7 Minute Challenge : Super Short Film Contest ಎಂಬ ಕಿರುಚಿತ್ರ ಸ್ಪರ್ಧೆಗೆ ಬಂದ ಚಿತ್ರಗಳ ಪ್ರದರ್ಶನ ನವೆಂಬರ್ 14ರಂದು…
ಕಾರ್ಮಿಕ
ಕಾರ್ಮಿಕರ ಹಕ್ಕುಗಳನ್ನು ದಮನಿಸಲಾಗುತ್ತಿದೆ – ಲಿಂಗರಾಜು
ಬೆಂಗಳೂರು : ಸಿಐಟಿಯುನ 17 ನೇ ಅಖಿಲ ಭಾರತ ಸಮ್ಮೇಳನದ ಭಾಗವಾಗಿ ಜನವರಿ 07 ರಿಂದ ಕಲಾ ಜಾಥಾ ಆರಂಭಗೊಂಡಿದೆ. ಇಂದು…
ಮಹಾರಾಷ್ಟ್ರ: ವಿದ್ಯುತ್ ಖಾಸಗೀಕರಣ ವಿರುದ್ಧ ಹೋರಾಟದಲ್ಲಿ ಮಹತ್ವದ ವಿಜಯ
ಅದಾನಿ ಗುಂಪಿಗೆ ವಿದ್ಯುತ್ ವಿತರಣೆಯ ಸಮಾನಾಂತರ ಪರವಾನಿಗಿ ಇಲ್ಲ, ಖಾಸಗೀಕರಣಕ್ಕೆ ಬೆಂಬಲ ಇಲ್ಲ-ಮಹಾರಾಷ್ಟ್ರ ಸರಕಾರದ ಆಶ್ವಾಸನೆ ಮಹಾರಾಷ್ಟ್ರದ ಮೂರು ಸಾರ್ವಜನಿಕ ವಲಯದ…
ಸಾರ್ವಜನಿಕ ವಲಯದ ವಿದ್ಯುತ್ ಕಂಪನಿಗಳ ಮೂರು ದಿನಗಳ ಮುಷ್ಕರ
ಮಹಾರಾಷ್ಟ್ರದ ಸಾರ್ವಜನಿಕ ವಲಯದ ವಿದ್ಯುತ್ ಕಂಪನಿಗಳ 86 ಸಾವಿರ ಕಾರ್ಮಿಕರು ಮತ್ತು ನೌಕರರು ಖಾಸಗೀಕರಣದ ವಿರುದ್ಧ 72 ಗಂಟೆಗಳ ಮುಷ್ಕರವನ್ನು ಜನವರಿ…
ಮಹಿಳೆಗೆ ಜವಾಬ್ದಾರಿ ನೀಡದೆಯೇ ಅನುಭವ ಇಲ್ಲ ಎನ್ನುತ್ತಾರೆ: ಡಾ.ಆರ್ ಇಂದಿರಾ
ಮಂಡ್ಯ : ಇಂದಿನ ದಿನಮಾನಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಇಲ್ಲದಂತೆ ಮಾಡುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿವೆ. ಮಹಿಳೆಯರಿಗೆ ಅನುಭವ ಇಲ್ಲ ಎಂಬ ಹಣೆಪಟ್ಟಿ…
ಸಾರಿಗೆ ನೀತಿ ವಿರುದ್ಧ ಆಟೋ ಚಾಲಕರ ಬೃಹತ್ ಪ್ರತಿಭಟನಾ ಪ್ರದರ್ಶನ
ಬೆಂಗಳೂರು: ಸಾರಿಗೆ ಇಲಾಖೆ ರ‍್ಯಾಪಿಡೊ ಬೈಕ್, ಟ್ಯಾಕ್ಸಿ ಸಂಚಾರವನ್ನು ನಿಷೇಧಿಸಬೇಕು, ಬೌನ್ಸ್ ಎಲೆಕ್ಟ್ರಿಕ್ ಬೈಕ್‌ಗೆ ನೀಡಿರುವ ಅನುಮತಿ ತೆಗೆದುಹಾಕಬೇಕು ಎಂದು ಆಗ್ರಹಿಸಿ…
ಕವಿಗಳು, ಸಾಹಿತಿಗಳು ಕಾಲದ ದನಿಯಾಗುವುದು ಅತಿಮುಖ್ಯ: ಬರಗೂರು ರಾಮಚಂದ್ರಪ್ಪ
ಬೆಂಗಳೂರು: ಸಿಐಟಿಯು ಸಂಘಟನೆಯ ಅಖಿಲ ಭಾರತ ಸಮ್ಮೇಳನ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಇದರ ಅಂಗವಾಗಿ ಬಹುಭಾಷ ಕವಿಗೋಷ್ಠಿಯನ್ನು 2022ರ ಡಿಸೆಂಬರ್ 24ರಂದು…
ಬೃಹತ್ ಮತಪ್ರದರ್ಶನಕ್ಕೆ ಸಜ್ಜಾಗಿರುವ ಆಟೋ ಚಾಲಕರು; ಡಿ.29ಕ್ಕೆ ವಿಧಾನಸೌಧ ಮುತ್ತಿಗೆ
ಬೆಂಗಳೂರು: ಸಾರಿಗೆ ಇಲಾಖೆ ಕೈಗೊಳ್ಳುತ್ತಿರುವ ನಿರ್ಧಾರಗಳಿಂದಾಗಿ ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಚಾಲಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು…
ಬೆಂಗಳೂರು ದುಡಿಯುವ ವರ್ಗದ ಕೇಂದ್ರ: ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೇನ್
ಬೆಂಗಳೂರು: ಬಂಡವಾಳ ಕೇಂದ್ರೀತ, ಅಪರಾಧ ಕೇಂದ್ರೀತ, ಕೋಮುವಾದಿ ಕೇಂದ್ರೀತ ಬೆಂಗಳೂರು ನಿಜವಾಗಿಯೂ ದುಡಿಯುವ ವರ್ಗ ಕೇಂದ್ರೀತ ನಗರವಾಗಿದೆ. ಜನವಿರೋಧಿ-ದೇಶವಿರೋಧಿ ನೀತಿಗಳನ್ನು ಜನತೆಯ…
ಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಕಲಾ ಜಾಥಾ, ಬಹುಭಾಷಾ ಕವಿಗೋಷ್ಟಿ, ಚಿತ್ರಕಲೆ ರಚನೆ-ಕಿರುಚಿತ್ರ ಸ್ಪರ್ಧೆ
ಬೆಂಗಳೂರು: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು), 17ನೇ ಅಖಿಲ ಭಾರತ ಸಮ್ಮೇಳನ 2023ರ ಜನವರಿ 18 ರಿಂದ 22 ರವರೆಗೆ…
ಗೌರವಯುತ ಬದುಕಿಗಾಗಿ ಕನಿಷ್ಠ ಸಂಬಳ, ಉದ್ಯೋಗ ಭದ್ರತೆ ಕೊಡಿ; ಮೀನಾಕ್ಷಿ ಸುಂದರಂ
ಕಲಬುರಗಿ: ‘ಬಡವರು, ಅಸಂಘಟಿತ ಕಾರ್ಮಿಕರು, ಗುತ್ತಿಗೆ ನೌಕರರು ಬದುಕುಳಿಯಲು ಕನಿಷ್ಠ ಸಂಬಳ ಮತ್ತು ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಉದ್ಯೋಗದ ಭದ್ರತೆಯಾದರೂ ಕಲ್ಪಿಸಬೇಕು’…
ಗ್ರಾಮ ಮಟ್ಟದಲ್ಲಿ ಕಟ್ಟಡ ಕಾರ್ಮಿಕರನ್ನು ಸಂಘಟಿಸುವಲ್ಲಿ ದಾಸ ಭಂಡಾರಿ ಪ್ರಯತ್ನ ಸ್ಮರಣೀಯ: ಸಿಡಬ್ಲ್ಯೂಎಫ್‌ಐ
ಉಡುಪಿ: ಜಿಲ್ಲೆಯ ಹಿರಿಯ ಕಾರ್ಮಿಕ ಮುಖಂಡರು ಹಾಗೂ ಕುಂದಾಪುರ ತಾಲೂಕು ಅಧ್ಯಕ್ಷರಾದ ದಾಸ್ ಭಂಡಾರಿ(80 ವರ್ಷ) ಅವರ ನಿಧನಕ್ಕೆ ಕರ್ನಾಟಕ ರಾಜ್ಯ…
ಭೀಕರ ಕೋವಿಡ್ ಸಂದರ್ಭದಲ್ಲೂ ಕಾರ್ಪೋರೇಟ್ ಬಂಡವಾಳ ಲಾಭ ಮಾಡಿದೆ: ಡಾ. ಹೇಮಲತಾ
ಕುಂದಾಪುರ: ಕಳೆದ ಮೂರು ವರ್ಷಗಳು ಅತ್ಯಂತ ಸವಾಲಿನ ದಿನಗಳನ್ನು ದೇಶದ ಸಾಮಾನ್ಯ ಜನ ಹಾಗೂ ಶ್ರಮಜೀವಿ ವರ್ಗ ಕಂಡಿದೆ. ಕೋವಿಡ್ ಸಾಂಕ್ರಾಮಿಕ…
ಕಾರ್ಮಿಕರ ಐಕ್ಯತೆ – ಜನತೆಯ ಸೌಹಾರ್ದತೆಗಾಗಿ ಸಿಐಟಿಯು 15ನೇ ರಾಜ್ಯ ಸಮ್ಮೇಳನ
ಬೆಂಗಳೂರು : ಕಾರ್ಮಿಕರ ಹಕ್ಕುಗಳಿಗಾಗಿ, ಸಮರಶೀಲ ಹೋರಾಟವನ್ನು ಸಂಘಟಿಸುತ್ತಾ, ಕಾರ್ಮಿಕರ ರಕ್ಷಣೆಗಾಗಿ ಪಣತೊಟ್ಟು ಸದಾ ಚಳುವಳಿಯ ಮೂಲಕ ಎದುರಾಗುವ ವಿರೋಧಿ ನೀತಿಗಳನ್ನು…
ಪ್ರಸಕ್ತ ಸಾಲಿನ ಶೈಕ್ಷಣಿಕ ಧನಸಹಾಯ ಬಿಡುಗಡೆ ಮಾಡಬೇಕೆಂದು ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರತಿಭಟನೆ
ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಕಾರ್ಮಿಕರ (ಫಲಾನುಭವಿಗಳ) ಮಕ್ಕಳ ವಿದ್ಯಾಭ್ಯಾಸಕ್ಕೆ ೨೦೨೨-೨೩ನೇ ಸಾಲಿನ…
ಬಜೆಟ್ ಅಧಿವೇಶನ ವೇಳೆ ರೈತ-ಕಾರ್ಮಿಕರು-ಕೂಲಿಕಾರರ ಸಂಸತ್ ಚಲೋ
ಮೈಸೂರು: ಕೇಂದ್ರದಲ್ಲಿ ಅಳ್ವಿಕೆ ನಡೆಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಸ್ತಿ ನಗದೀಕರಣ (ಎನ್‌ಎಂಪಿ) ಯೋಜನೆಯಡಿ ದೇಶವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುತ್ತಿರುವ ನೀತಿಯ…
ಪರ್ಯಾಯ, ಪರಿಹಾರ, ಕಾರ್ಮಿಕ ಕಾನೂನು ಜಾರಿಗಾಗಿ ಬೀಡಿ ಕಾರ್ಮಿಕರ 10ನೇ ರಾಜ್ಯ ಸಮ್ಮೇಳನ
ಮಂಗಳೂರು : ಕಳೆದ ಹತ್ತಾರು ದಶಕಗಳಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಸರಿಸುಮಾರು 6-7 ಲಕ್ಷ ಬೀಡಿ ಕಾರ್ಮಿಕರು ಬೀಡಿ ಕೈಗಾರಿಕೆಯಲ್ಲಿ ತಮ್ಮ…
ಗೌರವಧನ ಕೊಡಬೇಕೆಂದು ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ
ದೇವದುರ್ಗ: ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರು ಹೆಚ್ಚುವರಿ ಗೌರವಧನ ಕೊಡಬೇಕು. ಪೋಷಣ ಅಭಿಯಾನ ಹಣ ಕೊಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು…
ಕಟ್ಟಡ ಕಾರ್ಮಿಕರ ನಿಧಿ ದೋಚಲು ಸಚಿವರು-ಶಾಸಕರ ಹೊಂಚು: ಬಾಲಕೃಷ್ಣ ಶೆಟ್ಟಿ
ಉಡುಪಿ: ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರಕಾರದ ಸಚಿವರು, ಶಾಸಕರು ಇದೀಗ ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ…
ಗುಜರಾತಿನಲ್ಲಿ ಕಾರ್ಮಿಕರು ಮತದಾನ ಮಾಡುವಂತೆ ನಿಗಾ ಇಡಲು ಮಾಲಕರಿಗೆ ಅಧಿಕಾರ ನೀಡುವ ಎಂ.ಒ.ಯು – ಸಿಐಟಿಯು ಖಂಡನೆ
ಚುನಾವಣಾ ಆಯೋಗದ ಮತ್ತೊಂದು ವಿಲಕ್ಷಣ ಕ್ರಮ – ಇಎಎಸ್ ಶರ್ಮ ನವದೆಹಲಿ : ಗುಜರಾತಿನಲ್ಲಿ, ದೇಶದಲ್ಲೇ ಮೊತ್ತ ಮೊದಲ ಬಾರಿಗೆ 1000…