ದಿಲ್ಲಿ ಗಲಭೆಗಳ ಬಗ್ಗೆ ಸಿಪಿಐ(ಎಂ) ಸತ್ಯಶೋಧನಾ ವರದಿಯ ಬಿಡುಗಡೆ

ಸ್ವತಂತ್ರ ನ್ಯಾಯಾಂಗ ತನಿಖೆಯ ಆಗ್ರಹಕ್ಕೆ ಮತ್ತಷ್ಟು ಬಲ ದಿಲ್ಲಿ ಗಲಭೆಗಳು ದೇಶದ ವಿಭಜನೆಯ ನಂತರ ದೇಶದ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ…

ಯಾಮಾರಿಸುವ ರಾಜಕಾರಣ ಮತ್ತು ಕಾರ್ಪೋರೇಟ್ ಕೃಷಿ ಕಾಯ್ದೆಗಳು

ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮತ್ತು ಮುಖ್ಯಮಂತ್ರಿಗಳಾದ ಯಡಿಯೂರಪ್ಪರವರು, ದೇಶದ ಹಾಗೂ ರಾಜ್ಯದ ಜನತೆಯನ್ನು ತಮ್ಮ ದಿಕ್ಕು ತಪ್ಪಿಸುವ ಹೇಳಿಕೆಗಳ ಮೂಲಕ…

ಮುಂದಿದೆ ಒಂದು ದೀರ್ಘ ಹೋರಾಟ

ಮೂರು ಕೃಷಿ ಕಾಯ್ದೆಗಳು ಮತ್ತು ನಾಲ್ಕು ಕಾರ್ಮಿಕ ಸಂಹಿತೆಗಳು: ರೈತ ಸಂಘಟನೆಗಳು ಕರೆ ನೀಡಿದ ಡಿಸೆಂಬರ್ 8ರ ಭಾರತ್ ಬಂದ್‌ನ ದೊಡ್ಡ…

ಮೂರು ಕೃಷಿ ಕಾಯ್ದೆಗಳು: ಅದಾನಿ-ಅಂಬಾನಿ ಕನೆಕ್ಷನ್

‘ಸರ್ಕಾರ್ ಕೀ ಅಸ್ಲೀ ಮಜ್ಬೂರಿ- ಅಂಬಾನಿ ಅದಾನಿ ಔರ್ ಜಮಾಖೋರಿ’ ಭಾರತ್ ಬಂದ್‌ಗೆ ವ್ಯಾಪಕ ಜನಸ್ಪಂದನೆಯ ನಂತರವೂ ಮೋದಿ ಸರಕಾರ ರೈತರ…

ಮೋದಿ ಸರಕಾರದ ಎಂಟು ಬುರುಡೆಗಳು ಮತ್ತು ವಾಸ್ತವ

ಒಂದು ಕಡೆ ಲಾಠಿ, ಜಲಫಿರಂಗಿ, ಅಶ್ರುವಾಯು ಗಳಿಂದ ಹಲ್ಲೆ;  ಇನ್ನೊಂದು ಕಡೆ ‘ಖಲಿಸ್ತಾನಿ’, ‘ಭಯೋತ್ಪಾದಕ’ ‘ದೇಶದ್ರೋಹಿ’ ‘ವಿರೋಧ ಪಕ್ಷಗಳ ಪ್ರಚಾರ ನಂಬಿದ…

ಕರಾಳ ಶಾಸನಗಳ ಹೊಳೆಯಲ್ಲಿ ಮಾನವ ಹಕ್ಕುಗಳ ನಾವೆ

ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ವಿಶ್ವದ ಯಾವುದೇ ದೇಶದಲ್ಲಿನ ಆಳುವ ವರ್ಗಗಳ ಧೋರಣೆಯನ್ನು ಬದಲಿಸಿಲ್ಲ. ಭಾರತವೂ ಅಪವಾದವಲ್ಲ. ಸ್ವತಂತ್ರ ಭಾರತದಲ್ಲಿ…

 ರೈತರ ಹೋರಾಟದ ಕುರಿತು ಮಾಧ್ಯಮಗಳು ಏಕೆ ದಾರಿ ತಪ್ಪಿಸುತ್ತಿವೆ? 

ದೆಹಲಿಯಲ್ಲಿ ನಡೆಯುತ್ತಿರುವ ರೈತ ಮಸೂದೆ ವಿರೋಧಿ ಪ್ರತಿಭಟನೆಗಳನ್ನು ಭಾರತೀಯ ಸುದ್ದಿ ವಾಹಿನಿಗಳು ಏಕೆ ತೋರಿಸುತ್ತಿಲ್ಲ ಎಂಬುದನ್ನು ಈ ಚಾನೆಲ್‌ಗಳ ಮಾಲೀಕರು ಯಾರು…

‘ಪ್ರಾದೇಶಿಕ ಪಕ್ಷ’ವೆಂಬ ಮಾತು ಅವಕಾಶವಾದೀ ರಾಜಕಾರಣದ ಸಂಕೇತವಾಗಿಯಷ್ಟೇ ಕಾಣುತ್ತಿದೆ : ಬಿಳಿಮಲೆ

ಒಂದೆಡೆ ಪ್ರಾದೇಶಿಕತೆಯ ಮಾತು, ಇನ್ನೊಂದೆಡೆ ಬಿಜೆಪಿಯ ಆಕರ್ಷಣೆ- ಇವೆರಡರ ನಡುವಣ ಸ್ವಯಂ ವೈರುದ್ಧ್ಯಗಳ ನಡುವೆ ಜೆಡಿಎಸ್ ತನ್ನ ರಾಜಕೀಯ ನಡೆಸುತ್ತಿದೆ. ಆ…

ಪ್ರಾದೇಶಿಕ ಪಕ್ಷಗಳ ಮುಂದೆ ಈಗ ಉಳಿವು-ಅಳಿವಿನ ಸವಾಲು

ಇತ್ತೀಚೆಗೆ ತಾನೇ ಕೊನೆಗೊಂಡ ಮಹಾ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (ಜಿಹೆಚ್‌ಎಂಸಿ) ಚುನಾವಣೆಯಲ್ಲಿ ಬಿಜೆಪಿಯು ಅಬ್ಬರದ ಪ್ರಚಾರ ನಡೆಸಿದೆ, ಫಲಿತಾಂಶಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ದುಬ್ಬಕ…

ಕರ್ಷಕ ಸಮುದಾಯವನ್ನು ವಿಭಜಿಸಲಿಕ್ಕಾಗಿಯೇ ಒಬಿಸಿ ಮೀಸಲಾತಿಯನ್ನು ದುರ್ಬಲಗೊಳಿಸುವ ಪ್ರಯತ್ನ

ಸೆಪ್ಟೆಂಬರ್ 2020 ರಲ್ಲಿ ಇತರ ಎಂಟು ಸಂಸದೀಯ ಸಮಿತಿಗಳನ್ನು ಕೇಂದ್ರವು ಪುನರ್ರಚಿದರೂ, ಒಬಿಸಿಗಳ ಕಲ್ಯಾಣ ಕುರಿತ ಸಂಸದೀಯ ಸಮಿತಿಯ ಪುನರ್ರಚನೆಯನ್ನು ಕೈಗೊಳ್ಳಲಿಲ್ಲ.…

ಲೀಥಿಯಂ, ಮಸ್ಕ್ ಮತ್ತು ಬೊಲಿವಿಯ ಕ್ಷಿಪ್ರ ದಂಗೆ

– ಪ್ರೊ. ರಾಜೇಂದ್ರ ಉಡುಪ ಲಿಥೀಯಂ 21ನೇ ಶತಮಾನದ ಜಗತ್ತಿನ ಇಂಧನ ಆರ್ಥಿಕದಲ್ಲಿ ನವ-ತೈಲದ ಸ್ಥಾನ ಪಡೆದಿದೆ. 20ನೇ ಶತಮಾನದಲ್ಲಿ ಆಗಿನ…

ನಮ್ಮ ಮತಗಳು ಮಾರಾಟಕ್ಕಿಲ್ಲ

ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಕೊಳಕು ರಾಜಕಾರಣದಿಂದ ಮತದಾರ ತನ್ನ ಮತಗಳನ್ನು ಹಣಕ್ಕಾಗಿ  ಮಾರಿಕೊಳ್ಳುವ ಮೂಲಕ ತನ್ನ ಹಕ್ಕನ್ನು ಬೆತ್ತಲೆ ಮಾಡುತ್ತಿರುವುದು ನೋವಿನ…

ಕೋವಿಡ್-19 ಮಹಾಸೋಂಕು ಮತ್ತು ನವ-ಉದಾರವಾದಿ ದಿವಾಳಿತನ

ಅಕ್ಟೋಬರ್ 30-31, 2020 ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆಯಲ್ಲಿ ಪ್ರಸಕ್ತ ವಿದ್ಯಮಾನಗಳ ಕುರಿತು ವರದಿಯನ್ನು ಅಂಗೀಕರಿಸಿದೆ. ಕಳೆದ ಮೂರು…

ದೊಡ್ಡ ಕಾರ್ಪೊರೇಟ್ ಸುಸ್ತಿದಾರರಿಂದ  ಕೇವಲ  7% ಬಾಕಿ ವಸೂಲಿ

8 ವರ್ಷಗಳಲ್ಲಿ 2.6 ಲಕ್ಷ ಕೋಟಿ ರೂ. ಬಾಕಿ ಮನ್ನಾ? ಬ್ಯಾಂಕುಗಳು ಮಾಡುವ ಸುಸ್ತಿಸಾಲಗಳು, ಅಂದರೆ ವಸೂಲಾಗದ ಸಾಲಗಳ ರೈಟ್‍-ಆಫ್ ಎಂದರೆ…

ಆರ್ಥಿಕ ಚೇತರಿಕೆಯ ಹುಸಿ ನಿರೀಕ್ಷೆ -10ಶೇ.ಕ್ಕಿಂತಲೂ ಹೆಚ್ಚು ಜಿಡಿಪಿ ಕುಸಿತ ಸಂಭವ

2020-21ರ ಹಣಕಾಸು ವರ್ಷದ 2ನೇ ತ್ರೈಮಾಸಿಕದ ಅಂಕಿ-ಅಂಶಗಳನ್ನು ಸಿ.ಎಸ್‍.ಒ.( ಕೇಂದ್ರೀಯ ಸಾಂಖ್ಯಿಕ ಸಂಘಟನೆ) ಈಗ ಪ್ರಕಟಿಸಿದೆ. ಮೊದಲ ತ್ರೈಮಾಸಿಕದ ಅಂಕಿ-ಅಂಶಗಳು 24ಶೇ.ದಷ್ಟು…

ವಿಜ್ಞಾನ ಸಾಹಿತಿ, ಹೋರಾಟಗಾರ ಮತ್ತು ಪ್ರಖರ ವಿಜ್ಞಾನ ಸಂವಹನಕಾರ- ನಾಗೇಶ ಹೆಗಡೆ

ಅಹಮದ್ ಹಗರೆ ಪ್ರಜಾಪ್ರಭುತ್ವದ ಉಳಿವಿಗೆ ಮಾಧ್ಯಮ ತೀರ ಅಗತ್ಯ, ಆದರೆ ಮಾದ್ಯಮದೊಳಗೆ ಪ್ರಜಾಪ್ರಭುತ್ವವನ್ನು ಉಳಿಸುವವರು ಯಾರು? – ಪಿ.ಸಾಯಿನಾಥ್ ಇವತ್ತಿನ ಸಂದರ್ಭದ…

ಆಳುವವರ ಕ್ರೌರ್ಯವೂ ಶ್ರಮಿಕರ ಔದಾರ್ಯವೂ

ನವಂಬರ್ 26ರ ರೈತ-ಕಾರ್ಮಿಕರ ಸಾರ್ವತ್ರಿಕ ಮುಷ್ಕರ ಎರಡು ನೆಲೆಗಳಲ್ಲಿ ಮಹತ್ವ ಪಡೆಯುತ್ತದೆ. ಮೊದಲನೆಯದು ಮುಷ್ಕರಕ್ಕೆ ದೊರೆತ ಅಭೂತಪೂರ್ವ ಸ್ಪಂದನೆ ಮತ್ತು ರೈತ…

ಕಾರ್ಪೊರೇಟ್‌ಗಳ ಬ್ಯಾಂಕುಗಳು! – ಬೇಡವೇ ಬೇಡ!!

ಭಾರತ ರಿಸರ್ವ್ ಬ್ಯಾಂಕಿನ ಆಂತರಿಕ ಕಾರ್ಯನಿರತ ಗುಂಪು (ಇಂಟರ್ನಲ್ ವರ್ಕಿಂಗ್ ಗ್ರೂಪ್ – ಐ.ಡಬ್ಲ್ಯೂ.ಜಿ.) ದೊಡ್ಡ ಕಾರ್ಪೊರೇಟ್ ಕಂಪನಿಗಳು ಮತ್ತು ಕೈಗಾರಿಕಾ…

ಭಾರತದ ಆರ್ಥಿಕತೆ ನಿರೀಕ್ಷಿತ ಚೇತರಿಕೆ ಇಲ್ಲ

–     ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 7.5 ಕುಸಿತ   ನವದೆಹಲಿ : ಕೊರೊನಾ ವೈರಸ್​ನಿಂದ ನಲುಗಿಹೋಗಿರುವ ಭಾರತ ಆರ್ಥಿಕ ವಿಚಾರದಲ್ಲಿ ಬೇರೆಲ್ಲಾ…

ಈಗ ಕೇರಳ ಎಲ್‌ಡಿಎಫ್ ಸರಕಾರದ ಮೇಲೆ ಗುರಿ

ಕೇರಳದ ಎಡ ಪ್ರಜಾಪ್ರಭುತ್ವ ರಂಗದ ಸರಕಾರವನ್ನು ಕಳಂಕಿತಗೊಳಿಸುವ, ಅದರ ಹೆಸರುಗೆಡಿಸುವ ಪ್ರಯತ್ನಗಳು ಕಳೆದ ಕೆಲವು ವಾರಗಳಲ್ಲಿ ಹೆಚ್ಚುತ್ತಿವೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್…