• No categories

ದನಿಗಳನ್ನು ಅಡಗಿಸಿ-ಜೀವಗಳನ್ನಾದರೂ ಕಾಪಾಡುವಿರಾ?

ನಾ ದಿವಾಕರ ಕೋವಿಡ್‌-19 ನಿಯಮಾವಳಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಚ್ಚುಕಟ್ಟಾಗಿ, ಕಟ್ಟುನಿಟ್ಟಾಗಿ ಅನುಸರಿಸಿದ್ದರೆ ಬಹುಶಃ ಕೊರೊನಾ ಎರಡನೆ ಅಲೆ ಇಷ್ಟೊಂದು…

ಶೈಲಜಾ ಟೀಚರನ್ನು ಅವರಷ್ಟಕ್ಕೇ ಬಿಟ್ಟು ಬಿಡಿ..! ಗೌರಿಯಮ್ಮ ಜೊತೆ ಶೈಲಜಾ ಟೀಚರ್ ಹೋಲಿಕೆಯೇ ತಪ್ಪು!

(ಇಕಾನಾಮಿಕ್ಸ್ ಟೈಮ್ಸ್ ಕೇರಳ ಬ್ಯೂರೋದ ಟಿ ಕೆ ಅರುಣ್ ಕುಮಾರ್ ಬರೆದ ಲೇಖನವಿದು. ಕೇರಳದ ರಾಜಕೀಯ, ಸಾಮಾಜಿಕ, ಅರ್ಥಿಕತೆಯನ್ನು ಆಳದಲ್ಲಿ ಅಧ್ಯಯನ…

ಕೋವಿಡ್‌ ದಾಳಿಯ ನಡುವೆ  ಗ್ರಹಿಸಬೇಕಾದ ಕೆಲವು ನೀತಿಗಳು

ಮೂಲ: ಸೀಮಾ ಕ್ರಿಸ್ಟಿ – ದ ಹಿಂದೂ 15-5-2021 ಅನುವಾದ: ನಾ ದಿವಾಕರ ಯಾವುದೇ ಒಂದು ಮಾರಣಾಂತಿಕ ಸಾಂಕ್ರಾಮಿಕ ಮನುಕುಲವನ್ನು ಅಪ್ಪಳಿಸಿದಾಗ…

ಕೋವಿಡ್ ದಿನಗೂಲಿ ಕಾರ್ಮಿಕರಿಗೆ ಬೇಕು ವಿಶೇಷ ಪ್ಯಾಕೇಜ್

ನಿತ್ಯಾನಂದಸ್ವಾಮಿ ಕೋವಿಡ್ ಎರಡನೇ ಅಲೆ ಭೀಕರವಾಗಿ ಹರಡುತ್ತಿದೆ. ಮೂರನೇ ಅಲೆಗೆ ಅದು ಕಾಲಿಡಲಿದ್ದು ಮುಗ್ದ ಮಕ್ಕಳನ್ನು ಬಲಿ ತೆಗೆದುಕೊಳ್ಳಲಿದೆ ಎಂಬ ಆತಂಕ…

ಕೋವಿಡ್ ಲಸಿಕೆಯ ಪೂರೈಕೆಯಲ್ಲೂ ‘ಉದಾರೀಕರಣ’ದ ಗೀಳು!!

ಕೋವಿಡ್-19 ಸೋಂಕಿನ ಪ್ರಸ್ತುತ ಬಿಕ್ಕಟ್ಟು ಯುದ್ಧದಂತಹ ಪರಿಸ್ಥಿತಿಗೆ ಹೋಲುತ್ತದೆ. ಯುದ್ಧವನ್ನು ಗೆಲ್ಲಲು ಅಗತ್ಯವಿರುವ ದೂರಗಾಮಿ ಕ್ರಮಗಳನ್ನು ಕೈಗೊಳ್ಳುವುದಕ್ಕಿಂತ ಯಾವ ರೀತಿಯಲ್ಲಿಯೂ ಕಡಿಮೆ…

ಉದ್ಧಟ ವ್ಯಾಕ್ಸೀನ್ ಅಫಾಡವಿಟ್

ಇತ್ತೀಚಿನ ಕೆಲವು ದಿನಗಳಲ್ಲಿ ಉಚ್ಛ ನ್ಯಾಯಾಲಯಗಳು ಹಾಗೂ ಸರ್ವೋಚ್ಛ ನ್ಯಾಯಾಲಯವು ಸರಕಾರದ ನೀತಿಗಳನ್ನು, ತೀರ್ಮಾನಗಳನ್ನು ಕಠಿಣವಾಗಿ ಪ್ರಶ್ನಿಸಿವೆ. ಹೀಗಾಗಿ ಈ ವರೆಗೆ…

ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!

ಎಸ್.ಐ.ಐ. ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳು ಮಂಡಿಸಿರುವ ಪ್ರತಿಯೊಂದು ವಾದವೂ ಅಪ್ರಾಮಾಣಿಕ ವಾದವೇ. ಲಸಿಕೆ ತಯಾರಿಸುವ ಈ ಎರಡೂ…

ಚಿತಾಗಾರಗಳು ಹೌಸ್‌ಫುಲ್ ಶವಗಳು ಹೊರಟಿವೆ ಮೆರವಣಿಗೆಯಲ್ಲಿ!

ನಿತ್ಯಾನಂದಸ್ವಾಮಿ ರಾಜ್ಯದಲ್ಲಿ ಕೊರೊನಾ ಆರ್ಭಟಿಸುತ್ತಿದೆ. ಚಿತ್ರಮಂದಿರಗಳು ಹೌಸ್‌ಪುಲ್ ಆಗಿ ಬಂದ್ ಆಗುತ್ತಿರುವಂತೆ ಚಿತಾಗಾರಗಳು ಹೌಸ್‌ಫುಲ್ ಎಂದು ಫಲಕ ಹಾಕಿ ಕೊಂಡಿದ್ದವಂತೆ! ಇದು…

ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಅದರ ಖಾಸಗೀಕರಣ

ಆರೋಗ್ಯ ಮತ್ತು ವೈದ್ಯಕೀಯ ಸೇವೆಯನ್ನು ಯಾವುದೇ ಕಾರಣಕ್ಕೂ ಖಾಸಗಿ ವಲಯಕ್ಕೆ ನೀಡಬಾರದು. ಇದನ್ನು ಸರ್ಕಾರವು ಆದ್ಯತೆಯ ಮೇಲೆ ನಿರ್ವಹಿಸಬೇಕು. ಇದಕ್ಕೆ ಸಂಪನ್ಮೂಲ…

ಆಳುವ ಯೋಗ್ಯತೆ ಇಲ್ಲದಿದ್ದರೆ ಹೊರಟುಬಿಡಿ ಪ್ಲೀಸ್…

ನಾ ದಿವಾಕರ ನಾವು ಎಂಥವರನ್ನು ಆಯ್ಕೆ ಮಾಡಿಬಿಟ್ಟಿದ್ದೇವೆ? ಬಹುಶಃ ಈ ಪ್ರಶ್ನೆ ಪ್ರಜ್ಞೆ ಇರುವ ಪ್ರತಿಯೊಬ್ಬ ಪ್ರಜೆಯಲ್ಲೂ ಮೂಡಿರಲೇಬೇಕು. ಕಪ್ಪೆಚಿಪ್ಪುಗಳಲ್ಲಿ ನಿಷ್ಠೆ-ಭಕ್ತಿಯ…

ಮಂತ್ರಿ ಕತ್ತಿ ರಾಜಿನಾಮೆ ಕೊಡಲಿ

ಉದ್ಧಟತನ ಮಾತುಗಳಿಗೆ ಕುಖ್ಯಾತರಾಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಮಂತ್ರಿಗಳಾದ ಉಮೇಶ್ ಕತ್ತಿಯವರು ಇತ್ತೀಚೆಗೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇವರು ಉತ್ತರ ಕರ್ನಾಟಕದ…

ನಗರಗಳಲ್ಲಿ ಉದ್ಯೋಗಕ್ಕಾಗಿ “ಡುಎಟ್” ಯೋಜನೆ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ ಮಾದರಿಯಲ್ಲೇ ನಗರದಲ್ಲೂ ಒಂದು ಉದ್ಯೋಗ ಖಾತ್ರಿ ಕಾನೂನನ್ನು ಕುರಿತು ಚಿಂತಿಸುವ ಸಮಯ ಬಂದಿದೆ. ಕೆಲಸ…

ಪಿತೃಸಂಸ್ಕೃತಿಯ ಸರಳುಗಳ ಹಿಂದೆ – “ದಿ ಗ್ರೇಟ್ ಇಂಡಿಯನ್ ಕಿಚನ್”

ರೇಣುಕಾ ನಿಡಗುಂದಿ ಈ ದೇಶದ ಹೆಣ್ಣುಮಗಳೊಬ್ಬಳು ನಡುರಾತ್ರಿಯಲ್ಲಿ ನಿರ್ಭಯವಾಗಿ ನಡೆಯಬಹುದಾದರೆ ಅಂದು ಈ ದೇಶ ನಿಜವಾಗಿ ಸ್ವಾತಂತ್ರ್ಯ ಪಡೆದಂತೆ“ ಎಂದಿದ್ದರು ಮಹಾತ್ಮಾ…

ಬಿಡೆನ್ ಪ್ಯಾಕೇಜ್ ಉದ್ದೇಶ ಒಳ್ಳೆಯದೇ, ಆದರೆ…

ಜೋ ಬಿಡೆನ್ ಅವರು ಕಲ್ಪಿಸಿಕೊಂಡ ಒಂದು ಅಸಾಧಾರಣ ಮಹತ್ವಾಕಾಂಕ್ಷೆಯ ವಿತ್ತೀಯ ಉತ್ತೇಜಕವು ಭಾರತದಂತಹ ಅರ್ಥವ್ಯವಸ್ಥೆಗಳಿಗೆ ರಫ್ತು ಅವಕಾಶಗಳನ್ನು ಹೆಚ್ಚಿಸುತ್ತದೆ, ನಿಜ. ಆದರೆ,…

ನಿರ್ದಯಿ………….. ನಿಷ್ಕರುಣಿ!

ನಿತ್ಯಾನಂದಸ್ವಾಮಿ ಗಂಡನಿಗೆ ಕೂಲಿ ಇಲ್ಲದೆ ಊಟಕ್ಕೆ ತೊಂದರೆ ಉಂಟಾಗಿ, ಮಹಿಳೆಯೊಬ್ಬಳು ತನ್ನ ಮೂರೂವರೆ ವರ್ಷದ ಗಂಡು ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ…

ಕಣ್ಣೆದುರಿನ ವಾಸ್ತವಕ್ಕೆ ಕುರುಡಾಗುವುದು ಬೇಡ

ಕರ್ನಾಟಕ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ ಯಾವುದೇ ಬೇಡಿಕೆಗಳು ಈಡೇರದೆಯೇ ಅಂತ್ಯವಾಗಿದೆ. ರಾಜ್ಯ ಸರ್ಕಾರ ಕ್ರೂರ ನಿರ್ಲಕ್ಷ್ಯಕ್ಕೆ ಜಗ್ಗದ ಮುಷ್ಕರ ನಿರತ…

ʻಕಾಗೋಡು ಚಳವಳಿ-70: ವೈರುಧ್ಯದ ಹೊತ್ತಲ್ಲಿ ಕ್ರಾಂತಿಯ ಸ್ಮರಣೆʼ

ಕಾಗೋಡು ಚಳುವಳಿಗೆ ಈಗ 70 ವರ್ಷವಾಗಿರುವ ಹಿನ್ನೆಲೆಯಲ್ಲಿ ಗೇಣಿದಾರರಲ್ಲಿನ ಹುದುಗಿದ್ದ ಕಿಚ್ಚು ಭೂಮಾಲೀಕರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು 1951ರ ಏಪ್ರಿಲ್‌ 18ರಂದು.…

ಬಡವರ ಬಗ್ಗೆ ಕಾಳಜಿಯೇ ಇಲ್ಲದ ಮೋದಿ ಸರ್ಕಾರ

ಯುರೋಪಿಯನ್ ಕೇಂದ್ರ ಬ್ಯಾಂಕ್‌ನ ಒಂದು ವರದಿಯು 2020ರ(ಕೋವಿಡ್ ಕಾಲದ) ಯುರೋಪಿಯನ್ ಒಕ್ಕೂಟ ಮತ್ತು ಅಮೇರಿಕಾ ತಮ್ಮ ನಾಗರಿಕರಿಗೆ ಕೊಟ್ಟ ಹಣಕಾಸು ಬೆಂಬಲದ…

‘ವಿಚಾರವಂತರು ಯೋಚಿಸಬೇಕಾದ್ದು’..

  ಪುರುಷರಿಗೆ ಹೋಲಿಸಿದರೆ, ನೈಸರ್ಗಿಕವಾಗಿ ಮಹಿಳೆಯರು ದುರ್ಬಲರಾದ್ದರಿಂದ ಅವರು ಮಾಡುವ ಶ್ರಮವೂ ಸಹ ಸಾಪೇಕ್ಷವಾಗಿ ಕಡಿಮೆಯಾದ್ದರಿಂದ ಅವರಿಗೆ ಕೊಡುವ ಕೂಲಿ/ವೇತನವೂ ಕಡಿಮೆ…

ರಾಜ್ಯ ರಸ್ತೆ ಸಾರಿಗೆ ನೌಕರರ ಚರಿತ್ರಾರ್ಹ ಮುಷ್ಕರಕ್ಕೆ ಜನಬೆಂಬಲ ಹರಿದು ಬರಲಿ

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಅನಿರ್ದಿಷ್ಟವಾಗಿ ಮುಂದುವರೆದಿದೆ.…