ಹಾಸನ : ಕಲೆ ಮತ್ತು ಸಾಹಿತ್ಯಕ್ಕೆ ಇರುವ ದೊಡ್ಡ ಶಕ್ತಿ ಏನೆಂದರೆ, ಅದು ಎಲ್ಲವನ್ನು ಒಳಗೊಳ್ಳುವ ಗುಣ ಅದಕ್ಕೆ ಹೆಣ್ಣು ಗಂಡು…
ಇತರೆ – ಜನದನಿ
ನಗರತ್‌ಪೇಟೆ ಪ್ರಕರಣ | ಜಾಗೃತ ನಾಗರಿಕರು ಕರ್ನಾಟಕ ದಿಂದ ಚುನಾವಣಾ ಆಯುಕ್ತರಿಗೆ ದೂರು
ಬೆಂಗಳೂರು: ಚುನಾವಣೆಯ ಹೊಸ್ತಿಲಲ್ಲಿ ಬೆಂಗಳೂರಿನಲ್ಲಿ ಕೋಮುದ್ವೇಷ ಹೆಚ್ಚಿಸ , ಗಲಭೆ ಎಬ್ಬಿಸಲು ಪ್ರಯತ್ನಿಸಿದ ಸಂಸದರು ಮತ್ತು ಶಾಸಕರುಗಳ ಮೇಲೆ ಕ್ರಮ ಜರುಗಿಸುವಂತೆ…
ಹಳೆಯ ಹಳಸಲು ಹಾದಿಯನ್ನು ಬದಲಾಯಿಸದ ಬಜೆಟ್ – ಸಿಪಿಐಎಂ
ಬೆಂಗಳೂರು : ಐದು ಗ್ಯಾರಂಟಿಗಳ ಜಾರಿಗೆ ಮಗದೊಮ್ಮೆ ಒತ್ತು ನೀಡಿದ ಹಾಗೂ ಹಳೆಯ ಹಳಸಲು ಹಾದಿಯನ್ನು ಬದಲಾಯಿಸದ ಬಜೆಟ್ ಎಂದು ಸಿಪಿಐಎಂ…
ಸಹಬಾಳ್ವೆಯ ಹಣತೆ ಬೆಳಗೋಣ – ದೇವನೂರ ಮಹಾದೇವ
ಕೆರಗೋಡು ಹನುಮಧ್ವಜ ವಿವಾದದ ಹಿನ್ನೆಲೆಯಲ್ಲಿ, ಪ್ರಗತಿಪರ ಸಂಘಟನೆಗಳ ಒಕ್ಕೂಟವು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಏರ್ಪಡಿಸಿದ್ದ ‘ಶಾಂತಿ ಸೌಹಾರ್ದಕ್ಕಾಗಿ ಪ್ರತಿಭಟನೆ’…
ಬಡವರನ್ನು ಹಿಂಡಿ ಶ್ರೀಮಂತರ ಸಂಪತ್ತನ್ನು ಹೆಚ್ಚಿಸುವ ಮೋದಿ `ಅಭಿವೃದ್ಧಿ ಮಾದರಿ’ಯನ್ನು ಮುಂದುವರೆಸಿರುವ ಮಧ್ಯಂತರ ಒಕ್ಕೂಟ ಬಜೆಟ್ 2024-25
ಭಾರತದ ಅರ್ಥವ್ಯವಸ್ಥೆಯ ಸ್ಥಿತಿಯ ಬಗ್ಗೆ ಹಣಕಾಸು ಮಂತ್ರಿಗಳ ದೊಡ್ಡ–ದೊಡ್ಡ ಮಾತುಗಳ ಹೊರತಾಗಿಯೂ, 2024 – 25ರ ಮಧ್ಯಂತರ ಒಕ್ಕೂಟ ಬಜೆಟ್ ಭಾರತದ ದುಡಿಯುವ ಜನರನ್ನು ಎದುರಿಸುತ್ತಿರುವ ಗಂಭೀರ ಆರ್ಥಿಕ ಪರಿಸ್ಥಿತಿಯನ್ನು ಮತ್ತು ಮೋದಿ ಸರ್ಕಾರದ ‘ಅಭಿವೃದ್ಧಿ’ ಪರಿಕಲ್ಪನೆಯ ದುಷ್ಟ ಮುಖವನ್ನು ಪ್ರಕಟಪಡಿಸುತ್ತದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ತೀಕ್ಷ್ಣವಾಗಿ ವಿಮರ್ಶಿಸಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರಾಗಿಸುವುದು, ಬಡವರನ್ನು ಮತ್ತಷ್ಟು ಬಡವರಾಗಿಸುವುದು ಮೋದಿ ಸರ್ಕಾರದ ‘ಅಭಿವೃದ್ಧಿ’ಯ ಪರಿಕಲ್ಪನೆ ಎಂದಿರುವ ಸಿಪಿಐ(ಎಂ), 2023-24 ರ ಪರಿಷ್ಕೃತ ಅಂಕಿಅಂಶಗಳು ಇದೇ ಕಥೆಯನ್ನು ಹೇಳುತ್ತವೆ ಎಂದಿದೆ. ಬಡವರನ್ನು 2024-25ರ ನಿಜವಾದ ಬಜೆಟ್…
ಆಂಧ್ರ ಪ್ರದೇಶ | ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ; ಹೋರಾಟ ಹತ್ತಿಕ್ಕಿದ ಪೊಲೀಸರು
ವಿಜಯವಾಡ: ವೇತನ ಹೆಚ್ಚಳ ಮತ್ತು ಇತರ ಸೌಲಭ್ಯಗಳಿಗೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸುವ ಸಲುವಾಗಿ ‘ಚಲೋ ವಿಜಯವಾಡ’ಕ್ಕೆ ಕರೆ ನೀಡಿದ್ದ ಅಂಗನವಾಡಿ…
ಸವರ್ಣೀಯರ ಬಡಾವಣೆಯಲ್ಲಿ ಕೆಲಸ ಮಾಡಲು ಹೋಗಿದ್ದ ದಲಿತ ಯುವಕನ ಮೇಲೆ ಹಲ್ಲೆ
ಚಿಕ್ಕಮಗಳೂರು : ದಲಿತ ಚಾಲಕನೊಬ್ಬನನ್ನು ಜಾತಿಯಿಂದ ನಿಂದಿಸಿ ಆತನ ಮೇಲೆ ಹಲ್ಲೆ ಮಾಡಿರುವ ಘಟನೆಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೇರು ಮರಡಿ ಗ್ರಾಮದ…
ಕಲ್ಲಡ್ಕ ಪ್ರಭಾಕರ ಭಟ್ ನನ್ನು ಕೂಡಲೇ ಬಂಧಿಸಿ – ಸಿಪಿಐಎಂ ಆಗ್ರಹ
ಬೆಂಗಳೂರು : ಮುಸ್ಲಿಂ ಮಹಿಳೆಯರನ್ನು ನಿಂದಿಸುವ ಹಾಗೂ ಸೌಹಾರ್ಧತೆಗೆ ಭಂಗ ಉಂಟು ಮಾಡುವ ಪ್ರಚೋದನಾಕಾರಿ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್…
ಸಮುದಾಯ ಕರ್ನಾಟಕ : ರಾಜ್ಯ ಅಧ್ಯಕ್ಷರಾಗಿ ಶಶಿಧರ್, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ವಾಮಂಜೂರು ಆಯ್ಕೆ
ಕುಂದಾಪುರದಲ್ಲಿ ನಡೆದ ಸಮುದಾಯ ಕರ್ನಾಟಕ 8ನೇ ರಾಜ್ಯ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಶಶಿಧರ್ ಜೆಸಿ, ಪ್ರಧಾನ ಕಾರ್ಯದರ್ಶಿಯಾಗಿ…
ಕಲಮು 370 ರದ್ಧತಿಯನ್ನು ಎತ್ತಿ ಹಿಡಿದಿರುವ ತೀರ್ಪು ಕಳವಳಕಾರಿ – ಸಿಪಿಐ(ಎಂ) ಪೊಲಿಟ್‍ಬ್ಯುರೊ
ಐವರು ನ್ಯಾಯಾಧೀಶರ ಪೀಠದ ಪ್ರಧಾನ ತೀರ್ಪು ಮತ್ತು 2 ಸಮ್ಮತಿ ವ್ಯಕ್ತಪಡಿಸುವ ತೀರ್ಪುಗಳ ಆಮೂಲಾಗ್ರ ಅಧ್ಯಯನದ ನಂತರವೇ ಈ ಬಗ್ಗೆ ಒಂದು…
ಗಂಗಾವತಿಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ತುರ್ತು ಕ್ರಮಕ್ಕೆ ಸಿಪಿಐಎಂ ಆಗ್ರಹ
ಕೊಪ್ಪಳ: ಸಾರ್ವಜನಿಕರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಅನುಕೂಲವಾಗುವಂತೆ ಜಿಲ್ಲೆಯ ಗಂಗಾವತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ತುರ್ತು ಕ್ರಮಕ್ಕೆ ಸಿಪಿಐಎಂ ಆಗ್ರಹಿಸಿದೆ.…
ಖಾಸಗಿ ಮೆಡಿಕಲ್ ಲಾಬಿ ಆಟಕ್ಕೆ ವಿದ್ಯಾರ್ಥಿ ಬಲಿ
ಮುನೀರ್ ಕಾಟಿಪಳ್ಳ ಮೂಳೆ ಮುರಿತ ಇಲ್ಲದ, ಐದಾರು ಹೊಲಿಗೆ ಹಾಕುವ ಸಾಮಾನ್ಯ (ಸ್ವಲ್ಪ ಆಳದ ಗಾಯ ಇರಬಹುದು) ಗಾಯಕ್ಕೆ ಆಪರೇಷನ್ ಥೇಟರ್‌ನಲ್ಲಿ…
ಕಟ್ಟಕಡೆಯ ಮನುಷ್ಯರಿಗೆ ಮೊದಲ ಆದ್ಯತೆ ಸಿಗಬೇಕು – ಬರಗೂರು ರಾಮಚಂದ್ರಪ್ಪ
ಸಮಾನತೆಯ ಆಶಯಗಳನ್ನು ನಾಶ ಮಾಡುತ್ತಿರುವ ಮೂಲಭೂತ ವಾದಿಗಳು ಮನುಷ್ಯರಿಗೆ ಬೆಂಗಳೂರು: ಈ ದೇಶದ ಕಟ್ಟಕಡೆಯ ಮನುಷ್ಯರಿಗೆ ಮೊಟ್ಟ ಮೊದಲ ಆದ್ಯತೆ ಸಿಗುವಂತಾಗಬೇಕು…
ಪ್ಯಾಲೆಸ್ಟೀನಿನಲ್ಲಿ ಇಸ್ರೇಲೀ ನರಮೇಧ ಕೂಡಲೇ ನಿಲ್ಲಬೇಕು- ಎಡಪಕ್ಷಗಳ ಆಗ್ರಹ
ಭಾರತ-ಅಮೆರಿಕ 2+2 ಸಚಿವರ ಸಂವಾದದಲ್ಲಿ ತಕ್ಷಣದ ಕದನ ವಿರಾಮದ ಜಾಗತಿಕ ಕರೆಗೆ ಸೇರಲು ನಿರಾಕರಿಸಿದ್ದಕ್ಕಾಗಿ ಎಡಪಕ್ಷಗಳು ಮೋದಿ ಸರ್ಕಾರವನ್ನು ಐದು ಎಡಪಕ್ಷಗಳು…
ಮಂಜುಳಾ ಕೊಲೆ| ಕೊಲೆಗಾರರ ಬಂಧನ ಮಾಡದ ಪೊಲೀಸ್ ಇಲಾಖೆ ವಿರುದ್ದ ಪ್ರಗತಿಪರ ಸಂಘಟನೆಗಳ ಹೋರಾಟ
ರಾಯಚೂರು: ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದ ಮಂಜುಳಾ ಜೇಮ್ಸ್ ಪಾಲ್ ಬೀಕರ ಕೊಲೆ ಪ್ರಕರಣ ಖಂಡನೀಯವಾಗಿದ್ದು, ಈ ಕೂಡಲೇ…
NPS ರದ್ದುಪಡಿಸಿ OPS ಮರುಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದೆಹಲಿ ಚಲೋ
ನವದೆಹಲಿ: ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು, ರಾಷ್ಟ್ರೀಯ ಅಂಚೆ ನೌಕರರ ಸಂಘ, ಭಾರತೀಯ ಶಾಲಾ ಶಿಕ್ಷಕರ ಸಂಘ…
ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಲಿ ಎಂದವರನ್ನು ಬಂಧಿಸಿದ ಸರ್ಕಾರ!
ಬೆಂಗಳೂರು: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನಲ್ಲಿ ಶಾಂತಿ ನೆಲೆಸಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ಕಾರ್ಯಕರ್ತರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.…
ಇಸ್ರೇಲ್-ಹಮಸ್ ಸಂಘರ್ಷ-ಈ ದಾಳಿಗಳು, ಪ್ರತಿದಾಳಿಗಳನ್ನು ನಿಲ್ಲಿಸಬೇಕು,ಪ್ಯಾಲೆಸ್ತೀನ್ ಕುರಿತಂತೆ ವಿಶ್ವಸಂಸ್ಥೆಯ ನಿರ್ಣಯದ ಜಾರಿಗೆ ಕೆಲಸ ಮಾಡಬೇಕು -ಸಿಪಿಐ(ಎಂ) ಪೊಲಿಟ್‍ಬ್ಯುರೊ
ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಹಮಸ್ ಮತ್ತು ಇಸ್ರೇಲಿ ಪಡೆಗಳ ನಡುವೆ ದಾಳಿಗಳು ಮತ್ತು ಪ್ರತಿದಾಳಿಗಳು ನಡೆಯುತ್ತಿದ್ದು ಇವನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ…
ಈದ್ ಮೆರವಣಿಗೆ ವೇಳೆ ಕಲ್ಲು ತೂರಾಟ| ಸೌಹಾರ್ದತೆಗೆ ಭಂಗ ಉಂಟು ಮಾಡಿದ ದುರ್ನಡೆ – ಸಿಪಿಐಎಂ ಖಂಡನೆ
ಬೆಂಗಳೂರು: ಕಳೆದ ಭಾನುವಾರದಂದು ಶಿವಮೊಗ್ಗ ನಗರದ ರಾಗಿಗುಡ್ಡ ಹಾಗೂ ಶಾಂತಿ ನಗರ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಮತಾಂಧ ದುಷ್ಕರ್ಮಿಗಳು…
‘ನ್ಯೂಸ್‌ಕ್ಲಿಕ್’ ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೊಲಿಸ್ ದಾಳಿ:ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
ಮಾಧ್ಯಮಗಳ ಮೇಲೆ ಮತ್ತೊಂದು ನಗ್ನಪ್ರಹಾರ ನ್ಯೂಸ್‌ಕ್ಲಿಕ್ ಸುದ್ದಿ ವೆಬ್‌ಪತ್ರಿಕೆಯೊಂದಿಗೆ ಸಹಯೋಗದಲ್ಲಿರುವ ಹಲವು ಪತ್ರಕರ್ತರ ನಿವಾಸಗಳ ಮೇಲೆ ದಿಲ್ಲಿ ಪೋಲೀಸರು ಅಕ್ಟೋಬರ್ 3ರಂದು ಮುಂಜಾನೆ…