• No categories

ಗಣತಂತ್ರದ ಆಶಯವೂ ಪ್ರಜಾತಂತ್ರದ ಅಡಿಪಾಯವೂ

75 ವರ್ಷಗಳ ನಂತರವೂ ʼಸಂವಿಧಾನ ರಕ್ಷಣೆʼ ಅಪೇಕ್ಷಿಸುವುದು ಪ್ರಜಾಸತ್ತೆಯ ವೈಫಲ್ಯವಲ್ಲವೇ ? -ನಾ ದಿವಾಕರ ಜನವರಿ 26ರಂದು ಭಾರತದ ಸಾರ್ವಭೌಮ ಜನತೆ…

ಸಮಾನತೆಯನ್ನು ನಿರಾಕರಿಸುವ ‘ಜಿಡಿಪಿ- ರಾಷ್ಟ್ರೀಯವಾದ’

ನವ-ಉದಾರವಾದಿ ‘ಸುಧಾರಣೆ’ಗಳಿಗೆ ಬಹುಪಾಲು ಕಾರಣಕರ್ತರಾದ ಮಾಜಿ ಪ್ರಧಾನಿ, ಡಾ ಮನಮೋಹನ್ ಸಿಂಗ್‌ರವರ ನಿಧನದ ಸಂದರ್ಭದಲ್ಲಿ ಅವರ ಅಸಾಧಾರಣ ವೈಯಕ್ತಿಕ ಗುಣಸ್ವಭಾವಗಳನ್ನು ಬಳಸಿಕೊಂಡು…

ಆರ್ಥಿಕತೆಯ ಕುಸಿತವೂ ಮಧ್ಯಮವರ್ಗದ ಮೌನವೂ

ಆರ್ಥಿಕ ಕುಸಿತದಿಂದ ಬಾಧಿತರಾಗುವ ಮಧ್ಯಮವರ್ಗಗಳು ದನಿ ಎತ್ತದಿರುವುದು ಆಶ್ಚರ್ಯ ಕೋವಿಡ್ 19ರ ಆಘಾತದ ನಂತರ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುತ್ತಿದೆ ಎಂದು ಬಲವಾಗಿ…

ಕುಸಿಯುತ್ತಿರುವ ರೂಪಾಯಿ

ರೂಪಾಯಿ ಇಂದು ಭಾರತದಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದೆ. ರೂಪಾಯಿ ಮೌಲ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಕೇಂದ್ರ  ಬ್ಯಾಂಕ್‌ ಆಪತ್ಕಾಲಕ್ಕೆ ಅಂತ ಶೇಖರಿಸಿಟ್ಟುರುವ ತನ್ನ…

“ಪುರಾಣ ಮತ್ತು ವಾಸ್ತವ ಸಂವಿಧಾನಗಳ ನಡುವೆ ಭಾರತ ಮತ್ತು ಭಾರತೀಯರು”

ಪುರಾಣ ಮತ್ತು ವಾಸ್ತವ (ಸಹಿಷ್ಣುತೆ ಹಾಗೂ ಅಸಹಿಷ್ಣುತೆಯ ಹಿನ್ನೆಲೆಯಿಂದ ಚರ್ಚೆ) ಎನ್ ಚಿನ್ನಸ್ವಾಮಿ ಸೋಸಲೆ ಈ ನೆಲದ ಮೂಲ ನಿವಾಸಿಗಳಾದ ಕಾರಣಕ್ಕಾಗಿ ಭಾರತ…

ಗಾಂಧಿ ಇಲ್ಲದ ಕಾಂಗ್ರೆಸ್‌ಗೆ ಮಹಾತ್ಮ ಏನಾಗಬೇಕು?

ಬೌದ್ಧಿಕವಾಗಿ ಗಾಂಧಿಯನ್ನು ಕಳೆದುಕೊಂಡಿರುವ ವರ್ತಮಾನದ ಕಾಂಗ್ರೆಸ್‌ ಮತ್ತು ರಾಜಕಾರಣ -ನಾ ದಿವಾಕರ 1924ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್‌…

ಕ್ರೌರ್ಯ ಮತ್ತು ಹಿಂಸೆ ಸಾಮಾಜಿಕ ವ್ಯಸನವಾದಾಗ ಸಮಾಜದ ಗರ್ಭದಲ್ಲೇ ಮೊಳೆಯುವ ಕ್ರೌರ್ಯ ಸಾಪೇಕ್ಷವಾದಾಗ ಹಿಂಸೆ ಸ್ವೀಕೃತವಾಗುತ್ತದೆ

-ನಾ ದಿವಾಕರ ಕಳೆದ ಮೂರುನಾಲ್ಕು ದಶಕಗಳಲ್ಲಿ ಭಾರತ ಕಂಡಿರುವಷ್ಟು ಕ್ರೌರ್ಯ ಮತ್ತು ಹಿಂಸೆ, ಪ್ರಾಚೀನ ಸಮಾಜವನ್ನೂ ನಾಚಿಸುತ್ತದೆ. ಮನುಷ್ಯರಲ್ಲಿ ಇತರ ಅವಗುಣಗಳಂತೆಯೇ…

‘ಮಕರ’ ‘ಕರ್ಕ’ ಎಂಬ ಮಹಿಳೆಯರ ನೆನಪಿಸುವ ಸಂಕ್ರಾಂತಿ

ಅರುಣ್ ಜೋಳದಕೂಡ್ಲಿಗಿ ಸಂಕ್ರಾಂತಿಯು ರೈತರೊಂದಿಗೆ, ಬೆಳೆದ ಬೆಳೆಯೊಂದಿಗೆ, ತಮಗೆ ಹೆಗಲುಕೊಡುವ ಎತ್ತು, ದನ ಕರುಗಳೊಂದಿಗೆ, ಭೂಮಿಯೊಂದಿಗೆ, ನದಿ ಹೊಳೆಯೊಂದಿಗೆ ಬೆಸೆದುಕೊಂಡಿದೆ. ಈ…

ಸತತ ರೂಪಾಯಿ ಕುಸಿತ ಮತ್ತು ಡಾಲರ್ ಬಲವರ್ಧನೆ, ಏಕೆ?

ಯುಎಸ್ ಡಾಲರಿಗೆ ಎದುರಾಗಿ ರೂಪಾಯಿ ಕುಸಿಯುತ್ತಲೇ ಸಾಗಿದೆ-2014ರಲ್ಲಿ ‘ಅಚ್ಛೇ ದಿನ್’ ಆರಂಭದಲ್ಲಿ 62..33 ರೂ. ಇದ್ದದ್ದು ಜನವರಿ 13ರಂದು 86.12 ರೂ.ಗಳಷ್ಟಾಗಿದೆ.…

ಮಾನವತೆಗಾಗಿ ಖಾವಿಯೊಳಗೇ ಕುದಿದ ಕೆಂಡ

-ಅಹಮದ್ ಹಗರೆ ವಿವೇಕಾನಂದರ ಜನ್ಮ ದಿನಾಚರಣೆಯನ್ನು ರಾಷ್ಟ್ತ್ರೀಯ ಯುವದಿನ ಎಂದೂ ಕೂಡ ಕರೆಯಲಾಗುತ್ತಿದೆ. ಈ ವಿವೇಕಾನಂದರಿಗೂ ಯುವಕರಿಗೂ ಏನು ಸಂಬಂಧ? ಮಕ್ಕಳ…

ಸಾಮಾಜಿಕ ವಿವೇಕವೂ ವಿವೇಕರ ಸಂದೇಶವೂ ವಿವೇಕಾನಂದರ ಜನ್ಮದಿನದಂದು ಕಳೆದುಕೊಂಡ ವಿವೇಚನೆಯನ್ನು ಮರಳಿ ಪಡೆಯಬೇಕಿದೆ

-ನಾ ದಿವಾಕರ ವಿವೇಕಾನಂದರ ಜನ್ಮದಿನ ಎಂದರೆ ನಮ್ಮ ರಾಜಕಾರಣಿಗಳಿಗೆ, ವಿಶೇಷವಾಗಿ ಹಿಂದುತ್ವವನ್ನು ಹಿಂಬಾಲಿಸುತ್ತಿರುವ ಎಲ್ಲ ರಾಜಕಾರಣಿಗಳಿಗೆ ಮೈ ನವಿರೇಳುತ್ತದೆ. ಸಿಂಹವಾಣಿ, ದಿವ್ಯವಾಣಿ,…

ನಾಟಿ ವೈದ್ಯ.. ಹೇಗೆ ನಾಟೀತು?

– ಡಾ: ಎನ್.ಬಿ.ಶ್ರೀಧರ ನಾಟಿ ವೈದ್ಯ.. ಇದು ಪಾರಂಪರಿಕ ಪಶು”ವೈದ್ಯ” ಪದ್ಧತಿ. ಅನೇಕ ಬಾರಿ ಈ ನಾಟಿ ವೈದ್ಯರಿಗೆ ಬಿಟ್ಟು ಬಿಡಿ…

ಕಾಯಕ ಸಿದ್ಧಾಂತದ ಮೂಲಕ “ಸ್ವರ್ಗ” ಕಂಡಿದ್ದವರ ಬದುಕಲ್ಲಿ – ದೇವರನ್ನು ತೋರಿಸುತ್ತೇನೆಂದು ನಂಬಿಸಿ “ನರಕ” ತೋರಿಸಿದವರು ಯಾರು?

ಸ್ವರ್ಗ ಹಾಗೂ ನರಕದ ಸುಳಿಯಲ್ಲಿ… ದೇವರು ಹಾಗೂ ದೇವರ ಸೃಷ್ಟಿಕರ್ತರು ಯಾರು.? ಸ್ವರ್ಗ ನರಕ ಎಂಬುವುದು ಇದೆಯೇ..?. ಸ್ವರ್ಗವನ್ನು ಕಂಡವರು ಇದ್ದಾರೆಯೇ..?…

ಅಕ್ಷರದ ಬೆಳಕಿಗಾಗಿ ಉರಿದ ಸಾಲು ದೀಪಗಳಲ್ಲಿ ಫಾತೀಮಾಶೇಕ್ ಎಂಬ ದೀಪವೂ ಇದೆ

ಭಾರತದ ಮೊದಲ ಮುಸ್ಲಿಂ ಶಿಕ್ಷಕಿ ಫಾತೀಮಾ ಶೇಕ್ ಅವರ ಜನ್ಮ ದಿನಾಚರಣೆಯ ಶುಭಾಶಯಗಳು ಅರುಣ್ ಜೋಳದಕೂಡ್ಲಿಗಿ   ಕೆಳಜಾತಿಗಳಿಗೆ ಅಕ್ಷರ ಕಲಿಸುವುದು…

ಕೋಗಿಲೆ: “ಸ್ವಾರ್ಥಿ” ಮತ್ತು “ಪರಾವಲಂಬಿ” ಪಕ್ಷಿ !

– ಡಾ:ಎನ್.ಬಿ.ಶ್ರೀಧರ ಕೋಗಿಲೆ ಹಾಡಿದೆ ಕೇಳಿದೆಯಾ, ಹೊಸ ರಾಗವ ಹಾಡಿದೆ ಆಲಿಸೆಯಾ, ಹೊಸ ಹೊಸ ಭಾವ.. ಕುಣಿಸುತ ಜೀವಾ, ಮರೆಸುತ ನೋವಾ…

ಜಾತಿಯಿಂದ ಅಲಕ್ಷಿತರು ಶಿಕ್ಷಣದಿಂದ ವಂಚಿತರು

–ಮೂಲ: ಸುಮಂತ್‌ ಕುಮಾರ್‌, ದ ಹಿಂದೂ –ಕನ್ನಡಕ್ಕೆ: ನಾ ದಿವಾಕರ ಉನ್ನತ ಶಿಕ್ಷಣ ದುಬಾರಿಯಾಗುತ್ತಿರುವುದು ದಲಿತ ವಿದ್ಯಾರ್ಥಿಗಳಿಗೆ ಮಾರಕವಾಗುತ್ತಿದೆ ದಿನಗೂಲಿ ಕಾರ್ಮಿಕರ…

ಸುಂಕದ ಗೋಡೆ ಕಟ್ಟುವ ಟ್ರಂಪ್‌ ಬೆದರಿಕೆ

ಆಮದು ಸುಂಕಗಳನ್ನು ಒಂದು ಅಸ್ತ್ರವಾಗಿ ಬಳಸುವ ಟ್ರಂಪ್‌ ಬೆದರಿಕೆ ನವ ಉದಾರವಾದಿ ನೀತಿಗಳಿಂದ ಒಂದು ರೀತಿಯ ಪಲ್ಲಟವಾಗಿದ್ದರೂ ಸಹ, ಅದರಲ್ಲಿಯೂ ಗಡಿಗಳ…

ಕುಂಭಮೇಳವನ್ನು ಸ್ಪೋಟಿಸುತ್ತೇನೆ ಎಂದಿದ್ದ ನಾಸೀರ್ ಹುಸೇನ್ ಯಾರು ಗೊತ್ತೆ?

-ಏ ಕೆ ಕುಕ್ಕಿಲ ಕುಂಭಮೇಳವನ್ನು ಸ್ಪೋಟಿಸುತ್ತೇನೆ ಎಂದು ಡಿಸೆಂಬರ್ 30ರಂದು ಬೆದರಿಕೆ ಹಾಕಿದ್ದ ನಾಸಿರ್ ಪಠಾಣ್ ನನ್ನು ಹುಡುಕಿಕೊಂಡು ಹೋದ ಉತ್ತರ…

ಹೋದವರ ಸಾಲಿಗೆ ನೀವೂ, ಅಸ್ಸಾದಿ!

ಅಗಾಧ ಪಾಂಡಿತ್ಯ – ವಿದ್ವತ್ತನ್ನು ಎದೆಯಲ್ಲಿರಿಸಿಕೊಂಡಿದ್ದ ಮಿತಭಾಷಿ ಅಸ್ಸಾದಿ ನಿರ್ಗಮನ -ನಾ ದಿವಾಕರ ಹುಟ್ಟು ಮತ್ತು ಸಾವು ಈ ಎರಡೂ ವಿದ್ಯಮಾನಗಳು…

ಸಮಸಮಾಜದ ಕನಸು ಕಂಡಾಕೆ

ನಾನು ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೆಲವೊಮ್ಮೆ “ಮಕ್ಕಳೇ, ಗಾಂಧೀಜಿ, ನೆಹರು, ರಾಜಾರಾಮ್‌ ಮೋಹನ್‌ ರಾಯ್‌, ಅಂಬೇಡ್ಕರ್‌, ಸಾವಿತ್ರಿಬಾಯಿ ಫುಲೆ ಇವರೆಲ್ಲ ಇಲ್ಲದಿದ್ದರೆ ನಮ್ಮ…