• No categories

“ಅಂದು ಪದ್ಮಲತಾ, ಇಂದು ಸೌಜನ್ಯ” ಎಂಬ ಘೋಷವಾಕ್ಯವೇ ಹಿಂದುತ್ವವಾದಿಗಳ ನಿದ್ದೆಗೆಡಿಸಿದೆ

ನವೀನ್ ಸೂರಿಂಜೆ ಆಗಸ್ಟ್ ತಿಂಗಳ ಅಂತ್ಯ ಮತ್ತು ಸೆಪ್ಟೆಂಬರ್ ಮೊದಲ ವಾರದಲ್ಲಿ ಹಿಂದುತ್ವವಾದಿಗಳು ಬೇರೆ ಬೇರೆ ಹೆಸರಿನಲ್ಲಿ ಸೌಜನ್ಯ ಪರ ಹೋರಾಟವನ್ನು…

ಕೆ.ಕೆ.ಆರ್.ಡಿ.ಬಿ. ನೂತನ ಅಧ್ಯಕ್ಷರಿಗೆ ಮೊದಲ ಪತ್ರ

ಇನ್ನೂ ಕಲ್ಯಾಣ ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹದಗೆಟ್ಟ ಹೈದ್ರಾಬಾದ್ ಕರ್ನಾಟಕದ ಕತೆಗಳೇ. ವೈದ್ಯರಾದ ತಮಗೆ ಇದೆಲ್ಲ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ (SKDRDP) ನಡೆಯುತ್ತಿದೆ ಬಡ್ಡಿ ವ್ಯವಹಾರ!

ಸುಕೇತ್ ಶೆಟ್ಟಿ   ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP)ಯ ಮೈಕ್ರೋಫೈನಾನ್ಸ್‌ಗೆ ಸಂಬಂಧಿಸಿದ ಯೋಜನೆಗಳನ್ನು, ತಥಾಕಥಿತ ಸಾಧನೆಗಳನ್ನು ವಸ್ತುನಿಷ್ಠವಾಗಿ ವಿಮರ್ಶೆಸುವ ಲೇಖನ ಇದಾಗಿದೆ.…

ಧರ್ಮಸ್ಥಳದ ಸುತ್ತ ಏನೆಲ್ಲ ನಡೆಯುತ್ತಿದೆ!?

ಸುಕೇತ್ ಶೆಟ್ಟಿ   ಮುಂಡಾಸುಧಾರಿಯ, ಮುಂಡಸಿನ ಕುಟುಂಬದ ವಿರುದ್ಧ ಗಟ್ಟಿಯಾಗಿ ಧ್ವನಿಯೆತ್ತುತ್ತಿದ್ದ ದೇವಾನಂದ್ ಹೇಗೆ ಕಾಣೆಯಾದರು. ಪದ್ಮಲತಾ, ಸೌಜನ್ಯ, ರವೀಂದ್ರ, ನಾರಾಯಣ,…

ದುರಂತದ ನಡುವೆ ಮಾನವತೆ ಮೆರೆದ ಚೇತನ ನಿಕೋಲಸ್ ವಿಂಟನ್

ಮೂಲ : ನ್ಯೂಯಾರ್ಕ್‌ ಟೈಮ್ಸ್‌ ಜುಲೈ 1 2015 ಸಂಗ್ರಹಾನುವಾದ : ನಾ ದಿವಾಕರ ಹಡಗಿನಲ್ಲಿದ್ದ 250 ಮಕ್ಕಳಲ್ಲಿ ಯಾರೂ ಮತ್ತೆ…

”3ನೇ ಅವಧಿಯಲ್ಲಿ 3ನೇ ಅತಿ ದೊಡ್ಡ ಅರ್ಥವ್ಯವಸ್ಥೆ”-‘ಭಾರತ ಮಂಡಪಂ’ ನಿಂದ ‘ಮೋದೀ ಕೀ ಗ್ಯಾರಂಟಿ’

(ಸಂಗ್ರಹ:ಕೆ.ವಿ.) “ನನ್ನ ಮೂರನೇ ಅವಧಿಯಲ್ಲಿ, ಭಾರತ ಅತ್ಯುನ್ನತ ಮೂರು ಅರ್ಥವ್ಯವಸ್ಥೆಗಳಲ್ಲಿ ಇರುತ್ತದೆ. ಇದು ಮೋದಿಯ ಗ್ಯಾರಂಟಿ” ಎಂದು ಪ್ರಧಾನಿಗಳು ‘ಭಾರತ ಮಂಡಪಂ’ಎಂದು ಮರುನಾಮಕರಣಗೊಂಡಿರುವ ದಿಲ್ಲಿಯ ಪ್ರಗತಿ ಮೈದಾನದ ಅಂತರ್ರಾಷ್ಟ್ರೀಯ ಪ್ರದರ್ಶನಾ ಮತ್ತು ಸಮಾವೇಶ ಕೇಂದ್ರದಿಂದ ಸಾರಿದ್ದಾರೆ (ಎನ್‌ಡಿಟಿವಿ, ಜುಲೈ 26). “ನಮ್ಮ ಮೊದಲ ಅವಧಿಯಲ್ಲಿ ಅರ್ಥವ್ಯವಸ್ಥೆಯ ವಿಷಯದಲ್ಲಿ ಭಾರತ 10ನೇ ಸ್ಥಾನದಲ್ಲಿತ್ತು. ನನ್ನ ಎರಡನೇ ಅವಧಿಯಲ್ಲಿ ಜಗತ್ತಿನ ಐದನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಯಿತು. ಈ  ಸಾಧನೆಯ ದಾಖಲೆಗಳ ಆಧಾರದಲ್ಲಿ, ಮೂರನೇ ಅವಧಿಯಲ್ಲಿ, ಅರ್ಥವ್ಯವಸ್ಥೆ ಜಗತ್ತಿನ ಅತ್ಯುನ್ನತ ಮೂರರಲ್ಲಿ ಇರುತ್ತದೆ…

ಬೇರೆಡೆಯೂ ನಡೆದಿದೆ ಎಂದು ಮಣಿಪುರದ ಅಭೂತಪೂರ್ವ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ – ಸುಪ್ರಿಂ

ಮಣಿಪುರದ ಮೇ 4ರ ಭೀಕರ ಘಟನೆ ಒಂದು ವೀಡಿಯೋ ಮೂಲಕ ಬಯಲಿಗೆ ಬಂದಾಗ ಅದನ್ನು ತಾನಾಗಿಯೇ ಗಮನ ತಗೊಂಡು ಸರಕಾರ ಕ್ರಮ…

ಪಿತೃಪ್ರಧಾನತೆ-ಆಸ್ತಿ ಹಕ್ಕುಗಳು ಮತ್ತು ಗೋವಾದ ಏಕರೂಪ ನಾಗರಿಕ ಸಂಹಿತೆ

ಮೂಲ : ರಿತು ದಿವಾನ್‌ ಅನುವಾದ : ನಾ ದಿವಾಕರ ತಾತ್ವಿಕವಾಗಿ ಏಕರೂಪದ ನಾಗರಿಕ ಸಂಹಿತೆ (ಏನಾಸಂ) ಎಂದರೆ ಆಸ್ತಿ ಹಕ್ಕುಗಳು…

 ಭಾವೈಕ್ಯ ಭಾರತದ ಪ್ರತಿಬಿಂಬ ಮೊಹರಂ

ಡಾ ಜೀವನಸಾಬ್ ವಾಲಿಕಾರ್ ಬಿನ್ನಾಳ (ಜಾನಪದ ಗಾಯಕ ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕುಷ್ಟ) ಮೊಹರಂ ,ಧರ್ಮಸಹಿಷ್ಣತೆ ಭಾವೈಕ್ಯತೆ, ಕೋಮು ಸೌಹಾರ್ದತೆಯನ್ನು…

ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ, ಕೊಬ್ಬರಿ ಖರೀದಿ ಕೇಂದ್ರಗಳಿಗೆ ಒತ್ತಾಯಿಸಿ ಯಶಸ್ವಿ ತೆಂಗು ಬೆಳೆಗಾರರ ವಿಧಾನ ಸೌಧ ಚಲೋ

ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ 16730 ರೂ ಬೆಂಬಲ ಬೆಲೆಗೆ ಆಗ್ರಹಿಸಿ, ಕೇಂದ್ರ ಸರ್ಕಾರದ ತಪ್ಪು ಆಮದು ನೀತಿ ಹಾಗೂ ರಾಜ್ಯ ಸರ್ಕಾರದ…

‘ಸರ್ಕಾರ ಮತ್ತು ಪ್ರಭುತ್ವದ ಹಿಡಿತವನ್ನು ಬಿಜೆಪಿಯಿಂದ ಬೇರ್ಪಡಿಸುವುದು ಮೊದಲ ಆದ್ಯತೆ’ : ಯೆಚುರಿ

ಜುಲೈ 18, 2023 ರಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ಸಮಾವೇಶದ ಕುರಿತು ಸಿಪಿಐಎಂ (CPIM)  ಪ್ರಧಾನ ಕಾರ್ಯದರ್ಶಿ ಕಾಂ ಯೆಚೂರಿ ಅವರೊಂದಿಗೆ…

ಕೇರಳದ ನಗರ ಉದ್ಯೋಗ ಖಾತರಿ ಯೋಜನೆ : 2022-23 ರಲ್ಲಿ 41 ಲಕ್ಷ ಕೆಲಸದ ದಿನಗಳ ಸೃಷ್ಟಿ

ಅಯ್ಯಂಕಳಿ ನಗರ ಉದ್ಯೋಗ ಖಾತ್ರಿ ಯೋಜನೆ (ಎಯುಇಜಿಎಸ್) ಕೇರಳದಲ್ಲಿ 2006-11ರ ಅವಧಿಯ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್) ಸರಕಾರ 2010ರಲ್ಲಿ ಆರಂಭಿಸಿದ…

ಇ.ಡಿ. ನಿರ್ದೇಶಕ ಎಸ್‌ಕೆ ಮಿಶ್ರ ಸೇವಾ ವಿಸ್ತರಣೆ ಕಾನೂನುಬಾಹಿರ- ಸುಪ್ರೀಂ ಕೋರ್ಟ್

ಸರಕಾರ ಕ್ಷಮೆ ಕೇಳಬೇಕು ಎಂದು ಪ್ರತಿಪಕ್ಷಗಳು ಹೇಳುತ್ತಿದ್ದರೆ, ಗೃಹಮಂತ್ರಿಗಳು ವಾಸ್ತವವಾಗಿ ಇದು ಸರಕಾರಕ್ಕೆ ಸಿಕ್ಕಿರುವ ವಿಜಯ ಎಂದಿದ್ದಾರೆ!  ನ್ಯಾಯಪೀಠ  ಸರಕಾರದ ತಂದಿರುವ ತಿದ್ದುಪಡಿಯನ್ನು…

ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಘೋಷಣೆಗಳು ಎಲ್ಲಿ ಹೋದವು?

ಚಂಸು ಪಾಟೀಲ ವಿಚಿತ್ರವೆಂದರೆ ಬೇರೆಲ್ಲ ವಸ್ತು ವಗೈರೆಗಳ ಬೆಲೆಗಳು ಏರುತ್ತಲೇ ಇರುತ್ತವೆ ಒಮ್ಮೆ ಏರಿದರೆ ಇಳಿಯುವ ಮಾತೇ ಅಪರೂಪ. ಆದರೆ, ಕೃಷಿ…

ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ ಭಾಗ 2

ಪುರುಷ ಪ್ರಧಾನತೆಯ ನಡುವೆ ಮಹಿಳೆಗೆ ನೀಡುವ ಅಲ್ಪ ವಿನಾಯಿತಿಗಳೂ ಪ್ರಶ್ನಾರ್ಹವಾಗುತ್ತವೆ – ಭಾಗ 2 ನಾ ದಿವಾಕರ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆಗೆಲಸ…

ಶಕ್ತಿ ಯೋಜನೆ ಮತ್ತು ಮಹಿಳಾ ಶ್ರಮಶಕ್ತಿಯ ಮುಂಚಲನೆ

ಪುರುಷ ಪ್ರಧಾನತೆಯ ನಡುವೆ ಮಹಿಳೆಗೆ ನೀಡುವ ಅಲ್ಪ ವಿನಾಯಿತಿಗಳೂ ಪ್ರಶ್ನಾರ್ಹವಾಗುತ್ತವೆ : ಭಾಗ 1 ನಾ ದಿವಾಕರ ರಾಜ್ಯ ಸಾರಿಗೆ ಬಸ್ಸುಗಳು…

ಸದನ ಸ್ವಾರಸ್ಯ: ಅಕ್ಕಿ ಕೊಡೋದು ಹೆಂಗೆ ಅಂತಾ ನಾವು ಹೇಳ್ತೆವೆ ಎಂದ ಬಿಜೆಪಿ? ಹೌದಾ, ಎಂದು ಕಾಲೆಳದ ಸ್ಪೀಕರ್?

ಗುರುರಾಜ ದೇಸಾಯಿ ಅಕ್ಕಿ ಕೊಡೋದು ಹೆಂಗೆ ಅಂತಾ ನಾವು ಹೇಳ್ತಿವಿ ಎಂದು ಬಿಜೆಪಿ ಸದಸ್ಯರು ಒಕ್ಕೋರಲಿನಿಂದ ಮನವಿ ಮಾಡಿದಾಗ, ಹೌದಾ ನೀವು…

ಯತ್ನಾಳ್‌ಗೆ ಸಂವಿಧಾನ ಪಾಠ ಮಾಡಿದ ಸ್ಪೀಕರ್

– ನವೀನ್ ಸೂರಿಂಜೆ ಮೊದಲ ದಿನದ ಅಧಿವೇಶನದ ಕುರಿತ ಕೆಲ ಮಾಧ್ಯಮ ವರದಿಗಳಲ್ಲಿ “ಸ್ಪೀಕರ್ ಖಾದರ್ ವಿರುದ್ದ ಸಿಡಿದೆದ್ದ ಯತ್ನಾಳ್” ಎಂದು…

ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ

ನಾ ದಿವಾಕರ 2022 ರ ಆರ್ಥಿಕ ವರ್ಷದಲ್ಲಿ ಕರ್ನಾಟಕದಾದ್ಯಂತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವು ಸುಮಾರು 31 ಗಿಗಾವ್ಯಾಟ್ ಆಗಿತ್ತು. ಕರ್ನಾಟಕದಲ್ಲಿ ಶೇ.51ರಷ್ಟು…

ಸಮತೋಲನದ ನ್ಯಾಯಯುತ ಸಂಹಿತೆ ಜಾರಿಯಾಗಬೇಕಿದೆ

ಮೂಲ : ಫೈಜನ್‌ ಮುಸ್ತಫಾ ಅನುವಾದ : ನಾ ದಿವಾಕರ ಸಂವಿಧಾನದ ಮಾನದಂಡಗಳನ್ನು ಉಲ್ಲಂಘಿಸುವ ಆಚರಣೆಗಳನ್ನಷ್ಟೇ ತೊಡೆದುಹಾಕಬೇಕಿದೆ. ಏಕರೂಪ ನಾಗರಿಕ ಸಂಹಿತೆಯ…