ಕೃಷಿ ಕ್ಷೇತ್ರದ ಸುಧಾರಣೆಗಳನ್ನು ವಿರೋಧಿಸಿ ರೈತರ ‘ರಾಜಕೀಯ ಆಂದೋಲನ’ ಕೊನೆಗಾಣಿಸುವಂತೆ ಕೇಂದ್ರ ಸೂಚನೆ ನವದೆಹಲಿ: ಕೇಂದ್ರದ ಕೃಷಿ ಕಾನೂನು ಸುಧಾರಣೆಗಳ ನೀತಿ…
Author: ಜನಶಕ್ತಿ
ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ಹಾದಿ ಸುಗಮ
ತಾಲೂಕು ಕಾಂಗ್ರೆಸ್ ಘಟಕದಿಂದ ಒಮ್ಮತದ ಒಪ್ಪಿಗೆ ಬಿಜೆಪಿ ಸಂಸದ, ತಂದೆ ಬಿ.ಎನ್.ಬಚ್ಚೇಗೌಡರಿಂದಲೂ ಹಸಿರುನಿಶಾನೆ ಹೊಸಕೋಟೆ: ಹೊಸಕೋಟೆಯ ಪಕ್ಷೇತರ ಶಾಸಕ ಶರತ್…
ಪತ್ರಕರ್ತ ಅರ್ನಾಬ್ ಗೋಸ್ವಾಮಿ ಬಂಧನ ಸಂತಸ ತಂದಿದೆ; ಮೃತ ಅನ್ವಯ್ ನಾಯಕ್ ಕುಟುಂಬ
ಪ್ರಕರಣವನ್ನು ರಾಜಕೀಯವಾಗಿಸಲು ಬಯಸುವುದಿಲ್ಲ: ಅರ್ನಾಬ್ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆಗೆ ಅದ್ನ್ಯಾ ಪ್ರತಿಕ್ರಿಯೆ ದೆಹಲಿ: ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್…
ನನಗೆ ದಿಲ್ಲಿಯಿಂದ ಮಾಹಿತಿ ಸಿಕ್ಕಿದೆ; ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ: ಸಿದ್ದರಾಮಯ್ಯ
ಉಪ ಚುನಾವಣೆ ಫಲಿತಾಂಶದ ನಂತರ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ: ಸಿದ್ದರಾಮಯ್ಯ ಮೈಸೂರು: ಶೀಘ್ರದಲ್ಲೇ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ ಎಂದು ಮಾಜಿ…
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಬಂಧನ: ಅಮಿತ್ ಶಾ, ಜಾವಡೇಕರ್, ಸ್ಮೃತಿ ಇರಾನಿ ಖಂಡನೆ
ನವದೆಹಲಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ವಶಕ್ಕೆ ಪಡೆದಿರುವ ಮಹಾರಾಷ್ಟ್ರ ಪೊಲೀಸರ ಕ್ರಮದ ವಿರುದ್ಧ ಕೇಂದ್ರ ಸಚಿವರಾದ ಅಮಿತ್…
ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ: ಟ್ರಂಪ್ ವಿರುದ್ಧ ಮುನ್ನಡೆ ಸಾಧಿಸಿದ ಜೋ ಬಿಡೆನ್
ಬರಾಕ್ ಒಬಾಮ ಅಧ್ಯಕ್ಷೀಯ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬಿಡನ್ ವಾಷಿಂಗ್ಟನ್ : ಕೊರೋನಾ ವೈರಸ್ ಹೆಚ್ಚುತ್ತಿರುವ ಮಧ್ಯೆಯೇ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ…
ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದರೆ ನನ್ನ ಸಚಿವ ಸ್ಥಾನ ಹೋಗುತ್ತೆ: ಎಸ್‌ಟಿ ಸೋಮಶೇಖರ್
ಮೈಸೂರು: ಸಚಿವ ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ ಎಂದಿರುವ ಸಚಿವ ಎಸ್. ಟಿ. ಸೋಮಶೇಖರ್, ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾತನಾಡುವ ಅಧಿಕಾರ…
ಶಿಕ್ಷಣ ಇಲಾಖೆಯಿಂದ ಸಭೆ: ಶಾಲೆಗಳ ಆರಂಭಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್?
ಬೆಂಗಳೂರು: ಶಾಲೆಗಳ ಆರಂಭ ಕುರಿತು ಶಿಕ್ಷಣ ಇಲಾಖೆ ವತಿಯಿಂದ ನಿನ್ನೆ ನಡೆಯಬೇಕಿದ್ದ ಸಭೆ ಇಂದಿಗೆ ಮುಂದೂಡಿಕೆಯಾಗಿತ್ತು. ಅದರಂತೆ ಇಂದು ಬೆಳಗ್ಗೆ…
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮಹಾರಾಷ್ಟ್ರ ಸಿಐಡಿ ವಶಕ್ಕೆ
– ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್, ಅವರ ತಾಯಿ ಕುಮುದಾ ನಾಯಕ್ ಆತ್ಮಹತ್ಯೆ ಪ್ರಕರಣ ಮುಂಬೈ: ಇಂಟೀರಿಯರ್ ಡಿಸೈನರ್ ಅನ್ವಯ್…
KGF; ಇದು ಸಿನಿಮಾ ಕಥೆಯಲ್ಲ ಹುತಾತ್ಮರಾದ ವೀರಗಾಥೆ
ಇಂದು ನವೆಂಬರ್ 4, ಕೆಜಿಎಫ್ ನಲ್ಲಿ ಹುತಾತ್ಮರ ದಿನ ಕೆಜಿಎಫ್ ನಲ್ಲಿ ಗಣಿಗಾರಿಕೆಯನ್ನು 1880 ರಲ್ಲಿ ಪ್ರಾರಂಭಿಸಲಾಯಿತು. ಕಾರ್ಮಿಕರು ಯಾವುದೇ ಸುರಕ್ಷತೆಯಿಲ್ಲದೆ…
ಬಿಸಿಯೂಟ ಯೋಜನೆಗೆ 449.87 ಕೋಟಿ ರೂ. ಬಿಡುಗಡೆ
ಜೂನ್‍ನಿಂದ ಅಕ್ಟೋಬರ್‍ವರೆಗಿನ ಅವಧಿಯ ಬಿಸಿಯೂಟ ಯೋಜನೆ ಅನುಷ್ಠಾನಕ್ಕೆ ಅನುದಾನ ಬಿಡುಗಡೆ ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಜೂನ್‌ನಿಂದ ಅಕ್ಟೋಬರ್ ತಿಂಗಳವರೆಗಿನ ಐದು…
ಶಿರಾ, ಆರ್.ಆರ್.ನಗರ ಉಪಚುನಾವಣೆ ಮುಕ್ತಾಯ
ಶಿರಾದಲ್ಲಿ ಶೇ 84.54 ಮತದಾನ, ಆರ್.ಆರ್.ನಗರದಲ್ಲಿ ಶೇ. 45.24 ಮತದಾನ ಬೆಂಗಳೂರು: ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿದ್ದ ತುಮಕೂರು…
ಬಿಹಾರದ 165 ಕ್ಷೇತ್ರಗಳ ಮತದಾನ ಪೂರ್ಣ
ಪಟ್ನಾ: ಬಿಹಾರ ವಿಧಾನಸಭೆಯ 94 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಶೇ 54ರಷ್ಟು ಮತದಾರರು ಹಕ್ಕು ಚಲಾಯಿಸಿದ್ದಾರೆ.…
ಎಂಡೋಸಲ್ಫಾನ್ ಚಿಕಿತ್ಸೆ ವೆಚ್ಚ ಭರಿಸಲು ಭಿಕ್ಷೆ ಎತ್ತಲು ತೀರ್ಮಾನ
ನೀಲಿ ಕಾರ್ಡ್ ಸೌಲಭ್ಯವನ್ನೂ ಇಲಾಖೆ ಈವರೆಗೂ ನೀಡಿಲ್ಲ. ಪುತ್ತೂರು: ತನ್ನ ವಯಸ್ಸಿನ ಮಕ್ಕಳೊಂದಿಗೆ ಬಾಲ್ಯದ ಸಿಹಿಕ್ಷಣಗಳನ್ನ ಸವಿಯಬೇಕಾದ ಬಾಲಕನೋರ್ವನಿಗೆ ಆ ಭಾಗ್ಯವಿಲ್ಲ. ತಲೆ…
ಬಿಹಾರ ವಿಧಾನಸಭಾ ಚುನಾವಣೆ: ನಿತೀಶ್ ಮೇಲೆ ಕಲ್ಲೆಸೆದ ಯುವಕರು
ಆಡಳಿತ ಗಂಧಗಾಳಿ ಗೊತ್ತಿಲ್ಲದವರ ಭರವಸೆಗಳಿಗೆ ಮಾರುಹೋಗಬೇಡಿ ಪಟ್ನಾ: ಮಧುಬನಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ…
ವಿವಾಹ ಸಂಬಂಧಿ ಮತಾಂತರ ನಿಷೇಧ ಕಾನೂನು ಜಾರಿ; ಸಚಿವ ಸಿಟಿ ರವಿ
– ಉತ್ತರ ಪ್ರದೇಶ, ಹರ್ಯಾಣ ರಾಜ್ಯಗಳ ಮಾದರಿಯಲ್ಲಿ ಕಾನೂನು ಬೆಂಗಳೂರು: ಅಂತರ್ ಧರ್ಮಿಯ ಮದುವೆಗಾಗಿ ಬಲವಂತವಾಗಿ ಮತಾಂತರ ನಡೆಸಿದರೆ ಅವರನ್ನು…
ಹಿರಿಯ ಕಲಾವಿದ ಸೋಮಶೇಖರ ರಾವ್ ನಿಧನ
ಮಿಂಚಿನ ಓಟ, ಮಿಥಿಲೆಯ ಸೀತೆಯರು, ಸಾವಿತ್ರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟನೆ ಬೆಂಗಳೂರು: ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಎಚ್.ಜಿ.…
ಬಿಡಬ್ಲ್ಯೂಎಸ್ಎಸ್ಬಿ ಗೆ ಚೆಕ್ ಬೌನ್ಸ್ ಕಂಟಕ; ಪರ್ಯಾಯ ಆಪ್ ಮೂಲಕ ನೀರಿನ ಬಿಲ್ ಪಾವತಿಸಿ
ಗೂಗಲ್ ಪೇ, ಫೋನ್ ಪೇ, ಭಿಮ್, ಪೇಟಿಎಂ, ಬಿಬಿಪಿಎಸ್, ಬೆಂಗಳೂರು ಒನ್ ನಲ್ಲಿ ಪಾವತಿಸಲು ಅವಕಾಶ ಬೆಂಗಳೂರು: ಸಿಲಿಕಾನ್ ಸಿಟಿಯ ಲಕ್ಷಾಂತರ…
ರಾಷ್ಟ್ರೀಯ ಮಟ್ಟದಲ್ಲಿ ಟ್ರೆಂಡ್ ಆಗುತ್ತಿದೆ #BiharRejectsModi ಹ್ಯಾಷ್‌ಟ್ಯಾಗ್
ನಿತೀಶ್ ಕುಮಾರ್ ವಿರುದ್ಧ ಆಡಳಿತ ವಿರೋಧಿ ಅಲೆಯಲ್ಲಿ ಮೋದಿಗೂ ಪಾಲು ಬಿಹಾರ: ಕೊರೊನಾ ಬಿಕ್ಕಟ್ಟಿನ ನಡುವೆಯೂ ಇಡೀ ದೇಶ ಬಿಹಾರ ವಿಧಾನಸಭಾ ಚುನಾವಣೆಯನ್ನು…
ಉಳ್ಳಾಲಕ್ಕೆ ಹೋದರೆ ಪಾಕಿಸ್ತಾನದಂತೆ ಇಲ್ಲವೇ?; ವಿವಾದ ಸೃಷ್ಟಿಸಿದ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ
ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ, ಹೆಚ್ಚಿಸಿಕೊಳ್ಳಬೇಕಿದೆ ಮಂಗಳೂರು: ದಕ್ಷಿಣ ಕನ್ನಡದಲ್ಲಿ ಮುಸ್ಲಿಮರು ಹೆಚ್ಚು ಇರುವ ಉಲ್ಲಾಳ ಪ್ರದೇಶವನ್ನು ಪಾಕಿಸ್ತಾನಕ್ಕೆ ಹೋಲಿಸಿ…