ಮಥುರಾದಲ್ಲಿ ಓವರ್ ಹೆಡ್ ನೀರಿನ ಟ್ಯಾಂಕ್ ಕುಸಿತ; ಇಬ್ಬರು ಮಹಿಳೆಯರ ಸಾವು

ಉತ್ತರ ಪ್ರದೇಶ: ಮಥುರಾ ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ಭಾನುವಾರ ಕುಸಿದು ಬಿದ್ದ ಓವರ್‌ಹೆಡ್ ವಾಟರ್ ಟ್ಯಾಂಕ್‌ನ ಅವಶೇಷಗಳಡಿಯಲ್ಲಿ ಹೂತುಹೋದ ನಂತರ ಕನಿಷ್ಠ…

ಪ್ರಧಾನಿ ಮೋದಿಯ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ ಎಂದ ರಾಹುಲ್‌ಗಾಂಧಿ

ನವದೆಹಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿಯ ಆದೇಶದ ಮೇರೆಗೆ ನನ್ನ ಮೇಲೆ ದಾಳಿ ನಡೆದಿದೆ.ಪ್ರಧಾನಿ ಮೋದಿಯವರ ಆದೇಶದ…

ಪಶ್ಚಿಮ ಬಂಗಾಳ | ಮಹಿಳೆಯನ್ನು ಥಳಿಸಿದ ಟಿಎಂಸಿ ನಾಯಕ ವಿರುದ್ಧ ಆಕ್ರೋಶ

ಕೋಲ್ಕತ್ತಾ: ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಾರಿ ಶೇರ್ ಆಗಿರುವ ವೀಡಿಯೋವೊಂದರಲ್ಲಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ಮುಖಂಡನೆಂದು ಗುರುತಿಸಲಾದ ವ್ಯಕ್ತಿಯೊಬ್ಬ ಮಹಿಳೆಯನ್ನು ಬರ್ಬರವಾಗಿ…

ಅಧಿವೇಶನದಲ್ಲಿ ನೀಟ್ ಪರೀಕ್ಷಾ ಅಕ್ರಮ ಪ್ರಸ್ತಾಪ; ಸಭೆ ಬಹಿಷ್ಕರಿಸಿದ ಪ್ರತಿಪಕ್ಷಗಳು

ನವದೆಹಲಿ: ನೀಟ್ ಪರೀಕ್ಷಾ ಅಕ್ರಮ ಪ್ರಕರಣ ಲೋಕಸಭಾ ಅಧಿವೇಶನದ ಜಂಟಿ ಅಧಿವೇಶನದಲ್ಲಿ ಪ್ರತಿಧ್ವನಿಸಿದ್ದು, ಈ ವಿಷಯವಾಗಿ  ಚರ್ಚೆಗೆ ಒಂದು ದಿನದ ಕಾಲವಕಾಶ…

ಇಂದಿನಿಂದ ದೇಶದಲ್ಲಿ ಹೊಸ ಕಾನೂನು ನಿಯಮ ಜಾರಿಗೆ

ನವದೆಹಲಿ: ದೇಶದಲ್ಲಿ ಇಂದಿನಿಂದ ಕಾನೂನು ಬದಲಾಗಲಿದ್ದು, ಬ್ರಿಟೀಷರ ಕಾಲದಿಂದ ಜಾರಿಯಲ್ಲಿದ್ದ ಐಪಿಸಿ ಸಿಆರ್‌ಪಿಸಿ,ಇಂಡಿಯನ್ ಎವಿಡೆನ್ಸ್ ಆಕ್ಟ್‌ಗೆ ಗುಡ್‌ಬೈ ಹೇಳಲಾಗುತ್ತದೆ. ದೇಶದಲ್ಲಿ ಐಪಿಸಿ…

ಹೊಸ ಕಾನೂನುಗಳ ಜಾರಿಗೆ ಆ್ಯಪ್: ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು: ಕಾನೂನುಗಳ ಜಾರಿಗೆ ಆ್ಯಪ್ ರಚಿಸಿರುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಮೂರು ಹೊಸ ಕಾನೂನುಗಳು…

ದೆಹಲಿಯಲ್ಲಿ ಟೆರೇಸ್ ಕುಸಿದು 6 ವರ್ಷದ ಬಾಲಕ ಸಾವು

ನವದೆಹಲಿ: ಈಶಾನ್ಯ ದೆಹಲಿಯ ಹರ್ಷ್ ವಿಹಾರ್‌ನಲ್ಲಿ ಆರು ವರ್ಷದ ಬಾಲಕ ತನ್ನ ಮನೆಯಲ್ಲಿ ಆಟವಾಡುತ್ತಿದ್ದ ಟೆರೇಸ್‌ನ ಒಂದು ಭಾಗ ಕುಸಿದು ಬಿದ್ದ…

ನಡು ರಸ್ತೆಯಲ್ಲಿ ಕಾಣಿಸಿಕೊಂಡ ದೈತ್ಯ ಮೊಸುಳೆ;‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮುಂಬೈ: ದೈತ್ಯ ಮೊಸಳೆಯೊಂದು ಮುಖ್ಯ ರಸ್ತೆಯಲ್ಲಿ  ನಡುವಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಮೊಸುಳೆ ಮಹಾರಾಷ್ಟ್ರದ ರತ್ನಗಿರಿಯ…

ಭಾರತೀಯ ನ್ಯಾಯ ಸಂಹಿತೆ ಅಡಿ ಮೊದಲ ಪ್ರಕರಣ ದಾಖಲು

ನವದೆಹಲಿ: ಇಂದಿನಿಂದ ದೇಶದಲ್ಲಿ ಹೊಸ ಕಾನೂನು ನಿಯಮಗಳು ಜಾರಿಯಾಗಿದ್ದು, ಭಾರತೀಯ ದಂಡ ಸಂಹಿತೆಯ ಬದಲು ಭಾರತೀಯ ನ್ಯಾಯ ಸಂಹಿತೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದು…

ನಗರದಲ್ಲಿಯೆ ಸರ್ಕಾರಿ ಕಾನೂನು ಕಾಲೇಜ್ ಸ್ಥಾಪಿಸಿ – ಎಸ್ಎಫ್ಐ ಆಗ್ರಹ

ಹಾವೇರಿ: ಸರ್ಕಾರಿ ಕಾನೂನು ಮಹಾವಿದ್ಯಾಲಯ ನಗರದಲ್ಲಿಯೇ ಕಟ್ಟಡ ಕಟ್ಟಲು ಹಾಗೂ ಪ್ರಸಕ್ತ ವರ್ಷದಿಂದಲ್ಲೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ)…

ಮತ್ತೊಂದು ವಿಮಾನ‌ ನಿಲ್ದಾಣದ‌‌ ಮೇಲ್ಛಾವಣಿ‌ ಕುಸಿತ

ನವದೆಹಲಿ: ದೆಹಲಿಯಲ್ಲಿ ಸುರಿದ‌ ಭಾರೀ ಮಳೆಗೆ ವಿಮಾನ‌‌ ನಿಲ್ದಾಣದ‌ ಮೇಲ್ಛಾವಣಿ ಕುಸಿತದ‌ ಬೆನ್ನಲ್ಲೇ ಮತ್ತೊಂದು ವಿಮಾನ ನಿಲ್ದಾಣದ‌ ಮೇಲ್ಛಾವಣಿ ಕುಸಿದಿದೆ. ವಿಮಾನ‌…

ಸಾಮ್ರಾಜ್ಯ ಶಾಹಿಯ ಕ್ರೂರ ಮುಖವನ್ನು ಬಹಿರಂಗಪಡಿಸಿದ ವಿಕಿಲೀಕ್ಸ್ ಮುಖ್ಯಸ್ಥ ಜೂಲಿಯನ್ ಅಸ್ಸಾಂಜೆ ಬಿಡುಗಡೆ: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಜಯ! 

-ಸಿ.ಸಿದ್ದಯ್ಯ (ಕೃಪೆ:ತೀಕದಿರ್, ಪ್ರಜಾಶಕ್ತಿ) “ಸ್ವತಂತ್ರ ವ್ಯಕ್ತಿಯಾಗಲು ಹೇಗೆನಿಸುತ್ತದೆ, ಮಿಸ್ಟರ್ ಅಸ್ಸಾಂಜೆ?” ಯಾರೋ ಕೂಗಿದರು. ಅವನು ಮುಗುಳ್ನಕ್ಕು ತಲೆಯಾಡಿಸಿ ನಡೆಯುತ್ತಲೇ ಇದ್ದ. ಆಸ್ಟ್ರೇಲಿಯಕ್ಕೆ…

ಅತ್ಯಾಚಾರ ಪ್ರಕರಣ : ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಪ್ರಜ್ವಲ್ ರೇವಣ್ಣ

ಬೆಂಗಳೂರು: ಹಲವು ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಜೆಡಿಎಸ್‌ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರನ್ನು…

“ಪ್ರಜಾಪ್ರಭುತ್ವ ವರ್ಸಸ್ ತುರ್ತು ಪರಿಸ್ಥಿತಿ” ಎಂದ ಮೋದಿ

ಮೋದಿ ನೇತೃತ್ವದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಪಲಾಶ್ ದಾಸ್- ಕೃಪೆ:’ಗಣಶಕ್ತಿ’ (ಕನ್ನಡಕ್ಕೆ:ಸಿ.ಸಿದ್ದಯ್ಯ) ಭಾರತ ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ತುರ್ತು ಪರಿಸ್ಥಿತಿಯು ನಿಸ್ಸಂದೇಹವಾಗಿ ಒಂದು…

ಅಶ್ಲೀಲ ಪೆನ್‌ಡ್ರೈವ್ ಹಂಚಿಕೆ ಪ್ರಕರಣ: ಮಾಜಿ ಶಾಸಕ‌ ಪ್ರೀತಂಗೌಡ ಬಂಧನಕ್ಕೆ ತಡೆ ನೀಡಿದ ಹೈಕೋರ್ಟ್

ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡರನ್ನು, ಪ್ರಜ್ವಲ್‌ ರೇವಣ್ಣ  ಪೆನ್‌ ಡ್ರೈವ್‌ ಹಂಚಿಕೆ ಪ್ರಕರಣದಲ್ಲಿ ಬಂಧಿಸದಂತೆ ಹೈಕೋರ್ಟ್‌ ಆದೇಶಿಸಿದೆ.ಅಶ್ಲೀಲ  ಪ್ರಕರಣದಲ್ಲಿ…

ಇಂಧನ‌ ಬೆಲೆ ಇಳಿಸಿದ ಮಹಾರಾಷ್ಟ್ರ

ಮುಂಬೈ : ಕರ್ನಾಟಕದ ನೆರೆ ರಾಜ್ಯ ಮಹಾರಾಷ್ಟ್ರ ಸರ್ಕಾರ ಇಂಧನ ಬೆಲೆ ಏರಿಕೆ ಕಡಿಮೆ ಮಾಡಿದೆ. ಇಂಧನ‌  ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ…

ಕಲಾಪದ‌ ಮಧ್ಯೆ ಕುಸಿದುಬಿದ್ದ ಕಾಂಗ್ರೆಸ್‌ ಸಂಸದೆ

ನವದೆಹಲಿ :ಇಂದಿನ ರಾಜ್ಯಸಭಾ ಕಲಾಪ ನಡೆಯುತ್ತಿದ್ದಾಗ ಕಾಂಗ್ರೆಸ್​​​ನ ರಾಜ್ಯಸಭಾ ಸಂಸದೆ ಪುಲೋ ದೇವಿ ನೇತಮ್ ಅ ಅಸ್ವಸ್ಥಗೊಂಡು ಕುಸಿದುಬಿದ್ದ ಘಟನೆ ನಡೆದಿದೆ.…

ಲೋಕಸಭೆ: ನೀಟ್ ಚರ್ಚೆ ವೇಳೆ‌ ರಾಹುಲ್ ಗಾಂಧಿ ಮೈಕ್ ಆಫ್ !

ನವದೆಹಲಿ: ನೀಟ್ ಪೇಪರ್‌ ಸೋರಿಕೆ ಸಂಬಂಧ‌ ಲೋಕಸಭೆಯಲ್ಲಿ ವಿಷಯವನ್ನು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿಷಯವನ್ನು ಪ್ರಸ್ತಾಪಿಸುತ್ತಿದ್ದಂತೆ ಅವರ ಮೈಕ್ ಆಫ್…

ಸಂಸತ್ ಕಲಾಪ ಜುಲೈ 1ಕ್ಕೆ ಮುಂದೂಡಿಕೆ

ನವದೆಹಲಿ:ಅಧಿವೇಶನದಲ್ಲಿ ನೀಟ್ ಅಕ್ರಮ ಸರ್ಕಾರದ ಸದಸ್ಯರು ಹಾಗೂ ವಿಪಕ್ಷದ ಸದಸ್ಯರ ನಡುವೆ ಗದ್ದಲ ಏರ್ಪಡಿಸಿದ ಕಾರಣ ಕಲಾಪ ಮೊಟಕುಗೊಂಡು ಜುಲೈ 1ಕ್ಕೆ…

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ- ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಟಿ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ರನ್ನು ಭೇಟಿಯಾಗಿ ರಾಜ್ಯದ ವಿವಿಧ…