ಭಾರತ್‌ ಬಂದ್‌ : ಬಿಹಾರದಲ್ಲಿ ಪ್ರತಿಪಕ್ಷಗಳ ಜಂಟಿ ಹೋರಾಟ

ಪಾಟ್ನಾ : ಇಂದು ಮುಂಜಾನೆಯಿಂದಲೇ ಬಿಹಾರದ ಪ್ರತಿಪಕ್ಷಗಳಾದ ರಾಷ್ಟ್ರೀಯ ಜನತಾದಳ(ಆರ್‌ಜೆಡಿ), ಕಾಂಗ್ರೆಸ್‌ ಮತ್ತು ಎಡಪಕ್ಷಗಳ ನೇತೃತ್ವದಲ್ಲಿ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ತೀವ್ರಸ್ವರೂಪದ…

ಬೆಳಗಾವಿ ಲೋಕಸಭೆ: ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ ಅಭ್ಯರ್ಥಿ

ನವದೆಹಲಿ: ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಿದೆ. ಯಮಕನಮರಡಿ ವಿಧಾನಸಭಾ…

ಭಾರತ ಬಂದ್‌ : 32 ಸ್ಥಳಗಳಲ್ಲಿ ಜಂಟಿ ಹೋರಾಟ, ನಾಲ್ಕು ಶತಾಬ್ದಿ ರೈಲುಗಳು ರದ್ದು

ನವದೆಹಲಿ : ದೇಶಾದ್ಯಂತ ನಡೆಯುತ್ತಿರುವ ರೈತ ಆಂದೋಲನದ ಮುಷ್ಕರದ ಸಂದರ್ಭದಲ್ಲಿ ಪಂಜಾಬ್‌, ಹರಿಯಾಣ ಮತ್ತು ದೆಯಲಿಯ 32 ಸ್ಥಳಗಳಲ್ಲಿ ಬೃಹತ್‌ ಧರಣಿಯನ್ನು…

ಅಮೀರ್‌ ನಂತರ ಮಾಧವನ್‌ ಗೆ ಕೋವಿಡ್‌ ದೃಢ

ನವದೆಹಲಿ : ಬಾಲಿವುಡ್‌ ನಟ ಅಮೀರ್‌ ಖಾನ್‌ ನಂತರ ಬಹುಭಾಷಾ ನಟ ಆರ್.‌ ಮಾಧವನ್‌ ಅವರಿಗೂ ಕೋವಿಡ್‌ ಪಾಸಿಟಿವ್‌ ವರದಿಯಾಗಿದ್ದು ಇಂದು…

ಏಪ್ರಿಲ್‌ 1ರಿಂದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಕಡ್ಡಾಯ : ಕೆ.ಸುಧಾಕರ್‌

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಬೆಂಗಳೂರಿಗೆ ಆಗಮಿಸುವ ಹೊರಗಿನವರು ಕಡ್ಡಾಯವಾಗಿ ಆರ್‌ಟಿ–ಪಿಸಿಆರ್‌ ಪರೀಕ್ಷೆ ಮಾಡಿಸಿರಬೇಕು ಮತ್ತು ಕೋವಿಡ್‌-19 ನೆಗೆಟಿವ್‌ ವರದಿಯಾಗಿರಬೇಕೆಂದು ಆರೋಗ್ಯ ಸಚಿವ…

ನಾಳೆ ದೇಶಾದ್ಯಂತ ಮುಷ್ಕರ : ಕೃಷಿ ಕಾನೂನು ಹಿಂಪಡೆಯುವವರೆಗೂ ರೈತ ಆಂದೋಲನ

ನವದೆಹಲಿ : ಕೇಂದ್ರದ ಬಿಜೆಪಿ ಸರಕಾರವು ತರಲು ಉದ್ದೇಶಿಸಿರುವ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಕಿಸಾನ್‌ ಸಂಘಟನೆಗಳು ಜಂಟಿಯಾಗಿ…

ಹಾಸ್ಟೆಲ್ ಆಯ್ಕೆ ಪಟ್ಟಿ ಪ್ರಕಟಿಸಲು ಎಸ್‌ಎಫ್‌ಐ ವತಿಯಿಂದ ವಿದ್ಯಾರ್ಥಿಗಳ ಪ್ರತಿಭಟನೆ

ಧಾರವಾಡ: ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿಗಳ ಹಾಸ್ಟೆಲ್ ಆಯ್ಕೆ ಪಟ್ಟಿ ಪ್ರಕಟಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಧಾರವಾಡ ಸಂಘಟನಾ ಸಮಿತಿ…

ಕೇರಳ: ಸತತ ಎರಡನೇ ಬಾರಿ ಅಧಿಕಾರಕ್ಕೆ ಪಿಣರಾಯಿ ನೇತೃತ್ವದ ಎಡರಂಗ ಸರಕಾರ

ತಿರುವನಂತಪುರಂ : ಕೇರಳ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ದಿನಾಂಕ ಸಮೀಪಿಸುತ್ತಿದೆ. ಚುನಾವಣಾ ಪೂರ್ವ ಸಮೀಕ್ಷಗಳ ಪ್ರಕಾರ ಜನತೆಯ ನಿರ್ಧಾರದ…

ಇಂದು ಪ್ರಜಾಪ್ರಭುತ್ವಕ್ಕೆ ದುಃಖದ ದಿನ : ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌

ನವದೆಹಲಿ : ರಾಜ್ಯಸಭೆಯಲ್ಲಿ ರಾಷ್ಟ್ರೀಯ ರಾಜಧಾನಿ(ತಿದ್ದುಪಡಿ) ಮಸೂದೆ-2021 ಕೇಂದ್ರವು ಲೋಕಸಭೆ-ರಾಜ್ಯಸಭೆಗಳಲ್ಲಿ ಅಂಗೀಕಾರ ಮಾಡಿದ್ದು ಇದೊಂದು ಪ್ರಜಾಪ್ರಭುತ್ವಕ್ಕೆ ದುಃಖದ ದಿನವಾಗಿದೆ ಎಂದು ದೆಹಲಿ…

ರೈತ ನಾಯಕ ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲು: ಮುಖಂಡರ ಆಕ್ರೋಶ

ಶಿವಮೊಗ್ಗ: ಜಿಲ್ಲೆಯಲ್ಲಿ ಮಾರ್ಚ್‌ 20ರಂದು ಕೃಷಿ ಕಾಯ್ದೆಗಳ ರದ್ದತಿಗಾಗಿ ನಡೆದ ಮಹಾಪಂಚಾಯತ್‌ ಸಮಾವೇಶದಲ್ಲಿ ಭಾಗವಹಿಸಿದ ರೈತ ನಾಯಕ ರಾಕೇಶ್‌ ಟಿಕಾಯತ್‌ ವಿರುದ್ಧ…

ಹಾವೇರಿಯಲ್ಲಿ ರಾಕೇಶ್‌ ಟಿಕಾಯತ್ ವಿರುದ್ಧ ಪ್ರಕರಣ

ಹಾವೇರಿ: ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಾರ್ಚ್‌ 21ರಂದು ನಡೆದ ‘ರೈತ ಮಹಾ ಪಂಚಾಯತ್’‌ನಲ್ಲಿ ಭಾಗವಹಿಸಿದ ರಾಕೇಶ್‌ ಟಿಕಾಯತ್‌ ವಿರುದ್ಧ ನಗರ…

ಸುಧಾಕರ್‌ ಹೇಳಿಕೆ ಮೂರ್ಖತನದ್ದು, ಅಧಿವೇಶನ ಸಂದರ್ಭದಲ್ಲಿನ ಈ ಹೇಳಿಕೆ ಹಕ್ಕುಚ್ಯುತಿಯಾಗುತ್ತೆ: ಸಿದ್ದರಾಮಯ್ಯ

ಬೆಂಗಳೂರು: ಎಲ್ಲ ಶಾಸಕರು ʻಏಕಪತ್ನೀವ್ರತಸ್ಥರೇʼ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಅವರ ಹೇಳಿಕೆ ತುಂಬಾ ಬಾಲಿಶತನದ್ದು, ಆರೋಗ್ಯ ಸಚಿವರ ಈ ಹೇಳಿಕೆ…

ದೆಹಲಿ ರಾಜ್ಯಕ್ಕೆ ಇರುವ ಅಧಿಕಾರವನ್ನು ಕಸಿದುಕೊಳ್ಳಬೇಡಿ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡಿಸಿದ ದೇಶದ ರಾಜಧಾನಿ ದೆಹಲಿ ರಾಜ್ಯಕ್ಕೆ ಸಂಬಂಧಿಸಿ ತಂದಿರುವ ರಾಷ್ಟ್ರೀಯ ರಾಜಧಾನಿ ದೆಹಲಿ (ತಿದ್ದುಪಡಿ)…

45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್‌ ಲಸಿಕೆ

ನವದೆಹಲಿ : ದೇಶದಲ್ಲಿ ಹಲವಾರು ರಾಜ್ಯಗಳಲ್ಲಿ ಕೋವಿಡ್-19‌ ಪ್ರಕರಣದ ಎರಡನೇ ಅಲೆ ಉಲ್ಬಣಗೊಳ್ಳುತ್ತಿದೆ. ಇಂದು ನಡೆದ ಕೇಂದ್ರ ಸರಕಾರದ ಸಚಿವ ಸಂಪುಟ…

ರೈತರು-ಯುವಜನತೆಯಿಂದ ಶಹೀದ್‌ ದಿವಸ್‌ ಕಾರ್ಯಕ್ರಮ

ಲಕ್ನೋ : ರೈತರು ನಡೆಸುತ್ತಿರುವ ಕೇಂದ್ರ ಸರಕಾರದ ರೈತವಿರೋಧಿ ಕಾನೂನುಗಳನ್ನು ರದ್ದುಪಡಿಸಬೇಕೆಂಬ ನಿರಂತರ ಹೋರಾಟದ ಮುಂದುವರೆದ ಭಾಗವಾಗಿ ಇಂದು ದೇಶಾದ್ಯಂತ ಶಹೀದ್‌…

ಸಂಸದನಿಂದ ಆಸಿಡ್‌ ದಾಳಿ ಬೆದರಿಕೆ: ನವನೀತ್‌ ಕೌರ್‌ ರಾಣಾ ಆರೋಪ

ಶಿವಸೇನ ಸಂಸದ ಅರವಿಂದ ಸಾವಂತ್‌ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಲು ನವನೀತ್‌ ಕೌರ್‌ ರಾಣಾ ಒತ್ತಾಯ ಆಸಿಡ್‌ ದಾಳಿ ಮಾಡುವ ಫೋನ್‌ ಕರೆಗಳು…

ಮತಪಟ್ಟಿಯಲ್ಲಿ ಅಕ್ರಮ: ಇದು ಸಂಘಟಿತ ಕ್ರಮವೇನಲ್ಲ : ಪಿಣರಾಯಿ ವಿಜಯನ್‌

ತಿರುವನಂತಪುರಂ: ಮತದಾರರ ಪಟ್ಟಿಯಲ್ಲಿ ಒಬ್ಬ ಮಹಿಳೆ ವಿವಿಧ ಕಡೆಗಳಲ್ಲಿ ತಮ್ಮ ವಿವರಗಳು ದಾಖಲಾಗಿರುವ ಹಿಂದೆ ಯಾವುದೇ ಸಂಘಟಿತ ಪ್ರಯತ್ನವಿಲ್ಲ. ಆ ಮಹಿಳೆ…

ಸದನದ ಒಳಗೆ ಸಿಡಿ ಪ್ರದರ್ಶಿಸಿದ ಕಾಂಗ್ರೆಸ್

ಬೆಂಗಳೂರು: ವಿಧಾನಸಭೆ‌ ಅಧಿವೇಶನ ಆರಂಭವಾಗುತ್ತಿದ್ದಂತೆ ಸದನದ ಒಳಗ ಕಾಂಗ್ರೆಸ್‌ ಸದಸ್ಯರು ಸಿಡಿ ಪ್ರದರ್ಶನ ಮಾಡಿ ಧರಣಿ ನಡೆಸಿದರು. ಸಿಡಿ ಪ್ರಕರಣವನ್ನು ಹಾಲಿ…

ಅಕ್ಷಿ-ಶ್ರೇಷ್ಠ ಕನ್ನಡ ಚಿತ್ರ, ಪಿಂಗಾರ ಶ್ರೇಷ್ಠ ತುಳು ಚಿತ್ರ: ಜರ್ಸಿ, ಅಸುರನ್, ಬಿರಿಯಾನಿ, ಬಾರ್ಡೋ, ಚಿಚೋರೆ ಪ್ರಶಸ್ತಿ ಬಾಚಿಕೊಂಡ ಚಿತ್ರಗಳು

ಹೊಸದಿಲ್ಲಿ: ‘ಅಕ್ಷಿ’ ಶ್ರೇಷ್ಟ ಕನ್ನಡ ಚಿತ್ರ, ಪಿಂಗಾರ ಶ್ರೇಷ್ಠ ತುಳು ಪ್ರಶಸ್ತಿಯನ್ನು ಬಾಚಿಕೊಂಡಿದೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಶ್ರೇಷ್ಟ ಸಾಹಸ ನಿರ್ದೇಶಕ…

ಸದನದಲ್ಲಿ ಸಿಡಿ ಪ್ರಕರಣ ಪ್ರಸ್ತಾಪಿಸಿದ ಸಿದ್ಧು

ಬೆಂಗಳೂರು : ಸಿಡಿ ಬಿಡುಗಡೆಯಾಯ್ತು, ಇದು ಫೇಕ್‌ ಎಂದ ರಮೇಶ್‌ ಜಾರಕಿಹೊಳಿ ಒತ್ತಡ ಹೆಚ್ಚಾದ ಮೇಲೆ ರಾಜೀನಾಮೆ ನೀಡಿದ್ರು, ಯಾವುದೇ ಭಯ,…