ಅದಾನಿ ಗ್ರೂಪ್ ಹಣಕಾಸು ವ್ಯವಹಾರಗಳ ಹಗರಣದಲ್ಲಿ ಸೆಕ್ಯೂರೆಟಿ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮುಖ್ಯಸ್ಥೆ ಮದ್ಹಾಬಿ ಪುರಿ…
Author: Gururaj Desai
ಮೆಂಟಲ್ ಆಸ್ಪತ್ರೆಗೆ ಹೋಗ್ತೀನಿ, ಡಿಕೆಶಿ ಯಾವ ಜಾಗಕ್ಕೆ ಹೋಗ್ತಾರೆ ನೋಡೋಣ: ಕುಮಾರಸ್ವಾಮಿ ತಿರುಗೇಟು
ನಾನು ಮೆಂಟಲ್ ಆಸ್ಪತ್ರೆಗೆ ಹೋಗ್ತಿನಿ. ಮುಂದೆ ಅವರು ಹೋಗುವ ಜಾಗದಲ್ಲಿ ಯಾವ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡೋಣ ಬನ್ನಿ ಎಂದು ಕೇಂದ್ರ…
ಶೀಘ್ರದಲ್ಲೇ ಭಾರತಕ್ಕೆ ದೊಡ್ಡ ಸುದ್ದಿ: ಹಿಂಡೆನ್‌ಬರ್ಗ್ ಹೊಸ ಬಾಂಬ್!
ಶೀಘ್ರದಲ್ಲೇ ಭಾರತಕ್ಕೆ ದೊಡ್ಡ ಸುದ್ದಿಯೊಂದು ಬರಲಿದೆ ಎಂದು ಹಿಂಡೆನ್ ಬರ್ಗ್ ಘೋಷಿಸಿದೆ. ಈ ಮೂಲಕ ಅದಾನಿ ಗ್ರೂಪ್ ವಿರುದ್ಧ ಮತ್ತೊಂದು ಸ್ಫೋಟಕ…
ಬಿಡಿಎ ಕಾಂಪ್ಲೆಕ್ಸ್ ಗಳ ಖಾಸಗೀಕರಣಕ್ಕೆ ಸರ್ಕಾರ ನಿರ್ಧಾರ; 20 ಸಾವಿರ ಕೋಟಿ ಆಸ್ತಿ ಖಾಸಗಿಗೆ!
-ಲಿಂಗರಾಜು ಮಳವಳ್ಳಿ ಬೆಂಗಳೂರು ನಗರದ ಏಳು ಬಿಡಿಎ ವಾಣಿಜ್ಯ ಕಾಂಪ್ಲೆಕ್ಸ್ ಗಳನ್ನು ಮರು ನಿರ್ಮಾಣ ಮಾಡುವ ಹೆಸರಿನಲ್ಲಿ ಖಾಸಗಿ ಕಂಪನಿಗಳಿಗೆ ಗುತ್ತಿಗೆಗೆ…
ರೇವ್ ಪಾರ್ಟಿ ನಡೆಸುತ್ತಿದ್ದ 35 ಕಾಲೇಜು ವಿದ್ಯಾರ್ಥಿಗಳು ವಶಕ್ಕೆ
ರೇವ್ ಪಾರ್ಟಿ ಮೇಲೆ ದಾಳಿ ಮಾಡಿದ ಉತ್ತರ ಪ್ರದೇಶ ಪೊಲೀಸರು 35 ಕಾಲೇಜು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ನೋಯ್ಡಾದ ಸೂಪರ್ ಟೆಕ್…
ಜೀವಿಗಳಲ್ಲಿ ಸಂತಾನೋತ್ಪತ್ತಿ ಎಂಬ ಕೌತುಕ !
-ಡಾ: ಎನ್.ಬಿ.ಶ್ರೀಧರ ಇತ್ತೀಚಿನ ಸುದ್ದಿಯೊಂದರಲ್ಲಿ ಹೆಣ್ಣು ಸಿಗದಿರುವುದಕ್ಕೆ ನೊಂದು ಯುವಕ ಆತ್ಮಹತ್ಯೆ, ಚುನಾವಣಾ ಸಮಯದಲ್ಲಿ ಮದುವೆ ಮಾಡಿಸಲು ರಾಜಕಾರಣಿಗಳಿಗೆ ಯುವಕರ ದುಂಬಾಲು,…
ಯೋಗಿ ರಾಜ್ಯದಲ್ಲಿ ಸರಣಿ ಕೊಲೆ | ಬಿಂದಿ ಮತ್ತು ಲಿಪ್‌ಸ್ಟಿಕ್‌ಗಳನ್ನು ‘ಟ್ರೋಫಿ’ ಎಂದು ಇಟ್ಟುಕೊಂಡಿದ್ದ ಸೈಕೋ ಕಿಲ್ಲರ್
ಉತ್ತರ ಪ್ರದೇಶ: ಒಂದೇ ಮಾದರಿಯಲ್ಲಿ ಹಲವು ಕೊಲೆ ಮಾಡಿದ್ದ ಬರೇಲಿಯ ನಟೋರಿಯಸ್ ಸೈಕೋ ಕಿಲ್ಲರ್ ಓರ್ವನನ್ನು ಇಲ್ಲಿನ ಪೊಲೀಸರು ಹರಸಾಹಸಪಟ್ಟು ಬಂಧಿಸಿದ್ದಾರೆ.…
ಬಾಲಕರ ವಸತಿ ನಿಲಯದ ಮೇಲ್ಚಾವಣಿ ಕುಸಿತ; ಮೂವರು ವಿದ್ಯಾರ್ಥಿಗಳಿಗೆ ಪೆಟ್ಟು
ರಾಯಚೂರು: ಬಾಲಕರ ವಸತಿ ನಿಲಯದ ಮೇಲ್ಚಾವಣಿಯ ಕುಸಿದು ಮೂವರು ವಿದ್ಯಾರ್ಥಿಗಳಿಗೆ ಪೆಟ್ಟುಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಶಾಲೆ ರಾಯಚೂರು ತಾಲ್ಲೂಕಿನ ಉಡಮಗಲ್…
ಬಿಜೆಪಿಯವರು ಮೊದಲು ಯತ್ನಾಳ್ ಆರೋಪಕ್ಕೆ ಉತ್ತರ ಕೊಡಲಿ-ಸಚಿವ ಎಂ.ಬಿ ಪಾಟೀಲ್
ಶಿವಮೊಗ್ಗ: ಮುಡಾ ಹಗರಣ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತಿರುವ ಬಿಜೆಪಿಗೆ ಟಾಂಗ್ ಕೊಟ್ಟಿರುವ ಬೃಹತ್ ಕೈಗಾರಿಕ ಸಚಿವ ಎಂ.ಬಿ…
ಕಾರ್ಪೊರೇಟ್ ಸಂಸ್ಥೆಗಳೇ ದೇಶ ಬಿಟ್ಟು ತೊಲಗಲಿ – ಪಿ.ಆರ್ ಸೂರ್ಯನಾರಾಯಣ
ಕೋಲಾರ : ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳ ಪರವಾದ ನೀತಿಗಳನ್ನು ಜಾರಿಗೆ ತರಲಾಗಿದ್ದು ಕ್ವಿಟ್ ಇಂಡಿಯಾ ಚಳುವಳಿಯ ಮಾದರಿಯಲ್ಲಿ…
ಕ್ಲೀನ್ ಕುಂದಾಪುರ ಯೋಜನೆ; 1 ಟನ್‌ನಷ್ಟು ಚಪ್ಪಲಿಗಳು ಇತರ ತ್ಯಾಜ್ಯ ಸಂಗ್ರಹ
ಉಡುಪಿ: ಕ್ಲೀನ್ ಕುಂದಾಪುರ ಯೋಜನೆಯ ಸ್ವಯಂ ಸೇವಕರು, ಕುಂದಾಪುರ ಬೀಚ್ ಸುತ್ತಮುತ್ತಲಿನ 200-300 ಮೀ. ಪ್ರದೇಶದಲ್ಲಿ ಬಿದ್ದಿದ್ದ 1 ಟನ್‌ನಷ್ಟು ಚಪ್ಪಲಿಗಳು…
2000 ಕೋಟಿ ಮೌಲ್ಯದ ಕ್ರಿಪ್ಟೋ ಕರೆನ್ಸಿಗೆ ಕನ್ನ: ದೇಶದ ಅತೀ ದೊಡ್ಡ ಹಗರಣ ಪತ್ತೆ!
ಸಾವಿರಾರು ಜನರಿಗೆ ಸೇರಿದ್ದ ಸುಮಾರು 2000 ಕೋಟಿ ರೂ.(230 ದಶಲಕ್ಷ ಡಾಲರ್) ಮೌಲ್ಯದ ಕ್ರಿಸ್ಪೊ ಕೆರೆನ್ಸಿ ದೋಚಿರುವುದು ಬೆಳಕಿಗೆ ಬಂದಿದ್ದು, ಇದು…
ಬಿಜೆಪಿ- ಜೆಡಿಎಸ್ ವಿರುದ್ಧ ಕಾನೂನು ಹೋರಾಟ: ಸಿಎಂ ಸಿದ್ದರಾಮಯ್ಯ ಘೋಷಣೆ
ಮೈಸೂರು : ಬಿಜೆಪಿ- ಜೆಡಿಎಸ್ ನವರು ಮಾಡುತ್ತಿರುವ ಸುಳ್ಳು ಆರೋಪಗಳ ವಿರುದ್ಧ ರಾಜಕೀಯವಾಗಿ ಹಾಗೂ ಕಾನೂನಾತ್ಮಕವಾಗಿ ಹೋರಾಡಲು ಸಿದ್ದ ಎಂದು ಮುಖ್ಯಮಂತ್ರಿ…
ರೈಲ್ವೇ ಹಳಿ ಮೇಲೆ ಶಿರಾಡಿ ಘಾಟಿ ಪ್ರದೇಶದಲ್ಲಿ ಮತ್ತೆ ಭಾರಿ ಪ್ರಮಾಣದಲ್ಲಿ ಭೂಕುಸಿತ
ಹಾಸನ: ಆಗಸ್ಟ್, 9ರ ರಾತ್ರಿ ಬೆಂಗಳೂರು- ಮಂಗಳೂರು ಸಂಪರ್ಕಿಸುವ ರೈಲ್ವೇ ಹಳಿ ಮೇಲೆ ಶಿರಾಡಿ ಘಾಟಿ ಪ್ರದೇಶದಲ್ಲಿ ಮತ್ತೆ ಭಾರಿ ಪ್ರಮಾಣದಲ್ಲಿ…
ಸುಪ್ರೀಂ ಕೋರ್ಟ್ ಮೇಲೆ ದಾಳಿ ನಡೆಸುವುದಾಗಿ ಎಚ್ಚರ; ಇಂದೇ ರಾಜೀನಾಮೆ ನೀಡಲು ಮುಂದಾದ ನ್ಯಾಯಾಧೀಶರು
ಧಾಕಾ: ರಾಜೀನಾಮೆ ಹಾಗೂ ದೇಶ ಬಿಟ್ಟು ಶೇಖ್ ಹಸೀನಾ ಪಲಾಯನಕ್ಕೆ ಕಾರಣವಾದ ಹೋರಾಟಗಾರರು ಇದೀಗ ದೇಶದ ಸುಪ್ರೀಂ ಕೋರ್ಟ್ ಅನ್ನು ತಮ್ಮ ಮುಂದಿನ…
ಬೆಂಗಳೂರಿನಿಂದ ಕೋಲ್ಕತಾಗೆ ರೈಲು ಟಿಕೆಟ್ ದರ ಬರೋಬ್ಬರಿ 10,100 ರೂಪಾಯಿ; ಬೆಚ್ಚಿ ಬಿದ್ದ ಪ್ರಯಾಣಿಕ
ಬೆಂಗಳೂರು: ಇತರ ಎಲ್ಲಾ ಸಾರಿಗೆ ವ್ಯವಸ್ಥೆಗಳಿಗಿಂತ ರೈಲು ಪ್ರಯಾಣ ಅಗ್ಗ. ಹೀಗಾಗಿ ರೈಲು ಪ್ರಯಾಣವನ್ನೇ ಬಹುತೇಕರು ನೆಚ್ಚಿಕೊಂಡಿದ್ದಾರೆ. ಆದರೆ ಪ್ರಯಾಣಿಕನೊಬ್ಬ ರೈಲಿನ…
24,657 ಕೋಟಿಯ 8 ರೈಲ್ವೆ ಯೋಜನೆಗಳಿಗೆ ಕೇಂದ್ರ ಸಂಪುಟ ಗ್ರೀನ್ ಸಿಗ್ನಲ್: ಕರ್ನಾಟಕಕ್ಕೆ ರೆಡ್ ಸಿಗ್ನಲ್!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 8 ಬೃಹತ್ ರೈಲ್ವೆ ಯೋಜನೆಗಳಿಗೆ ಅನಮೋದನೆ ನೀಡಲಾಗಿದೆ.…
ರಷ್ಯಾದೊಳಗೆ 30 ಕಿ.ಮೀ.ವರೆಗೂ ಪ್ರವೇಶಿಸಿದ ಉಕ್ರೇನ್ ನ 1000 ಸೇನಾ ತುಕಡಿ!
ಮಹತ್ವದ ಬೆಳವಣಿಗೆಯೊಂದರಲ್ಲಿ ಉಕ್ರೇನ್ ನ 1000 ಸೇನಾ ತುಕಡಿಗಳು ರಷ್ಯಾದೊಳಗೆ ನುಗ್ಗಿದ್ದು, ಸುಮಾರು 30 ಕಿ.ಮೀ.ವರೆಗೆ ಅತಿಕ್ರಮಣ ಮಾಡಿದೆ. ಉಕ್ರೇನ್ ಮತ್ತು…