ನಕ್ಸಲ್ ವಾದಿ ವಿಕ್ರಂಗೌಡರ ಎನ್ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೊಳಪಡಿಸಿ – ಸಿಪಿಐಎಂ

ಬೆಂಗಳೂರು : ನಕ್ಸಲ್ ವಾದಿ ವಿಕ್ರಂಗೌಡರ ಎನ್ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೊಳಪಡಿಸಿಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಆಗ್ರಹಿಸಿದ್ದಾರೆ.…

ಬುಲ್ಡೋಜರ್‌ನ್ನು ಸುಪ್ರಿಂ ಕೋರ್ಟ್ ಮುಟ್ಟುಗೋಲು ಹಾಕಿಕೊಂಡದ್ದರಿಂದ ಯೋಗೀಜೀ ಬಂಟೋಗೆ-ಕಟೋಗೆ ಎನ್ನುತ್ತಿದ್ದಾರೆ – ಬೃಂದಾ ಕಾರಟ್

 ನವದೆಹಲಿ : ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಯೋಗಿಯವರ ಭಯೋತ್ಪಾದಕ ಬುಲ್ಡೋಜರನ್ನು ಸುಪ್ರೀಂ ಕೋರ್ಟ್‌ನ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ, ಅದಕ್ಕಾಗಿಯೇ ಅವರು “ಬಂಟೋಗೆ…

ತಳ ಸಮುದಾಯದ ಸಬಲೀಕರಣಕ್ಕಾಗಿ ಸಿಪಿಐಎಂ ಹೋರಾಟ – ಎಸ್‌ . ವರಲಕ್ಷ್ಮಿ

ಹಾಸನ : ದುಡಿಯುವ ವರ್ಗದ ಮತ್ತು ಎಲ್ಲಾ ರೀತಿಯ ತಳಸಮುದಾಯದ ಬದುಕನ್ನ ಹಸನುಗೊಳಿಸುವ ನಿಟ್ಟಿನಲ್ಲಿ  ನಡೆಸುತ್ತಿರುವ ಚಳುವಳಿ ರಾಜಕಾರಣದಲ್ಲಿ ಸಿಪಿಐಎಂ ಇಂದಿಗೂ ಮುಂಚೂಣಿ…

ಆರ್‌ಎಸ್‌ಎಸ್‌ ಕೋಮ ದ್ರವೀಕರಣದ ಸಾಂಸ್ಕೃತಿಕ ರಾಜಕಾರಣಕ್ಕೆ ಮಾರ್ಕ್ಸ್ ವಾದವೇ ಉತ್ತರ – ಯು. ಬಸವರಾಜ್

ಮಂಗಳೂರು : ದೇಶದಲ್ಲಿ ಕೋಮುವಾದಿ ಶಕ್ತಿಗಳು, ಬಂಡವಾಳಶಾಹಿ ಶಕ್ತಿಗಳ ಜೊತೆ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಯತ್ನದಲ್ಲಿ ತೊಡಗಿವೆ, ಇದನ್ನು ಎದುರಿಸಲು…

‘“ಬುಲ್‍ಡೋಜರ್ ನ್ಯಾಯ”ದ  ವಿರುದ್ಧ ತೀರ್ಪು: ಬೃಂದಾ ಕಾರಟ್‍ ಸ್ವಾಗತ

ನವದೆಹಲಿ : “ಬುಲ್‍ಡೋಜರ್ ಕ್ರಮಗಳು ಕಾನೂನುಬಾಹಿರ ಮತ್ತು ದುರುದ್ದೇಶಪೂರ್ಣವಾದದ್ದು ಎಂದಿರುವ ಸುಪ್ರಿಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಈ ಹಿಂದೆಯೇ ಬರಬೇಕಾಗಿತ್ತು,…

ಮರಕುಂಬಿ ಜೀವಾವಧಿ ಶಿಕ್ಷೆ ವಿಧಿತರಿಗೆ ದಿಢೀರನೆ ಜಾಮೀನು ನೀಡಿದ ಹೈ ಕೋರ್ಟ ನಿರ್ಧಾರ ದುರದೃಷ್ಟಕರ

ಬೆಂಗಳೂರು :  ಮರಕುಂಬಿ ದಲಿತರ ಮೇಲಿನ ದೌರ್ಜನ್ಯದಿಂದ ಜೀವಾವಧಿ ಶಿಕ್ಷೆಗೊಳಗಾದ ಒಬ್ಬರನ್ನು ಹೊರತು ಪಡಿಸಿ 97 ಜನರಿಗೆ ಹೈಕೋರ್ಟ್ ಈ ಕೂಡಲೆ…

ಗಣಿತ ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ ವಾಡಿ: ಕಳೆದ ಮೂರು ವರ್ಷಗಳಿಂದ ಗಣಿತ ಶಿಕ್ಷಕರಿಲ್ಲದೆ ಕಷ್ಟಕರ ಕಲಿಕೆಯಲ್ಲಿ ತೊಡಗಿದ್ದ…

ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರಗಳ ಹೊಣೆ – ವಿಜೆಕೆ ನಾಯರ್

ತುಮಕೂರು: ಸಮಾಜದಲ್ಲಿ ದೇಶದಲ್ಲಿಎಲ್ಲರಿಗೂ ಸಾರ್ವತ್ರಿಕವಾದಂತ ಸಾಮಾಜಿಕ ಭದ್ರತೆಯನ್ನು ನೀಡುವುದು ಸರ್ಕಾರಗಳ ಹೊಣೆ ಸಾಮಾಜಿಕ ಭದ್ರತೆ ನೀಡಬೇಕಾದ ಸರ್ಕಾರಗಳು ಸಾಮಾಜಿಕ ಭದ್ರತೆಯನ್ನು ಕಳೆಚಿಹಾಕತ್ತ…

ಪ್ಯಾಲೆಸ್ತೀನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಎಫ್‌ಐಆರ್ – ಪೊಲೀಸರ ಕ್ರಮಕ್ಕೆ ಆಕ್ರೋಶ

ಮಂಗಳೂರು : ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಪ್ಯಾಲೆಸ್ತೀನ್ ನಾಗರೀಕರ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಸಿಪಿಎಂ-ಸಿಪಿಐ…

“ಪ್ರಧಾನಿ, ಗೃಹ ಸಚಿವರು ಕಾನೂನನ್ನು ಮೀರಿದವರೇ?”: ಸಿಪಿಐ(ಎಂ) ಪ್ರಶ್ನೆ

ಚುನಾವಣಾ ಆಯೋಗ ಕ್ರಮ ಕೈಗೊಳ್ಳುವಂತೆ ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ ನವದೆಹಲಿ: ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರ…

26 ನವೆಂಬರ್ 2024 ರಂದು ಜಿಲ್ಲಾ ಮಟ್ಟದ ಪ್ರತಿಭಟನಾ ಮೆರವಣಿಗೆಗಳು ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ನಿರ್ಧಾರ

ನವದೆಹಲಿ :ಕೇಂದ್ರೀಯ ಕಾರ್ಮಿಕ ಸಂಘಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಜಂಟಿ ರಾಷ್ಟ್ರೀಯ ಸಭೆಯು 14 ಅಕ್ಟೋಬರ್ 2024 ರಂದು ನವದೆಹಲಿಯ…

ಪೇಜಾವರ ಮಠದ ಸಂವಿಧಾನ ವಿರೋಧಿ, ಜಾತಿ ತಾರತಮ್ಯ ಹೇಳಿಕೆ ವಿರುದ್ಧ : ಸಮಾನ‌ ಮನಸ್ಕರ ಆಕ್ರೋಶ

ಮಂಗಳೂರು: ಬಿ.ಕೆ ಹರಿಪ್ರಸಾದ್ ರನ್ನು ಗುರಿಯಾಗಿಸಿ ದ್ವೇಷಪೂರಿತ ಹೇಳಿಕೆ, ನಿರ್ಣಯ ಕೈಗೊಂಡಿರುವ ಜಾತಿವಾದಿ, ಪ್ರತಿಗಾಮಿ ಶಕ್ತಿಗಳ ಕ್ರಮವನ್ನು ವಿರೋಧಿಸಿ ಅವಿಭಜಿತ ದಕ್ಷಿಣ…

ಅನಧಿಕೃತ ಹಾಗು ಅಕ್ರಮ ಕಟ್ಟಡ ನಿರ್ಮಾಣಕ್ಕೆ ನಿಯಂತ್ರಣ ಹಾಕಿ, ಕಾರ್ಮಿಕರಿಗೆ ರಕ್ಷಣೆ ಒದಗಿಸಿ – ಸಿಪಿಐಎಂ ಒತ್ತಾಯ

ಬೆಂಗಳೂರು: ಬಾಬುಸಾ ಪಾಳ್ಯದಲ್ಲಿ ಅನಧಿಕೃತ ಹಾಗು ಅಕ್ರಮ ನಿರ್ಮಾಣ ಕುಸಿದು ಇದುವರೆಗೆ 9 ಅಮಾಯಕ ವಲಸೆ ಕಾರ್ಮಿಕರು ಜೀವ ಕಳೆದುಕೊಂಡಿರುವುದು ಹಾಗು…

ಮೇಲ್ಸೇತುವೆ ತಕ್ಷಣ ಮುಗಿಸಿ, ಸರ್ವೀಸ್ ರಸ್ತೆ ದುರಸ್ಥಿಗೆ ಸಿಪಿಐ(ಎಂ) ಆಗ್ರಹ

ತುಮಕೂರು : ಮೇಲ್ಸೇತುವೆ ನಿರ್ಮಾಣ ವಿಳಂಬದ ಕಾರಣದಿಂದಾಗಿ ಜನಸಾಮಾನ್ಯರು ನಿತ್ಯ ಟ್ರಾಫಿಕ್ ಕಿರಿಕಿರಿ ಅನುಭವಿಸುತ್ತಿದ್ದು, ಮೇಲ್ಸೇತುವೆ ಕೆಲಸ ಚುರುಕುಗೊಳ್ಳಬೇಕು ಎಂದು ಆಗ್ರಹಿಸಿ…

ಭ್ರಷ್ಟ ರಾಜಕೀಯ ಹಾಗೂ ಅಧಿಕಾರಶಾಹಿಗೆ ಅಮಾಯಕ ಕಟ್ಟಡ ಕಾರ್ಮಿಕರು ಬಲಿ – ಕಾರ್ಮಿಕ ಸಂಘಟನೆಗಳ ಆರೋಪ

ಬೆಂಗಳೂರು : ಅಕ್ಟೋಬರ್ 22 ರಂದು ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ಅನಧಿಕೃತ ನಿರ್ಮಾಣ ಕುಸಿದು ಇದುವರೆಗೆ ಆರು ಅಮಾಯಕ ವಲಸೆ ಕಾರ್ಮಿಕರು…

ಕೇರಳ |ವಿದ್ಯಾರ್ಥಿ ಸಂಘದ ಚುನಾವಣೆ – ಭರ್ಜರಿ ಜಯ ಸಾಧಿಸಿದ ಎಸ್‌ಎಫ್‌ಐ

ಕೇರಳ: ಕೇರಳದ ಕಾಲೇಜುಗಳಲ್ಲಿ ನಡೆದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿಎಸ್‌ಎಫ್‌ಐ ಗೆ ಭರ್ಜರಿ ಜಯ ಸಾಧಿಸಿದೆ. ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಕಣ್ಣೂರು…

ನಮ್ಮ ಮುಖ್ಯ ಬೇಡಿಕೆ ಯೂನಿಯನನ್ನು ಮಾನ್ಯ ಮಾಡಬೇಕು ಎನ್ನುವುದು : ಎ.ಸೌಂದರರಾಜನ್ (ಸಿಐಟಿಯು ನಾಯಕರ ಸಂದರ್ಶನ)

ಮೂಲ : ಸಿದ್ದಾರ್ಥ ಮುರಲೀಧರನ್  ಅನು : ಟಿ ಸುರೇಂದ್ರ ರಾವ್ (ಕೃಪೆ: ಪ್ರಂಟ್ ಲೈನ್) ಸ್ಯಾಮ್ ಸಂಗ್ ಕಂಪನಿಯು ತಮ್ಮ…

ಐಸಿಡಿಎಸ್ ಕಾಯ್ದೆ : ಮೂರು ತಿಂಗಳೊಳಗೆ ಸಚಿವರ ಸಭೆ: ಸಚಿವ ಸೋಮಣ್ಣ ಭರವಸೆ

ಬೆಂಗಳೂರು :ಐಸಿಡಿಎಸ್ ಯೋಜನೆಯನ್ನು ಕಾಯ್ದೆಯಾಗಿಸುವ ಕುರಿತು ಕೇಂದ್ರ ಸರ್ಕಾರದ ಬಳಿಗೆ ನಿಯೋಗವನ್ನು ಕರೆದೊಯ್ಯುವುದಾಗಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ. ನಿನ್ನೆ ಬೆಂಗಳೂರಿನ…

ಮಮ್ತಾಜ್ ಅಲಿ ಆತ್ಮಹತ್ಯೆ, ಬ್ಲಾಕ್ ಮೇಲ್ ಪ್ರಕರಣ : ಆಳವಾದ ತನಿಖೆಗೆ ಹೋರಾಟ ಸಮಿತಿ ಆಗ್ರಹ

ಮಂಗಳೂರು : ಪ್ರಸಿದ್ಧ ಉದ್ಯಮಿ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ ಸಮಾಜದಲ್ಲಿ ತಲ್ಲಣ ಮೂಡಿಸಿದೆ. ಹನಿ…

ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ವಿತರಣೆ ವಿಳಂಬ ತೀವ್ರ ಖಂಡನೆ, ಕೂಡಲೇ ವಿತರಿಸಲು ಎಸ್ಎಫ್ಐ ಆಗ್ರಹ

ಹಾವೇರಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ ನೀಡಬೇಕಾದ ಶುಚಿ ಸಂಭ್ರಮ ಕಿಟ್…