ಕ್ಯೂಬಾದ ಮೇಲಿನ ಅಮೇರಿಕನ್ ನಿರ್ಬಂಧಗಳನ್ನು ತೆಗೆಯಬೇಕು: ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹ

ಕ್ಯೂಬನ್ನರ ತಾಯ್ನಾಡು, ಸಾರ್ವಭೌಮತೆ ಮತ್ತು ಸಮಾಜವಾದದ ರಕ್ಷಣೆಯ ಹೋರಾಟಕ್ಕೆ ಬೆಂಬಲದ ಕರೆ ನವದೆಹಲಿ: ಕ್ಯೂಬಾದ ಮೇಲೆ ಅಮೇರಿಕಾದ ಆರ್ಥಿಕ ನಿರ್ಬಂಧ ಉಂಟು…

ರಾಜ್ಯದಲ್ಲಿ ಶೀಘ್ರದಲ್ಲೇ ಜಲ್ ಜೀವನ್ ಮಿಷನ್ ಪೂರ್ಣಗೊಳಿಸಿ: ಸಚಿವ ಗಜೇಂದ್ರ ಸಿಂಗ್ ಶೇಖಾವತ್

ಬೆಂಗಳೂರು: ಕರ್ನಾಟಕದ ಜಲಜೀವನ್ ಮಿಷನ್ ಯೋಜನೆಯನ್ನು ಅತೀ ಶೀಘ್ರದಲ್ಲಿ ನಿಗದಿತ ಅವಧಿಯೊಳಗೇ ಪೂರ್ಣಗೊಳಿಸಬೇಕು ಹಾಗೂ ಗುಣಮಟ್ಟದ ಕಾಮಗಾರಿ ಹಾಗೂ ನೀರು ಪೂರೈಕೆ…

ಕಸ್ಟಡಿಯಲ್ಲಿ ಫಾದರ್ ಸ್ಟಾನ್ ಸ್ವಾಮಿ ಸಾವು: ಅತ್ಯಂತ ಹೊಲಸು ಸಾಂಸ್ಥಿಕ ಕೊಲೆ

ಫಾದರ್ ಸ್ವಾಮಿಯವರ ಸಾವು ಕಸ್ಟಡಿಯಲ್ಲಿ ಹತ್ಯೆ ಮತ್ತು ಸಾಂಸ್ಥಿಕ ಕೊಲೆಯ ಪಠ್ಯಪುಸ್ತಕೀಯ ನಿರೂಪಣೆಗೆ ನಿಖರವಾಗಿ ಹೊಂದಿಕೊಳ್ಳುತ್ತದೆ. ಅವರನ್ನು ತಲೋಜಾ ಜೈಲಿಗೆ ಹಾಕಿದಂದಿನಿಂದ…

ಸಚಿವ ಮುರುಗೇಶ್‌ ನಿರಾಣಿ ಭೇಟಿ ಮಾಡಿ ಅಕ್ರಮ ಗಣಿಗಾರಿಕೆ ಬಗ್ಗೆ ಮಾಹಿತಿ ನೀಡಿದ ಸಂಸದೆ ಸುಮಲತಾ

ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್‌.ಎಸ್‌. ಸುತ್ತ, ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತದೆ ಎಂಬ ವಿಚಾರದ ಬಗ್ಗೆ ಎದ್ದಿರುವ ವಿವಾದ ಹಾಗೂ…

ಸೆಮಿಸ್ಟರ್‌ ಪರೀಕ್ಷೆ ರದ್ದತಿ-ಪರೀಕ್ಷಾ ಶುಲ್ಕ ಮನ್ನಾಕ್ಕಾಗಿ ಎಸ್‌ಎಫ್‌ಐ ಮನವಿ

ಧಾರವಾಡ: ಕೋವಿಡ್‌ ಕಾರಣದಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಪದವಿ ಮತ್ತು ಸ್ನಾತಕೋತ್ತರ ಪದವಿಯ 1, 3 ಮತ್ತು ಐದನೇ ಸೆಮಿಸ್ಟರ್ ಪರೀಕ್ಷೆಗಳನ್ನು…

54ರಿಂದ 78ಕ್ಕೇರಿದ ‘ನ್ಯೂಇಂಡಿಯಾ’ದ “ಕನಿಷ್ಟ ಸರಕಾರ”ದ ಸಂಪುಟ!

ವೇದರಾಜ ಎನ್‌ ಕೆ ಈ ವಾರ ಕೇಂದ್ರೀಯ ಸಂಪುಟ ಪುನರ‍್ರಚನೆಯೇ ದೇಶದ ವ್ಯಂಗ್ಯಚಿತ್ರಕಾರರಿಗೆ ಪುಷ್ಕಳ ಆಹಾರವಾದ ಸುದ್ದಿ. 2014ರಲ್ಲಿ ನರೇಂದ್ರ ಮೋದಿಯವರು…

ಮೇಕೆದಾಟು ಯೋಜನೆ ಭೂಮಿಪೂಜೆ ಏರ್ಪಡಿಸಿ-ಸರಕಾರದ ಜತೆ ನಾವಿದ್ದೇವೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ‘ನೂರು ವರ್ಷ ಕಳೆದರೂ ತಮಿಳುನಾಡು ಮೇಕೆದಾಟು ಯೋಜನೆಗೆ ತಗಾದೆ ಎತ್ತುತ್ತಲೇ ಇರುತ್ತದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷ ಅಧಿಕಾರ…

ಆಹಾರ ಕಿಟ್ ಅವ್ಯವಹಾರ ತನಿಖೆಗೆ ಕಟ್ಟಡ ಕಾರ್ಮಿಕರ ಆಗ್ರಹ: ಪ್ರತಿಭಟನಾಕಾರರ ಬಂಧನ

ಬೆಂಗಳೂರು: ರಾಜ್ಯದ ಕಟ್ಟಡ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತಿರುವ ಆಹಾರ ಕಿಟ್ ಹಂಚಿಕೆಯಲ್ಲಿ ನಡೆದಿರುವ ಕೋಟ್ಯಾಂತರ ಅವ್ಯವಹಾರವನ್ನು ತನಿಖೆಗೊಳಪಡಿಸಬೇಕು ಮತ್ತು ಕಾರ್ಮಿಕರಿಗೆ ಕೋವಿಡ್…

ಬಿಜೆಪಿಯ ಕಟೀಲ್‌, ರವಿಕುಮಾರ್ ಹೇಳಿಕೆಯ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು: ಬಿಜೆಪಿ ಪಕ್ಷದಲ್ಲಿ ಇತ್ತೀಚೆಗೆ ಅತ್ಯಾಚಾರಿಗಳು, ಭ್ರಷ್ಟಾಚಾರಿಗಳು, ಅನಾಚಾರಿಗಳು ಹೆಚ್ಚುತ್ತಿದ್ದಾರೆ ಅದನ್ನು ತಡೆಯುವ ಬದಲು, ಅನವಶ್ಯಕವಾಗಿ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಪ್ರಸ್ತಾಪಿಸಿ…

ಮುಂದಿನ ಚುನಾವಣೆಯಲ್ಲಿ 224 ಕ್ಷೇತ್ರದ ಗೆಲುವು ನಮ್ಮ ಗುರಿ: ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು: ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧ ಪಕ್ಷಗಳ ಮುಖಂಡರು ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ…

ಎಸ್‌ಪಿ ಕಛೇರಿಯ ಖಜಾನೆ ಹಣ ಲೂಟಿ: ಮೂವರ ಅಮಾನತ್ತು

ಮಡಿಕೇರಿ: ಮನೆಯಲ್ಲಿನ ಹಣ, ಬ್ಯಾಂಕಿನ ಹಣ, ಹಣಕಾಸು ಸಂಸ್ಥೆಗಳ ಖಜಾನೆ ಲೂಟಿಯಾಗುವುದನ್ನು ಆಗಾಗ ವರದಿಗಳಾಗುತ್ತಿರುತ್ತವೆ. ಆದರೆ, ಇಲ್ಲಿ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯ…

ರಜನಿ ಮಕ್ಕಳ್‌ ಮಂದ್ರಮ್‌ ವಿಸರ್ಜಿಸುವ ಮೂಲಕ ರಾಜಕೀಯ ಪ್ರವೇಶಕ್ಕೆ ಇತಿಶ್ರೀ ಹಾಕಿದ ರಜನಿಕಾಂತ್

ಚೆನ್ನೈ: ನಟ, ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಭವಿಷ್ಯದಲ್ಲಿ‌ ರಾಜಕೀಯ ಪ್ರವೇಶಕ್ಕೆ ವೇದಿಕೆ ಎಂಬಂತೆ ಗುರತಿಸಿಕೊಂಡಿದ್ದ ರಜನಿ ಮಕ್ಕಳ್‌ ಮಂದ್ರಮ್(ಆರ್‌ಆರ್‌ಎಂ) ಸಂಘಟನೆಯನ್ನು…

ರೈತ ಹುತಾತ್ಮ ದಿನ: ನರಗುಂದದಲ್ಲಿ ಭಾರಿ ಸಮಾವೇಶಕ್ಕೆ ಸಿದ್ಧತೆ- ರಾಕೇಶ್‌ ಟಿಕಾಯತ್‌ ಭಾಗವಹಿಸುವ ನಿರೀಕ್ಷೆ

ನರಗುಂದ: ಗದಗ ಜಿಲ್ಲೆಯ ನರಗುಂದ ಹುತಾತ್ಮ ರೈತ ದಿನಾಚರಣೆ ಅಂಗವಾಗಿ ಜುಲೈ ೨೧ರಂದು ನರಗುಂದ ಪಟ್ಟಣದಲ್ಲಿ ವಿವಿಧ ರೈತ ಸಂಘಟನೆಗಳ ಸದಸ್ಯರು…

ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರನ್ನು ಕಾರ್ಮಿಕರೆಂದು ಪರಿಗಣಿಸಲು-ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯವ್ಯಾಪಿ ಧರಣಿ

ಬೆಂಗಳೂರು: ಐಸಿಡಿಎಸ್ ಅನ್ನು ಶಾಶ್ವತವಾಗಿಸುವುದು ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಖಾಯಂಗೊಳಿಸಬೇಕು. ಇವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ-ವೇತನ ಮತ್ತು ಸಾಮಾಜಿಕ…

ಯೂರೋ ಕಪ್ ಫುಟ್ಬಾಲ್: ಎರಡನೇ ಬಾರಿ ಚಾಂಪಿಯನ್ ಆದ ಇಟಲಿ

ಲಂಡನ್: ವೆಂಬ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ಪ್ರಶಸ್ತಿ ಸುತ್ತಿನ ಪಂದ್ಯದ ಅಂತಿಮ ಹಂತದ ಯೂರೋ ಕಪ್ ರೋಚಕ ಪಂದ್ಯ ಪೆನಾಲ್ಟಿ ಶೂಟೌಟ್‌ನಲ್ಲಿ 3-2…

ವಾಯುಭಾರ ಕುಸಿತ: ರಾಜ್ಯದ 7 ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರೀ ಮಳೆ

ಬೆಂಗಳೂರು: ಬಂಗಾಳ ಉಪ ಸಾಗರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಆರ್ಭಟ…

ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ: ಭಾಗ-2 -ಸುಧೀಂದ್ರ ಕುಲಕರ್ಣಿ

ಮೂಲ ಇಂಗ್ಲಿಷ್: ಸುಧೀಂದ್ರ ಕುಲಕರ್ಣಿ (ಕೃಪೆ: scroll.in ಜೂನ್ 17, 2021) ಅನುವಾದ: ಟಿ.ಸುರೇಂದ್ರ ರಾವ್ ಇದೇ ಜುಲೈ 1ರಿಂದ ಚೈನಾ…

ರಫೇಲ್ ಹಗರಣಕ್ಕೆ ಮರುಜೀವ

ಈ ದೊಡ್ಡ ಹಗರಣವನ್ನು ಮುಚ್ಚಿ ಹಾಕಲು ಮೋದಿ ಸರ್ಕಾರದ ಶತಪ್ರಯತ್ನಗಳ ಹೊರತಾಗಿಯೂ ಈಗ ಈ ಬಗ್ಗೆ ತನಿಖೆ ನಡೆಸುವ ಫ್ರೆಂಚ್ ನಿರ್ಧಾರ…

ರೈತರಿಗೆ ₹20 ಸಾವಿರ ಕೋಟಿ ಸಾಲ ವಿತರಿಸುವ ಗುರಿ: ಮುಖ್ಯಮಂತ್ರಿ ಬಿ.ಎಸ್.ವೈ

ಕಲಬುರಗಿ: ‘ಪ್ರಸಕ್ತ ವರ್ಷದಲ್ಲಿ ರಾಜ್ಯದ ಸುಮಾರು 90 ಲಕ್ಷ ರೈತರಿಗೆ ₹20,810 ಕೋಟಿ ಸಾಲ ನೀಡುವ ಗುರಿಯನ್ನು ಹೊಂದಿರುವುದಾಗಿ’’ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ…

ರಂಗಭೂಮಿ ಕಲಾವಿದ ಕಬಡ್ಡಿ ರಾಮಚಂದ್ರ ನಿಧನ

ಬೆಂಗಳೂರು: ರಂಗಭೂಮಿ ಕಲಾವಿದ ಹಾಗೂ ಸಂಘಟಕ ಕಬಡ್ಡಿ ರಾಮಚಂದ್ರ ಅವರು ನೆನ್ನೆ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಇಸ್ರೊ ಬಡಾವಣೆಯ…