ವಿಜ್ಞಾನ ಬಹಳ ರೋಚಕವಾದದ್ದು-ಜೀವನ ಸುಗಮಗೊಳಿಸುತ್ತದೆ: ಡಾ.ಶಿವಸ್ವಾಮಿ

ಹಾಸನ: ವಿಜ್ಞಾನ ಬಹಳ ರೋಚಕ. ಅದು ಮಾನವನ ಜೀವನವನ್ನು ಸುಂದರ ಹಾಗೂ ಸುಗಮಗೊಳಿಸಿದೆ. ಕೋವಿಡ್ ಕಾಲದಲ್ಲಿ ದೇಶ ಮತ್ತು ಜಗತ್ತನ್ನು ಕಾಪಾಡಿದ್ದು…

ಅಡುಗೆ ಅನಿಲ ಬೆಲೆಗಳಲ್ಲಿ ಮತ್ತೊಮ್ಮೆ ಏರಿಕೆ: ಈ ಕ್ರೂರ ಏರಿಕೆಯನ್ನು ವಾಪಾಸು ಪಡೆಯಬೇಕು -ಸಿಪಿಐ(ಎಂ) ಪೊಲಿಟ್‌ ಬ್ಯುರೊ

ನವದೆಹಲಿ: ಗೃಹಬಳಕೆಯ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು ಇಂದಿನಿಂದ ಮತ್ತೊಮ್ಮೆ 50 ರೂ. ಹೆಚ್ಚಿಸಿರುವುದು ಒಂದು ಕ್ರೂರ ಏರಿಕೆ  ಎಂದು ಭಾರತ…

ದಿಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯ ಬಂಧನ: ಕೇಂದ್ರೀಯ  ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿಸಿಕೊಳ್ಳುವ ಯೋಜನೆಯ ಭಾಗ-ಸಿಪಿಐ(ಎಂ)ಪೊಲಿಟ್‍ಬ್ಯುರೊ ಖಂಡನೆ

ನವದೆಹಲಿ: ಪ್ರಜಾಸತ್ತಾತ್ಮಕ ವಿಧಾನಗಳಿಂದ ಚುನಾವಣೆಗಳನ್ನು ಗೆಲ್ಲಲು ವಿಫಲವಾದ ಮೋದಿ ಆಡಳಿತವು ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿದೆ…

ಮನುವಾದದ ವಿರುದ್ಧ ಐಕ್ಯ ಹೋರಾಟ ಅಗತ್ಯ – ಸುಭಾಷಿಣಿ ಅಲಿ

ಬೆಂಗಳೂರು: ದೇಶದಲ್ಲಿ ಬೇರು ಬಿಟ್ಟಿರುವ ಮನುವಾದವನ್ನು ಹೋಗಲಾಡಿಸಲು ದಲಿತ, ಕಾರ್ಮಿಕ, ಮಹಿಳಾ ಸಂಘಟನೆಗಳು ಒಂದು ವೇದಿಕೆಯಲ್ಲಿ ಒಗ್ಗೂಡಿ ಐಕ್ಯ ಹೋರಾಟ ರೂಪಿಸಬೇಕು.…

ಸಮಾಜದಲ್ಲಿ ದ್ವೇಷ ಬಿತ್ತಿ ಹಿಂಸೆ‌ ಪ್ರಚೋದಿಸುವ ನುಡಿ ನಡೆಗಳನ್ನು ಖಂಡಿಸಿ ಮುಖ್ಯ‌ಮಂತ್ರಿಗೆ ಬಹಿರಂಗ ಪತ್ರ ಬರೆದ ಜಾಗೃತ ನಾಗರಿಕರು, ಕರ್ನಾಟಕ

ಬೆಂಗಳೂರು: ಇತ್ತೀಚೆಗೆ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ʻಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕುʼ…

ಕೋಮುವಾದ-ಜಾತಿವಾದ ಬೆಳೆಸುವ ಮತ್ತು ಜನತೆಯ ಮೇಲೆ ಅಪಾರ ಸಾಲದ ಹೊರೆ ಹೇರುವ ಜನವಿರೋಧಿ ಬಜೆಟ್: ಸಿಪಿಐ(ಎಂ)

ಬೆಂಗಳೂರು: ಕರ್ನಾಟಕ ಸರಕಾರ ಮಂಡಿಸಿದ 2023-24 ರ ಸಾಲಿನ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಜನ ವಿರೋಧಿಯಾದ ಬಜೆಟ್…

ವೇತನ ಪರಿಷ್ಕರಣೆ-ನಿಶ್ಚಿತ ಪಿಂಚಣಿ ಪದ್ದತಿ ಕುರಿತು ಸ್ಪಂದಿಸದ ‌ನೌಕರ ವಿರೋಧಿ ಬಜೆಟ್‌: ಜೈಕುಮಾರ್‌

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಸಾಲಿಗೆ ಅಂದಾಜು ರೂ. 3.0 ಲಕ್ಷ ಕೋಟಿ ಗಾತ್ರದ ಆಯವ್ಯಯ ಮಂಡನೆ ಮಾಡಿದ್ದಾರೆ. ಆದರೆ,…

ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ‌ ಮನಪಾ ಕ್ರಮಕೈಗೊಳ್ಳಲಿ: ಸಿಪಿಐ(ಎಂ)

ಮಂಗಳೂರು: ನಗರದಾದ್ಯಂತ ಸರಕಾರಿ ಅನುದಾನದ ಕಾಮಗಾರಿಗಳಿಗೆ, ಆಟೋ ರಿಕ್ಷಾ ನಿಲ್ದಾಣಗಳಿಗೆ ಸ್ಥಳೀಯ ಬಿಜೆಪಿ ಶಾಸಕ ವೇದವ್ಯಾಸ ಕಾಮತ್‌ ತಮ್ಮ ಅಭಿನಂಧನಾ ಪ್ರಚಾರದ…

ಜೈನ್ ವಿವಿಯಲ್ಲಿ ಅಂಬೇಡ್ಕರ್‌ಗೆ ಉದ್ದೇಶಪೂರ್ವಕವಾಗಿ ಅವಮಾನ: ಘಟನೆಯನ್ನು ನಿವೃತ್ತ ನ್ಯಾಯಾಮೂರ್ತಿಯಿಂದ ತನಿಖೆಯಾಗಲಿ

ಬೆಂಗಳೂರು : ಜೈನ್ ವಿವಿಯಲ್ಲಿ ಅಂಬೇಡ್ಕರ್‌ಗೆ ಅವಮಾನ ಮಾಡಿದ ಘಟನೆಯನ್ನು ಗಂಬೀರವಾಗಿ ಪರಿಗಣಿಸಿ ಸರಕಾರವು ನಿವೃತ್ತ ನ್ಯಾಯಾದೀಶರನ್ನು ಒಳಗೊಂಡ ಸಮಿತಿಯಿಂದ ವರದಿಯನ್ನು…

ತ್ರಿಪುರ ವಿಧಾನಸಭೆ ಚುನಾವಣೆ: ಆಳುವ ಪಕ್ಷದಿಂದ ಭಯ ಹುಟ್ಟುಹಾಕುವ ಪ್ರಯತ್ನ – ಅಗತ್ಯ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸಿಪಿಐ(ಎಂ)ಆಗ್ರಹ

ತ್ರಿಪುರಾದಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರಲ್ಲಿ ಹಿಂಸಾಚಾರದ ಆತಂಕ ಉಂಟಾಗಿದೆ. ಇತ್ತೀಚೆಗೆ ತ್ರಿಪುರಾಕ್ಕೆ ಹೆಚ್ಚಿನ ಸಂಖ್ಯೆಯ ಮೋಟರ್‌ ಸೈಕಲ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂಬ…

ಕಮ್ಯುನಿಸ್ಟ್ ಚಳುವಳಿಯ ಪರಂಪರೆ ಮತ್ತೆ ಮರುಕಳಿಸಲಿದೆ: ಕೆ.ಯಾದವ ಶೆಟ್ಟಿ

ಬಂಟ್ವಾಳ: ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ರೈತ-ಕಾರ್ಮಿಕರ ಹೋರಾಟ ಬಂಟ್ವಾಳದಲ್ಲಿ ಪ್ರಭಾವಶಾಲಿಯಾಗಿದ್ದು ದುಡಿಯುವ ವರ್ಗದ ಆಶಾಕಿರಣವಾಗಿ ಮೂಡಿಬಂದಿತ್ತು. ಬಳಿಕ ಭೂ ಸುಧಾರಣೆ ಕಾನೂನಿನ…

ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ಅಖಿಲ ಭಾರತ ವಕೀಲರ ಒಕ್ಕೂಟದಿಂದ ವಿಧಾನಸೌಧ ಮುತ್ತಿಗೆ

ಬೆಂಗಳೂರು: ವಕೀಲರ ಮೇಲೆ ಪೊಲೀಸರು, ಕೆಲ ಕಕ್ಷಿದಾರರು, ಭೂ ಮಾಫಿಯಾದವರು, ಗೂಂಡಾಗಳು ಸೇರಿದಂತೆ ಕೆಲವರು ಹಲ್ಲೆಗೆ ಮುಂದಾಗುತ್ತಿದ್ದಾರೆ. ಇದರಿಂದ ವಕೀಲರಿಗೆ ರಕ್ಷಣೆ…

ತ್ರಿಪುರದಲ್ಲಿ ಫ್ಯಾಸಿಸ್ಟ್‌ ದಬ್ಬಾಳಿಕೆ ವಿರೋಧಿಸಿ-ಜನತೆಯನ್ನು ಬೆಂಬಲಿಸಿ ಸಿಪಿಐ(ಎಂ) ಪ್ರತಿಭಟನೆ

 ಬೆಂಗಳೂರು: ಪ್ರಸಕ್ತ ಚುನಾವಣೆ ನಡೆಯುತ್ತಿರುವ ತ್ರಿಪುರಾ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ದಬ್ಬಾಳಿಕೆಗಳು ನಡೆಯುತ್ತಿದೆ. ಆಡಳಿತ ಪಕ್ಷ ಬಿಜೆಪಿಯ ಗೂಂಡಾ ದಬ್ಬಾಳಿಯಿಂದಾಗಿ…

ಮಸಣ ಕಾರ್ಮಿಕರ ಹಕ್ಕೊತ್ತಾಯಗಳನ್ನು ಈಡೇರಿಸಲು ಕ್ರಮವಹಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಕೆ

ಬೆಂಗಳೂರು: ಮಸಣಗಳಲ್ಲಿ ದುಡಿಮೆ ಮಾಡುತ್ತಿರುವ ಕಾರ್ಮಿಕರಿಗೆ ಇಂದಿಗೂ ಗೌರವಯುತ ಬದುಕನ್ನು ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ,…

ತ್ರಿಪುರಾಕ್ಕೆ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ಮರಳಿ ತರುತ್ತೇವೆ; ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆಯ ಆಶ್ವಾಸನೆ

ತ್ರಿಪುರಾ ಎಡರಂಗ, ಈ ವರ್ಷದ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲರಿಗಿಂತ ಮೊದಲು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಆಡಳಿತಾರೂಢ ಬಿಜೆಪಿ-ಐಪಿಎಫ್‌ಟಿ ಸರ್ಕಾರ…

ಎಂಆರ್‌ಪಿಎಲ್‌ ಸಂಸ್ಥೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನೆ ಮನೆ ಪ್ರತಿಭಟನೆ

ಮಂಗಳೂರು: ಉದ್ಯೋಗ ಸೃಷ್ಟಿಯ ಭರವಸೆ ನೀಡಿ ತುಳುನಾಡಿನ ಉದ್ಯೋಗ ಆಕಾಂಕ್ಷಿಗಳಿಗೆ ನಿರಾಕರಿಸುತ್ತಿರುವ, ಅಪಾರ ಜಮೀನು ಕಬಳಿಸಿಕೊಂಡಿರುವ ಬೃಹತ್ ಕೈಗಾರಿಕೆಗಳು ಪರಿಸರಪಡಿಸುತ್ತಿರುವ ಎಮ್‌ಆರ್‌ಪಿಎಲ್…

ದೇವದಾಸಿ ಮಹಿಳೆಯರ, ಕುಟುಂಬದ ಸದಸ್ಯರ ಬೇಡಿಕೆಗಳನ್ನು ಈಡೇರಿಸದ ಸರ್ಕಾರ

ಬೆಂಗಳೂರು: ಹಲವು ಬಾರಿ ಪ್ರತಿಭಟನೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿದ್ದರೂ, ತಮ್ಮ ಅನೇಕ ಬೇಡಿಕೆಗಳನ್ನು ಇದುವರೆಗೆ ಪರಿಗಣಿಸದೇ…

ಒಪಿಎಸ್‌ ಮರು ಜಾರಿಗೆ ಆಗ್ರಹಿಸಿ ಫೆ.7ಕ್ಕೆ ವಿಧಾನಸೌಧ ಚಲೋ

ಬೆಂಗಳೂರು :  ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್‌ ಮರು ಜಾರಿ,  7ನೇ ವೇತನ ಆಯೋಗ ರಚಿಸಿ ವೇತನ ಪರಿಷ್ಕರಣೆ ಮಾಡದೇ ಇರುವುದನ್ನು…

ಹಾಸನ: ಧೂಮಕೇತು ವೀಕ್ಷಣೆಗೆ ಅಡ್ಡಿ ಮಾಡಿದ ಮೋಡ

ಹಾಸನವೂ ಸೇರಿದಂತೆ ರಾಜ್ಯಾದ್ಯಂತ ಮೋಡದ ಕಾರಣ ಧೂಮಕೇತು ಬರಿಗಣ್ಣಿಗೆ ಗೋಚರವಾಗಲಿಲ್ಲ ಹಾಸನ: 50,000 ವರ್ಷಗಳ ನಂತರ ಭಾರತೀಯ ಆಕಾಶದಲ್ಲಿ ಮೊದಲ ಬಾರಿಗೆ…

ಅದಾನಿ ಸಮೂಹದ ವಿರುದ್ಧ ಆರೋಪಗಳ ಮೇಲೆ ತನಿಖೆಗೆ ಆಗ್ರಹ; ತನಿಖೆ ಸುಪ್ರಿಂ ಕೋರ್ಟ್ ಉಸ್ತುವಾರಿಯಲ್ಲಿ ನಡೆಯಬೇಕು- ಸಿಪಿಐ(ಎಂ) ಕೇಂದ್ರ ಸಮಿತಿ

ನವದೆಹಲಿ: ಅದಾನಿ ಸಮೂಹದ ವಿರುದ್ಧ ಹಿಂಡೆನ್‌ಬರ್ಗ್ ರಿಸರ್ಚ್ ಮಾಡಿರುವ ಆರೋಪಗಳ ಮೇಲೆ ಒಂದು ಉನ್ನತ ಮಟ್ಟದ ತನಿಖೆ ಅತ್ಯಗತ್ಯವಾಗಿದೆ, ಇದನ್ನು ಸುಪ್ರೀಂ…