ದೇಶದೆಲ್ಲೆಡೆ ಉಚಿತ ಲಸಿಕೆಗಾಗಿ ಕೇಂದ್ರಕ್ಕೆ ಒತ್ತಾಯ: ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ತಿರುವನಂತಪುರಂ: ದೇಶದ ಎಲ್ಲೆಡೆ ಎಲ್ಲಾ ಜನತೆಗೆ ಉಚಿತವಾಗಿ ಕೋವಿಡ್ ಲಸಿಕೆ ವಿತರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ಸಂಬಂಧಿಸಿದಂತೆ ಕೇರಳ ವಿಧಾನಸಭಾ…

ಜನರಿಗೆ ನೀಡುವ ಲಸಿಕೆ ಬಿಜೆಪಿಯವರಿಗೆ ಮಾತ್ರ ಬಳಕೆ: ಶಾಸಕ ಎಸ್‌ ರಘು ವಿರುದ್ಧ ಸ್ಥಳೀಯ ಆಕ್ರೋಶ  

ಬೆಂಗಳೂರು:  ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ವಿರುದ್ಧ ಲಸಿಕೆ ದುರ್ಬಳಕೆ ಆರೋಪ ಕೇಳಿ ಬಂದ ನಂತರ ಈಗ ಸಿ.ವಿ.ರಾಮನ್‌ ನಗರ ಕ್ಷೇತ್ರದ…

ಜಿಡಿಪಿ ದರ: ಸ್ವಾತಂತ್ರ್ಯ ನಂತರ ಶೇಕಡಾ 7.3ರಷ್ಟು ಕುಸಿತ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ಭಾರೀ ಹಿನ್ನಡೆ ಅನುಭವಿಸಿದ್ದು 2020-2021ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕತೆಯ ದರ…

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳು ರದ್ದು

ನವದೆಹಲಿ: ಕೋವಿಡ್-19ರ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಕಾರಣದಿಂದಾಗಿ 2020-2021ನೇ ಸಾಲಿನ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿದೆ ಕೇಂದ್ರ ಸರಕಾರ.…

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಿಪಿಇ ಕಿಟ್‌ ಧರಿಸಿ ಪ್ರತಿಭಟನೆ

ಬೆಂಗಳೂರು: ಕೋವಿಡ್ 2ನೇ ಅಲೆಯಿಂದಾಗಿ ಹೆಚ್ಚುತ್ತಿರುವ ಸಾವು-ನೋವು ಮತ್ತು ಲಾಕ್‌ಡೌನ್‌ ಸಂಕಷ್ಟಗಳು, ಸರಕಾರದ ವೈಫಲ್ಯಗಳ ಹಿನ್ನೆಲೆಯಲ್ಲಿ  ಸಿಪಿಐ(ಎಂ), ಸಿಪಿಐ, ಎಸ್‌ಯುಸಿಐ(ಸಿ), ಸಿಪಿಐ(ಎಂಎಲ್‌)…

ಉದ್ಯೋಗ ವಂಚನೆ: ಎಮ್‌ಆರ್‌ಪಿಎಲ್‌ ವಿರುದ್ಧ ಜೂನ್‌ 5ರಂದು ಪ್ರತಿಭಟನೆ

ಎಮ್‌ಆರ್‌ಪಿಎಲ್‌ ಕಂಪೆನಿಯು 233 ಹುದ್ದೆಗಳ ನೇಮಕಾತಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳು ಸೇರಿದಂತೆ ಕರ್ನಾಟಕ ರಾಜ್ಯದ ಅರ್ಹ ಉದ್ಯೋಕಾಂಕ್ಷಿಗಳನ್ನು ಹೊರಗಿಟ್ಟು ಮಾಡಿರುವ…

ಜನ ವಿರೋಧಿ ಕಾಯ್ದೆಗಳು ಹಿಂಪಡೆಯಿರಿ, ಜೀವ ಉಳಿಸಿ ಜೀವನ ರಕ್ಷಿಸಿ-ಪರಿಹಾರ ನೀಡಿ: ಏಳು ಪಕ್ಷಗಳಿಂದ ರಾಜ್ಯದ್ಯಂತ ಪ್ರತಿಭಟನೆ

ಬೆಂಗಳೂರು : ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸುವುದು ಸೇರಿದಂತೆ ಸಾರ್ವತ್ರಿಕ ಉಚಿತ ಚಿಕಿತ್ಸೆ, ಔಷಧಿ, ಲಸಿಕೆಗಾಗಿ, ಕೋವಿಡ್ ಪರಿಹಾರ ನಗದು ನೇರ…

1 ಕೋಟಿ ಉದ್ಯೋಗ ನಷ್ಟ–ಶೇ.97ರಷ್ಟು ಕುಟುಂಬಕ್ಕೆ ಕಡಿಮೆಯಾದ ಆದಾಯ: ಸಿಎಂಐಇ

ಮುಂಬೈ: ಕೋವಿಡ್ ಮಹಾಸೋಂಕಿನ ಎರಡನೇ ಅಲೆಯ ಪರಿಣಾಮವಾಗಿ ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿಯು ಉದ್ಯೋಗ ಕಳೆದುಕೊಂಡಿದ್ದಾರೆ. ಶೇಕಡಾ 97ರಷ್ಟು ಕುಟುಂಬಗಳ…

7 ವರ್ಷಗಳು , 77 “ಮನದ ಮಾತು”ಗಳು ಮತ್ತು “420 ಗುಟ್ಟುಗಳು”

ಮೇ 30ರಂದು ಪ್ರಧಾನ ಮಂತ್ರಿಗಳು ತಮ್ಮ 77ನೇ ಮನ್ ಕೀ ಬಾತ್‍ ರೇಡಿಯೋ ಕಾರ್ಯಕ್ರಮ ನಡೆಸಿ ಕೊಟ್ಟರು. ಅದು ಅವರು ಪ್ರಧಾನಮಂತ್ರಿಯಾಗಿ,…

ಜೂನ್‌ 7: ಜೀವ ಮತ್ತು ಜೀವನ ಉಳಿಸಲು ಆದಿವಾಸಿಗಳ ಪ್ರತಿಭಟನೆ

ಕರ್ನಾಟಕದ ಆದಿವಾಸಿಗಳು ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟಗಳ ಹಿನ್ನೆಲೆಯಲ್ಲಿ ತಮ್ಮ ‘ಜೀವ ಮತ್ತು ಜೀವನ’ವನ್ನು ಉಳಿಸಲು ಆಗ್ರಹಿಸಿ ರಾಜ್ಯದಾದ್ಯಂತ  ತೀವ್ರತರ ಪ್ರತಿಭಟನೆ…

ದೇಶದಲ್ಲಿ ನಿರುದ್ಯೋಗ ಶೇ.11.8 ಮತ್ತು ಸಾಲದ ಪ್ರಮಾಣ 135.8 ಲಕ್ಷ ಕೋಟಿಯಾಗಿರುವುದೇ ಬಿಜೆಪಿ ಸಾಧನೆ: ಸಿದ್ದರಾಮಯ್ಯ

ಬೆಂಗಳೂರು: ದೇಶದಲ್ಲಿ 2014ರಲ್ಲಿ ನಿರುದ್ಯೋಗದ ಪ್ರಮಾಣವು ಶೇಕಡಾ 4.9ರಷ್ಟು ಇತ್ತು. ಆದರೆ ಕಳೆದ ಏಳು ವರ್ಷಗಳ ದೇಶದ ಬಿಜೆಪಿ ಆಡಳಿತಾವಧಿಯಲ್ಲಿ ಶೇಕಡಾ…

ಆಲಾಪನ್‌ ಬಂದೋಪಾಧ್ಯಾಯ ನಿವೃತ್ತಿ: ಮಮತಾರ ಮುಖ್ಯ ಸಲಹೆಗಾರರಾಗಿ ನೇಮಕ

ಕೋಲ್ಕತ್ತ: ಆಲಾಪನ್‌ ಬಂದೋಪಾಧ್ಯಾಯರನ್ನು ದೆಹಲಿಗೆ ಕಳುಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದು,…

ಶುಶ್ರೂಷಕರಿಗೆ ಹೆಚ್ಚುವರಿ ವಿಶೇಷ ಭತ್ಯೆ: ಮುಖ್ಯಮಂತ್ರಿ ಬಿಎಸ್‌ವೈ

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕ ರೋಗ ನಿವಾರಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಶುಶ್ರೂಷಕರಿಗೆ ಕೋವಿಡ್‌ ವಿಶೇಷ ಭತ್ಯೆಯಾಗಿ ಹೆಚ್ಚುವರಿಯಾಗಿ ರೂ.8,000/- ನೀಡಲಾಗುವುದು ಎಂದು ಮುಖ್ಯಮಂತ್ರಿ…

ಸುಪ್ರೀಂ ಕೋರ್ಟ್‌: ದೇಶದ್ರೋಹ ಕಾನೂನಿನ ವ್ಯಾಖ್ಯಾನ ಪರಿಶೀಲನೆಯ ಅಗತ್ಯವಿದೆ

ನವದೆಹಲಿ: ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯದ ಹಕ್ಕುಗಳ ಹಿನ್ನೆಲೆಯಲ್ಲಿ ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ವಸಾಹತುಶಾಹಿ ಕಾಲದ…

ಆಮ್ಲಜನಕ ಸ್ಥಾವರ: ಎಂಬಿಬಿಎಸ್‌ ನಿಯಮಾವಳಿಗೆ ತಿದ್ದುಪಡಿ ತರಲು ಕೋರಿಕೆ: ಅರ್ಜಿ ವಜಾ

ನವದೆಹಲಿ: ದೇಶದಲ್ಲಿರುವ ಎಲ್ಲಾ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಕಡ್ಡಾಯವಾಗಿ ಅಳವಡಿಸಲು ಎಂಬಿಬಿಎಸ್‌ ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕೆಂದು ರಾಷ್ಟ್ರೀಯ ಹಸಿರು…

ಅನಕ್ಷರಸ್ಥರು ಕೋವಿನ್ ಆಪ್‌ನಲ್ಲಿ ಹೇಗೆ ನೋಂದಣಿ ಮಾಡಿಕೊಳ್ಳುತ್ತಾರೆ: ಸರ್ವೋಚ್ಛ ನ್ಯಾಯಲಯ ಪ್ರಶ್ನೆ

ನವದೆಹಲಿ: “ನೀವು ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿದ್ದೀರಿ. ಆದರೆ ನಿಮಗೆ ತಳಮಟ್ಟದ ವಾಸ್ತವತೆಗಳು ತಿಳಿದಿಲ್ಲ. ಜಾರ್ಖಂಡ್‍ನ ಒಬ್ಬ ಬಡ…

ರೈತ-ಕೂಲಿಕಾರರ ಕೋವಿಡ್‌ ಪರಿಹಾರ ಹೆಚ್ಚಳಕ್ಕೆ ಕೆಪಿಆರ್‌ಎಸ್‌ ಆಗ್ರಹ

ಬೆಂಗಳೂರು : ರಾಜ್ಯದಾದ್ಯಂತ ಜನತೆಯ ತೀವ್ರ ಒತ್ತಾಯದ ನಂತರವೂ ಗ್ರಾಮೀಣ ಪ್ರದೇಶದ ಕೋವಿಡ್ ಪರಿಹಾರ ನೀಡಿಕೆಯಲ್ಲಿ ಯಾವುದೇ ಹೆಚ್ಚಳ ಮಾಡದೇ ರಾಜ್ಯ…

ಕಳ್ಳಭಟ್ಟಿ ದುರಂತ: 22ಕ್ಕೆ ಏರಿದ ಸಾವಿನ ಸಂಖ್ಯೆ- 28 ಜನರ ಸ್ಥಿತಿ ಗಂಭೀರ

ಆಲಿಗಡ: ಉತ್ತರಪ್ರದೇಶದಲ್ಲಿ ಕಳ್ಳಭಟ್ಟಿ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆಯೂ  22ಕ್ಕೆ ಏರಿದ್ದು, 28 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹಿರಿಯ ಅಧಿಕಾರಿಗಳು…

ರೈತ ನಾಯಕ ರಾಕೇಶ್ ಟಿಕಾಯತ್‌ಗೆ ಕೊಲೆ ಬೆದರಿಕೆ-ಇಂಜಿನಿಯರ್ ಬಂಧನ

ಲಕ್ನೋ: ಸಂಯುಕ್ತ ಕಿಸಾನ್ ಮೋರ್ಚಾದ ಜಂಟಿ ಸಮಿತಿಯ ಭಾಗವಾಗಿರುವ ಭಾರತೀಯ ಕಿಸಾನ್ ಯೂನಿಯನ್‌ ಸಂಘಟನೆಯ ನಾಯಕ ರಾಕೇಶ್ ಸಿಂಗ್‌ ಟಿಕಾಯತ್‌ ಅವರಿಗೆ…

ಹೆಚ್ಚುತ್ತಿರುವ ಗ್ರಾಮೀಣ ಪ್ರದೇಶದ ಸೋಂಕಿತರ ಬಗ್ಗೆ ಹೆಚ್ಚಿನ ಗಮನ ಹರಿಸಿ: ಯಡಿಯೂರಪ್ಪ

ಬೆಂಗಳೂರು: ‘ಕೋವಿಡ್ ಎರಡನೇ ಅಲೆಯೂ ನಿರೀಕ್ಷೆಗಿಂತ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿದೆ. ಆದರೆ, ಈಗ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಕೈಕಟ್ಟಿ ಕುಳಿತುಕೊಳ್ಳುವಂತೆಯಿಲ್ಲ.…