ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಘಟನೆಯಲ್ಲಿ ಇಬ್ಬರ ಸಾವು

ಯುನೈಟೆಡ್ ಸ್ಟೇಟ್ಸ್: ಈ ವರ್ಷಾಂತ್ಯದ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಅಸ್ಥಿರತೆಯ ಭಯವನ್ನು ಹೆಚ್ಚಿಸುವ ಆಘಾತಕಾರಿ ಘಟನೆಯಲ್ಲಿ ಭಾರತೀಯ ಕಾಲಮಾನ ನಿನ್ನೆ…

ಎಸ್‌ಸಿಪಿ, ಟಿಎಸ್‌ಪಿ ಅನುದಾನ : ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು ನಿಜ: ಪಲ್ಲವಿ. ಜಿ

ಬೆಳಗಾವಿ: ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ. ಜಿ,…

ವಾಲ್ಮೀಕಿ ನಿಗಮ ಆಕ್ರಮ ಪ್ರಕರಣ;ನಾಗೇಂದ್ರ ಬಂಧನ ನಂತರ ಬಸವನಗೌಡ ದದ್ದಲ್ ನಾಪತ್ತೆ

ಬೆಂಗಳೂರು: ವಾಲ್ಮೀಕಿ ನಿಗಮ ಆಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರನನ್ನು ವಶಕ್ಕೆ ಪಡೆಯುತ್ತಿದಂತೆ ನಿಗಮದ ಅಧ್ಯಕ್ಷ  ಬಸವನಗೌಡ ದದ್ದಲ್ ನಾಪತ್ತೆಯಾಗಿದ್ದಾರೆ.…

ಶಿಕ್ಷಣದ ವ್ಯಾಪಾರಿಕರಣ ನಿಲ್ಲಲಿ; ಇಸ್ಮೈಲ್ ಎಲಿಗಾರ್

ಹರಪನಹಳ್ಳಿ : ಶಿಕ್ಷಣದ ವ್ಯಾಪಾರಿಕರಣ ನಿಲ್ಲಬೇಕು, ಅದಕ್ಕಾಗಿ ವಿದ್ಯಾರ್ಥಿಗಳು ಪ್ರಭಲವಾದ ಹೋರಾಟ ಸಂಘಟಿಸಬೇಕು ಎಂದು ಚಿಂತಕ ಇಸ್ಮೈಲ್ ಎಲಿಗಾರ್ ಸಮ್ಮೇಳದಲ್ಲಿ ಆಕ್ರೋಶ…

13 ವಿಧಾನಸಭೆ ಉಪ ಚುನಾವಣೆಗಳಲ್ಲಿ ಎನ್‌ಡಿಎಗೆ ಹಿನ್ನಡೆ, ವಿಪಕ್ಷಗಳಿಗೆ ಮೇಲುಗೈ

ಹೊಸದಿಲ್ಲಿ: ಎನ್‌ಡಿಎ ಮೈತ್ರಿಕೂಟವು ಲೋಕಸಭೆ ಚುನಾವಣೆಯ ಬಳಿಕ ನಡೆದ ಏಳು ರಾಜ್ಯಗಳಲ್ಲಿನ 13 ವಿಧಾನಸಭೆ ಕ್ಷೇತ್ರಗಳಿಗೆ ನಡೆದ  ಉಪ ಚುನಾವಣೆಯಲ್ಲಿ  ಭಾರಿ…

ಫ್ರಾನ್ಸ್: 2ನೇ ಸುತ್ತಿನಲ್ಲಿ ನವ-ಫ್ಯಾಸಿಸ್ಟರಿಗೆ ಸೋಲು, ಎಡ ಪ್ರಗತಿಪರ ಸರಕಾರಕ್ಕೆ ಜನಾದೇಶಕ್ಕೆ ಮಾಕ್ರಾನ್ ತಡೆ ಪ್ರಯತ್ನ

– ವಸಂತರಾಜ ಎನ್.ಕೆ ಜುಲೈ 7 ರಂದು ಫ್ರಾನ್ಸಿನ ಪಾರ್ಲಿಮೆಂಟಿಗೆ ನಡೆದ 2ನೇ ಸುತ್ತಿನ ಚುನಾವಣೆಯಲ್ಲಿ ನ್ಯೂ ಪಾಪ್ಯುಲರ್ ಫ್ರಂಟ್  (ನವ ಜನಪ್ರಿಯ…

ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ ಸರ್ಕಾರಿ ಕಡತಗಳಿಗೆ ಸಹಿ; ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಗಂಭೀರ ಆರೋಪ

ತುಮಕೂರು : ಮೃತ ಎಂಜಿನಿಯರ್‌ನ ನಕಲಿ ಸಹಿ, ಸರ್ಕಾರದ ಅನುದಾನ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ತುಮಕೂರಿನಲ್ಲಿ ಕೇಳಿಬಂದಿದೆ. ಎಂಜಿಯರೊಬ್ಬರು ಮೃತಪಟ್ಟು…

ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಸಿಬಿಐನಿಂದ ಕಿಂಗ್‌ಪಿನ್‌ ರಾಕಿ ಬಂಧನ

ನವದೆಹಲಿ: ಕಿಂಗ್‌ಪಿನ್‌ ರಾಕಿ ಅಲಿಯಾಸ್ ರಾಕೇಶ್ ರಂಜನ್‌ ಎಂಬಾತನನ್ನು ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಬಿಐ  ಬಂಧಿಸಿದೆ. ಸಂಜೀವ್ ಮುಖಿಯಾ…

ಐದು ಕಿಲೋಮೀಟರ್‌ವರೆಗೂ ತಂಗಿ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸಾಗಿದ ಸಹೋದರ

ಲಿಖಿಂಪುರ್‌ ಖೇರಿ : ಸಹೋದರಿಯನ್ನು ಆಸ್ಪತ್ರೆಗೆ ತೋರಿಸಲು ಸಹೋದರ ಹೆಗಲ ಮೇಲೆ ಹೊತ್ತುಕೊಂಡು ಹೋಗುವಾಗಲೇ  ಸಾವನ್ನಪ್ಪಿದ ಘಟನೆ ಲಿಖಿಂಪುರ್‌ ಖೇರಿಯಲ್ಲಿ ನಡೆದಿದೆ.…

ಯಡಿಯೂರಪ್ಪ ಪೋಕ್ಸೊ ಪ್ರಕರಣ : ಖುದ್ದು ಹಾಜರಿಗೆ ವಿನಾಯ್ತಿ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪೋಕ್ಸೊ ಪ್ರಕರಣದ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 26ಕ್ಕೆ ನಡೆಸಲು…

ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಆತ್ಮಹತ್ಯೆ : ಸಾವಿನ ಸಮಗ್ರ ತನಿಖೆಗೆ ಎಸ್ಎಫ್ಐ ಆಗ್ರಹ

ಹಾವೇರಿ : ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಗೌಡಣ್ಣನವರ ಆತ್ಮಹತ್ಯೆ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ…

ಎಂಎಸ್‍ಪಿ ಕಾನೂನಿಗಾಗಿ ಮತ್ತೆ ಚಳುವಳಿ: ಸಂಯುಕ್ತ ಕಿಸಾನ್ ಮೋರ್ಚಾ; ಆಗಸ್ಟ್ 9ರಂದು “ಕಾರ್ಪೊರೇಟ್ಸ್ ಕ್ವಿಟ್ ಇಂಡಿಯಾ” ದಿನಾಚರಣೆಗೆ ಕರೆ

ಜುಲೈ 10ರಂದು ನಡೆದ ಸಂಯುಕ್ತ ಕಿಸಾನ್‍ ಮೋರ್ಚಾ(ಎಸ್‍ಕೆಎಂ)ದ ಸರ್ವ ಸದಸ್ಯ ಸಭೆ ಕನಿಷ್ಟ ಬೆಂಬಲ ಬೆಲೆ(ಎಂಎಸ್‍ಪಿ)ಯನ್ನು ಖಾತ್ರಿಪಡಿಸುವ ಕಾನೂನು ಸೇರಿದಂತೆ ಡಿಸೆಂಬರ್‍…

3 ಹೊಸ ಕ್ರಿಮಿನಲ್ ಕಾನೂನುಗಳು ನೋಟು ರದ್ಧತಿಯಂತಹ ಮತ್ತೊಂದು ಮೂರ್ಖಕ್ರಮ: ಹಿಂತೆಗೆದುಕೊಳ್ಳುವಂತೆ ಕೇಂದ್ರ ಕಾರ್ಮಿಕ ಸಂಘಗಳ ಆಗ್ರಹ

ನವದೆಹಲಿ: ಜುಲೈ 1 ರಿಂದ ಜಾರಿಗೆ ಬಂದಿರುವ ಭಾರತೀಯ ನ್ಯಾಯ ಸಂಹಿತೆ ಮತ್ತಿತರ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ…

ಸಾಲ ಹಿಂತಿರುಗಿಸಲು ಹಿಂದೇಟು : ಸ್ನೇಹಿತನಿಂದಲೇ ಕ್ಯಾಬ್ ಚಾಲಕನ ಹತ್ಯೆ

ಬೆಂಗಳೂರು: ಹಣಕಾಸು ವಿವಾದದ ಹಿನ್ನೆಲೆಯಲ್ಲಿ 37 ವರ್ಷದ ಕ್ಯಾಬ್ ಚಾಲಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಪಾರ್ಕಿಂಗ್ ಏರಿಯಾದಲ್ಲಿ ಆತನ…

ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನವೂ ಮೊಟ್ಟೆ : ಎಸ್.ಮಧು ಬಂಗಾರಪ್ಪ

ಶಿವಮೊಗ್ಗ: ಮಕ್ಕಳ ಪೌಷ್ಟಿಕಾಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು 8ನೇ ತರಗತಿವರೆಗೆ ಮಾತ್ರ ನೀಡಲಾಗುತ್ತಿದ್ದ ಮೊಟ್ಟೆಯನ್ನ 10 ನೇ ತರಗತಿವರೆಗೆ ವಿಸ್ತರಿಸಲಾಗಿದೆ. ರಾಗಿ…

ತಮಿಳುನಾಡಿಗೆ 1 ಟಿಎಂಸಿ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಸಮಿತಿ ಶಿಫಾರಸು! ತುರ್ತು ಸಭೆ ಕರೆದ ಸಿಎಂ

ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ನೀರು ಬಿಡುವಂತೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ…

ಅರವಿಂದ ಕೇಜ್ರಿವಾಲ್‌ ಗೆ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರು

ನವದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.…

ತಿರುಪತಿಗೆ ತೆರಳುತ್ತಿದ್ದ ಬಸ್‌ಗೆ ಲಾರಿ ಡಿಕ್ಕಿ; 9 ಮಂದಿ ಸಾವು

ಆಂದ್ರ ಪ್ರದೇಶ: ಇಂದು ಮುಂಜಾನೆ, ಬೆಂಗಳೂರಿನಿಂದ ಪ್ರಯಾಣಿಕರನ್ನು ಹೊತ್ತು ತಿರುಪತಿಗೆ ಹೊರಟಿದ್ದ ಬಸ್​ಗೆ ಕೋಲಾರದ ಬಳಿ ಭಾರಿ ಅಪಘಾತ ಸಂಭವಿಸಿದೆ. ಲಾರಿಯು…

ಮಾತು ಮೌನವಾಗುವ ಮುನ್ನ

–  ನಾ ದಿವಾಕರ ಮಾತು ಮೌನವಾಗುವ ಮುನ್ನ ಅವಳ ಬಡಬಡಿಕೆಯೇ ನಿನ್ನಳಲು ದೂಡಿಬಿಟ್ಟೆ ಮಾತಿಲ್ಲದ ಕೂಪದೊಳಗೆ ಅಲ್ಲೂ ತೆರೆದ ಕಿವಿಗಳಿವೆಯಲ್ಲಾ ಹೊರದಬ್ಬಿದರೆತ್ತ…

ಕೃಷಿ ವಿಜ್ಞಾನಿಗಳು “ಪುಸ್ತಕದ ಬದನೆಕಾಯಿಗಳೇ”?

– ಡಾ: ಎನ್.ಬಿ.ಶ್ರೀಧರ ಕೃಷಿ ಪದವೀಧರರಿಗೆ ಮತ್ತು ಕೃಷಿ ವಿಜ್ಞಾನಿಗಳಿಗೆ ದಾರಿಹೋಕರು “ಪುಸ್ತಕದ ಬದನೆ ಕಾಯಿ” ಎಂದು ಟೀಕಿಸುತ್ತಾರೆ. ಇದರರ್ಥ ಇವರು…