ಮೋದಿ‌ ಜನಪ್ರಿಯತೆ ಭಾರೀ ಕುಸಿತ: ಇಂಡಿಯಾ ಟುಡೇ ಸಮೀಕ್ಷೆಯಿಂದ ಬಹಿರಂಗ

ನವದೆಹಲಿ :  ನರೇಂದ್ರ ಮೋದಿಯೇ ಪ್ರಧಾನಿಯಾಗಿ ಪ್ರಖ್ಯಾತಿ ಪಡೆದುಕೊಂಡಂತಹ ವ್ಯಕ್ತಿ ಎನ್ನುತ್ತಿದ್ದವರೆಲ್ಲ, ಈಗ ಮೋದಿ ಜನಪ್ರಿಯರಲ್ಲ ಎಂಬ ಅಭಿಪ್ರಾಯಗಳನ್ನು ನೀಡುತ್ತಿರುವ ಬಗ್ಗೆ…

ಕೋವಿಡ್‌ ಸೋಂಕಿನಿಂದ ಗುಣಮುಖರಾದವರಿಗೆ ಕ್ಷಯ ರೋಗ ತಪಾಸಣೆ: ಸಚಿವ ಡಾ. ಸುಧಾಕರ್‌

ಬೆಂಗಳೂರು: ಕೋವಿಡ್‌ನಿಂದ ಗುಣಮುಖರಾಗಿರುವ ರಾಜ್ಯದ 28 ಲಕ್ಷ ಜನರನ್ನೂ ಕ್ಷಯ ರೋಗ ತಪಾಸಣೆಗೆ ಒಳಪಡಿಸಲು ವಿಶೇಷ ಅಭಿಯಾನವನ್ನು ಆಗಸ್ಟ್‌ 16 ರಿಂದ…

ಸಾವಿನ ನಂತರವೂ ನೆನೆಯುವ ಏಕಮೇವ ತಾರೆ ಡಾ.ರಾಜ್‌ಕುಮಾರ್‌: ಸಿಎಂ ಬೊಮ್ಮಾಯಿ

ಬೆಂಗಳೂರು: ಸಾಧಕನಿಗೆ ಸಾವು ಅಂತ್ಯವಲ್ಲ. ಅವರ ಸಾವಿನ ನಂತರವೂ ಬದುಕಬಲ್ಲರು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಮೌಲಿಕ ಬದುಕನ್ನು ಬದುಕಿದರೆ ಸಾವಿನ…

ಸೋಂಕಿಗೆ ಹೆದರಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳದಿರಿ: ಸಚಿವ ಸುಧಾಕರ್‌

ಬೆಂಗಳೂರು: ʻಮಂಗಳೂರಿನ ದಂಪತಿಗಳು ಕೋವಿಡ್‌ ಸೋಂಕಿಗೆ ಹೆದರಿ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ನೋವಿನ ಸಂಗತಿ. ಸೋಂಕು ಬಂದ ಕೂಡಲೇ…

75ನೇ ವರ್ಷಕ್ಕೆ ನಡೆ ಮುಂದೆ…… ಅಥವ ನಡೆ ಹಿಂದೆ….?

ವೇದರಾಜ ಎನ್‌ ಕೆ ಮತ್ತೊಂದು ಕೆಂಪು ಕೋಟೆ ಭಾಷಣ-‘ಅಚ್ಛೇ ದಿನ್’ ಆರಂಭವಾದ ಮೇಲೆ ಏಳನೆಯದ್ದು, ‘ನ್ಯೂ ಇಂಡಿಯಾ’ ದಲ್ಲಿ ನಾಲ್ಕನೇಯದ್ದು. ಘೋಷಣೆಗಳ…

ಭಾರತದ ರಾಜತಾಂತ್ರಿಕ ಕಛೇರಿಯ 130 ಸಿಬ್ಬಂದಿಗಳು ಕಾಬೂಲ್‌ನಿಂದ ಪ್ರಯಾಣ

ನವದೆಹಲಿ:‌ ಆಫ್ಗಾನಿಸ್ತಾನದ ರಾಜಧಾನಿ ಕಾಬೂಲ್​ನಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಯ ಎಲ್ಲಾ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರಲಾಗಿದೆ. ರಾಯಭಾರ ಕಚೇರಿಯ 130…

ಅಫ್ಘಾನಿಸ್ತಾನ ನಿರಾಶ್ರಿತರಿಗೆ ಪಾಕಿಸ್ತಾನ ಆಶ್ರಯ ನೀಡಬೇಕು-ಮಹಿಳೆಯರು, ಬಾಲಕಿಯರ ಸುರಕ್ಷತೆಯ ಅಗತ್ಯವಿದೆ: ಮಲಾಲಾ

ಲಂಡನ್‌: ಅಫ್ಗಾನಿಸ್ತಾನದಲ್ಲಿ ಬದಲಾದ ಸನ್ನಿವೇಶದಲ್ಲಿ ತಾಲಿಬಾನ್‌ ಉಗ್ರರ ಹಿಡಿತದಿಂದಾಗಿ ಅಲ್ಲಿನ ಪರಿಸ್ಥಿತಿ ವಿಷಮಯವಾಗಿದೆ. ಇದರಿಂದಾಗಿ ನಿರಾಶ್ರಿತರಾದರಾದವರಿಗೆ ಪಾಕಿಸ್ತಾನದಲ್ಲಿ ಆಶ್ರಯ ನೀಡಬೇಕು. ಎಲ್ಲ…

9 -10ನೇ ತರಗತಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟಿಸಿದ ಶಿಕ್ಷಣ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 2021-22ನೆ ಶೈಕ್ಷಣಿಕ ವರ್ಷದ ಶಾಲೆಗಳನ್ನು 9 ಮತ್ತು 10ನೇ ತರಗತಿಗಳನ್ನು…

ನೆಹರೂ ನಿಧನರಾದಾಗ ವಾಜಪೇಯಿ ಮಾಡಿದ ಭಾಷಣವನ್ನು ಸಿ ಟಿ ರವಿ ಓದಬೇಕು: ಎಚ್‌ ವಿಶ್ವನಾಥ್‌

ಮೈಸೂರು: ದೇಶದ ಮಾಜಿ ಪ್ರಧಾನ ಮಂತ್ರಿ ಜವಾಹರ್‌ಲಾಲ್‌ ನೆಹರೂ ಅವರು ತಮ್ಮ ಅಧಿಕಾರದ ದಿನಗಳಿಗಿಂತ ಹೆಚ್ಚಾಗಿ ಜೈಲಿವಾಸ ಅನುಭವಿಸಿದ್ದರು. ಅವರ ಇಡೀ…

ಕೆಂಪುಕೋಟೆಯಿಂದ ಹರಡುವ ಸುಳ್ಳುಗಳನ್ನು ಬಯಲಿಗೆಳೆಯಲು ಎಐಕೆಎಸ್‌ ಪ್ರಚಾರಾಂದೋಲನ

“ಛೋಟಾ ಕಿಸಾನ್ ಬಿಜೆಪಿ ರಾಜ್ ಮೇಂ ಪರೇಶಾನ್”: ಎ.ಐ.ಕೆ.ಎಸ್.  “ಛೋಟಾ ಕಿಸಾನ್ ಬನೇ ದೇಶ ಕಾ ಶಾನ್” ಎಂದು ಪ್ರಧಾನಿ ಮೋದಿಯವರು ತಮ್ಮ…

ಕಲ್ಲುಗಣಿಗಾರಿಕೆ ರದ್ದತಿ ಬಗ್ಗೆ ಸರ್ಕಾರದೊಂದಿಗೆ ಚರ್ಚೆ: ಇಂಚರ ಗೋವಿಂದರಾಜು

ಕೋಲಾರ: ತಾಲೂಕಿನ ದೊಡ್ಡ ಅಯ್ಯೂರು ಗ್ರಾಮದ ಸರ್ವೇ ನಂ.76ರಲ್ಲಿ 11 ಎಕರೆ 20 ಕುಂಟೆ ಜಾಗವನ್ನು ಕಲ್ಲುಗಣಿಗಾರಿಕೆಗೆ 20 ವರ್ಷಗಳ ಕಾಲ…

ಪೌಷ್ಠಿಕ ಆಹಾರದ ಬದಲಿಗೆ ನಗದು ವರ್ಗಾವಣೆ: ಅಂಗನವಾಡಿ ನೌಕರರ ರಾಜ್ಯವ್ಯಾಪಿ ಧರಣಿ

ಬೆಂಗಳೂರು: ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ನೀಡುತ್ತಿರುವ ಪೌಷ್ಟಿಕ ಆಹಾರದ ಬದಲಿಗೆ ನೇರ ನಗದು ವರ್ಗಾವಣೆ ಮಾಡಲು ಹೊರಟಿರುವ ಸರಕಾರದ ಕ್ರಮವನ್ನು…

ಪೆಗಾಸಸ್‌ ಬಗೆಗಿನ ಆರೋಪ ಆಧಾರರಹಿತ-ತನಿಖೆಗೆ ತಜ್ಞರ ಸಮಿತಿ ರಚನೆ: ಸುಪ್ರೀಂಗೆ ಕೇಂದ್ರದ ಮಾಹಿತಿ

ನವದೆಹಲಿ: ಪೆಗಾಸಸ್ ಬೇಹುಗಾರಿಕೆ ಬಗೆಗೆ ಸ್ವತಂತ್ರ ತನಿಖೆಗೆ ಒಳಪಡಿಸಬೇಕೆಂದು ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಆಧಾರರಹಿತವಾಗಿವೆ. ಅಪೂರ್ಣ ಹಾಗೂ ಮಾಧ್ಯಮಗಳಲ್ಲಿ ಪ್ರಕಟಗೊಂಡ ಆಧಾರ…

ಕೃಷಿ ಕೂಲಿಕಾರರ ಸಂಘದ ಗ್ರಾಮ ಘಟಕ ಸ್ಥಾಪನೆ

ಶಿಕಾರಿಪುರ: ಕೃಷಿಕೂಲಿಕಾರರ ನಡುವೆ ನಿರಂತರವಾಗಿ ಸಂಘಟನಾತ್ಮಕವಾಗಿ ಚಳುವಳಿಯನ್ನು ನಡೆಸುವುದರೊಂದಿಗೆ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟಗಳನ್ನು ನಡೆಸುತ್ತಿರುವ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ…

ಅಫ್ಘಾನಿಸ್ತಾನ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ, ಗಾಳಿಯಲ್ಲಿ ಗುಂಡು

ಕಾಬೂಲ್‌: ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ವಿದೇಶಿಯರು ವಿಮಾನಗಳ ಮೂಲಕ ತಮ್ಮ ದೇಶಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದು ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಜನಜಂಗುಳಿ ಏರ್ಪಟ್ಟಿದೆ.…

ಸ್ವಾತಂತ್ರ್ಯ ದಿನದ ಮೋದಿ ಭಾಷಣದಲ್ಲಿ ಮತ್ತೆ ಮತ್ತೆ ಅದೇ ರಾಗ: ವ್ಯಾಪಕ ಟೀಕೆ

ನವದೆಹಲಿ: ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗ ಸೃಷ್ಟಿಗಾಗಿ ರೂ. 100 ಲಕ್ಷ ಕೋಟಿ ಕಾರ್ಯಯೋಜನೆಯನ್ನು ಕೈಗೊಳ್ಳುವುದಾಗಿ ತಿಳಿಸಿದರು.…

ಕೋವಿಡ್-19 ನಿರ್ವಹಣೆಯಲ್ಲಿ ಕೇರಳದ್ದು ಈಗಲೂ ಮಾದರಿ ದಾಖಲೆ

ಪ್ರೊ. ಆರ್. ರಾಮ್ ಕುಮಾರ್ ಕೋವಿಡ್ -19 ಅನ್ನು ನಿರ್ವಹಿಸುವಲ್ಲಿ ಕೇರಳವು ಅತ್ಯಂತ ಯಶಸ್ವಿ ಮಾದರಿಯೇನಲ್ಲ, ಬದಲಿಗೆ ವಿಫಲ ಮಾದರಿ, ಎರಡನೇ…

ಸದ್ಯಕ್ಕೆ ಲಾಕ್‌ಡೌನ್‌ ಇಲ್ಲ-ಜಿಲ್ಲಾವಾರು ಕೋವಿಡ್ ತಡೆಗೆ ಕ್ರಮ ಹಾಗೂ ಶಾಲೆಗಳು ಆರಂಭ: ಸಿಎಂ ಬೊಮ್ಮಾಯಿ

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕ ರೋಗದ ಎರಡನೇ ಅಲೆ ಹೋಗಿಲ್ಲ. ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡು ಎಚ್ಚರಿಕೆಯಿಂದ ಕೊರೊನಾವನ್ನು ನಿಯಂತ್ರಿಸಬೇಕಿದೆ. ಮಹಾರಾಷ್ಟ್ರ ಮತ್ತು ಕೇರಳದ…

ತಮಿಳುನಾಡಿನಲ್ಲಿ ಐತಿಹಾಸಿಕ ಕೃಷಿ ಬಜೆಟ್ ಮಂಡನೆ: ಪ್ರತಿಭಟನಾನಿರತ ರೈತರಿಗೆ ಅರ್ಪಣೆ

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಡಿಎಂಕೆ ಪಕ್ಷದ ನೇತೃತ್ವದ ಸರಕಾರವು ಇದೇ ಮೊದಲ ಸಲ ಕೃಷಿ ಬಜೆಟ್ ಮಂಡನೆ ಮಾಡಿದೆ. ಇದರೊಂದಿಗೆ ಈ…

ಉದ್ಯೋಗ ಸೃಷ್ಠಿ-ಸ್ಥಳೀಯರಿಗೆ ಆದ್ಯತೆಗಾಗಿ ಡಿವೈಎಫ್‌ಐ ಪ್ರತಿಭಟನಾ ಧರಣಿ

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು ಎಂದು…