• No categories

ಪಾಕ್ ಪರ ಘೋಷಣೆ : ಕಾಂಗ್ರೆಸ್ ಸಹಿತ ಎಲ್ಲ ಪಕ್ಷಗಳ ರಾಜಕಾರಣಿಗಳೂ ಕಲಿಯಬೇಕಾದ ಪಾಠವೇನು?

ಬಿ.ಎಂ. ಹನೀಫ್ – ಪತ್ರಕರ್ತರು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗಳ ಹೆಸರುಗಳು ಸ್ಪಷ್ಟವಾಗಿವೆ. ಗುಂಪಿನಲ್ಲಿ ಹಲವರು ನಾಸೀರ್ ಸಾಬ್…

ಬರ್ಬರತೆಯ ಪ್ರಪಾತಕ್ಕೆ ಬಂಡವಾಳಶಾಹಿ

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ ಬಂಡವಾಳಶಾಹಿಯು ಮಾನವೀಯ ಮೌಲ್ಯಗಳ ಒಂದು ಶಕ್ತಿ ಎಂಬ ಭ್ರಮೆಯೂ ಈಗ ಹರಿದಿದೆ. ಬಂಡವಾಳಶಾಹಿಯು ಬರ್ಬರತೆಯ…

ಮೋದಿ ವರ್ಷಗಳ ‘ಸತ್ಯ’ವನ್ನು ಮುಚ್ಚಿಡುವ ಬಜೆಟ್

ಪ್ರೊ. ಪ್ರಭಾತ್ ಪಟ್ನಾಯಕ್, ಅನು:ಕೆ.ಎಂ.ನಾಗರಾಜ್ ನಿಜಕ್ಕೂ 2024ರ ಬಜೆಟ್ ನಿರುದ್ಯೋಗವನ್ನು ಮತ್ತು ದುಡಿಯುವ ಜನರ ಸಂಕಷ್ಟಗಳನ್ನು ಉಲ್ಬಣಗೊಳಿಸುತ್ತದೆ ಮತ್ತು ದೇಶದಲ್ಲಿರುವ ವಿಕೃತ…

ಮತ್ತೆ ದೆಹಲಿಯ ಗಡಿಗಳಲ್ಲಿ ಗುಡುಗುತ್ತಿರುವ ಅನ್ನದಾತ

ಎಚ್. ಆರ್. ನವೀನ್ ಕುಮಾರ್ ರಾಷ್ಟ್ರ ರಾಜಧಾನಿ ದೆಹಲಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದೆಹಲಿ ಹಲವು ಕಾರಣಗಳಿಗಾಗಿ ಯಾವಾಗಲೂ ಸುದ್ದಿಯಲ್ಲಿರುತ್ತದೆ ಅದು…

ಜಿಡಿಪಿ ಇಬ್ಬಗೆಯ ಸಮಾಜವನ್ನು ಮರೆಮಾಚುವ ಸಾಧನ

ಪ್ರೊ. ಪ್ರಭಾತ್ ಪಟ್ನಾಯಕ್ , ಅನು: ಕೆ. ಎಂ. ನಾಗರಾಜ್ ಅರ್ಥವ್ಯವಸ್ಥೆಯು ಹೆಚ್ಚೆಚ್ಚು ಇಬ್ಭಾಗಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಯೋಗಕ್ಷೇಮವನ್ನು ಅಳೆಯಲು ಜಿಡಿಪಿಯಂತಹ ಎಲ್ಲವನ್ನೂ…

ಹೇತಾರಿ ಎಂಬ ಹಿತಕಾರಿ ವೃಕ್ಷದ ಕತೆ

ನಾಗೇಶ ಹೆಗಡೆ ಇಲ್ಲಿನ ಸತ್ಯಕತೆಯಲ್ಲಿ ಒಂದು ಪ್ರಶ್ನೆ ಇದೆ: “ಈ ದುರ್ಗಂಧಕ್ಕೆ ಮೋದಿ ಕಾರಣರೆ?” ಎಂದು ನಾನು ಕೊನೆಯಲ್ಲಿ ಕೇಳಿದ್ದೇನೆ .…

ಗಾರ್ಮೆಂಟ್ಸ್‌ಗಳಲ್ಲಿ ಬಿಡುವಿಲ್ಲದ ಕೆಲಸ| ಕಾಯಿಲೆಗಳ ಕಾರ್ಖಾನೆಗಳು!

– ಎಚ್.ಆರ್.ನವೀನ್ ಕುಮಾರ್, ಹಾಸನ ಎತ್ತರವಾದ ಬಹುಮಹಡಿ ಕಟ್ಟಡ, ಇಡೀ ಕಟ್ಟಡದ ಪ್ರವೇಶಕ್ಕೆ ಒಂದೇ ಒಂದು ಬಾಗಿಲು. ಆ ಬಾಗಿಲ ಬಳಿ…

ರಾಮಾಯಣಕ್ಕೆ ಕವಿದಿರುವ ಮೋಡ ; ಜಿ ಎನ್ ಮೋಹನ್

– ಜಿ ಎನ್ ಮೋಹನ್ ‘ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ / ಬೀದಿಬೀದಿಯನಲೆದು ನೋಡಬೇಕು / ಅಲ್ಲಿ ಎಲ್ಲಾದರೂ ಮರದ…

ಜಂಗಮ ಕಾಯಕ ಯೋಗಿಗೆ ನಾಯಕತ್ವದ ಸ್ಥಾವರ

ಅಧಿಕಾರ ರಾಜಕಾರಣದಲ್ಲಿ ಎಲ್ಲವೂ ಬಳಕೆಯ ಮಾದರಿಗಳಾಗಿ ಪರ್ಯವಸಾನ ಹೊಂದುತ್ತವೆ – ನಾ ದಿವಾಕರ ಭಾರತದ ರಾಜಕಾರಣಕ್ಕೆ ಒಂದು ಹೊಸ ಕಾಯಕಲ್ಪ ಬೇಕಿದೆ.…

ಬದುಕಿನ ಓಟಕ್ಕೆ ಗೋಲಿಸೋಡ ಕಾಯಕ

– ಎಚ್.ಆರ್. ನವೀನ್ ಕುಮಾರ್, ಹಾಸನ ಬೆಂಗಳೂರಿನ ಪ್ರತಿಷ್ಟಿತ ಗಾಂಧಿನಗರದ ಮಧ್ಯಭಾಗದಲ್ಲಿ ಗೋಲಿಸೋಡದ ಒಂದು ಸಣ್ಣ ತಳ್ಳುವ ಗಾಡಿ. ಸರಿಸುಮಾರು 30…

ಮತ್ತೆ ಗುಲಾಮಗಿರಿ ಮಾನಸಿಕತೆಗೆ ಹದಗೊಳಿಸುವ ಶಿಕ್ಷಣ ನೀತಿ

ಪ್ರೊ. ಪ್ರಭಾತ್ ಪಟ್ನಾಯಕ್ ಅನು : ಕೆ.ಎಂ. ನಾಗರಾಜ್ ನವಉದಾರವಾದಿ ಯುಗವು ಜಾಗತೀಕರಣಗೊಂಡ ಹಣಕಾಸು ಬಂಡವಾಳದ ನಾಯಕತ್ವವನ್ನು ಅವಶ್ಯಗೊಳಿಸಿರುವುದರಿಂದ ಮತ್ತು ಈ ಬಂಡವಾಳಕ್ಕೆ ಜಾಗತಿಕ ಮಟ್ಟದ ಅಂದರೆ ಏಕರೂಪದ ತಂತ್ರಜ್ಞರ ಅಗತ್ಯವಿರುವುದರಿಂದ,ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಹ ತಂತ್ರಜ್ಞರನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಹೊಂದುವಂತೆ ಒತ್ತು ನೀಡಲಾಗುತ್ತದೆ.ಅದು ಮುಂದುವರೆದ ಬಂಡವಾಳಶಾಹೀ ದೇಶಗಳಿಂದ ಹೊಮ್ಮಿದ ವ್ಯವಸ್ಥೆಯೇ ಆಗಿರಬೇಕಾಗುತ್ತದೆ ಎಂದರೆ ಶಿಕ್ಷಣ ವ್ಯವಸ್ಥೆಯು ಸ್ವಾತಂತ್ರ್ಯದ ಆರಂಭದ ವರ್ಷಗಳಲ್ಲಿ ಇದ್ದಂತೆ ವಸಾಹತುಶಾಹಿ ಮನಸ್ಥಿತಿಯಿಂದ ವಿದ್ಯಾರ್ಥಿಗಳನ್ನು ಪರಿವರ್ತಿಸುವುದರ ಬದಲು ಅವರ ಮನಸ್ಸುಗಳನ್ನು ಮತ್ತೆ ವಸಾಹತೀಕರಣಗೊಳಿಸ ಬಯಸುತ್ತದೆ.ಯುಪಿಎ ಸರಕಾರ ಈ ಕಾರ್ಯವನ್ನು ಆರಂಭಿಸಿತು,ಇದನ್ನು ಎನ್‌ಡಿಎ ಸರಕಾರ ಬಹುಮಟ್ಟಿಗೆ ಮುಂದಕ್ಕೆ ಒಯ್ದಿದೆ.ಹಿಂದುತ್ವಕ್ಕೂ ಇಂತಹುದೇ ಮಾನಸಿಕತೆ ಬೇಕಾಗಿದೆ.ಆದರೆ ಇಂತಹ ಶಿಕ್ಷಣ ನೀತಿಯು ಕ್ಷಣಿಕವಷ್ಟೇ ಆಗಿರುತ್ತದೆ.. .. ಗುಲಾಮಗಿರಿ ಸಾಮ್ರಾಜ್ಯಶಾಹಿಯು ಮೂರನೆಯ ಜಗತ್ತಿನ ದೇಶಗಳ ಮೇಲೆ ಯಜಮಾನಿಕೆಯನ್ನು ಕೇವಲ ಶಸ್ತ್ರಾಸ್ತ್ರಗಳು…

ಫಾತೀಮಾ ಶೇಖ್; ಆಧುನಿಕ ಭಾರತದ ಮೊದಲ ಮುಸ್ಲಿಂ ಶಿಕ್ಷಕಿ

– ಅರುಣ್ ಜೋಳದಕೂಡ್ಲಿಗಿ ಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮವಿರೋಧಿ ಎಂದು ಮೇಲ್ಜಾತಿಗಳು ವ್ಯಾಪಾರಿ ಗೋವಿಂದರಾವ್ ಜತೆ ಜಗಳ ತೆಗೆದಿದ್ದಾರೆ. ಇದರಿಂದಾಗಿ ಮಗ…

ಶ್ರೀಸಾಮಾನ್ಯನ ಬ್ಯಾಂಕುಗಳೂ-ಸಿರಿವಂತರ ಹಿತಾಸಕ್ತಿಯೂ!

ಮಾರುಕಟ್ಟೆಯಲ್ಲಿ ಬ್ಯಾಂಕುಗಳು ಶ್ರೀಮಂತರನ್ನು ಪೋಷಿಸುವುದು ಬಂಡವಾಳಶಾಹಿ ಲಕ್ಷಣ – ನಾ ದಿವಾಕರ   ಬ್ಯಾಂಕಿಂಗ್‌ ಎಂದರೆ ಕೇವಲ ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವ…

ನಿರುದ್ಯೋಗ ಸೃಷ್ಟಿಸುವ ‘ಮುಕ್ತ ವ್ಯಾಪಾರ’ ಎಂಬ ಟೊಳ್ಳು ತರ್ಕ

ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ.ನಾಗರಾಜ್ “ಯಾವ ವಸ್ತುಗಳ ಉತ್ಪಾದನೆಯಲ್ಲಿ ದೇಶಗಳು “ತೌಲನಿಕ ಅನುಕೂಲ” ಹೊಂದಿವೆಯೋ ಅವುಗಳಲ್ಲೇ ಪರಿಣತರಾಗಬೇಕು, ಪ್ರತಿಯೊಂದು ದೇಶವೂ…

ಇಂಡಿಯಾದಲ್ಲಿ ಅಕ್ಷರ ಶಕೆ ಶುರುಮಾಡಿದ ‘ಭಾರತದ ಶಿಕ್ಷಣ ಮಾತೆ’ ಸಾವಿತ್ರಿಬಾಯಿ ಫುಲೆ

ಅರುಣ್ ಜೋಳದಕೂಡ್ಲಿಗಿ ಸಾವಿತ್ರಿಬಾಯಿ ಫುಲೆಯವರು ನಮ್ಮ ದೇಶ ಕಂಡ ಒಬ್ಬ ಧೀಮಂತ ಮಹಿಳೆ. ದೀನ ದಲಿತರಿಗಾಗಿ,ಮೊಟ್ಟ ಮೊದಲಿಗೆ ಶಾಲೆ ತೆರೆದ ಅಕ್ಷರಮಾತೆ.…

ಮತ್ತೊಂದು ಹೊಸ ವರ್ಷ ಮತ್ತದೇ ಹಳೆಯ ಕನಸುಗಳು

ನಾ ದಿವಾಕರ ಸಮನ್ವಯ ಸೌಹಾರ್ದತೆ ಬಯಸುವ ಮನಸ್ಸುಗಳಿಗೆ ಏನು ಕಳೆದುಕೊಂಡಿದ್ದೇವೆ ಎಂಬ ಅರಿವಿರಬೇಕು ನಿನ್ನೆ ಮತ್ತು ನಾಳೆಗಳ ನಡುವೆ ಇರುವ ಕಡಲವ್ಯಾಪ್ತಿಯ…

ಸಕಲ ಸರ್ವಸ್ವ ಖಾಕಿಗೆ ಕೊನೆಯ ಸಲಾಂ

ಸಂವಿಧಾನ ದಿನದಂದು ತನ್ನ ಅಧಿಕಾರಿ ವೃತ್ತಿಗೆ ರಾಜೀನಾಮೆ ನೀಡಿದ ಸುಹೇಲ್ ಅವರ ಬರಹ……. ಮೈಸೂರು ಜಿಲ್ಲೆಯಲ್ಲಿರೋ ಹುಣಸೂರು ತಾಲೂಕಿನ ಸಾಮಾಜಿಕ ನ್ಯಾಯದ…

ಬಾಬಾಸಾಹೇಬರು ಮನುಷ್ಮೃತಿ ಕೃತಿಯನ್ನು ಏಕೆ ದಹನ ಮಾಡಿದರು…? ಎಂಬ ಬೌದ್ಧಿಕತೆಯ ಪರಿಜ್ಞಾನ ಇರಬೇಕು

ಎನ್ ಚಿನ್ನಸ್ವಾಮಿ ಸೋಸಲೆ   ಭಾರತದಲ್ಲಿ ವಿದೇಶದಿಂದ ಸ್ವಾತಂತ್ರವನ್ನು ಪಡೆಯಲು ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಚಳುವಳಿ ಉತ್ತುಂಗ ಶಿಖರದಲ್ಲಿತ್ತು. ಇದೇ ಸಂದರ್ಭದಲ್ಲಿ ದೇಶಿಯರಿಂದ…

ನವ-ಉದಾರವಾದವು ಹಾಲಿನ ಹೊಳೆ-ಜೇನಿನ ಮಳೆ ಸುರಿಸಿದೆಯೇ?

ಪ್ರೊ.ಪ್ರಭಾತ್ ಪಟ್ನಾಯಕ್ ಅನು:ಕೆ.ಎಂ.ನಾಗರಾಜ್ ಆರ್ಥಿಕ ನಿಯಂತ್ರಣಗಳಿದ್ದ ಕಾಲಕ್ಕೆ ಹೋಲಿಸಿದರೆ, ನಿಯಂತ್ರಣ-ಮುಕ್ತ ನವ-ಉದಾರವಾದಿ ಆಳ್ವಿಕೆಯ ಅಡಿಯಲ್ಲಿ ಜಿಡಿಪಿ ಬೆಳವಣಿಗೆ ದರ ಏರಿದ್ದರಿಂದ ಇದು…

ಶಿಕ್ಷಣದ ಆದ್ಯತೆಗಳೂ ಬಂಡವಾಳದ ಹಿತಾಸಕ್ತಿಯೂ

ನಾ ದಿವಾಕರ ಪ್ರಾಥಮಿಕ ಶಿಕ್ಷಣ ತಳಮಟ್ಟದ ಸಮಾಜಕ್ಕೆ ಕೈಗೆಟುಕುವಂತಿದ್ದಾಗ ಮಾತ್ರ ಸಮಾನತೆ ಸಾಧ್ಯ ಭಾರತದ ಸಂವಿಧಾನ ಆಶಿಸುವ ಸಾಮಾಜಿಕ ನ್ಯಾಯ ಮತ್ತು…