ಬೆಂಗಳೂರು: ವಿದ್ಯುತ್ ಶುಲ್ಕದೊಂದಿಗೆ ಕಸ ನಿರ್ವಹಣೆ ಶುಲ್ಕವನ್ನು ಸಂಗ್ರಹ ಮಾಡಲು ಮುಂದಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿರುವ ಕ್ರಮವನ್ನು…
ಇತರೆ – ಜನದನಿ
ಜನವಿರೋಧಿ ಬಜೆಟ್ – ರಾಜ್ಯವ್ಯಾಪಿ ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರಕಾರ ಮಂಡಿಸಿರುವ 2022-23ನೇ ಸಾಲಿನ ಬಜೆಟ್ ಜನವಿರೋಧಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾದ ಬಜೆಟ್ ಆಗಿದೆ ಎಂದು ಭಾರತ…
ಗಣರಾಜ್ಯೋತ್ಸವದಂದು ಅಂಬೇಡ್ಕರ್ ರವರಿಗೆ ಅಪಮಾನ: ಸಿಪಿಐ(ಎಂ) ಪ್ರತಿಭಟನೆ
ಗಂಗಾವತಿ: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣದ ಕಾರ್ಯಕ್ರಮದಂದು ಮಹಾತ್ಮಾ ಗಾಂಧೀಜಿ ಭಾವಚಿತ್ರದೊಂದಿಗೆ ಇಡಲಾಗಿದ್ದ, ಸಂವಿಧಾನ ಶಿಲ್ಪಿ ಡಾ. ಬಿ ಆರ್.…
ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರಿಗೆ ನ್ಯಾಯಾಧೀಶರಿಂದ ಅವಮಾನ: ದಲಿತ-ಜನಪರ ಸಂಘಟನೆಗಳಿಂದ ಪ್ರತಿಭಟನೆ
ಹಾಸನ: ರಾಯಚೂರು ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಲಿನ ಮಹಾತ್ಮ ಗಾಂಧೀಜಿ ಚಿತ್ರಪಟದೊಂದಿಗೆ ಇಡಲಾಗಿದ್ದ ಸಂವಿಧಾನ…
ಅಂಬೇಡ್ಕರ್ ಭಾವಚಿತ್ರಕ್ಕೆ ನ್ಯಾಯಾಧೀಶರಿಂದ ಅಪಮಾನ: ಸಿಪಿಐಎಂ ಖಂಡನೆ
ರಾಯಚೂರು ಜಿಲ್ಲೆ ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು…
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಲು ಸಿಪಿಐ(ಎಂ) ಆಗ್ರಹ
ಕೋಲಾರ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಹಣ ಕಾಯ್ದಿರಿಸಲು ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ…
ಜೀವ ರಕ್ಷಿಸಿ-ಜೀವನ ಉಳಿಸಿ-ಜೀವಿಸಲು ಬಿಡಿ ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಪ್ರತಿಭಟನಾ ಪ್ರದರ್ಶನ
ಬೆಂಗಳೂರು : ಕೋವಿಡ್ ವಾರಾಂತ್ಯ ಕರ್ಪ್ಯೂ ವಾಪಸ್ಸು ಪಡೆದು ಹಲವು ಕ್ಷೇತ್ರಗಳಿಗೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಲಿಕೆ ಮಾಡಿದ ರಾಜ್ಯ ಸರ್ಕಾರ ಜನರು…
ಸುಳ್ಳುಗಳ ಮೂಲಕ ನಾರಾಯಣ ಗುರುಗಳಿಗೆ ಬಿಜೆಪಿ ಅವಮಾನ -ಸಿಪಿಐಎಂ ಆರೋಪ
ಬೆಂಗಳೂರು : ಕೇರಳ ರಾಜ್ಯ ಸರಕಾರ ಸೂಚಿಸಿದ ನಾರಾಯಣಗುರು ಇರುವ ಸ್ಥಬ್ದ ಚಿತ್ರವನ್ನು ಪರಿಗಣಿಸದೇ ಕೇಂದ್ರ ಸರಕಾರ, ಸಾಮಾಜಿಕ ಬದಲಾವಣೆಯ ಹರಿಕಾರ…
3ನೇ ಅಲೆ ನಿಯಂತ್ರಣಕ್ಕೆ ಕ್ರಮ-ಪರಿಹಾರಕ್ಕೆ ಒತ್ತಾಯಿಸಿ ಜ.24ಕ್ಕೆ ಮನೆ ಮನೆಗಳಿಂದ ಪ್ರತಿಭಟನೆಗೆ 7 ಪಕ್ಷಗಳ ಕರೆ
ಬೆಂಗಳೂರು: ಏಳು ಪಕ್ಷಗಳ ವತಿಂದ ಹಮ್ಮಿಕೊಂಡಿರುವ “ಜೀವ ರಕ್ಷಿಸಿ-ಜೀವನ ಉಳಿಸಿ-ಜೀವಿಸಲು ಬಿಡಿ” ಅಭಿಯಾನದ ಭಾಗವಾಗಿ ಜನವರಿ 24 ರಂದು ರಾಜ್ಯಾದ್ಯಂತ ಮನೆ…
ಕೋಮು ಸೌಹಾರ್ದತೆಗೆ ಧಕ್ಕೆತರುವ ಎಲ್ಲಾ ಮತಾಂದ ಸಂಘಟನೆಗಳ ನೀಷೇಧಕ್ಕೆ ಆಗ್ರಹ
ನರಗುಂದ : ನರಗುಂದದಲ್ಲಿ ಕೋಮು ದ್ವೇಷದ ಹಿನ್ನೆಲೆಯಲ್ಲಿ ಸಮೀರ್ ಎಂಬ ಯುವಕನ ಹತ್ಯೆ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ…
ಔಷಧಿ ಬೆಲೆ ನಿಗದಿ ಅಧಿಕಾರ ಖಾಸಗಿ ಕಂಪನಿಗಳಿಗೆ: ಮಾರಾಟ ಪ್ರತಿನಿಧಿಗಳ ವಿರೋಧ
ದಾವಣಗೆರೆ: ಔಷಧಿಗಳ ಬೆಲೆ ನಿಯಂತ್ರಣವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದರೂ ಬೆಲೆ ನಿಗದಿ ಮಾಡಲು ಖಾಸಗಿ ಸಂಸ್ಥೆಗಳಿಗೆ ಅಧಿಕಾರ ನೀಡಿರುವುದನ್ನು ವಿರೋಧಿಸಿ ಔಷಧಿ…
ಚಾಣಕ್ಯ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಸೆಸ್ ಸಂಸ್ಥೆಗೆ ನೀಡಲಾದ ಜಾಗವನ್ನು ವಾಪಸ್ಸು ಪಡೆಯಲು ಸಿಪಿಐ(ಎಂ) ಆಗ್ರಹ
ಬೆಂಗಳೂರು: ಹಿಂದಿನ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಕಾರ ಒಳ ಸಂಚಿನ ರೀತಿಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹರನೂರು ಹೈಟೆಕ್…
ಅಂಧ ವ್ಯಕ್ತಿಗೆ ರಾಜಕೀಯ ಪಕ್ಷದ ಕಾರ್ಯದರ್ಶಿ ಸ್ಥಾನ – ಮಾದರಿಯಾದ ಸಿಪಿಎಂ
ಚೆನ್ನೈ: ಇದೇ ಮೊದಲ ಬಾರಿಗೆ ದೃಷ್ಟಿಯಿಲ್ಲದ ವ್ಯಕ್ತಿಗೆ ಪ್ರಮುಖ ರಾಜಕೀಯ ಪಕ್ಷವನ್ನು ಜಿಲ್ಲಾ ಮಟ್ಟದಲ್ಲಿ ಮುನ್ನಡೆಸುವ ಅವಕಾಶ ಪ್ರಾಪ್ತವಾಗಿದೆ. ತಮಿಳುನಾಡಿನ ಚೆಂಗಲ್…
ಬಿಜೆಪಿಯು ಮನುವಾದಿ ಜಾತಿ ಆಧಾರಿತ ಸಂಕುಚಿತರು: ಸೀತಾರಾಂ ಯೆಚೂರಿ
ಈ ವರ್ಷದ ಗಣತಂತ್ರ ದಿನದ ಪರೇಡಿನಲ್ಲಿ ಪ್ರದರ್ಶನಗೊಳ್ಳಬೇಕಾಗಿರುವ ಕೇರಳದ ಸ್ತಬ್ಧಚಿತ್ರದ ವಿಷಯ ಮಹಿಳಾ ಸುರಕ್ಷತೆಯಾಗಿದ್ದು, ಇದರಲ್ಲಿ ಕೇರಳದ ಕೊಳ್ಳಂ ಜಿಲ್ಲೆಯಲ್ಲಿರುವ ಬೃಹದಾಕಾರದ…
ಸಂವಿಧಾನ ವಿರೋಧಿ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕ ವಾಪಾಸ್ಸಾತಿಗಾಗಿ ರಾಜ್ಯವ್ಯಾಪಿ ಸಿಪಿಐ(ಎಂ) ಪ್ರತಿಭಟನೆ
ಬೆಂಗಳೂರು : ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ತರಾತುರಿಯಲ್ಲಿ ರಾಜ್ಯದ ಬಿಜೆಪಿ ಸರಕಾರ ಮಂಡಿಸಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ವಿಧೇಯಕ –…
ನಾರಾಯಣಗುರುಗಳ ಸ್ತಬ್ದಚಿತ್ರವನ್ನು ನಿರಾಕರಿಸಿದ ಕೇಂದ್ರ ಸರಕಾರ: ಸಿಪಿಐ(ಎಂ) ಖಂಡನೆ
ಮಂಗಳೂರು: ಜನವರಿ 26ರ ಗಣರಾಜ್ಯೋತ್ಸವದಂದು ನಡೆಯುವ ಪೆರೇಡ್ ಗಾಗಿ ಕೇರಳ ಸರಕಾರ ಆಯೋಜಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದಚಿತ್ರವನ್ನು ಕೇಂದ್ರ ಸರ್ಕಾರದ…
ಸರ್ಕಾರ ಯುವ ವಕೀಲರಿಗೆ ವಿಶೇಷ ಪ್ಯಾಕೇಜ್ ಒದಗಿಸಬೇಕು: ಎಐಎಲ್‌ಯು
ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಯುವ ವಕೀಲರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ದಿನನಿತ್ಯ ಬರುವ ಆದಾಯದಿಂದಲೇ ಜೀವನ ನಡೆಸುತ್ತಿರುವ ಕಾರಣ ಅವರಿಗೆ ವಿಶೇಷ…
ಬಿಎಂಟಿಸಿ ಬಸ್ಸು ಸಂಖ್ಯೆ ಹೆಚ್ಚಿಸಿ – ಪ್ರಯಾಣಿಕರ ಸಾಮರ್ಥ್ಯ ಅರ್ಧಕ್ಕೆ ಇಳಿಸಿ: ಸಿಪಿಐ(ಎಂ)
ಬೆಂಗಳೂರು: ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಒಂದು ಲಕ್ಷ ದಾಟಿರುವುದು ಮಹಾನಗರದ ಜನತೆಗೆ ದೊಡ್ಡ ಅಪಾಯದ ಸಂಕೇತವಾಗಿದೆ. ಪ್ರತಿ ನಿತ್ಯ 40…
ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸಿ ನಾಳೆ ಇಡೀ ದಿನ ಟ್ವಿಟರ್ ಅಭಿಯಾನ
ಬೆಂಗಳೂರು : ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಮೂಲಕ ಕನ್ನಡ ನುಡಿಯನ್ನು ಹಿಂದಕ್ಕೆ ತಳ್ಳುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಕರ್ನಾಟಕ ರಕ್ಷಣಾ…
ಸಿಇಎಲ್ ಮಾರಾಟಕ್ಕೆ ಸಿಪಿಐ(ಎಂ) ಸಂಸದರ ತೀವ್ರ ವಿರೋಧ
ನವದೆಹಲಿ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (ಡಿಎಸ್‌ಐಆರ್) ಅಡಿಯಲ್ಲಿ ಸಾರ್ವಜನಿಕ ವಲಯದ ಉದ್ಯಮವಾಗಿರುವ ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ಅನ್ನು…