ಕೆ.ಆರ್. ಗೌರಿ ಅಮ್ಮ ಅವರ ನಿಧನದ ಸುದ್ದಿ ನೋವು ಮತ್ತು ದುಃಖ ಉಂಟುಮಾಡಿದೆ, ಅವರು ಕೇರಳದ ಜನತೆಯ ಅಂದೋಲನದ ಅಪ್ರತಿಮ ನೇತಾರರಾಗಿದ್ದರು…
Author: ಜನಶಕ್ತಿ Janashakthi
- Uncategorized
- ವಿಶ್ಲೇಷಣೆ
- ಅಭಿಪ್ರಾಯ
- ಸಾಹಿತ್ಯ-ಕಲೆ
- ವಿದ್ಯಮಾನ
- ಜನದನಿ
- ವೈವಿಧ್ಯ
- ಸಂಪಾದಕರ ಆಯ್ಕೆ ೧
- ಸಂಪಾದಕರ ಆಯ್ಕೆ ೨
- ಜನಶಕ್ತಿ ಫೋಕಸ್
- ವಿಶೇಷ
- ಸಂಗ್ರಹ
- ಕ್ರೀಡೆ
ಕಾರ್ಮಿಕ ಹೋರಾಟಗಾರ್ತಿ ರಂಜನಾ ನುರುಲ್ಲಾ ಇನ್ನಿಲ್ಲ
ನವದೆಹಲಿ: ಸಿಐಟಿಯು ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಸಿಐಟಿಯು ಮಾಜಿ ಖಜಾಂಚಿ ಮತ್ತು ಸಂಚಾಲಕಿ, ಆಶಾ ವರ್ಕರ‍್ಸ್‌ನ ಅಖಿಲ ಭಾರತ ಸಮನ್ವಯ…
ಎಡ ಚಿಂತಕಿ ಗೌರಿ ಅಮ್ಮ ಬೀದಿ ಬೀದಿಯಲ್ಲಿ ಇಂಕ್ವಿಲಾಬ್ ಜಿಂದಾಬಾದ್ ಮೊಳಗಿಸಿದವರು
ಮಹಿಳೆಗೆ ಸಾಮಾಜಿಕ ಹೋರಾಟ, ರಾಜಕೀಯ ಇತ್ಯಾದಿಗಳು ನಿಷಿದ್ಧ ಎಂಬ ಸಂದರ್ಭದಲ್ಲಿಯೇ ಎಡ ಚಿಂತನೆಗಳನ್ನು ಮೈ-ಮನಸಿನಲ್ಲಿ ತುಂಬಿಕೊಂಡು ಬೀದಿ ಬೀದಿಯಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’…
ಗೌರಿ ಅಮ್ಮ ನಿಧನಕ್ಕೆ ವಿಜಯರಾಘವನ್ ಸಂದೇಶ
ತಿರುವನಂತಪುರಂ: ಹಿರಿಯ ಕಮ್ಯೂನಿಸ್ಟ್ ನಾಯಕಿ ಕೆ.ಆರ್. ಗೌರಿ ಅಮ್ಮ ಅವರು ಇಂದು ನಿಧನರಾಗಿದ್ದಾರೆ. ಸುಧೀರ್ಘವಾಗಿ ಕಮ್ಯೂನಿಸ್ಟ್ ಪಕ್ಷ ಅದರಲ್ಲೂ ಸಿಪಿಐ(ಎಂ) ಪಕ್ಷದೊಂದಿಗೆ…
ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್.ಗೌರಿ ಅಮ್ಮ ನಿಧನ
ತಿರುವನಂತಪುರ: ಕೇರಳದ ಹಿರಿಯ ಕಮ್ಯುನಿಸ್ಟ್ ನಾಯಕಿ ಕೆ.ಆರ್.ಗೌರಿ ಅಮ್ಮ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದಾಗಿ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು.…
ರಂಗಭೂಮಿ ಕಲಾವಿದ ಆರ್.ಎಸ್.ರಾಜಾರಾಂ ನಿಧನ
ಬೆಂಗಳೂರು: ರಂಗಭೂಮಿ ಹಾಗೂ ಚಲನಚಿತ್ರ ನಟ ಆರ್.ಎಸ್.ರಾಜಾರಾಂ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 83 ವಯಸ್ಸಾಗಿತ್ತು. ಕಿರುತೆರೆ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ…
ತ್ರಿಪುರ: ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮೇಲೆ ಹಲ್ಲೆ- ಸಿಪಿಐ(ಎಂ) ಪೊಲಿಟ್ ಬ್ಯುರೊ ಖಂಡನೆ
ಅಗರ್ತಲ : ದಕ್ಷ್ಷಿಣ ತ್ರಿಪುರಾದ ಶಾಂತಿಬಝಾರ್ ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಮಾಣಿಕ್ ಸರ್ಕಾರ್…
ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
ಎಸ್.ಐ.ಐ. ಮತ್ತು ಭಾರತ್ ಬಯೋಟೆಕ್ ಈ ಎರಡೂ ಸಂಸ್ಥೆಗಳು ಮಂಡಿಸಿರುವ ಪ್ರತಿಯೊಂದು ವಾದವೂ ಅಪ್ರಾಮಾಣಿಕ ವಾದವೇ. ಲಸಿಕೆ ತಯಾರಿಸುವ ಈ ಎರಡೂ…
ಭಾರತಕ್ಕೆ ಬಂದ 2,060 ಆಮ್ಲಜನಕ ಕಾನ್ಸಂಟ್ರೇಟರ್‌ಗಳು
ನವದೆಹಲಿ: ಅಮೇರಿಕಾ ಸೇರಿದಂತೆ ವಿವಿಧ ದೇಶಗಳು ಕೋವಿಡ್ ನಿವಾರಣೆಗಾಗಿ ನೆರವಿಗೆ ಧಾವಿಸಿದ್ದು, ಇಂದು ಭಾರತಕ್ಕೆ 2,060 ಆಮ್ಲಜನಕ ಕಾನ್ಸಂಟ್ರೇಟರ್, 30 ಸಾವಿರ…
ಡಾ. ಗುಂಡ್ಮಿ ಭಾಸ್ಕರ ಮಯ್ಯರ ಕ್ಲಾಸು ಇನ್ನಿಲ್ಲ!
ವಾಸುದೇವ ಉಚ್ಚಿಲ್ ಮೇ 6, 2021ರಂದು ನಿಧನರಾದ ಡಾ. ಗುಂಡ್ಮಿ ಭಾಸ್ಕರ ಮಯ್ಯ ಅವರು 1977 ರಿಂದ ನನ್ನ ಗೆಳೆಯರಾಗಿದ್ದಾರೆ. ಅವರು…
ಕೋವಿಡ್ ಬಿಕ್ಕಟ್ಟು: ದೇಶದಲ್ಲಿ 23 ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ
ಭಾರತ ದೇಶಕ್ಕೆ ಕೋವಿಡ್ ಆಗಮನ 2020ರ ಜನವರಿ ಕೊನೆ ಅಥವಾ ಫೆಬ್ರವರಿ ಆರಂಭದಲ್ಲಿ ಶುರುವಾಗುತ್ತದೆ. ನಂತರ ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ…
ಪ್ರಾಣವಾಯು ಕೊರತೆ, ಪೆಟ್ರೋಲ್ ಶತಕ: ಫಕೀರನಿಗೆ ಮಾತ್ರ ಫಿಕೀರ್ ಇಲ್ಲ!
ದೈನಂದಿನ ಕೊವಿಡ್ ಸೋಂಕಿತರ ಸಂಖ್ಯೆ ನಾಲ್ಕು ಲಕ್ಷ, ಸಾವುಗಳ ಸಂಖ್ಯೆ ನಾಲ್ಕು ಸಾವಿರ ದಾಟುತ್ತಿರುವಾಗ, ಜನರ ಪ್ರಾಣ ಉಳಿಸುವ ವಾಯು (ಆಕ್ಸಿಜನ್)…
ಪಶ್ಚಿಮ ಬಂಗಾಳ: ಬಿಜೆಪಿಗೆ ಭಾರೀ ಸೋಲು
– ವಸಂತರಾಜ ಎನ್.ಕೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಭಾರೀ ಸೋಲನ್ನು ಅನುಭವಿಸಿದೆ. ರಾಜ್ಯಕ್ಕೆ ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಷಾ, ಬಿಜೆಪಿ…
ಬಿಗ್ ಬಾಸ್: ನಾಳೆಯಿಂದ ರಿಯಾಲಿಟಿ ಶೋ ಸ್ಧಗಿತ
ಬೆಂಗಳೂರು: ಕೊರೊನಾ ಎರಡನೇ ಅಲೆ ಮಿತಿ ಮೀರಿ ಹರಡುತ್ತಿರುವುದರಿಂದ ಅದರ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಮೇ 10 ರಿಂದ 24ರವರೆಗೆ ಹದಿನಾಲ್ಕು…
ಕೊರೊನಾ ಬಿಕ್ಕಟ್ಟು: ಸಿಎಂಗೆ ಮನವಿ ಸಲ್ಲಿಸಿದ ಹಿರಿಯ ಹೋರಾಟಗಾರರು, ಸಾಹಿತಿಗಳು, ಕಲಾವಿದರು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಾಂಕ್ರಾಮಿಕ ರೋಗ ಅತ್ಯಂತ ತೀವ್ರಗತಿಯಲ್ಲಿ ಆತಂಕವನ್ನು ಸೃಷ್ಠಿ ಮಾಡುತ್ತಿದೆ. ಆದರೂ ಸರಕಾರ ಬಿಗಿಕ್ರಮಗಳನ್ನು ಮಾತ್ರ ಅನುಸರಿಸಿದೆ ವಿನಃ,…
ಜನರ ಸಹಕಾರದಿಂದ ಮಾತ್ರವೇ ಕೊರೊನಾ ಗೆಲ್ಲಬಹುದು: ಸಚಿವ ಶ್ರೀರಾಮುಲು
ಬಳ್ಳಾರಿ: ಕೋವಿಡ್-19 ತುರ್ತು ಪರಿಸ್ಥಿತಿಯಲ್ಲಿ ಜಾರಿಯಲ್ಲಿರುವ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ವ್ಯಾಪಕಗೊಳ್ಳುತ್ತಿರುವ ಕೊರೊನಾ ಸೋಂಕನ್ನು ಬೇಧಿಸಲು ಸಾಧ್ಯ. ಅದಕ್ಕೆ ಎಲ್ಲರೂ ಸಹಕರಿಸಬೇಕು…
ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಎಐಎಂಎಸ್‌ಎಸ್ ಪ್ರತಿಭಟನೆ
ಬಳ್ಳಾರಿ: ಕೋವಿಡ್-19 ಎರಡನೇ ಅಲೆಯು ರಾಜ್ಯವನ್ನು ಅಪ್ಪಳಿಸಿರುವ ಈ ಸಂದರ್ಭದಲ್ಲಿ ಆರೋಗ್ಯ ವಿತರಣಾ ವ್ಯವಸ್ಥೆಯು ಕುಸಿದಿರುವುದು ನಾವು ತೀವ್ರ ದುಖಃ ಹಾಗೂ…
ಮುಂಬಯಿ ಮಾದರಿಯಲ್ಲಿ ಕಾರ್ಯಚರಣೆ ಮಾಡಲು ಕ್ರಮ: ಲಿಂಬಾವಳಿ
ಬೆಂಗಳೂರು: ಪ್ರತಿ ಜಿಲ್ಲೆಯಲ್ಲೂ ಕೋವಿಡ್ ವಾರ್ ರೂಂ, ಹೆಲ್ಪ್ ಲೈನ್ ಇದೆ. ರಾಜ್ಯದ 57 ತಾಲ್ಲೂಕುಗಳಲ್ಲಿ ಕೋವಿಡ್ ಆರೈಕೆ ಕೇಂದ್ರ ಕೇಂದ್ರವನ್ನು…
ದಂಧೆಯ ರೂವಾರಿಗಳು ಬಿಜೆಪಿಯವರೇ : ದಿನೇಶ್ ಗುಂಡೂರಾವ್
ಬೆಂಗಳೂರು: ಕೋವಿಡ್ ರೋಗಿಗಳಿಗೆ ಹಾಸಿಗೆ ಹಂಚಿಕೆ ವಿಚಾರದ ಹಗರಣದ ಸೂತ್ರಧಾರರೂ ಎಲ್ಲರೂ ಬಿಜೆಪಿಯವರೆ ಆಗಿದ್ದಾರೆ. ತಾವೇ ದಂಧೆಯಲ್ಲಿ ಭಾಗಿಯಾಗಿ ಜನರ ಮುಂದೆ…
ಆಂಧ್ರಪ್ರದೇಶ: ಕಲ್ಲು ಗಣಿ ಸ್ಫೋಟದಿಂದ 10 ಮಂದಿ ಸಾವು
ಅಮರಾವತಿ: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಕಲ್ಲು ಗಣಿಯಲ್ಲಿ ಸಂಭವಿಸಿದ ಸ್ಫೋಟದಿಂದ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದು, ಇಬ್ಬರಿಗೆ ತುಂಬಾ ಗಂಭೀರದ ಗಾಯಗಳಾಗಿವೆ.…