ಬಿಹಾರ: ಇಟ್ಟಿಗೆ ಕಾರ್ಖಾನೆಯಲ್ಲಿ ಸ್ಫೋಟ- 9 ಮಂದಿ ಕಾರ್ಮಿಕರು ಸಾವು

ಪಾಟ್ನ: ಬಿಹಾರ ರಾಜ್ಯದ ಮೋತಿಹಾರಿ ಜಿಲ್ಲೆಯಲ್ಲಿ ಇಟ್ಟಿಗೆ ಕಾರ್ಖಾನೆಯೊಂದಲ್ಲಿ ಸ್ಫೋಟ ಸಂಭವಿಸಿದ್ದು, ಇದರ ಪರಿಣಾಮ 9 ಮಂದಿ ಕಾರ್ಮಿಕರು ಸಾವೀಗೀಡಾಗಿದ್ದಾರೆ ಮತ್ತು…

ಕತ್ತಲಲ್ಲಿ ಬದುಕುತ್ತಿರುವ ಗ್ರಾಮಸ್ಥರು- ದೂರು ನೀಡಿದರೂ ಆಡಳಿತ ವರ್ಗ ಕ್ಯಾರೇ ಎನ್ನುತ್ತಿಲ್ಲ

ದೇವದುರ್ಗ: ತಾಂಡಾದ ಸುಮಾರು 60 ರಿಂದ 80 ಮನೆಗಳಿಗೆ ಇವತ್ತಿಗೂ ರಾತ್ರಿಯಾದರೆ ನೂರೆಂಟು ಸಮಸ್ಯೆಗಳು ಎದುರಾಗಲಿದೆ. ಇಲ್ಲಿನ ಜನರು ಬೆಳಕು ಇಲ್ಲದೆ…

ವಿಶ್ವ ಗೆದ್ದ ಮೆಸ್ಸಿ ಬಳಗ, ಹೃದಯ ಕದ್ದ ಎಂಬಾಪೆ ಬಳಗ

ರೋಚಕ ಹಣಾಹಣಿಯೊಂದಿಗೆ ತೆರೆಕಂಡ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಜಗದೀಶ್ ಸೂರ‍್ಯ, ಮೈಸೂರು 28 ದಿನಗಳ ಕಾಲ ಇಡೀ ಜಗತ್ತನ್ನೇ ತನ್ನತ್ತ ಸೆಳೆದಿದ್ದ…

ಭಾರತೀಯ ಸೇನಾ ವಾಹನ ಕಣಿವೆಗೆ ಉರುಳಿ 16 ಯೋಧರು ಸಾವು

ಸಿಕ್ಕಿಂ: ಭಾರತೀಯ ಸೇನಾ ವಾಹನವೊಂದು ಕಣಿವೆಗೆ ಉರುಳಿದ ಪರಿಣಾಮ 16 ಯೋಧರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಈ ದುರ್ಘಟನೆಯು ಉತ್ತರ ಸಿಕ್ಕಿಂನ…

ರಾಮಸಮುದ್ರದಲ್ಲಿ ಭೀಮ ಸಂದೇಶ ಯಾತ್ರೆಗೆ ಹ.ರಾ.ಮಹೇಶ್ ಚಾಲನೆ

ಚಾಮರಾಜನಗರ: ರಾಮಸಮುದ್ರದಲ್ಲಿ ಭೀಮ ಸಂದೇಶ ಯಾತ್ರೆಗೆ ರಾಜ್ಯ ಬೌದ್ಧ ಸಮಾಜದ ಅಧ್ಯಕ್ಷ ಹ.ರಾ.ಮಹೇಶ್ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ನಂತರ…

ತಿಂಗಳಿಂದ ಆತಂಕ ಮೂಡಿಸಿದ ಚಿರತೆ ಸೆರೆ; ಖಚಿತಪಡಿಸಲು ಗ್ರಾಮಸ್ಥರ ಪಟ್ಟು

ಮೈಸೂರು: ಕಳೆದ ಒಂದು ತಿಂಗಳಿನಿಂದ ತಿ. ನರಸೀಪುರ ತಾಲೂಕಿನ ಜನರ ನೆಮ್ಮದಿ ಕೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಅರಣ್ಯ ಇಲಾಖೆ…

ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿಗೆ ತನ್ನಿ: ಮುನೀರ್ ಕಾಟಿಪಳ್ಳ

ಹಾವೇರಿ: ಒಕ್ಕೂಟ ಸರಕಾರಗಳಡಿ ಖಾಲಿಯಿರುವ 60 ಲಕ್ಷ ಹಾಗೂ ರಾಜ್ಯ ಸರಕಾರದಡಿ ಖಾಲಿ ಇರುವ 2.5ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಲು ಸರಕಾರಗಳು…

ಕೇರಳದ ತ್ರಿಶೂರಿನಲ್ಲಿ ಸ್ಫೂರ್ತಿದಾಯಕವಾಗಿ ನಡೆದ ಎಐಕೆಎಸ್ 35ನೇ ರಾಷ್ಟ್ರ ಸಮ್ಮೇಳನ

ಎಚ್.ಆರ್. ನವೀನ್ ಕುಮಾರ್, ಹಾಸನ ಭಾರತದಲ್ಲಿ 1 ಕೋಟಿ 37 ಲಕ್ಷ ರೈತರ ಸದಸ್ಯತ್ವವನ್ನು ಹೊಂದಿರುವ ದೇಶದ ಅತಿ ದೊಡ್ಡ ರೈತ…

ರಸ್ತೆ ಅದ್ವಾನ ಆರು ತಿಂಗಳ ಗರ್ಭಿಣಿಗೆ ಗರ್ಭಪಾತ-ಸರ್ಕಾರಕ್ಕೆ ಜನರ ಹಿಡಿಶಾಪ

ಹನೂರು: ರಸ್ತೆಗಳೆಲ್ಲ ಗುಂಡಿಮಯವಾಗಿದ್ದು ದಿನ ನಿತ್ಯ ಸಂಚಾರ ಮಾಡುವ ವಾಹನ ಸವಾರರಿಗೆ ಕಿರಿಕಿರಿಯಾಗಿದೆ ಅದೆ ರೀತಿ ಹನೂರು  ತಾಲೂಕಿನ ಬಂಡಳ್ಳಿ ಗ್ರಾಮದ…

ಸಹಯಾನ ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಡಾ. ವಿನಯಾ ಒಕ್ಕುಂದ ಆಯ್ಕೆ

ಸಹಯಾನ ಸಾಹಿತ್ಯೋತ್ಸವ 2022-23 ಡಿಸೆಂಬರ್‌ 25ರಂದು ನಡೆಯಿದೆ. ಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿ ಡಾ. ವಿನಯಾ ಒಕ್ಕುಂದ ಅವರು ಆಯ್ಕೆಯಾಗಿದ್ದಾರೆ. ಇವರು ಹುಟ್ಟಿದ್ದು ಉತ್ತರ…

ಧಾರ್ಮಿಕ ಕೇಂದ್ರಗಳ ಪ್ರದರ್ಶನ ಮಾಡುತ್ತಿರುವ ಉದ್ಯಮಿ ಜನಾರ್ದನ ರೆಡ್ಡಿ; ಕೋಟಿಗಟ್ಟೆಲೇ ದೇಣಿಗೆ ನೀಡಿಕೆ

ಗಂಗಾವತಿ: ಬಳ್ಳಾರಿ ಗಣಿ ಉದ್ಯಮಿ, ಮಾಜಿ ಸಚಿವ ಭಾರೀ ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಜೈಲು ಶಿಕ್ಷಗೆ  ಗುರಿಯಾಗಿದ್ದ  ಗಾಲಿ ಜನಾರ್ದನ…

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಮೂಡ್ನಾಕೂಡು ಚಿನ್ನಸ್ವಾಮಿ, ಪದ್ಮರಾಜ ದಂಡಾವತಿ

ಬೆಂಗಳೂರು: ಕನ್ನಡದ ಪ್ರಮುಖ ಲೇಖಕರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಪದ್ಮರಾಜ ದಂಡಾವತಿ ಅವರಿಗೆ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ಕೇಂದ್ರ…

ವಿದ್ಯಾರ್ಥಿನೀಯರು ಅಸ್ವಸ್ಥ: ದೆವ್ವ ಹಿಡಿದಿದೆಯೆಂದು ತಾಂತ್ರಿಕ​ ಬಾಬಾನನ್ನು ಕರೆಸಿದ ಶಾಲಾ ಆಡಳಿತ ಮಂಡಳಿ!

ಮಹೋಬಾ: ವೈಜ್ಞಾನಿಕವಾಗಿ ಜಗತ್ತು ಎಷ್ಟೊಂದು ಬೆಳವಳಿಗೆ ಕಾಣುತ್ತಿದೆ. ಇದರ ದೊಡ್ಡ ಪಾಲು ಸಲ್ಲುವುದು ಶಿಕ್ಷಣ ವ್ಯವಸ್ಥೆಗೆ. ಈ ಮೂಲಕ ಮೌಢ್ಯತೆಯನ್ನು ತೊಡೆದು…

ವಿಧಾನಮಂಡಲ ಅಧಿವೇಶನ; ಉತ್ತರ ಕರ್ನಾಟಕ ಭಾಗದ ವಿಷಯಗಳ ಚರ್ಚೆ ಎಂದು?

ಬೆಳಗಾವಿ: ವಿಧಾನಮಂಡಲದ ಅಧಿವೇಶನ ನಡೆದಾಗಲೆಲ್ಲಾ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸೀಮಿತವಾಗಿರುವ ವಿಚಾರಗಳನ್ನು ಚರ್ಚಿಸಲು ದಿನಗಳನ್ನು ಮೀಸಲಿಡಬೇಕೆಂದು ಆಗ್ರಹಿಸಲಾಗುತ್ತಿದೆ. ಅದರಂತೆ, ಈ…

ಭಾರತ-ಚೀನಾ ಗಡಿ ಉದ್ವಿಗ್ನತೆ: ಚರ್ಚೆಗೆ ಪಟ್ಟು ಹಿಡಿದ ಪ್ರತಿಪಕ್ಷಗಳು – ಸಂಸತ್‌ ಆವರಣದಲ್ಲಿ ಪ್ರತಿಭಟನೆ

ನವದೆಹಲಿ: ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಚೀನಾ ಸೈನಿಕರ ಉದ್ಧಟತನ ವರ್ತನೆ ಕುರಿತು ಚರ್ಚೆಗೆ ಪ್ರಸಕ್ತ ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ…

ಮಾಸ್ಕ್ ಹಾಕಿಕೊಳ್ಳಿ, ಬೂಸ್ಟರ್ ಡೋಸ್ ತೆಗೆದುಕೊಳ್ಳಿ; ನೀತಿ ಆಯೋಗ ಸದಸ್ಯ ಡಾ.ವಿ.ಕೆ.ಪೌಲ್‌ ಸಲಹೆ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಕೋವಿಡ್‌-19 ಸಾಂಕ್ರಾಮಿಕ ಪ್ರಕರಣಗಳು ಏರುಗತಿಯಲ್ಲಿ ದಾಖಲಾಗುತ್ತಿದ್ದು, ಭಾರತದಲ್ಲಿಯೂ ಆತಂಕ ಮೂಡಿಸಿದೆ. ಮುನ್ನಚ್ಚರಿಕಾ ಕ್ರಮವಾಗಿ ಮಾಸ್ಕ್‌ ಧರಿಸಬೇಕು ಮತ್ತು…

ವಿದೇಶಗಳಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ; ಪರಿಸ್ಥಿತಿ ನಿಭಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಭೆ

ನವದೆಹಲಿ: ಚೀನಾ, ದಕ್ಷಿಣ ಕೊರಿಯಾ, ಅಮೆರಿಕ, ಜಪಾನ್ ಮತ್ತು ಬ್ರೆಜಿಲ್‌ ದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಹೆಚ್ಚಳವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ…

ಮಣಿಪುರ: ಶಾಲಾ ಬಸ್ಸು ಉರುಳಿ ವಿದ್ಯಾರ್ಥಿಗಳು ಸಾವು-ಹಲವರಿಗೆ ಗಾಯ

ಇಂಫಾಲ: ಮಣಿಪುರದ ನೋನಿ ಜಿಲ್ಲೆಯಲ್ಲಿಂದು ಎರಡು ಶಾಲಾ ಬಸ್ಸು ಉರುಳಿದ ಪರಿಣಾಮವಾಗಿ 15 ಮಂದಿ ವಿದ್ಯಾರ್ಥಿಗಳು ಮೃತಪಟ್ಟಿದ್ದು, ಇನ್ನೂ ಹೆಚ್ಚಿನ ಮಂದಿಗೆ…

ಬೆಂಗಳೂರು ರಸ್ತೆಗುಂಡಿ ಮುಕ್ತವಾಗದಿದ್ದರೆ ಕಠಿಣ ಕ್ರಮ: ಬಿಬಿಎಂಪಿ ಆಯುಕ್ತ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದ ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತ ತುಷಾರ್‌ ಗಿರಿನಾಥ್‌,…

ವಿದ್ಯಾರ್ಥಿ ನಿಲಯ ವಸತಿ ಕೇಂದ್ರಗಳ ಡಿ ವರ್ಗದ ಸಿಬ್ಬಂದಿಗಳನ್ನು ನಿವೃತ್ತಿವರೆಗೆ ಮುಂದುವರೆಸಲು ಪ್ರತಿಭಟನೆ

ಬೆಳಗಾವಿ: ಸರ್ಕಾರಿ ವಿದ್ಯಾರ್ಥಿ ನಿಲಯ ಹಾಗೂ ಸರ್ಕಾರಿ ವಸತಿ ಶಾಲೆ ಕಾಲೇಜುಗಲ್ಲಿ ದುಡಿಮೆ ಮಾಡಿಕೊಂಡು ಬಂದಿದ್ದ ‘ಡಿ’ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳನ್ನು…