2021 ರ 8.1 ಮಿಲಿಯನ್ ಸಾವುಗಳಿಗೆ ವಾಯುಮಾಲಿನ್ಯವೇ ಕಾರಣ: ವರದಿ

ನವದೆಹಲಿ: 2021 ರಲ್ಲಿ ವಿಶ್ವಾದ್ಯಂತ ಸತ್ತವರಲ್ಲಿ 8.1 ಮಿಲಿಯನ್‌ನಷ್ಟು ಜನರು ವಾಯುಮಾಲಿನ್ಯದಿಂದ ಮೃತಪಟ್ಟಿದ್ದಾರೆ ಎಂಬುದೀಗ ಬಹಿರಂಗಗೊಂಡಿದೆ. ಕಳೆದ ಜೂನ್ 19 ರಂದು…

ಭ್ರೂಣಲಿಂಗ ಪತ್ತೆ ಮಾಹಿತಿ ನೀಡುವವರಿಗೆ ಬಹುಮಾನದ ಮೊತ್ತ ಏರಿಕೆ

ಬೆಂಗಳೂರು: ಇತ್ತೀಚೆಗೆ ಬೆಳಕಿಗೆ ಬಂದ ಭ್ರೂಣಲಿಂಗ ಪತ್ತೆಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದರ ಕಾನೂನಿನ ಕಠಿಣ ಅನುಷ್ಠಾನಕ್ಕೆ ಮುಂದಾಗಿದೆ.…

ತಮಿಳುನಾಡಿನ ಶಾಲೆಗಳ ವಿದ್ಯಾರ್ಥಿಗಳು ಜಾತಿಸೂಚಕ ಬ್ರೇಸ್ಲೇಟ್‌, ದಾರ, ಹಣೆಗೆ ತಿಲಕ ನಿಷೇಧ: ಜಾತಿಯನ್ನೂ ನಮೂದಿಸುವಂತಿಲ್ಲ

ಚೆನ್ನೈ: ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರು ನೇತೃತ್ವದ ಏಕಸದಸ್ಯ ಸಮಿತಿಯು, ತಮಿಳುನಾಡು ಸರ್ಕಾರವು ಶಾಲೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಜಾತಿಯನ್ನು…

ಹಾಸನ; ಶೂಟೌಟ್‌ನಿಂದ ಇಬ್ಬರು ವ್ಯಕ್ತಿಗಳು ಮೃತ

ಹಾಸನ :ಶೂಟೌಟ್‌ನಿಂದಾಗಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಹಾಸನದ ಹೊಯ್ಸಳ‌ ನಗರ ಬಡಾವಣೆಯಲ್ಲಿ ಗುರುವಾರ ಮಧ್ಯಾಹ್ನ ಫೈರಿಂಗ್ ನಡೆದಿದ್ದು, ಸುತ್ತಮುತ್ತಲ ಜನರನ್ನು ಬೆಚ್ಚಿಬೀಳಿಸಿದೆ.…

ವಿಮಾನ ಪ್ರಯಾಣದಲ್ಲಿ ಹಣ ಕಳವು; ಸಿಬ್ಬಂಧಿಗಳ ಮೇಲೆ ಸಂಶಯ

ಮಂಗಳೂರು: ಉಮ್ರಾ ಯಾತ್ರೆ ಸಲುವಾಗಿ ಮಂಜೇಶ್ವರದ ಬದ್ರುದ್ದೀನ್ ಕದಂಬಾರ್  ವಿಮಾನದಲ್ಲಿ ಪ್ರಯಾಣ ನಡೆಸಿದಾಗ ಅವರ ಬ್ಯಾಗ್‌ನಲ್ಲಿದ್ದ ಸೌದಿ ಅರೇಬಿಯಾದ 26,432 ರಿಯಾಲ್…

ಯುಜಿಸಿ ಎನ್‌ಇಟಿ (ನೆಟ್) ಪರೀಕ್ಷಾ ಹಗರಣ ಸಿಬಿಐ ತನಿಖೆಗೆ

ನವದೆಹಲಿ: ಯುಜಿಸಿ ಎನ್‌ಇಟಿ ಪರೀಕ್ಷೆಯನ್ನು ರದ್ದುಗೊಳಿಸಿರುವ ಸರ್ಕಾರ ಇದರ ಪ್ರಕರಣವನ್ನು ತನಿಖೆಗೆ ಸಿಬಿಐಗೆ ನೀಡಿದ್ದು, ಯುಜಿಸಿ ನೆಟ್ ಪರೀಕ್ಷೆಯ ಹೊಸ ದಿನಾಂಕಗಳನ್ನು…

ಆರ್‌ಎಸ್‌ಎಸ್-ಬಿಜೆಪಿ ಶಿಕ್ಷಣ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿವೆ – ರಾಹುಲ್‌ ಗಾಂಧಿ

ನವದೆಹಲಿ: ಆರ್‌ಎಸ್‌ಎಸ್-ಬಿಜೆಪಿ ಶಿಕ್ಷಣ ಸಂಸ್ಥೆಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ದೇಶದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿದೆ ಏಕೆಂದರೆ ಸಂಸ್ಥೆಗಳು ಮತ್ತು…

ವಂದೇಭಾರತ್ ರೈಲಿನ ಊಟದಲ್ಲಿ ಜಿರಳೆ

ನವದೆಹಲಿ: ವಂದೇಭಾರತ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಜೂನ್ 18 ರಂದು ಭೋಪಾಲ್‌ನಿಂದ ಆಗ್ರಾಕ್ಕೆ ಪ್ರಯಾಣಿಸುತ್ತಿದ್ದಾಗ ಅವರ ಊಟದಲ್ಲಿ ಜಿರಳೆ ಕಂಡುಬಂದಿದೆ .…

ಮೋದಿ ಅಜೇಯರಲ್ಲ ಎಂಬುದನ್ನು ಚಳುವಳಿಗಳು ತೋರಿಸಿಕೊಟ್ಟಿವೆ

– ಡಾ|| ವಿಜುಕೃಷ್ಣನ್ ಸಾಮೂಹಿಕ ಚಳುವಳಿಗಳು ಮತ್ತು ಪ್ರಯತ್ನಗಳೇ, ನರೇಂದ್ರ ಮೋದಿ ಅಜೇಯರಲ್ಲ ಎಂಬ ಅಭಿಪ್ರಾಯವನ್ನು ಮತ್ತು ವಿಶ್ವಾಸವನ್ನು ಜನರಿಗೆ ನೀಡಿವೆ.…

ಸರ್ಕಾರದ ಆರ್ಥಿಕ ಬೊಕ್ಕಸ ಭರ್ತಿಗೆ ತೆರಿಗೆಯೇತರ ಸಂಪನ್ಮೂಲಗಳ ಕ್ರೋಢೀಕರಣವಾಗಲಿ

– ಸಂಧ್ಯಾ ಸೊರಬ ಬೆಂಗಳೂರು: ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಂದಾಗಿರುವ ಆರ್ಥಿಕ ನಷ್ಟವನ್ನು ಭರಿಸಲು ಭೂಮಿ ನಗದೀಕರಣದಂತಹ ಯೋಜನೆ ಸೇರಿದಂತೆ ತನ್ನ…

ಬಿಹಾರ ಸಿಎಂ ನಿತೀಶ್‌ ಕುಮಾರ ಸರ್ಕಾರದ ಮೀಸಲಾತಿ ಹೆಚ್ಚಳ ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್‌

ಬಿಹಾರ: ಉದ್ಯೋಗ, ಶಿಕ್ಷಣದಲ್ಲಿ ಬಿಹಾರ ಸರ್ಕಾರದ 65% ಮೀಸಲಾತಿ ಹೆಚ್ಚಳವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿದ್ದು, ನಿತೀಶ್‌ಕುಮಾರ್‌ ಸರ್ಕಾರಕ್ಕೆ ಮುಖಭಂಗವಾದಂತಿದೆ. ರಾಜ್ಯದ ಸರ್ಕಾರಿ…

ರೈತರ ಹಿತ ಕಾಯುವಲ್ಲಿ ಬೆಲೆ ಆಯೋಗದ ಪಾತ್ರ ಮುಖ್ಯ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವಲ್ಲಿ ಕೇಂದ್ರ ಕೃಷಿ ಬೆಲೆ ಆಯೋಗದ ಪಾತ್ರ ಬಹಳ‌ ಮಹತ್ವ ವಾದದ್ದು ಎಂದು ಕೃಷಿ ಸಚಿವರಾದ…

ಹರ್ಷಿ ಚಾಕೊಲೇಟ್ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆ; ವಿಡಿಯೋ ವೈರಲ್

ನವದೆಹಲಿ: ಸತ್ತ ಇಲಿಯೊಂದು ಹರ್ಷಿ​​​​​ ಚಾಕೊಲೇಟ್ ಸಿರಪ್‌ ಬಾಟಲಿಯಲ್ಲಿ  ಪತ್ತೆಯಾಗಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಸ್ವತಃ…

ಮಹಿಳೆಯ ವಿರುದ್ಧ ದೂರು ದಾಖಲಿಸಿದ ಜೆಡಿಎಸ್

ಬೆಂಗಳೂರು: ಜೆಡಿಎಸ್‌ ಕಾನೂನು ಘಟಕ ಮಹಿಳೆಯ ವಿರುದ್ಧ ಪೊಲೀಸ್‌ ಠಾಣೆಗೆ ದೂರಿದೆ, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದರ್ಶನ್‌…

ಫ್ರೆಂಚ್ ಪತ್ರಕರ್ತ ಸೆಬಾಸ್ಟಿಯನ್ ಫಾರ್ಸಿ ವೀಸಾ ನವೀಕರಣಕ್ಕೆ ಗೃಹಸಚಿವಾಲಯ ನಿರಾಕರಣೆ

ನವದೆಹಲಿ: ಫ್ರೆಂಚ್ ಪತ್ರಕರ್ತ ಸೆಬಾಸ್ಟಿಯನ್ ಫಾರ್ಸಿಸ್ ಅವರ ವೀಸಾವನ್ನು ನವೀಕರಿಸಲು ಗೃಹ ಸಚಿವಾಲಯ ನಿರಾಕರಿಸಿದೆ, ‘ಯಾವುದೇ ಕಾರಣವಿಲ್ಲದೆ ರಾತ್ರೋರಾತ್ರಿ ಕಿತ್ತುಹಾಕಲಾಗಿದೆ’. ಫ್ರೆಂಚ್…

ಕನ್ನಡದ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿಯಾಗುವುದಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕನ್ನಡದ ವಿಚಾರದಲ್ಲಿ ರಾಜಿಯಾಗದೆ ಕೆಲಸ ಮಾಡುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್…

3133 ಟನ್ ಕುಸುಬೆ ಬೆಳೆ ಬೆಂಬಲ ಬೆಲೆಗೆ ಖರೀದಿಸಲು ಕೇಂದ್ರ ಒಪ್ಪಿಗೆ: ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ

ಬೆಂಗಳೂರು: ರಾಜ್ಯದಲ್ಲಿ 2023-24ರ ಕೃಷಿ ಹಂಗಾಮಿನ ಹಿಂಗಾರಿನಲ್ಲಿ ಬೆಳೆದ 3133 ಟನ್ ಕುಸುಬೆ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ…

ಕಲ್ಲಾಕುರಿಚಿ ಹೂಚ್ ದುರಂತ: ಮೃತರ ಕುಟುಂಬಗಳಿಗೆ ಮತ್ತು ಚಿಕಿತ್ಸೆಯಲ್ಲಿರುವವರಿಗೆ ಎಕ್ಸ್ ಗ್ರೇಷಿಯಾ ಘೋಷಿಸಿದ ತಮಿಳುನಾಡಿನ ಸಿಎಂ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗುರುವಾರ ಕಲ್ಲಾಕುರಿಚಿ ಹೂಚ್ ದುರಂತದಲ್ಲಿ ಮೃತಪಟ್ಟ ಮೃತರ ಕುಟುಂಬಗಳಿಗೆ ಮತ್ತು ಚಿಕಿತ್ಸೆಯಲ್ಲಿರುವವರಿಗೆ ಎಕ್ಸ್…

ಅತ್ಯಂತ ಭಾರೀ ಮಳೆಯ ಮುನ್ಸೂಚನೆ ನೀಡಿದ ಐಎಂಡಿ

ನವದೆಹಲಿ: ಮುಂದಿನ ಐದು ದಿನಗಳಲ್ಲಿ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಲ್ಲಿ “ಅತ್ಯಂತ ಭಾರೀ” ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ…

ಎಲ್ಲ ದರ ಹೆಚ್ಚಳದಿಂದ ಬಡವರ ಮೇಲೆ ಹೊರೆ

ದಾವಣಗೆರೆ: ರಾಜ್ಯ ಕಾಂಗ್ರೆಸ್ ಗ್ಯಾರೆಂಟಿ ಹೆಸರಲ್ಲಿ ಓಟು ಪಡೆಯಲು ಬಡವರ, ಸಾಮಾನ್ಯರ ಮೇಲೆ ಹೊರೆಯ ಬರೆ ಎಳೆ ಎಳೆದಿದ್ದು, ಪೆಟ್ರೋಲ್ ಡಿಸೇಲ್…