ಬಹುತೇಕರು ಸಮಗ್ರ ಬದಲಾವಣೆಯನ್ನು ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಕಲ್ಪಿಸಿಕೊಳ್ಳುತ್ತಿದ್ದಾರೆ. ಇವರ ವಾದ ಸರಣಿ ಇಂತಿದೆ. ಕೊರೋನ ಮುನ್ನವೇ ನಮ್ಮ ಅರ್ಥ ವ್ಯವಸ್ಥೆ…
ಅಭಿಪ್ರಾಯ
- No categories
ಎರಡು ಪ್ಲೇಗುಗಳು ಕಾಶ್ಮೀರವನ್ನು ಕಾಡುತ್ತಿವೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಲಾಕ್‌ಡೌನ್ ಭಾರತಕ್ಕಿಂತ ಪೂರ್ಣ ಎಂಟು ತಿಂಗಳ ಮೊದಲೇ ಆರಂಭವಾಯಿತು. ಅದು ಯಾವುದೇ ಸಾಂಕ್ರಾಮಿಕ ಅಥವ ಆರೋಗ್ಯ ತುರ್ತು…
ಬಡವರ ಸಿಟ್ಟು ರಟ್ಟೆಗೆ ಬಂದರೆ…..
ಕೋವಿಡ್ ಪೂರ್ವದ ಬಡವರಂತೆ ಕೊವಿಡೋತ್ತರ ಬಡವರಿಗೆ ’ಹಸಿವ’ವನ್ನು ತಡೆಯವ ತಾಳ್ಮೆಯಾಗಲಿ ಅಥವಾ ವಿಧಿಯ ಮೊರೆ ಹೋಗುವ ವಾಡಿಕೆಯಾಗಲಿ ಇಲ್ಲ. ಈ ಎರಡು…
ಕೊವಿಡ್-19 ವಿರುದ್ಧ ಸಮರದಲ್ಲಿ ರಾಜ್ಯಗಳಿಗೆ ಅಡಚಣೆಯ ಧೋರಣೆ
ಕೊರೊನ ವೈರಸ್ ಬಿಕ್ಕಟ್ಟು ರಾಜ್ಯಗಳ ಭಿಕ್ಷಾಂದೇಹಿ ಎಂಬಂತಹ ಸ್ಥಿತಿಯನ್ನು ಎತ್ತಿ ತೋರಿಸಿದೆ. ಅಧಿಕಾರಗಳ ಮತ್ತು ಸಂಪನ್ಮೂಲಗಳ ಸತತ ಕೇಂದ್ರೀಕರಣ ಮತ್ತು ಇದರ…
ಬಂಡವಾಳಶಾಹಿ, ಸಮಾಜವಾದ ಮತ್ತು ಮಹಾಮಾರಿ
ಕೊವಿಡೊ ಮಹಾಮಾರಿ ಜನಗಳ ಆರೋಗ್ಯ ಮತ್ತು ಕಲ್ಯಾಣದ ಮೇಲೆ ಬಂಡವಾಳಶಾಹಿ ವ್ಯವಸ್ಥೆಯ ಹಾನಿಕಾರಕ ಪರಿಣಾಮಗಳನ್ನು ಸ್ಫೂಟವಾಗಿ ಪ್ರಕಟಗೊಳಿಸಿದೆ. ಪರ್ಯಾಯವಾಗಿ, ಸಮಾಜವಾದೀ ನಿಲುವು…
ಬಂಡವಾಳವಾದವೆಂಬ ಕೊರೋನಾಜಾಡ್ಯ
ಯುದ್ಧ, ಮತ್ತು ಅನಾಹುತಗಳ ಪರಿಸ್ಥಿತಿಗಳನ್ನು ಸೃಷ್ಟಿಸಿ ಅವುಗಳ ತೆಕ್ಕೆಗೆ ಜನರನ್ನು ಏಕಾಏಕಿ ಬೀಳಿಸಿ, ಭಯಗ್ರಸ್ತರನ್ನಾಗಿಸಿ, ಅಂಥ ದಿಗ್ಮೂಢ ಸ್ಥಿತಿಯಲ್ಲಿ, ಸಾಧಾರಣ ಪರಿಸ್ಥಿತಿಗಳಲ್ಲಿ…
ಆರ್ಥಿಕ ಅಸ್ವಸ್ಥತೆ ಮತ್ತು ಕೋವಿಡ್ ಮಹಾರೋಗ
ಆರ್ಥಿಕ ಕುಸಿತ ಮತ್ತು ಕೋವಿಡ್ ಮಹಾದುರಂತಗಳ ಮಾರಣಾಂತಿಕ ಪರಿಣಾಮಗಳಿಂದ ಕೂಲಿಕಾರರ ಬದುಕನ್ನು ಸಂರಕ್ಷಿಸುವ ಬಗ್ಗೆ ಕರ್ನಾಟಕ ಸರ್ಕಾರವು ಜರೂರಾಗಿ ಪ್ಯಾಕೇಜ್ ಪ್ರಕಟಿಸಬೇಕು.…
ದಿಗ್ಬಂಧನವೇನೋ ಸರಿ, ಆದರೆ ಜನಗಳ ಪಾಡೇನು?
ಆರೋಗ್ಯ ಪರಿಣಿತರ ಪ್ರಕಾರ ಮೂರು ವಾರಗಳ ಸಂಪೂರ್ಣ ದಿಗ್ಬಂಧನ ಈ ಸೋಂಕು ಹರಡದಂತೆ ತಡೆಗಟ್ಟಲು ಅಗತ್ಯವಾಗಿದೆ. ಆದರೆ ಇದನ್ನು ನಿರ್ಲಕ್ಷ್ಯದಿಂದ ಮತ್ತು…
ಹೋರಾಟದ ಮತ್ತು ನಿರೀಕ್ಷೆಯ ಭಾವದೊಂದಿಗೆ ಹೊಸ ವರ್ಷ 2020 ಆರಂಭ
ಸಂವಿಧಾನ ಮತ್ತು ನಾಗರಿಕರ ಹಕ್ಕುಗಳ ಮೇಲೆ ಆಕ್ರಮಣಗಳನ್ನು ನಡೆಸಿ ಹಿಂದುತ್ವ ಆಳ್ವಿಕೆಯನ್ನು ಸ್ಥಾಪಿಸಲು ಮೋದಿ ಸರಕಾರ ಪ್ರಮುಖ ಹೆಜ್ಜೆಗಳನ್ನಿಟ್ಟಿರುವುದನ್ನು ಕಂಡ ೨೦೧೯ರ…
ಪೌರತ್ವ (ತಿದ್ದುಪಡಿ) ಮಸೂದೆ ದುಷ್ಟತನದಿಂದ ತುಂಬಿರುವ ಶಾಸನ
ಪೌರತ್ವ (ತಿದ್ದುಪಡಿ) ಮಸೂದೆ ಅಥವ ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸಿದರೆ, ಎನ್.ಆರ್.ಸಿ. ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಡುತ್ತದೆ. ಬಿಜೆಪಿ…
ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ತಡೆಯುವುದು ಹೇಗೆ?
ಹೈದರಾಬಾದ್ ಅಪರಾಧದಂತಹ ಭೀಭತ್ಸ ಪ್ರಕರಣದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಅಸಹನೆ ಕಟ್ಟೊಡೆದು ಬರುವುದು ಸ್ವಾಭಾವಿಕ ಮತ್ತು ಸಕಾರಣವೇ ಆಗಿದೆ. ಆದರೆ ಮಹಿಳೆಯರ…
ಮಹಾರಾಷ್ಟ್ರದ ಹೀನಾಯ ಸೋಲಿನಲ್ಲಿ ಬಟ್ಟಬಯಲಾದ ಬಿಜೆಪಿ-ಆರೆಸ್ಸೆಸ್
ಈ ಸ್ವಯಂ-ದೋಷಾರೋಪಣೆಯ ಪ್ರಾಜೆಕ್ಟಿನಲ್ಲಿ ಮೂವರು ಉನ್ನತ ಸಂವಿಧಾನಿಕ ವ್ಯಕ್ತಿಗಳು ಕಂಡುಬಂದರು- ರಾಜ್ಯಪಾಲರು, ಭಾರತದ ಪ್ರಧಾನ ಮಂತ್ರಿಗಳು ಮತ್ತು ಭಾರತದ ರಾಷ್ಟ್ರಪತಿಗಳು. ಇಂತಹ…
ಚುನಾವಣಾ ಬಾಂಡುಗಳು: ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ
ಚುನಾವಣಾ ಬಾಂಡು ಯೋಜನೆ ಖಂಡಿತವಾಗಿಯೂ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅತ್ಯಂತ ಅಪಾಯಕಾರಿ ಕ್ರಮ. ಅದನ್ನು ಎಷ್ಟು ಬೇಗ ರದ್ದು…
ಸುಪ್ರಿಂ ಕೋರ್ಟ್ ವಿಫಲತೆಗಳು…..
ದುರದೃಷ್ಟವಶಾತ್, ಕೆಲವು ಸಮಯದಿಂದ ಸುಪ್ರಿಂ ಕೋರ್ಟ್ ತನ್ನ ಹೊಣೆಗಾರಿಕೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವಲ್ಲಿ ಮತ್ತು ಸಂವಿಧಾನದ ರಕ್ಷಕನಾಗಿ ಕೆಲಸ ಮಾಡುವಲ್ಲಿ ವಿಫಲವಾಗುತ್ತಿದೆ ಎಂಬ…
ಮತಾಂಧನೊಬ್ಬನನ್ನು ಪೂಜನೀಯಗೊಳಿಸುವ ಈ ಬಗೆ
ಆರಂಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಒಬ್ಬ ಕ್ರಾಂತಿಕಾರಿಯಾಗಿದ್ದರೂ, ಅಂಡಮಾನ್ ಜೈಲಿಗೆ ಕಳಿಸಿದ ನಂತರ ಬ್ರಿಟಿಶರಿಗೆ ಶರಣಾಗತರಾಗಿ ತನ್ನ ಉಳಿದ ಜೀವನವನ್ನು ಹಿಂದೂ-ಮುಸ್ಲಿಂ ವೈಷಮ್ಯವನ್ನು…
ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು
ಬಹುತೇಕ ನೆಟ್ಟಿಗರು ಜಾಲತಾಣಗಳಿಂದ ಪಡೆಯುವ ಸಂತೋಷ, ಸಂತೃಪ್ತಿಗಳು ಬಂಡವಾಳಶಾಹಿ ದೈತ್ಯ ಸಂಸ್ಥೆಗಳ ಲಾಭಕೋರತನವನ್ನು, ‘ಬಿಟ್ಟಿ ದುಡಿಮೆಯ’ ಮೂಲಕ ನೆಟ್ಟಿಗರ ಸಾಮಾಜಿಕ ಶ್ರಮವನ್ನು…
ಪ್ರಾಯೋಜಿತ ಆಚರಣೆಗಳ ಅಪಾಯಕಾರಿ ಬೆಳವಣಿಗೆ
ಸಂಪುಟ 10 ಸಂಚಿಕೆ 3 ಜನವರಿ 17 , ಅತಿಥಿ ಅಂಕಣ – ಪ್ರೊ|| ರಾಜೇಂದ್ರ ಚೆನ್ನಿ ವಿವೇಕಾನಂದರ ಚಿಂತನೆಯ ಒಂದು…
ಪಠಾಣಕೋಟ್ ಪಾಠ
ಸಂಪುಟ 10 ಸಂಚಿಕೆ 3 ಜನವರಿ 17, 2016 ಪಿಡಿ ಸಂಪಾದಕೀಯ – ಪ್ರಕಾಶ್ ಕಾರಟ್ ಮೋದಿ ಸರಕಾರ ಎಡವಟ್ಟಾಗಿದೆ ಎಂಬುದನ್ನು…
ಅಭಿವೃದ್ಧಿ ಮತ್ತು ಲಿಂಗ ಸಮಾನತೆ
ಸಂಪುಟ 10 ಸಂಚಿಕೆ 2 ಜನವರಿ 10 – 2016, ಅತಿಥಿ ಅಂಕಣ – ಡಾ. ಟಿ. ಆರ್ ಚಂದ್ರಶೇಖರ್ ಡಾ. ನಾರಾಯಣಾಚಾರ್ಯ…
ಭಾರತವನ್ನು ಅಮೆರಿಕದ ಅಡಿಯಾಳು ಮಿಲಿಟರಿ ಮಿತ್ರನ ಮಟ್ಟಕ್ಕೆ ಇಳಿಸಬೇಕೇ?
ಸಂಪುಟ 10 ಸಂಚಿಕೆ 2 ಜನವರಿ 10-2016 ಪಿ ಡಿ ಸಂಪಾದಕೀಯ – ಪ್ರಕಾಶ ಕಾರಟ್ ಅಮೆರಿಕಾದ ಸಶಸ್ತ್ರ ಪಡೆಗಳಿಗೆ ನಮ್ಮ…