ನಾಸಿಕ್: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣದಿಂದಾಗಿ ಮಹಾರಾಷ್ಟ್ರ ರಾಜ್ಯದ ನಾಸಿಕ್‌ನ ಮುನ್ಸಿಪಲ್ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದ 22 ಕೊರೊನಾ…
ರಾಷ್ಟ್ರೀಯ
44 ಲಕ್ಷ ಲಸಿಕೆ ಡೋಸ್ ವ್ಯರ್ಥ : ಹಾಳು ಮಾಡಿದ್ದರಲ್ಲಿ ತಮಿಳುನಾಡು ನಂ 1
ನವದೆಹಲಿ : ಕೊರೋನಾ ಲಸಿಕೆಯ ಕೊರತೆ ಎದುರಾಗಿದೆ ಎಂದು ರಾಜ್ಯಗಳು ದೂರುತ್ತಿರುವಾಗಲೇ, ಈ ಹಿಂದೆ ನೀಡಿದ್ದ ಲಸಿಕೆ ಪೈಕಿ ಲಕ್ಷಾಂತರ ಡೋಸ್…
ಜಾರ್ಖಂಡ್ ರಾಜ್ಯದಲ್ಲಿ ಒಂದು ವಾರ ಲಾಕ್ ಡೌನ್
ರಾಂಚಿ: ಕೋವಿಡ್-19 ಪ್ರಕರಣಗಳ ಉಲ್ಬಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್ ಮಾಡುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್…
“ಕೋವಿಡ್ ಡೇಟಾದ ಬಗ್ಗೆ ಪ್ರಾಮಾಣಿಕವಾಗಿರಿ” ಗುಜರಾತ್ ಸರಕಾರಕ್ಕೆ ಹೈಕೋರ್ಟ ಛೀಮಾರಿ
ಅಹಮದಾಬಾದ್ : ದೇಶದಲ್ಲಿ ಕೋವಿಡ್ -19 ರ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಗುಜರಾತ್ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ವಿಚಾರಣೆ…
ಹೈಕೋರ್ಟ್‌ನ ಲಾಕ್‌ಡೌನ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್
ನವದೆಹಲಿ: ಏರುಗತಿಯಲ್ಲಿರುವ ಕೋವಿಡ್ ದಾಖಲು ಪ್ರಕರಣಗಳ ನಿಯಂತ್ರಿಸಲು ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ…
ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ತೆಲಂಗಾಣ ಸರಕಾರದ ಕಣ್ಣಾಮುಚ್ಚಾಲೆ
ಹೈದರಾಬಾದ್ : ತೆಲಂಗಾಣದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸರ್ಕಾರ ಮಾಧ್ಯಮಕ್ಕೆ ನೀಡುತ್ತಿರುವ ಸಂಖ್ಯೆಯಲ್ಲೂ ತುಂಬಾ ವ್ಯತ್ಯಾಸಗಳಿವೆ ಎಂದು ಆರೋಪಿಸಲಾಗುತ್ತಿದೆ.…
ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ / ವಾರಾಂತ್ಯದ ಲಾಕ್‌ಡೌನ್ ಹೇರುವ ಕುರಿತು ನಲವತ್ತೆಂಟು ಗಂಟೆಗಳಲ್ಲಿ ನಿರ್ಧರಿಸುವಂತೆ ರಾಜ್ಯ ಸರ್ಕಾರಕ್ಕೆ ತೆಲಂಗಾಣ ಹೈಕೋರ್ಟ್ ಸೂಚನೆ
ಹೈದರಾಬಾದ್ : ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ / ವಾರಾಂತ್ಯದ ಲಾಕ್‌ಡೌನ್ ಹೇರುವ ಕುರಿತು ಮುಂದಿನ ನಲವತ್ತೆಂಟು ಗಂಟೆಗಳಲ್ಲಿ ನಿರ್ಧರಿಸುವಂತೆ…
ಆರೋಗ್ಯ ತುರ್ತು ಪರಿಸ್ಥಿತಿ – ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು: ಸಿಪಿಐ(ಎಂ) ಪೊಲಿಟ್ ಬ್ಯುರೋ
ದೇಶದಲ್ಲಿ ಉಕ್ಕೇರುತ್ತಿರುವ ಮಹಾಸೋಂಕು ಉಂಟು ಮಾಡುತ್ತಿರುವ ವಿನಾಶದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೋ ಗಂಭೀರ ಆತಂಕವನ್ನು ವ್ಯಕ್ತಪಡಿಸಿದೆ. ಇಂತಹ ಗಂಭೀರ ಆರೋಗ್ಯ…
ಬಿಜೆಪಿಯವರಿಂದ ರೆಮ್ಡೆಸಿವಿರ್ ದಾಸ್ತಾನು: ಪ್ರಿಯಾಂಕಾ ಆರೋಪ
ನವದೆಹಲಿ: ‘ಕೊರೊನಾ ಸೋಂಕಿತರಿಗೆ ವಿತರಿಸಬೇಕಾದ ಔಷಧಿಗಳನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಚಿಕಿತ್ಸೆಗೆ ಬೇಕಾದ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಅಕ್ರಮವಾಗಿ…
ಇಂದಿನಿಂದ ಒಂದು ವಾರ ದೆಹಲಿಯಲ್ಲಿ ಲಾಕ್‌ಡೌನ್
ನವದೆಹಲಿ: ದೆಹಲಿಯಲ್ಲಿ ಇಂದು ರಾತ್ರಿಯಿಂದ ಮುಂದಿನ ಸೋಮವಾರ ಬೆಳಿಗ್ಗೆವರೆಗೆ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈಗಾಗಲೇ ರಾತ್ರಿ ಕರ್ಫ್ಯೂವನ್ನು…
ರವಿವಾರವೂ ಕಡಿಮೆಯಾಗಿಲ್ಲ ಕೋವಿಡ್ ಪ್ರಕರಣ
ನವದೆಹಲಿ: ದೇಶದಲ್ಲಿ ಕೊರೊನಾ ಪ್ರಕರಣಗಳು ಅತಿಹೆಚ್ಚಾಗಿ ದಾಖಲಾಗುತ್ತಲೇ ಇವೆ. ನೆನ್ನೆ ಒಟ್ಟಾರೆಯಾಗಿ ಭಾರತದಲ್ಲಿ 2,73,810 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಅಲ್ಲದೆ,…
ಕರೋನಾ ವಾರಿಯರ್ಸ್ಗೆ ಹೊಸ ವಿಮೆ
ದೆಹಲಿ : ಭಾರತದಲ್ಲಿ ಎರಡನೇ ತರಂಗ ಕರೋನವೈರಸ್ ಮಧ್ಯೆ, ಕೋವಿಡ್ -19 ಕರ್ತವ್ಯದಲ್ಲಿ ಸಾಯುವ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ.ಗಳ…
ಎಚ್ಚರ !!!? ವಾಟ್ಸ್ಆ್ಯಪ್ ಪಿಂಕ್ ಲಿಂಕ್ ನಿಮ್ಮ ಮೊಬೈಲ್ಗೂ ಬಂತೇ? ಹಾಗಾದ್ರೆ ನೀವೇನು ಮಾಡ್ಬೇಕು??
ಸೈಬರ್ ಭದ್ರತಾ ವಿಶ್ಲೇಷಕ ರಾಜಶೇಖರ್ ರಾಜಹರಿಯಾ ಏನು ಹೇಳುತ್ತಾರೆ? ಎಚ್ಚರ್ !! ಎಚ್ಚರ್ !!! Apply New Pink Look on…
ವ್ಯಾಕ್ಸಿನೇಷನ್ ಡ್ರೈವ್ ಹೆಚ್ಚಿಸುವಂತೆ ಪ್ರಧಾನಿಗೆ ಪತ್ರ ಬರೆದ ಮಾಜಿ ಪ್ರಧಾನಿ
ನವದೆಹಲಿ: ದೇಶದಲ್ಲಿ ಕೋವಿಡ್-19 ಬಿಕ್ಕಟ್ಟು ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿರುವ ಮಾಜಿ ಪ್ರಧಾನಿ ಡಾ.ಮನ್ ಮೋಹನ್…
ಜನರ ಜೀವಕ್ಕಿಂತ ಪ್ರಧಾನಿಗೆ ಚುನಾವಣಾ ಪ್ರಚಾರವೇ ದೊಡ್ಡದೇ?–ಸಿಪಿಎಂ ಪ್ರಶ್ನೆ
ನವದೆಹಲಿ: ಕೋವಿಡ್ ಪರಿಸ್ಥಿತಿ ದೇಶದಲ್ಲಿ ಹದಗೆಡುತ್ತಿರುವುದರ ನಡುವೆಯೂ ಪ್ರಧಾನಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಟುವಾಗಿ ಟೀಕಿಸಿರುವ…
ಕೊರೊನಾ ಎರಡನೇ ಅಲೆ : ರಾಜ್ಯದಲ್ಲಿಂದು 17,489 ಹೊಸ ಪ್ರಕರಣ, 80 ಸಾವು
ಬೆಂಗಳೂರು: ರಾಜ್ಯದಲ್ಲಿಂದು ಒಂದೇ ದಿನ 17,489 ಜನರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,41,998ಕ್ಕೆ (11.41 ಲಕ್ಷ) ಏರಿಕೆಯಾಗಿದೆ.…
ಅಮೆರಿಕ ತಕ್ಷಣವೇ ಲಸಿಕೆ ಸಾಮಗ್ರಿಗಳ ರಫ್ತು ನಿಷೇಧವನ್ನು ತೆಗೆಯಬೇಕು-ಸಿಪಿಐ(ಎಂ) ಪೊಲಿಟ್ ಬ್ಯುರೊ
ದೆಹಲಿ : ಭಾರತದಲ್ಲಿ ಲಸಿಕೆ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಅದಕ್ಕೆ ಬೇಕಾಗುವ ಮಧ್ಯಂತರ ಸಾಮಗ್ರಿಗಳ ಕೊರತೆ ಅಡ್ಡಿಯಾಗಿದೆ.ಇವುಗಳಲ್ಲಿ ಬಹಳಷ್ಟು ಸಾಮಗ್ರಿಗಳು, ಫಿಲ್ಟರ್…
ಕೋವಿಡ್ ನಿಂದ ಮೃತಪಟ್ಟವರ ಮರಣ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಫೋಟೊ ಇರಲಿ – ನವಾಬ್ ಮಲ್ಲಿಕ್
ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊರೊನಾ ಲಸಿಕೆಯ ಹೆಗ್ಗಳಿಕೆ ಬೇಕು ಎಂದಾದರೆ, ಕೊರೊನಾದಿಂದ ಉಂಟಾಗುತ್ತಿರುವ ಸಾವಿನ ಹೊಣೆಯನ್ನೂ ಅವರು ಹೊರಬೇಕು ಎಂದು…