ಹಿಂದಿನ ಮುಖ್ಯಮಂತ್ರಿ ಮತ್ತು ಜನಪ್ರಿಯ ನಟರಾದ ಎಂ.ಜಿ.ಆರ್ ಪ್ರತಿಪಾದಿಸುತ್ತಿದ್ದ `ಅಣ್ಣಾಇಸಂ’ಗೆ ಅರ್ಥ ಕೇಳಿದಾಗ, ಅದು `ಬಂಡವಾಳವಾದ’‘ಸಮಾಜವಾದ’ ಮತ್ತು `ಘಾಸಿವಾದ’ಗಳ ಮಿಶ್ರಣ ಎಂದೇ…
Author: ಜನಶಕ್ತಿ Janashakthi
ವಿದ್ಯಾರ್ಥಿ ವೇತನಕ್ಕೆ ಆದಾಯ ಮಿತಿಯನ್ನು ತೆಗೆದು ಹಾಕಲು ಆಗ್ರಹ
ಬೆಂಗಳೂರು : ವಿದ್ಯಾರ್ಥಿ ವೇತನಕ್ಕಾಗಿ ರಾಜ್ಯದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಸರ್ಕಾರ ವಾರ್ಷಿಕ ಆದಾಯ ಮಿತಿ ನಿಗದಿ ಪಡಿಸಿದೆ. ಆದಾಯ ಮಿತಿಯನ್ನು…
ದಿಶಾ ರವಿ ಜಾಮೀನು : ನ್ಯಾಯಾಧೀಶರು ಹೇಳಿದ್ದೇನು ?
ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ಕಾರಣಕ್ಕಾಗಿ ಪರಿಸರ ಕಾರ್ಯಕರ್ತೆ ದಿಶಾ ರವಿಯನ್ನೂ ದೇಶದ್ರೋಹವೆಸಗಿದ ಆರೋಪದಲ್ಲಿ ಬಂಧಿಸಲಾಯಿತು. ದಿಶಾಳಿಗೆ ದೆಹಲಿಯ ಪಟಿಯಾಲ ಹೌಸ್…
ಕನ್ನಡ ವಿಶ್ವವಿದ್ಯಾಲಯಕ್ಕೆ ಬಜೆಟ್ ನಲ್ಲಿ ನೂರು ಕೋಟಿ ಮೀಸಲಿಡಲು ಆಗ್ರಹ
ಬಳ್ಳಾರಿ : ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ ನೂರು ಕೋಟಿ ಅನುದಾನವನ್ನು ಮೀಸಲಿಡಬೇಕು. ಹಾಗೂ ಬಳ್ಳಾರಿ ಜಿಲ್ಲೆಯ ಖನಿಜ…
ಮಾದರಿ ಎಂ.ಎಸ್.ಪಿ. ಮಸೂದೆಯನ್ನು ಪ್ರಸ್ತುತಪಡಿಸಿದ ಅಖಿಲ ಭಾರತ ಕಿಸಾನ್ ಸಭಾ
ದೆಹಲಿ : ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಕುರಿತಂತೆ ಒಂದು ಕಾನೂನು ಬೇಕೆಂಬ ರೈತರ ಆಗ್ರಹವನ್ನು ಅಖಿಲ ಭಾರತ ಕಿಸಾನ್…
ಭೋಧನಾ ಶುಲ್ಕ ಕಡಿತಕ್ಕೆ ಖಾಸಗಿ ಶಾಲೆಗಳ ವಿರೋಧ “ಇಲ್ಲಿಯ ವರೆಗೆ ಖಾಸಗಿ ಶಾಲೆಗಳು ಪಡೆದ ಶುಲ್ಕ ಎಷ್ಟು!?
ಖಾಸಗಿ ಶಾಲೆಗಳ ಶುಲ್ಕವನ್ನು ಕಡಿತಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಸರಕಾರದ ಈ ನಿರ್ಧಾರಕ್ಕೆ ಪರ ವಿರೋಧದ ಚರ್ಚೆಗಳು ಬರುತ್ತಿವೆ. ಸರಕಾರದ…
ಗಡಿ ಚಕ್ ಪೋಸ್ಟ್ ಕೋವಿಡ್ ತಪಾಸಣೆ : ಸರಕಾರದ ಕ್ರಮಕ್ಕೆ ವಿರೋಧ
ಕೊಡಗು : ಕೇರಳ-ಕರ್ನಾಟಕ ಗಡಿಯಲ್ಲಿ ಕೋವಿಡ್ ನೆಗಟಿವ್ ವರದಿ ಕಡ್ಡಾಯ ವಿರೋಧಿಸಿ ತಲಪಾಡಿ, ಕೊಡಗಿನ ಕುಟ್ಟ, ಮಾಕುಟ್ಟ ಮತ್ತು ಕರಿಕೆ ಚೆಕ್…
ಅಗತ್ಯಬಿದ್ದರೆ ಕಳೆದ ವರ್ಷ ಮಾಡಿದನ್ನು ಮತ್ತೆ ಮಾಡುತ್ತೇನೆ: ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿವಾದಾತ್ಮಕ ಹೇಳಿಕೆ ತೀವ್ರ ಖಂಡನೆ
ದೆಹಲಿ : ಅಗತ್ಯಬಿದ್ದರೆ ಕಳೆದ ವರ್ಷ ಮಾಡಿದನ್ನು ಮತ್ತೆ ಮಾಡುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿವಾದಾತ್ಮಕ…
ಪರಿಸರ ಕಾರ್ಯಕರ್ತೆ ದಿಶಾ ರವಿಗೆ ಜಾಮೀನು
ದೆಹಲಿ : ರೈತರ ಆಂದೋಲನಕ್ಕೆ ಸಂಬಂಧಿಸಿದ ಟೂಲ್ ಕಿಟ್ ಪ್ರಕರಣದ ತನಿಖೆಗಾಗಿ ಮಂಗಳವಾರ ದೆಹಲಿ ಪೊಲೀಸ್ ಸೈಬರ್ ಸೆಲ್ ಕಚೇರಿಗೆ ಕರೆದೊಯ್ಯಲಾಗಿದ್ದ…
ಉಳ್ಳವರಿಗೇ ಕೊಡಲಾಗುವುದು !
ಮೀಸಲಾತಿಗಾಗಿ ಸಮರಕ್ಕೆ ಹೊರಟವರಂತೆ ಹೊರಟಿರುವ ಮಠಾಧೀಶರಿಗೂ ಈ ಸಾಮಾಜಿಕ ಪ್ರಶ್ನೆ ಕಾಣುವುದಿಲ್ಲ. ಮೀಸಲಾತಿ ಯಾರಿಗೆ ಕೊಡಬೇಕು? ಅವಕಾಶ ವಂಚಿತರಿಗೆ, ಉಳ್ಳವರಿಗೇ ಕೊಡುವುದಲ್ಲ.…
ರೈತರ ಶ್ರೀಮಂತಿಕೆಯೂ, ಜಾಗತಿಕ ಪಿತೂರಿಗಳೂ ಮತ್ತು ಸ್ಥಳೀಯ ಮೂರ್ಖತನವೂ
ಮಾಧ್ಯಮಗಳಲ್ಲಿ ಏರು ದನಿಯಲ್ಲಿ ಭಕ್ತರು ಹೇಳುತ್ತಾರೆ: ದಿಲ್ಲಿಯ ಗಡಿಗಳಲ್ಲಿ ಸುಧಾರಣೆಗಳನ್ನು ವಿರೋಧಿಸುತ್ತಿರುವವರು, ಲೋಹದ ತಳ್ಳುಗಾಡಿಗಳಲ್ಲಿ 2 ಡಿಗ್ರಿ ಅಥವಾ ಅದಕ್ಕೂ ಕೆಳಗಿನ…
ರೈತರಿಗೆ ಈಗ ದೆಹಲಿ ಲೆಕ್ಕಕ್ಕೇ ಇಲ್ಲ ಎಂದೀಗ ಮೋದಿ ಆಸ್ಥಾನಿಕರು ತಲೆ ಕೆಡಿಸಿಕೊಳ್ಳಬೇಕಾಗಿದೆ ಅವಾಯ್ ಶುಕ್ಲ
ವಿಭಜನೆ ಮಾಡಲು ಏನೂ ಇಲ್ಲದುದರಿಂದ, ಮಹಾವಿಭಜಕನಿಗೆ ಆಳಲು ಸಾಧ್ಯವಿಲ್ಲ: ಈ ಪಾಠವನ್ನು ಬ್ರಿಟಿಷರು ಬಹಳ ತಡವಾಗಿ ಕಲಿತರು. ಬಿಜೆಪಿಯು ಅದನ್ನು ಬಹಳ…
ಮ್ಯಾನ್ಮಾರ್ : ಮಿಲಿಟರಿ ದಮನದ ವಿರುದ್ಧ ಜನತೆಯ ಆಕ್ರೋಶ
ಕಳೆದ ಎರಡು ವಾರಗಳಲ್ಲಿ ಜನರ ವ್ಯಾಪಕ ಪ್ರತಿಭಟನಾ ಪ್ರದರ್ಶನಗಳಿಂದ, ಮ್ಯಾನ್ಮಾರ್ ಮಿಲಿಟರಿ ಸರಕಾರವು ಯಾವುದೇ ಜನವಿಭಾಗದ ಬೆಂಬಲವಿಲ್ಲದೆ ಒಂಟಿಯಾಗಿದೆ ಎಂಬುದು ಸ್ಪಷ್ಟವಾಗಿದೆ. …
ಅಪ್ರತಿಮ ವೀರ ಛತ್ರಪತಿ ಶಿವಾಜಿ ಜನ್ಮದಿನ
ಶಿವಾಜಿ ಮುಸ್ಲಿಂ ವಿರೋಧಿಯೂ ಅಲ್ಲ, ಹಿಂದೂ ಧರ್ಮದ ರಕ್ಷಕನೂ ಅಲ್ಲ. ಶಿವಾಜಿ ಒಬ್ಬ ಅಪ್ರತಿಮ ವೀರ ಮಹಾರಾಜರಾಗಿದ್ದರು. ಕರ್ನಾಟಕದ ಲಕ್ಷ್ಮೇಶ್ವರದ ಬಳಿ…
ಉತ್ತರಾಖಂಡ ದುರಂತ; ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆ, ಮುಂದುವರೆದ ಶೋಧ ಕಾರ್ಯಚರಣೆ
ಉತ್ತರಾಖಂಡ ,ಫೆ 19: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ 61 ಮಂದಿಯ ಮೃತದೇಹಗಳು ಹೊರೆತೆಗೆಯಲಾಗಿದೆ. ಉಳಿದವರಿಗಾಗಿ ತಪೋವನ್ ಸುರಂಗದಲ್ಲಿ…
ಕೋವಿಡ್-19 ಕರ್ತವ್ಯದ ವೇಳೆ ಮೃತಪಟ್ಟ ಕುಟುಂಬಕ್ಕೆ ವಿಮಾ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ
ಬೆಂಗಳೂರು,ಫೆ.19 : ಕೋವಿಡ್ ಮೃತಪಟ್ಟ ನೌಕರರ ಕುಟುಂಬಕ್ಕೆ ವಿಮಾ ಪರಿಹಾರ ಪಾವತಿಸುವಂತೆ ಒತ್ತಾಯಿಸಿ ಒತ್ತಾಯಿಸಿ ಬಿಬಿಎಂಪಿ ಸಿಬ್ಬಂದಿ ಮತ್ತು ಅಧಿಕಾರಿಗಳು ಸಾಮೂಹಿಕ…
ರಾಜ್ಯ ಬಜೆಟ್ ಮಾರ್ಚ್ 8ಕ್ಕೆ ಜನರ ನಿರೀಕ್ಷೆಗಳೇನು?
ಬೆಂಗಳೂರು, ಫೆ.19 : 2021-22ನೇ ಸಾಲಿನ ರಾಜ್ಯ ಬಜೆಟ್ ಅಧಿವೇಶನ ಮಾರ್ಚ್ 4 ರಿಂದ ಆರಂಭವಾಗಲಿದ್ದು, ಮಾ.8 ರಂದು ಬಜೆಟ್ ಮಂಡಿಸಲು…
ಉನ್ನಾವೊದಲ್ಲಿ ಇಬ್ಬರು ದಲಿತ ಹುಡುಗಿಯರ ಸಾವು : ಯೋಗಿ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಿಲ್ಲ ರಕ್ಷಣೆ
ಉನ್ನಾವೊ ಫೆ 19 : ಉತ್ತರ ಪ್ರದೇಶದಲ್ಲಿನ ಹೆಣ್ಣು ಮಕ್ಕಳಿಗೆ ಅಲ್ಲಿನ ಸರಕಾರ ರಕ್ಷಣೆ ಕೊಡುತ್ತಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಮೂರು…
ಫಾಸ್ಟ್ ಟ್ಯಾಗ್ ಗೆ ವ್ಯಾಪಕ ವಿರೋಧ , ಟೋಲ್ ನಿಂದ ” ಮುಕ್ತಿ” ಸಿಗೋದು ಯಾವಾಗ?
ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಎಂಬ ಕೇಂದ್ರ ಸರಕಾರದ ಯೋಜನೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಲವು ಟೋಲ್ ಗಳಲ್ಲಿ ವಾಹನ ಸವಾರರು…
ಅನ್ನದಾತರ ರೈಲ್ ರೋಕೋ ಯಶಸ್ವಿ
ದೆಹಲಿ/ ಬೆಂಗಳೂರು,ಫೆ. 18 : ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದ್ದು, ರೈತರು ಗುರುವಾರ ರೈಲು…