ಬೊಮ್ಮಾಯಿ ಸರಕಾರದ ಅವಧಿ ಅತ್ಯಲ್ಪ ಮಾತ್ರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭವಿಷ್ಯ

ಬೆಂಗಳೂರು: ಈಗಿನ ಸರ್ಕಾರದಲ್ಲಿ ಸಾಕಷ್ಟು ಗೊಂದಲಗಳಿವೆ. ಸರ್ಕಾರ ಅವಧಿ ಪೂರ್ಣಗೊಳಿಸುವುದು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿವೆ. ಯಾವ ಸಮಯದಲ್ಲಾದರೂ ಬೇಕಾದರೂ ಬೀಳಬಹುದು. ಒಂದೆಡೆ ಆಡಳಿತ ಪಕ್ಷದ ಶಾಸಕರೇ…

ಸಾರ್ವಜನಿಕವಾಗಿಯೇ ಸಂಸದ-ಶಾಸಕರ ಕಿತ್ತಾಟ: ಏಕ ವಚನದಲ್ಲಿ ಬೈಗುಳ

ತುಮಕೂರು: ಲೋಕಸಭಾ ಸದಸ್ಯ ಜಿ.ಎಸ್.ಬಸರಾಜು ಮತ್ತು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ನಡುವೆ ಏಕವಚನದಲ್ಲಿ ಬೈದಾಡಿಕೊಂಡುರವ ಘಟನೆ ಸಂಭವಿಸಿದೆ. ಚೆಕ್‍ಡ್ಯಾಂ ಯೋಜನೆಯ ವಿಚಾರವಾಗಿ…

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳ: ಬೆಂಗಳೂರು ಲಾಕ್‌ಡೌನ್‌ ಆಗುವ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಗಂಭೀರತೆಯಿಂದಾಗಿ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪ್ರತ್ಯೇಕ ಸರಕು ಸಾಗಣೆ ಘಟಕ ಸ್ಥಾಪನೆ

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸರಕುಗಳ ಸಾಗಣೆಕೆಗಾಗಿಯೇ ಪ್ರತ್ಯೇಕ ಘಟಕ ಸ್ಥಾಪನೆಯ ಯೋಜನೆಯೂ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂಬ ಪ್ರಮುಖ ಸುದ್ದಿ…

ಆಗಸ್ಟ್ 14: ‘ವಿಭಜನೆಯ ಕರಾಳ ನೆನಪಿನ ದಿನʼ ಆಚರಣೆಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ಆಗಸ್ಟ್​ 14ರಂದು ದೇಶ ವಿಭಜನೆಯ ಕರಾಳ ನೆನಪಿನ ದಿನವಾಗಿ ಆಚರಿಸುವ ಅವಶ್ಯತೆಯಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.  ಈ…

ಅರ್ಧ ಅಫ್ಘಾನ್ ಗೆದ್ದ ತಾಲಿಬಾನ್ ಕಾಬೂಲಿನತ್ತ

ಅಮೆರಿಕದ ಪಡೆಗಳು ಅಫ್ಘಾನಿಸ್ತಾನದಿಂದ ತೆರಳಲು ಆರಂಭಿಸುತ್ತಿದ್ದಂತೆ ತಾಲಿಬಾನಿ ಪಡೆಗಳು ಅಫ್ಘಾನಿಸ್ತಾನದ ಸರಕಾರಿ ಪಡೆಗಳ ಮೇಲೆ ಭಾರೀ ಕ್ಷಿಪ್ರದಾಳಿಗಳನ್ನು ಆರಂಭಿಸಿವೆ. ಅಫ್ಘಾನಿಸ್ತಾನದ ಸರಕಾರಿ…

ಚಾಲಕರು ಮೃತಪಟ್ಟರೆ ರೂ.5 ಲಕ್ಷ ಪರಿಹಾರ ಮಸೂದೆ ಮಂಡನೆಗೆ ಸಿದ್ದತೆ: ಸಚಿವ ಶಿವರಾಮ್ ಹೆಬ್ಬಾರ್

ಬೆಂಗಳೂರು: `ಆಟೋರಿಕ್ಷಾ ಮತ್ತು ಬಸ್ ಚಾಲಕರು ಹಾಗೂ ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಸರಕಾರದಿಂದ ರೂ.5 ಲಕ್ಷ ಪರಿಹಾರ ನೀಡುವ ಮಸೂದೆಯನ್ನು ಮುಂದಿನ…

48 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ‘ಸ್ವಾತಂತ್ರ್ಯ ಓಟ’ : ಸಚಿವ ನಾರಾಯಣಗೌಡ

ಬೆಂಗಳೂರು: 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯದಲ್ಲಿರುವ 48 ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಓಟ ಕಾರ್ಯಕ್ರಮವನ್ನು ಇಂದಿನಿಂದ ಅಕ್ಟೋಬರ್‌ 2 ರವರೆಗೆ…

ಮೇಕೆದಾಟು ಯೋಜನೆ ಬಗ್ಗೆ ಬಿಜೆಪಿಯಲ್ಲಿ ದ್ವಂದ್ವನೀತಿ: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಸರ್ಕಾರದ ನಿಲುವು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೇ ನೀಡಬೇಕು…

ಪುಟ್ಟ ರಾಷ್ಟ್ರದ ವಿಶ್ವ ನಾಯಕ ಫಿಡೆಲ್‌ ಕ್ಯಾಸ್ಟ್ರೋ

ಜಗತ್ತಿನ ಅನೇಕ ದೇಶಗಳು ಅಮೆರಿಕದ ಬಂಡವಾಳಶಾಹಿ ಅಡಿಯಾಳಾಗಿ ಹಿಡಿತದಲ್ಲಿರುವ ಪ್ರಸಕ್ತ ಕಾಲಮಾನದಲ್ಲಿ ವಿಶ್ವದ ದೊಡ್ಡಣ್ಣನಂತೆ ವರ್ತಿಸುತ್ತಿರುವ ಅಮೆರಿಕ ದೇಶದ ವಿರುದ್ಧ ಸೆಟದು…

ಚೈನಾದ ಕಮ್ಯುನಿಸ್ಟ್ ಪಕ್ಷ ಶತಮಾನೋತ್ಸವ: ಭಾರತೀಯ ಮುಖಂಡರು ಅದರ ಯಶಸ್ಸಿನಿಂದ ಕಲಿಯಬೇಕಾದ್ದು ಬಹಳ ಇದೆ-ಭಾಗ 3 – ಸುಧೀಂದ್ರ ಕುಲಕರ್ಣಿ

ಮೂಲ ಇಂಗ್ಲಿಷ್: ಸುಧೀಂದ್ರ ಕುಲಕರ್ಣಿ (ಕೃಪೆ: scroll.in ಜೂನ್ 17, 2021) ಇದೇ ಜುಲೈ 1ರಿಂದ ಚೈನಾ ಕಮ್ಯುನಿಸ್ಟ್ ಪಕ್ಷವು ಶತಮಾನೋತ್ಸವವನ್ನು…

ದಂತಕಥೆಯಾದ ಬಂಗಾಳದ ವೀರ ಹುತಾತ್ಮ ಖುದಿರಾಮ್ ಬೋಸ್

ನಿತ್ಯಾನಂದಸ್ವಾಮಿ ಅಂದು ಆಗಸ್ಟ್ 12, 1908. ಅಮೃತ್ ಬಜಾರ್ ಪತ್ರಿಕೆಯು ದೊಡ್ಡ ಅಕ್ಷರಗಳುಳ್ಳ ತಲೆ ಬರಹದ ಸುದ್ದಿಯೊಂದನ್ನು ಪ್ರಮುಖವಾಗಿ ಪ್ರಕಟಿಸಿತ್ತು. “ಖುದಿರಾಮನ…

ಸಂಸತ್ ಕಲಾಪ ಮುಂದೂಡಿಕೆ-ಮಹಿಳಾ ಸದಸ್ಯರ ಮೇಲೆ ಹಲ್ಲೆ: ವಿರೋಧ ಪಕ್ಷಗಳ ಪ್ರತಿಭಟನೆ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು ಕಲಾಪವನ್ನು ಮುಂದೂಡಿಕೆ ಹಾಗೂ ಪ್ರತಿಪಕ್ಷಗಳ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಬಗ್ಗೆ ಕಾಂಗ್ರೆಸ್…

ಇಂದಿರಾ ಗಾಂಧಿ ಬಗ್ಗೆ ಬೇಜವಾಬ್ದಾರಿ ಹೇಳಿಕೆ: ಸಿ.ಟಿ. ರವಿ ವಿರುದ್ಧ ರಾಮಲಿಂಗಾರೆಡ್ಡಿ ಆಕ್ರೋಶ

ಬೆಂಗಳೂರು: ‘ದೇಶದ ಸ್ವಾತಂತ್ರ್ಯಕ್ಕಾಗಿ 2 ವರ್ಷ ಜೈಲು ಸೇರಿ, 16 ವರ್ಷಗಳು ದೇಶದ ಪ್ರಧಾನಿಯಾಗಿ ಬಾಂಗ್ಲಾ ವಿಮೋಚನೆ, ಬಡವರ ಪರ ಅನೇಕ…

ಮಕ್ಕಳ ಮೇಲೆ ಹೆಚ್ಚಿನ ನಿಗಾ-ಪ್ರತ್ಯೇಕ ಐಸಿಯು ಘಟಕ ಸ್ಥಾಪನೆ: ಸಿಎಂ ಬೊಮ್ಮಾಯಿ

ಮಂಗಳೂರು: ಕೋವಿಡ್‌ ಮೂರನೇ ಅಲೆಯ ಎದುರಾಗುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ…

ಎಸ್‌ಬಿಐ ಬಜಾಲ್‌ ಶಾಖೆಯಲ್ಲಿ ಕರ್ತವ್ಯಲೋಪ: ಮೇಲಾಧಿಕಾರಿಗಳಿಗೆ ಡಿವೈಎಫ್‌ಐ ದೂರು

ಮಂಗಳೂರು: ನಗರ ಹೊರವಲಯ ಬಜಾಲ್ ಪ್ರದೇಶದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಶಾಖೆಯು ತಮ್ಮ ಗ್ರಾಹಕರಿಗೆ ಅಗತ್ಯ ಸೇವೆಗಳನ್ನು ನೀಡುವಲ್ಲಿ ಸಿಬ್ಬಂದಿಗಳ ನಿರ್ಲಕ್ಷ್ಯತನ…

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮೂಕನಾಯಕ’ನಿಗೆ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ

ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಮೂಕನಾಯಕ’ ಕನ್ನಡ ಚಲನಚಿತ್ರಕ್ಕೆ ನೋಯ್ಡಾದ ಅಂತರರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ ‘ದಶಕದ ಅತ್ಯುತ್ತಮ ಚಿತ್ರ’ ಎಂಬ ಪ್ರಶಸ್ತಿ ಲಭಿಸಿದೆ.…

ಭಾರತದ ಹಾಕಿಪಟು ಶ್ರೀಜೇಶ್‌ಗೆ ಎರಡು ಕೋಟಿ ನಗದು ಬಹುಮಾನ ಘೋಷಿಸಿದ ಕೇರಳ ಎಡರಂಗ ಸರ್ಕಾರ

ತಿರುವನಂತಪುರಂ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೋಲ್ ಕೀಪರ್‌ ಪಿ.ಆರ್‌‌ ಶ್ರೀಜೇಶ್‌ ಅವರಿಗೆ ಕೇರಳದ ಎಡರಂಗ…

ವಿಧಾನಸೌಧ ಮುಂಭಾಗ ಏಕಾಂಗಿಯಾಗಿ ಧರಣಿ ಕುಳಿತ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ

ಬೆಂಗಳೂರು: “ನಮ್ಮ ಧ್ವನಿಗೆ ನಮ್ಮ ಸರ್ಕಾರವೇ ಬೆಲೆ ಕೊಡುತ್ತಿಲ್ಲ. ಮೀಸಲು ಕ್ಷೇತ್ರ ಎನ್ನುವ ಕಾರಣಕ್ಕಾಗಿ ಏನೋ ಕಡೆಗಣಿಸುತ್ತಿದ್ದಾರೆ. ನಮ್ಮ ಸರ್ಕಾರವೇ ಈ…

ಪ್ರೇಮ ನಿವೇದನೆ ತಿರಸ್ಕರಿಸಿದ ಮಹಿಳೆಯರಿಗೆ ಕಿರುಕುಳ ನೀಡಿದರೆ ಕಠಿಣ ಶಿಕ್ಷೆ: ಪಿಣರಾಯಿ ವಿಜಯನ್‌

ತಿರುವನಂತಪುರಂ: ಪ್ರೇಮ ನಿವೇದನೆಯನ್ನು ತಿರಸ್ಕರಿಸುವ ಮಹಿಳೆಯರ ಮೇಲೆ ದೌರ್ಜನ್ಯ ಅಥವಾ ಕಿರುಕುಳ ನೀಡಿದರೆ ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇರಳ…