ಕಲಾಗ್ರಾಮದಲ್ಲಿ ಸರಕಾರಿ ಗೌರವದೊಂದಿಗೆ ಡಾ. ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ

ಬೆಂಗಳೂರು: ಶೋಷಿತರ ದನಿ, ದಲಿತ ಕವಿ ಡಾ ಸಿದ್ದಲಿಂಗಯ್ಯನವರ ಅಂತ್ಯಕ್ರಿಯೆಯು  ಬೌದ್ಧ ಧರ್ಮದ ಸಂಪ್ರದಾಯದಂತೆ ಬೆಂಗಳೂರಿನ ಕಲಾ ಗ್ರಾಮದಲ್ಲಿ ನಡೆಯಿತು. ಬೌದ್ಧ…

ದಮನಿತ, ಶೋಷಿತ ಸಮುದಾಯದ ಒಡಲೊಳಗಿಂದ ಚಿಮ್ಮಿದ ಕವಿ – ಡಾ ಸಿದ್ದಲಿಂಗಯ್ಯ: ಸಿಪಿಐ(ಎಂ) ಶ್ರದ್ಧಾಂಜಲಿ

ದಲಿತ ಕವಿ ಎಂದೇ ಪ್ರಖ್ಯಾತವಾಗಿರುವ ಕನ್ನಡದ ಬಂಡಾಯ ಕವಿ, ನಾಡೋಜ, ಡಾ. ಸಿದ್ದಲಿಂಗಯ್ಯ ನವರು ಕೊರೊನಾ ಬಾಧೆಗೆ ತುತ್ತಾಗಿ ನಿಧನರಾದ ಸುದ್ಧಿ…

ಆಸಿಫ್ ಹತ್ಯೆ: ಆರೋಪಿಗಳನ್ನು ಮತ್ತು ದ್ವೇಷ ಭಾಷಣ ಮಾಡಿದವರನ್ನು ಬಂಧಿಸಿ-ಹರ್ಯಾಣ ಮುಖ್ಯಮಂತ್ರಿಗೆ ಬೃಂದಾ ಕಾರಟ್ ಪತ್ರ

ಹರ್ಯಾಣದ ಖೇರ ಖಲೀಲ್‌ಪುರ ಗ್ರಾಮದಲ್ಲಿ ಮೇ 16ರಂದು 28 ವರ್ಷದ ಆಸಿಫ್ ಎಂಬವರನ್ನು ಕ್ರಿಮಿನಲ್ ಪಡೆಯೊಂದು ಅಮಾನುಷವಾಗಿ ಕೊಂದು ಹಾಕಿತು. ಈ…

ಎಡಪಂಥೀಯ ಸ್ಕೂಲ್ ಟೀಚರ್ ಕ್ಯಾಸ್ಟಿಲೊ ಪೆರು ಅಧ್ಯಕ್ಷ

ವಸಂತರಾಜ ಎನ್.ಕೆ ಕ್ಯಾಸ್ಟಿಲೊ ಅವರು ಪೆರು ನ ಮೊದಲ ಎಡಪಂಥೀಯ ಅಧ್ಯಕ್ಷರಾಗಲಿದ್ದು, ಅವರಿಗೆ ತೀವ್ರ ಸವಾಲುಗಳು ಎದುರಾಗಲಿವೆ. ಅವರ ಆಯ್ಕೆಯ ಅನಧಿಕೃತ…

ಸಿಐಟಿಯು ವತಿಯಿಂದ ಅನ್ನಪೂರ್ಣ ಅಭಿಯಾನಕ್ಕೆ ಚಾಲನೆ

ಬೆಂಗಳೂರು: ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 13 ರ ರವೀಂದ್ರ ನಗರದಲ್ಲಿ ಅಸಂಘಟಿತ ಕಾರ್ಮಿಕರಾದ ಮನೆಕೆಲಸಗಾರರಿಗೆ “ಅಸಂಘಟಿತರಿಗೆ ಅನ್ನಪೂರ್ಣ ಅಭಿಯಾನ”…

ಇನ್ಸ್‌ಪೆಕ್ಟರ್‌ ಸತೀಶ್‌ ಅವರಿಂದ ಆಹಾರ ಪದಾರ್ಥಗಳಕಿಟ್‌ ವಿತರಣೆ

ದೊಡ್ಡಬಳ್ಳಾಪುರ: ಅಸಂಘಟಿತರಿಗೆ ಅನ್ನಪೂರ್ಣ ಅಭಿಯಾನದ ಭಾಗವಾಗಿ ಸಿಐಟಿಯು ಹಮ್ಮಿಕೊಂಡಿದ್ದ  ಕಿಟ್‌ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಸತೀಶ್‌…

ವಿದ್ಯುತ್ ದರ ಏರಿಕೆ ಮತ್ತು ಸಾರ್ವಜನಿಕ ವಿದ್ಯುತ್ ರಂಗದ ಖಾಸಗೀಕರಣ ತಡೆಯಲು ಸಿಪಿಐ(ಎಂ) ಒತ್ತಾಯ

ಬೆಂಗಳೂರು: ರಾಜ್ಯದಾದ್ಯಂತ ವಿದ್ಯುತ್ ಬೆಲೆ ಏರಿಕೆಗೆ ಕ್ರಮವಹಿಸಲು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಅನುಮತಿ ನೀಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು…

ಕೇಂದ್ರ ಸರಕಾರವು ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಹರಾಜು ಹಾಕಲು ಮುಂದಾಗಿದೆ

ನವದೆಹಲಿ: ಸರಕಾರಿ ಒಡೆತನದ ಒಎನ್‌ಜಿಸಿ ಹಾಗೂ ಒಐಎಲ್‌ ಒಡೆತನದಲ್ಲಿರುವ ಮಾರಾಟವಾಗದ ದೊಡ್ಡ ತೈಲ ಹಾಗೂ ಅನಿಲ ನಿಕ್ಷೇಪಗಳನ್ನು ಹರಾಜು ಹಾಕುವ ಮೂಲಕ…

ಸರಕಾರದ ಹೊಸ ಮಾರ್ಗಸೂಚಿಯಂತೆ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ

ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಕೋವಿಡ್‌ ಸೋಂಕು ನಿವಾರಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹೊಸದಾದ ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. ಈ ಪ್ರಕಾರವಾಗಿ…

ಎಲ್ಲರಿಗೂ ಕೋವಿಡ್ ಲಸಿಕೆ ನೀಡುವುದೇ ಅಪಾಯಕಾರಿ: ಕೇಂದ್ರಕ್ಕೆ ತಜ್ಞರ ಮಾಹಿತಿ

ದೆಹಲಿ:  ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಸಾಮೂಹಿಕವಾಗಿ, ವಿವೇಚನೆಯಿಲ್ಲದ ಮತ್ತು ಅಪೂರ್ಣವಾದ ಅಭಿಯಾನದ ಮೂಲಕ ಕೋವಿಡ್‌ ಲಸಿಕೆಯನ್ನು ನೀಡಿದರೆ ರೂಪಾಂತರ ತಳಿಗಳ ಹೊರಹೊಮ್ಮುವಿಕೆಯನ್ನು…

ನಟ ಹಾಗೂ ಹಿರಿಯ ಪತ್ರಕರ್ತರಾದ ಲಿಂಗೇನಹಳ್ಳಿ ಸುರೇಶ್ಚಂದ್ರ ನಿಧನ

ಬೆಂಗಳೂರು: ದಶಕಕ್ಕೂ ಹೆಚ್ಚು ಕಾಲ ಪತ್ರಿಕಾ ರಂಗದಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತರಾದ ಲಿಂಗೇನಹಳ್ಳಿ ಸುರೇಶ್ಚಂದ್ರ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.…

ಅಂಗನವಾಡಿಗಳಿಗೆ ಮೂಲಭೂತ ಸೌಕರ್ಯ ಒದಗಿಸದ ಸರಕಾರಕ್ಕೆ ಛೀಮಾರಿ ಹಾಕಿದ ಹೈಕೋರ್ಟ್‌

ಬೆಂಗಳೂರು: ರಾಜ್ಯದಲ್ಲಿರುವ ಅಂಗನವಾಡಗಳು ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತದೆ. ಇಂಥಹ ಸ್ಥಿತಿಗೆ ಸರಕಾರವೇ ನೇರ ಹೊಣೆ ಎಂದು ಕರ್ನಾಟಕ ಹೈಕೋರ್ಟ್…

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ದೇಶಾದ್ಯಂತ‌ ಪ್ರತಿಭಟನೆಯ ಕರೆಯ ಭಾಗವಾಗಿ ಇಂದು ಪೆಟ್ರೋಲ್ ಬಂಕ್ ಗಳ ಎದುರು ಪ್ರತಿಭಟನೆ…

ಮತ್ತೊಮ್ಮೆ ರೈತರಿಗೆ ವಿಶ್ವಾಸಘಾತ-ಏರಿದ ವೆಚ್ಚಗಳನ್ನೂ ಭರಿಸದ ಎಂ.ಎಸ್‌.ಪಿ.: ಎ.ಐ.ಕೆ.ಎಸ್. ಖಂಡನೆ

ನವದೆಹಲಿ : ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಪ್ರಕಟಿಸಿರುವ 2021-22ರ ಮುಂಗಾರು ಬೆಳೆಗಳ ಕನಿಷ್ಟ ಬೆಂಬಲ ಬೆಲೆ(ಎಂ.ಎಸ್‌.ಪಿ.)ಗಳು ಫಲದಾಯಕವೂ ಆಗಿಲ್ಲ,…

ಸಂಕಷ್ಟಿತ ಜನರಿಗೆ ಆಹಾರ ಕಿಟ್‌ ವಿತರಣೆ

ಹುಣಸೂರು: ಕೋವಿಡ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಶಂಕರಪುರ ಹಾಡಿಯ ಹಕ್ಕಿಪಿಕ್ಕಿ ಅಲೆಮಾರಿ ಜನರಿಗೆ ಆಹಾರ ಕಿಟ್‌ ವಿತರಣೆಯನ್ನು…

ಕೋವಿಡ್‌ ಹೊಸ ಪ್ರಕರಣ ದಾಖಲಾತಿ ಕಡಿಮೆಯಾದರೂ ಸಾವಿನ ಸಂಖ್ಯೆ ಅಧಿಕಗೊಳ್ಳುತ್ತಿದೆ

ನವದೆಹಲಿ: ದೇಶದಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೆ ಅಲೆಯು ಅತ್ಯಧಿಕ ಜನರನ್ನು ಬಾಧಿಸಿರುವುದನ್ನು ಗಮನಿಸುವಾಗಲೇ ಇದರ ಪರಿಣಾಮವಾಗಿ ಜನರು ತೀವ್ರರೀತಿಯಲ್ಲಿ ಬಾಧೆಗೆ…

ರಾಜ್ಯದ 11 ಜಿಲ್ಲೆಗಳಲ್ಲಿ ಮಾತ್ರ ಲಾಕ್‌ಡೌನ್‌ ಮುಂದುವರಿಕೆ: ಸಿಎಂ ಯಡಿಯೂರಪ್ಪ

ಬೆಂಗಳೂರು: ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಗಳು ಹೆಚ್ಚಳವಾಗಿರುವ ಪ್ರಮುಖ 11 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರೆಯಲಿದೆ. ಉಳಿದ ಜಿಲ್ಲೆಗಳಲ್ಲಿ ಜೂನ್‌…

ಕೋವಿಡ್‌ ಪ್ರಕರಣ ಹೆಚ್ಚಳವಿರುವ ಎಂಟು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ವಿಡಿಯೊ ಸಂವಾದ

ಬೆಂಗಳೂರು: ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ವಿಡಿಯೊ ಸಂವಾದವನ್ನು ನಡೆಸಿ, ಚರ್ಚಸಿದರು.…

ಅಂಬೇಡ್ಕರ್ ಭಿತ್ತಿಚಿತ್ರ ವಿಚಾರವಾಗಿ ದಲಿತನ ಮೇಲೆ ಹಲ್ಲೆ-ಯುವಕ ನಿಧನ

ಜೈಪುರ: ಡಾ.ಬಿ.ಆರ್.ಅಂಬೇಡ್ಕರ್ ಅವರ ಭಿತ್ತಿಚಿತ್ರವನ್ನು ತೆಗೆಯಲು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳ ಹಿಂದ ನಡೆದ ಘಟನೆಯಲ್ಲಿ ರಾಜಸ್ಥಾನದ ಹನುಮಾನ್‍ಘರ್…

ಸಿಎಂ ಪುತ್ರ ವಿಜಯೇಂದ್ರ ಲಾಕ್‌ಡೌನ್ ನಿಯಮ ಉಲ್ಲಂಘನೆ: ಸರಕಾರದಿಂದ ವರದಿ ಕೇಳಿದ ಹೈಕೋರ್ಟ್

ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ…