ಹೋರಾಟ ಜೀವಿ ವಿಠ್ಠಲ್‌ ಭಂಡಾರಿ ನಿಧನ

ಬೆಂಗಳೂರು : ವಿದ್ಯಾರ್ಥಿ ಜೀವನದಿಂದಲೇ ದಶಕಗಳ ಕಾಲ ಚಳುವಳಿಯೊಂದಿಗೆ ಸದಾಕಾಲ ಗುರುತಿಸಿಕೊಂಡಿದ್ದ ವಿಠ್ಠಲ್‌ ಭಂಡಾರಿ ಅವರು ನಮ್ಮನ್ನಗಲಿದ್ದಾರೆ. ಜೂನ್‌ 27, 1970ರಂದು…

ರಾಜಕಾಲುವೆ ಒತ್ತುವರಿ ತೆರವುಗೊಳಿಸಿ-ಕೆರೆಯನ್ನು ಉಳಿಸಿ: ಗ್ರಾಮಸ್ಥರ ಒತ್ತಾಯ

ಕೋಲಾರ: ಉಪ್ಪುಕುಂಟೆ ಗ್ರಾಮಕ್ಕೆ ಸೇರಿದ ಕೆರೆಗೆ ನೀರಿನ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳನ್ನು ಮುಚ್ಚಿ ರಸ್ತೆಯನ್ನು ನಿರ್ಮಿಸಿರುವವವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಂಡು…

ಕೋವಿಡ್ ನಿಂದ ನಲುಗಿಹೋದ ಸಮಸ್ತ ಜನರ ಸಂಕಷ್ಟಗಳ ಪರಿಹಾರಕ್ಕೆ ಸಿಪಿಐ(ಎಂ) ಮನವಿ

ಬೆಂಗಳೂರು: ಕೋವಿಡ್-19‌ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ರಾಜ್ಯದಲ್ಲಿ ಆರೋಗ್ಯ ಕ್ಷೇತ್ರ ಒಳಗೊಂಡು ಜನಸಾಮಾನ್ಯರು ಅತ್ಯಂತ ಸಂಕಷ್ಟದಲ್ಲಿ ಒಳಗಾಗಿರುವ ಹಿನ್ನೆಲೆಯಲ್ಲಿ ಸರಕಾರವು ಸೂಕ್ತವಾದ…

ಶಾಸಕ ಸತೀಶ್ ರೆಡ್ಡಿ ಬಂಧಿಸಿ ವಿಚಾರಣೆ ನಡೆಸಲು ಎಎಪಿ ಆಗ್ರಹ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ತಂಡ ಕೊರೋನಾ ರೋಗಿಗಳ ಬೆಡ್ ಬ್ಲಾಕಿಂಗ್…

ನಕಲಿ ವೈದ್ಯನ ಬಂಧನಕ್ಕೆ ಅಡ್ಡಿಯಾದವರ ಮೇಲೆ ಪ್ರಕರಣ ದಾಖಲು: ಎಚ್.ಜೆ.ರಶ್ಮಿ

ಬಳ್ಳಾರಿ: ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ…

ನಿಲ್ಲದೆ ಸಾಗಿದೆ ಕೊವಿಡ್ ಉಬ್ಬರ-ತಪ್ಪಿಸಬಹುದಾಗಿದ್ದ ಸಾವುಗಳು ತಕ್ಷಣವೇ ಆಕ್ಸಿಜನ್ ಹರಿವು, ಸಾಮೂಹಿಕ ಲಸಿಕೀಕರಣಕ್ಕೆ ಕ್ರಮ – ಮತ್ತೊಮ್ಮೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ನವದೆಹಲಿ : ಕೋವಿಡ್ ಮಹಾಸೋಂಕಿನ ಉಬ್ಬರ ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಮಾನವ ಜೀವಗಳ ಬಲಿ ತೆಗೆದುಕೊಳ್ಳುತ್ತಲೇ ಇದೆ. ಎಷ್ಟೆಲ್ಲ ಮನವಿ ಮಾಡಿಕೊಂಡರೂ…

ಕೇರಳ ರಾಜ್ಯದ ಜನತೆಗೆ ಸಿಪಿಐ(ಎಂ)ನಿಂದ ಅಭಿನಂದನೆ

ಮಂಗಳೂರು: ಕೇರಳ ರಾಜ್ಯ ವಿಧಾನಸಭೆಯ 140 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ ಸ್ಪಷ್ಟ ಬಹುಮತದೊಂಡಿಗೆ 99…

ಚಾಮರಾಜನಗರ ಜಿಲ್ಲಾಸ್ಪತ್ರೆ ಘಟನೆ ಸರಕಾರದ ದುರಾಡಳಿತಕ್ಕೆ ಸಾಕ್ಷಿ-ಸಿಪಿಐ(ಎಂ)

ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ 24 ಘಂಟೆಯಲ್ಲಿ ಆಮ್ಲಜನಕ ದೊರೆಯದೇ 24 ಸಾವುಗಳು ಸಂಭವಿಸಿವೆಯೆಂಬ ಅಘಾತಕಾರಿ ವರದಿ ಬಂದಿದೆ. ಇದು ಸರಕಾರದ ದಿವ್ಯ…

ಅಡೆತಡೆಯಿಲ್ಲದೆ ಆಕ್ಸಿಜನ್ ಪೂರೈಕೆ, ಸಾರ್ವತ್ರಿಕ ಉಚಿತ ಲಸಿಕೆ ಖಾತ್ರಿಪಡಿಸಬೇಕು- 13 ಪ್ರತಿಪಕ್ಷಗಳ ಆಗ್ರಹ

ನವದೆಹಲಿ: ನಮ್ಮ ದೇಶಾದ್ಯಂತ  ಮಹಾಸೋಂಕು ನಿಯಂತ್ರಿಸಲಾರದ ರೀತಿಯಲ್ಲಿ ಉಕ್ಕೇರಿ ಬರುತ್ತಿರುವ ಸಮಯದಲ್ಲಿ  ಕೇಂದ್ರ ಸರಕಾರ ಎಲ್ಲ ಗಮನವನ್ನು ಆಮ್ಲಜನಕದ ಪೂರೈಕೆ ದೇಶಾದ್ಯಂತ…

ಬಿಜೆಪಿಯನ್ನು ಸೋಲಿಸುವ ಜನಗಳ ಆಕಾಂಕ್ಷೆಯಿಂದಾಗಿ ಟಿಎಂಸಿಗೆ ಪ್ರಯೋಜನವಾಗಿದೆ: ಬಿಮನ್ ಬಸು

ಪಶ್ಚಿಮ ಬಂಗಾಲದ 17ನೇ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಸೋಲು ಒಂದು ಮಹತ್ವದ ಘಟನೆ. ತೃಣಮೂಲ ಕಾಂಗ್ರೆಸ್ ಗೆದ್ದಿದೆ. ಸಂಯುಕ್ತ ಮೋರ್ಚಾಕ್ಕೆ ತೀವ್ರ…

ಇನ್ನಷ್ಟು ಸಮಯ ಕಳೆಯಲು ಸಾಧ್ಯವಿಲ್ಲ – ತಕ್ಷಣವೇ ಕ್ರಮಗಳನ್ನು ಕೈಗೊಳ್ಳಿ: ಎಡಪಕ್ಷಗಳ ಆಗ್ರಹ

ಕೊವಿಡ್ ಮಹಾಸೋಂಕಿನ ವಿರುದ್ಧ  ಮತ್ತು ಶ್ರಮಿಕ ಜನಗಳ ಹಕ್ಕುಗಳ ರಕ್ಷಣೆಯ ಕಾರ್ಮಿಕ ವರ್ಗದ ಸಮರದಲ್ಲಿ ಎಡಪಕ್ಷಗಳು ಸೇರಿಕೊಳ್ಳುತ್ತವೆ ಎಂದು ಮೇದಿನದ ಸಂದರ್ಭದಲ್ಲಿ…

ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುತ್ತಿದ್ದೆವು: ಕೇರಳ ಆರೋಗ್ಯ ಸಚಿವೆ ಕೆ.ಕೆ ಶೈಲಜಾ

ಪ್ರಸ್ತುತ ಕೋವಿಡ್ ಬಿಕ್ಕಟ್ಟು ಉಂಟಾಗಿರುವ ಈ ದುರಂತದ ಸಂದರ್ಭದಲ್ಲಿ ನಾವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೆ ಆರೋಗ್ಯ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸುತ್ತಿದ್ದೆವು ಎಂದು ಕೇರಳ ಆರೋಗ್ಯ…

ಜಿಂದಾಲ್ ಗೆ ಮಾರಾಟ ಮಾಡಿದ ಭೂ ಬೆಲೆಯಿಂದ ಸರಕಾರಕ್ಕೆ ಸಾವಿರಾರು ಕೋಟಿ ರೂ. ನಷ್ಟ ಸಿಪಿಐಎಂ ಖಂಡನೆ

ಬೆಂಗಳೂರು: ರಾಜ್ಯದ ಜನತೆಗೆ ತಿಳಿಸದೇ ಮೋಸದಿಂದ, 3,600 ಎಕರೆ ಜಮೀನುಗಳನ್ನು ಕೇವಲ ತಲಾ ಎಕರೆಗೆ 1.2 ಲಕ್ಷದಿಂದ 1.5 ಲಕ್ಷ ರೂಗಳಿಗೆ …

ದುಸ್ಥಿತಿಯಲ್ಲಿರುವ ದೇವದಾಸಿ ಮಹಿಳೆಯರಿಗೆ ಪರಿಹಾರ ಘೋಷಿಸಲು ಮುಖ್ಯಮಂತ್ರಿಗಳಿಗೆ ಪತ್ರ

ಬೆಂಗಳೂರು: ಕರ್ನಾಟಕ ಮತ್ತೊಮ್ಮೆ ಕೋವಿಡ್-19ರ ಎರಡನೇ ಅಲೆಯಿಂದ ಇಡೀ ರಾಜ್ಯ ತೀವ್ರವಾಗಿ ಬಾಧಿತರಾಗಿರುವುದು ಸಂಗತಿಯಾಗಿದೆ. ಈಗ ಮತ್ತೆ ಲಾಕ್‌ಡೌನ್‌ ಘೋಷಣೆಯಿಂದಾಗಿ ರಾಜ್ಯದ…

ಕೇಂದ್ರ ಸರಕಾರ ಕೂಡಲೇ ನೆರವು ಒದಗಿಸಬೇಕೆಂದು ಸಿಪಿಐ(ಎಂ) ಒತ್ತಾಯ

ಮಂಗಳೂರು: ರಾಜ್ಯಕ್ಕೆ ಕೊಡಬೇಕಾದ ಎಲ್ಲಾ ಬಾಕಿ ಹಣವನ್ನು ಮತ್ತು ಕೋವಿಡ್ ನೆರವನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮತ್ತು ರಾಜ್ಯಗಳ ಜನತೆಗೆ…

ಉಚಿತ ಲಸಿಕೆ ಹಾಗೂ ಅಗತ್ಯ ನೆರವನ್ನು ಕೇಂದ್ರ ಸರಕಾರ ಒದಗಿಸಬೇಕೆಂದು ಸಿಪಿಐಎಂ ಒತ್ತಾಯ

ಬೆಂಗಳೂರು: ಇಡೀ ದೇಶವೇ ಸಂಕಷ್ಠದಲ್ಲಿದೆ. ರಾಜ್ಯಗಳಿಗೆ ನೀಡಬೇಕಾದ ಕೋವಿಡ್ ಪರಿಹಾರದ ನೆರವನ್ನು ಮತ್ತು ಜಿ.ಎಸ್.ಟಿ ಬಾಕಿ ಹಣವನ್ನು ಕೇಂದ್ರ ಸರಕಾರ ನೀಡದೇ…

ತುರ್ತಾಗಿ ಆಕ್ಸಿಜನ್ ಖಾತ್ರಿಪಡಿಸಿ-ಉಚಿತ ಲಸಿಕೆಗಳನ್ನು ಒದಗಿಸಿ ಬಿಕ್ಕಟ್ಟು ಸುನಾಮಿಯಾಗುತ್ತಿದೆ: ಪ್ರಧಾನ ಮಂತ್ರಿಗಳಿಗೆ ಯೆಚುರಿ ಪತ್ರ

ದೇಶದೆಲ್ಲೆಡೆಗಳಲ್ಲೂ ಎಲ್ಲ ಆಸ್ಪತ್ರೆಗಳಿಗೂ, ರೋಗಿಗಳಿಗೂ ವೈದ್ಯಕೀಯ ಆಕ್ಸಿಜನ್‌ನ ಅಬಾಧಿತ ಪೂರೈಕೆಯನ್ನು ಖಾತ್ರಿಪಡಿಸುವುದು ಮತ್ತು ಲಸಿಕೆಗಳನ್ನು ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಒದಗಿಸುವುದು ಸದ್ಯ…

ಕೇರಳ ಸರಕಾರಕ್ಕೆ ಸ್ವಯಂ ಸ್ಪೂರ್ತಿಯಿಂದ ದೇಣಿಗೆ ನೀಡುತ್ತಿರುವ ಜನತೆ

ತಿರುವನಂತಪುರಂ: ಕೇಂದ್ರ ಸರಕಾರವು ಕೊರೊನಾ ಲಸಿಕೆ ವಿತರಣೆಯಲ್ಲಿರುವ ಕೆಲವು ಷರತ್ತುಗಳನ್ನು ಆಕ್ಷೇಪ ವ್ಯಕ್ತಪಡಿಸಿದ ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು…

ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಮಿಂಚುತ್ತಿದ್ದಾಳೆ ಐಶೆ ಘೋಷ್‌

ಬರ್ಧ್ವಾನ್‌: ಜಮುರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರವು ಕಲ್ಲಿದ್ದಲು ಗಣಿಗಾರಿಕೆಯ ಪ್ರದೇಶದಲ್ಲಿ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿದೆ. ಪಶ್ಚಿಮ ಬರ್ಧ್ವಾನ್‌ ಪ್ರದೇಶದ ಜಮುರಿಯಾ…

ಕೋವಿಶೀಲ್ಡ್‌ ಲಸಿಕೆ ಬೆಲೆ ತಾರತಮ್ಯ: ಹಲವರ ಆಕ್ರೋಶ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಪ್ರಟಿಸಿರುವ ಕೋವಿಶೀಲ್ಡ್‌ ಲಸಿಕೆಗೆ ದರದ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ದೇಶವನ್ನು…