಹುಕಂ ಸಾಗುವಳಿದಾರರ ಹಕ್ಕು…
ವಿದ್ಯಾರ್ಥಿ ಪೂರ್ವಜ್ ಸಾವು. ಶಾಲಾಡಳಿತದ ಮೇಲೆ ಕಠಿಣ ಕ್ರಮಕೈಗೊಳ್ಳಲು ಎಸ್ಎಫ್ಐ ಆಗ್ರಹ
ವಿಧ್ಯಾರ್ಥಿ ಸಾವಿಗೆ ಕಾರಣವಾದ ಶಾಲಾ ನಿಯಮಗಳು ಪೋನ್ ಮೂಲಕ ತಾಯಿಯ ಹುಟ್ಟಿದ ದಿನದ ಶುಭಾಶಯ ಕೋರಲು ಬಿಡದ ಕಾರಣ ವಿಧ್ಯಾರ್ಥಿ ಸಾವು…
ಕಾರ್ಮಿಕ ಸಚಿವರ ವಜಾಕ್ಕೆ ಆಗ್ರಹ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಹೋರಾಟ: ಕೆ.ಮಹಾಂತೇಶ
ಕಟ್ಟಡ ಕಾರ್ಮಿಕರಿಗೆ ಪ್ರಯೋಜನವಾಗದ ಸಾಮಾಗ್ರಿಗಳನ್ನು ಖರೀದಿಸಿ ನೂರಾರು ಕೋಟಿ ಅವ್ಯವಹಾರ ಕಾರ್ಮಿಕರು ಎಂದರೆ ದೇಶದ ಆಸ್ತಿ ಇವರು ಇದ್ದರೆ ಮಾತ್ರ ಸಮಾಜದಲ್ಲಿ…
ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರನ್ನು ವಜಾಗೊಳಿಸಿ: ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಟನೆ ಆಗ್ರಹ
ಬೆಂಗಳೂರು: ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆಸಿದ್ದು,…
ಶಾಂತಿ ಕಾಪಾಡಿ-ಕೋಮುಶಕ್ತಿಗಳು ಆಟವಾಡಲು ಅವಕಾಶ ಕೊಡದಿರಿ: ಜನತೆಗೆ ಮನವಿ
ಮಾಜಿ ಬಿಜೆಪಿ ವಕ್ತಾರರುಗಳ ತಪ್ಪಿನ ಗಹನತೆಯನ್ನು ತಗ್ಗಿಸದೆ ದೃಢ ಕ್ರಮ ಕೈಗೊಳ್ಳಬೇಕು–ದಿಲ್ಲಿ ಪೊಲೀಸ್‍ಗೆ ಆಗ್ರಹ ನವದೆಹಲಿ: ಪ್ರವಾದಿ ಮುಹಮ್ಮದ್ ವಿರುದ್ಧ ಇಬ್ಬರು…
ಕಾಂಗ್ರೆಸ್-ಜೆಡಿಎಸ್‌ನ ಹೊಣೆಗೇಡಿತನ ರಾಜಕಾರಣವೇ ಬಿಜೆಪಿ ಗೆಲುವಿಗೆ ಕಾರಣ
ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮಗೆ ಯಾವುದೇ ರೀತಿಯ ಹೊಣೆಗಾರಿಕೆ ಇಲ್ಲವೆಂದು, ಜವಾಬ್ದಾರಿ ಹೀನ ಸಂಕುಚಿತ ಅಧಿಕಾರದಾಹಿ…
ಪಠ್ಯ ಪುಸ್ತಕ ಪರಿಷ್ಕರಣೆ – ಹೊಣೆಗೇಡಿ ಸಚಿವ ನಾಗೇಶ್ ವಜಾಗೊಳಿಸಿ: ಸಿಪಿಐ(ಎಂ) ಆಗ್ರಹ
ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿ ಇರಬಹುದಾದ ಸೂಕ್ಷ್ಮ ಸಂಕೀರ್ಣ ವಿಷಯಗಳ ಕುರಿತು ಪರಿಶೀಲಿಸಿ ವರದಿ ನೀಡುವಂತೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಿದ…
ಮತ್ತೆ ರೈತರಿಗೆ ಕೇಂದ್ರ ಸರ್ಕಾರದ ಎಂಎಸ್‍ಪಿ ವಂಚನೆ – ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಎಐಕೆಎಸ್ ಕರೆ
ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಅತ್ಯಲ್ಪ ಹೆಚ್ಚಳವನ್ನು ಪ್ರಕಟಿಸುವ ಮೂಲಕ ಮೋದಿ ಸರಕಾರ ಮತ್ತೊಮ್ಮೆ ರೈತರನ್ನು ವಂಚಿಸಿದೆ. ಮುಂಗಾರು…
ಭಾರತದ ರೈತರ ದನಿಗಳಿಗೆ ಕಿವಿಗೊಡಿ, ಡಬ್ಲ್ಯುಟಿಒದ ಎಂಸಿ12 ರಲ್ಲಿ ರೈತರ ಹಿತಗಳನ್ನು ಕಾಪಾಡಿ-ಪ್ರಧಾನ ಮಂತ್ರಿಗಳಿಗೆ ಎಐಕೆಎಸ್ ಪತ್ರ
ಜೂನ್ 12ರಿಂದ 15 ರವರೆಗೆ ಜಿನೇವಾದಲ್ಲಿ ‘ವಿಶ್ವ ವ್ಯಾಪಾರ ಸಂಘಟನೆ’(ಡಬ್ಲ್ಯುಟಿಒ)ಯ ಹನ್ನೆರಡನೇ ಮಂತ್ರಿಮಟ್ಟದ ಸಮ್ಮೇಳನ(ಎಂಸಿ12) ನಡೆಯಲಿದೆ. ಇದರಲ್ಲಿ ಭಾರತದ ರೈತರ ದನಿಗಳಿಗೆ…
ಹುತಾತ್ಮ ರೈತರಿಗೆ ಗೌರವ ನಮನ
ಹಾವೇರಿ: 2008ರಲ್ಲಿ ಜಿಲ್ಲೆಯಲ್ಲಿ ಬಿತ್ತನೆಗೆ ಗೊಬ್ಬರ ಕೇಳಿದ ರೈತರ ಮೇಲೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರಕಾರ ಗೋಲಿಬಾರ್…
ನಿಯಮ ಮೀರಿ ಹಣ ಪಡೆದ ಖಾಸಗಿ ಕಾಲೇಜು ವಿರುದ್ಧ ಪ್ರತಿಭಟಿಸಿದರೆ ಏಟು ಬೀಳುವುದು ಗ್ಯಾರಟಿ!?
ಹರಪನಹಳ್ಳಿ : ನಿಯಮ ಮೀರಿ ಹಣ ಪಡೆದ ಖಾಸಗಿ ಕಾಲೇಜು ವಿರುದ್ಧ ಪ್ರತಿಭಟಿಸಿದರೆ ಏಟು ಬೀಳುವುದು ಗ್ಯಾರಟಿ!? ಅದು ಪೊಲೀಸರಿಂದ!! ಹೌದು,…
ಶಾಸಕ ವೇದವ್ಯಾಸ್ ಕಾಮತರ ಕಮಿಷನ್ ಆಸೆಗೆ ಮಂಗಳೂರು ನಗರ ಬಲಿ – ಬಿ.ಕೆ ಇಮ್ತಿಯಾಜ್
ಮಂಗಳೂರು:ಅವೈಜ್ಞಾನಿಕ ವೃತ್ತ ನಿರ್ಮಾಣ ಮಾಡಿ ಕೃತಕ ಟ್ರಾಫಿಕ್ ಜಾಮ್ ಸಮಸ್ಯೆ ತಂದೊಡ್ಡಿರುವ ಸಂಚಾರಿ ಪೋಲೀಸ್ ಕ್ರಮವನ್ನು ವಿರೋಧಿಸಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ…
ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡಲೇ ವಕೀಲರ ಕ್ಷಮೆ ಕೇಳಬೇಕು: ಎಐಎಲ್‌ಯು
ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಕೀಲರನ್ನು ಕ್ಷಮೆ ಕೇಳಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್‌ಯು)ದ ರಾಜ್ಯ ಕಾರ್ಯದರ್ಶಿ…
ನಾಡಿನ ಸಾಕ್ಷಿ ಪ್ರಜ್ಞೆ-ಅಸ್ಮಿತೆಗೆ ಮಾಡಿರುವ ಅಪಮಾನ
ಚಿಕ್ಕಮಗಳೂರು: ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಾಕಷ್ಟು ವಿವಾದಗಳು ನಡೆಯುತ್ತಿದ್ದು, ಈ ಬಗ್ಗೆ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಸಂವಾದ ಕಾರ್ಯಕ್ರಮವನ್ನು…