ಸಂಪುಟ 9 ಸಂಚಿಕೆ 22 – 31 ಮೇ 2015 ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ…
Author: ಜನಶಕ್ತಿ
ವಿವಾಹ ನೋಂದಣಿ ಪತ್ರ ಅತ್ಯಾಚಾರಕ್ಕೆ ರಹದಾರಿಯೇ?
ಪ್ರಸಕ್ತ – ಕೆ.ಎಸ್. ವಿಮಲಾ ಸಂಪುಟ 9 ಸಂಚಿಕೆ 22 – 31 ಮೇ 2015 ಭಾರತದಲ್ಲಿ ವಿವಾಹ ಅತ್ಯಂತ ಪವಿತ್ರ…
`ಜನರ ಸಮಸ್ಯೆಗಳತ್ತ ಹೋರಾಟಗಳನ್ನು ಕೇಂದ್ರೀಕರಿಸಬೇಕು, ಕೋಮುವಾದಿಗಳ ಸವಾಲನ್ನು ಎದುರಿಸಬೇಕು’
( ಸಂಪುಟ 9, ಸಂಚಿಕೆ 1, 4 ಜನವರಿ 2015 ) ಕುಂದಾಪುರದಲ್ಲಿ ನಡೆದ ಸಿಪಿಐ(ಎಂ)5ನೇ ಉಡುಪಿ ಜಿಲ್ಲಾ ಸಮ್ಮೇಳನ ನಿರ್ಣಯ…
ಕೋಲಾರ : ದೇಶಕ್ಕೆ ಚಿನ್ನ ನೀಡಿದ ಜಿಲ್ಲೆಯಲ್ಲಿ ಜನಚಳುವಳಿ ಬಲಗೊಸುವ ತೀರ್ಮಾನ
( ಸಂಪುಟ 9, ಸಂಚಿಕೆ 1, 4 ಜನವರಿ 2015 ) ಶ್ರೀನಿವಾಸಪುರದಲ್ಲಿ ಉತ್ಸಾಹದ ಸಿಪಿಐ(ಎಂ) ಜಿಲ್ಲಾ ಸಮ್ಮೇಳನ ಶಾಶ್ವತ…
ಹೊಲಸು ವೋಟ್ ಬ್ಯಾಂಕ್ ರಾಜಕಾರಣ, ಉಗ್ರ ನವ-ಉದಾರವಾದಿ ಧೋರಣೆ, ಜೊತೆಗೆ ಈಗ ಸರ್ವಾಧಿಕಾರಶಾಹಿ ಪ್ರವೃತ್ತಿ
( ಸಂಪುಟ 9, ಸಂಚಿಕೆ 1, 4 ಜನವರಿ 2015 ) ಪಿಡಿ ಸಂಪಾದಕೀಯ – ಸೀತಾರಾಮ್ ಯೆಚೂರಿ …
ಯುವಜನಾಂಗವನ್ನು ಹೊಸ ಓದಿನತ್ತ ಸೆಳೆಯುವ ಬಗೆ ಹೇಗೆ ? 'ಸಹಯಾನ ಸಾಹಿತ್ಯೋತ್ಸವದಲ್ಲಿ ಒಂದು ಸಂವೇದನಾಶೀಲ ಚಿಂತನೆ'
ಯಮುನಾ ಗಾಂವ್ಕರ ಪುಸ್ತಕಗಳ ಬಿಡುಗಡೆ ಸಂದರ್ಭ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯಂತ ನೇರ, ನಿಷ್ಟುರವಾಗಿ ಹಾಗೂ ಕೊನೆಯವರೆಗೂ ಬದ್ದತೆಯನ್ನು…
ದ್ವಿಮುಖ ದಾಳಿ ಆರಂಭವಾಗಿದೆ
ಈ ಸರಕಾರದಿಂದ ಹೊಮ್ಮುತ್ತಿರುವ ಆರಂಭದ ಸಂಕೇತಗಳು ಒಂದೆಡೆಯಲ್ಲಿ ಪ್ರಧಾನ ಹಿಂದುತ್ವ ಅಜೆಂಡಾ ವಿವಿಧ ಮಂತ್ರಿಗಳ ಹೇಳಿಕೆಗಳಲ್ಲ್ಲಿ ಬಿಂಬಿತವಾಗುತ್ತಿರುವಾಗಲೇ, ಇನ್ನೊಂದೆಡೆಯಲ್ಲಿ ಅದೇ ಅಜೆಂಡಾ…
`ಅಭಿವೃದ್ಧಿಯು ರಾಜಕೀಯ ಸಿದ್ದಾಂತಗಳಿಗೆ ಮೀರಿದ್ದು’ ಎನ್ನುವುದು ತಪ್ಪು ಪರಿಕಲ್ಪನೆ.’ `ಅಭಿವೃದ್ಧಿ ಮತ್ತು ರಾಜಕೀಯ’ ಪುಸ್ತಕ ಬಿಡುಗಡೆ
ಅಭಿವೃದ್ಧಿ ಈ ಬಾರಿಯ ಚುನಾವಣೆಯಲ್ಲಿ ಮತ್ತು ಇತ್ತೀಚಿನ ರಾಜಕೀಯ ಸಂವಾದಗಳಲ್ಲಿ ಬಹಳ ಚಾಲ್ತಿಯಲ್ಲಿರುವ ಶಬ್ದ. ಎಲ್ಲರೂ ತಮ್ಮ ತಮ್ಮ ಭಾವಕ್ಕೆ ತಕ್ಕಂತೆ…
ಅಸಮಾನತೆ ಮತ್ತು ಸಂಪನ್ಮೂಲಗಳ ಲೂಟಿಕೋರತನದಿಂದ ನಾಗರೀಕತೆಯ ಅಳಿವು
ಜಯ ವಿಶ್ವದಲ್ಲಿ ಮನುಷ್ಯ ನಾಗರೀಕತೆಗಳು ಹೇಗೆ ವಿನಾಶಗೊಳ್ಳುತ್ತವೆ ಎಂಬುದಕ್ಕೆ ಹಲವು ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಮನುಷ್ಯ ಸಮಾಜವು ಒಂದೊಂದು ಅವಧಿಯಲ್ಲಿ…
ಪದವಿ- ಸ್ನಾತ್ತಕೋತ್ತರ ಶುಲ್ಕ ಹೆಚ್ಚಳದ ಬರಸಿಡಿಲು-ವಿದ್ಯಾಥರ್ಿಗಳ ತೀವ್ರ ಪ್ರತಿಭಟನೆಗೆ ಮಣಿದ ವಿ.ವಿ.ಆಡಳಿತ
ಬಳ್ಳಾರಿಯ `ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ ವ್ಯಾಪ್ತಿಯಲ್ಲಿರುವ ಎರಡು ಜಿಲ್ಲೆಗಳ ಹತ್ತು ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾಥರ್ಿಗಳು ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ…
ಸಿಂಡಿಕೇಟ್ ಸಭೆಯೊಳಗೇ ನುಗ್ಗಿ ಎಚ್ಚರಿಸಿದ ವಿದ್ಯಾಥರ್ಿಗಳು
ಹನುಮಂತು – ಏಷ್ಯಾ ಖಂಡದಲ್ಲೇ ಅತಿ ದೊಡ್ಡದು ಎನ್ನಲಾಗುವ ಬೆಂಗಳೂರು ವಿ.ವಿ. ಇಂದು ಸಮಸ್ಯೆಗಳ ಗೂಡಾಗಿ ಮಾರ್ಪಟ್ಟಿದೆ. ವಿ.ವಿ.ಯಲ್ಲಿ ಓದುವ ವಿದ್ಯಾಥರ್ಿಗಳ…
ಈಗ ಕಾಣುತ್ತಿರುವುದು ಸಂಕಟಗಳಿಂದ ಪರಿಹಾರ ಕೇಳುವ ಜನತಾ ಅಲೆ ಮಾತ್ರ
ಸೀತಾರಾಮ್ ಯೆಚೂರಿ ಮೋದಿಯ ಅಲೆ ಸುನಾಮಿಯಾಗಿ ದೇಶವನ್ನು ಅಪ್ಪಳಿಸುತ್ತದೆ ಎಂಬ ಮಾಧ್ಯಮಗಳ ಅಬ್ಬರ ಸಾಕಷ್ಟು ಪ್ರಮಾಣದಲ್ಲಿ ಇಳಿದಿದೆ. ಈಗ ಯಾವುದಾದರೂ ಅಲೆ…
ವಿಷನಾಗರ ಹೆಡೆ ಬಿಚ್ಚುತ್ತಿದೆ, ಜೋಕೆ!
ಸೀತಾರಾಮ್ ಯೆಚೂರಿ ಮುಂದಿನ ಎರಡು ವಾರಗಳು ಎಲ್ಲ ಭಾರತೀಯರಿಗೆ ಮುನ್ನೆಚ್ಚರಿಕೆಯಾಗಿ ಬರುತ್ತಿವೆ.. ಚುನಾವಣೆಗಳ ಕೊನೆಯ ಎರಡು ಹಂತಗಳು ಸಮೀಪಿಸುತ್ತಿರುವಂತೆ ಆರೆಸ್ಸೆಸ್/ಬಿಜೆಪಿ ವ್ಯವಸ್ಥಿತವಾಗಿ…
ಜನತೆಗೆ ಮತ್ತು ದೇಶಕ್ಕೆ ಬಿಜೆಪಿಯ ಎಚ್ಚರಿಕೆ!
-ಸೀತಾರಾಮ್ ಯೆಚೂರಿ ಅಮಿತ್ ಷಾ, ಗಿರಿರಾಜ್ ಸಿಂಗ್, ಪ್ರವೀಣ್ ತೊಗಾಡಿಯ, ರಾಮದಾಸ ಕದಂ ಭಾಷಣಗಳು ಕೆಲವು ವ್ಯಕ್ತಿಗಳ ತಿಕ್ಕಲು ಮಾತುಗಳಲ್ಲ ಎಂಬುದನ್ನು…
'ವೃತ್ತಿ ಶಿಕ್ಷಣ' ಬಿಕ್ಕಟ್ಟಿಗೆ ಕೊನೆ ಎಂದು?
ಬಿ.ರಾಜಶೇಖರ್ ಮೂತರ್ಿ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಖಾಸಗಿ ವೃತ್ತಿ ಶಿಕ್ಷಣ ಉದ್ಯಮಿಗಳು ಶುಲ್ಕ ಹೆಚ್ಚಳ ಮತ್ತು ಸೀಟು ಹಂಚಿಕೆ ವಿಚಾರದಲ್ಲಿ…
ಮಹಾಸ್ಫೋಟದ ಮೊದಲ ಕಂಪನಗಳ ಮಹತ್ತರ ಶೋಧನೆ
ಜಯ ನಮ್ಮ ವಿಶ್ವ ಹಿಗ್ಗುತ್ತಿದೆಯೇ? ನಮ್ಮ ವಿಶ್ವ ಅಸ್ತಿತ್ವಕ್ಕೆ ಬಂದಾಗಿನಿಂದ ಸದಾ ಹಿಗ್ಗುತ್ತಿದೆಯೇ? ಅದು ಅಸ್ತಿತ್ವಕ್ಕೆ ಬಂದ ಕ್ಷಣಾರ್ಧದಲ್ಲಿ ಅತಿವೇಗದಿಂದ ಹಿಗ್ಗಿದೆಯೇ?…
`ಮಾಕ್ಸರ್್ವಾದ ಅಪ್ರಸ್ತುತ' ಎಂಬ ಕಾಪರ್ೊರೇಟ್ ಮಾಧ್ಯಮಗಳ ಅರಚಾಟ
ಸೀತಾರಾಮ್ ಯೆಚೂರಿ ಸಿಪಿಐ(ಎಂ) ಸ್ಥಾಪನೆಯ ಪ್ರಕ್ರಿಯೆಯ ಆರಂಭದ 50ನೇ ವಾಷರ್ಿಕದ ನೆವ ಮಾಡಿಕೊಂಡು ಕೆಲವು ಪತ್ರಿಕೆಗಳು ಈ ಸಾರ್ವತ್ರಿಕ ಚುನಾವಣೆಗಳ ಭರಾಟೆಯ…
ಜವಾಹರ ಲಾಲ್ ನೆಹರೂ ವಿ.ವಿ.ಯಲ್ಲಿ ಎಸ್ಎಫ್ಐ ಬೆಂಬಲಿತ ಅಭ್ಯಥರ್ಿಯ ವಿಜಯ
ಎಡ ಚಳುವಳಿಗೆ ಮತ್ತು ದೇಶದ ಎಡ ವಿದ್ಯಾಥರ್ಿ ಚಳುವಳಿಗೆ ಒಂದು ಸಂತಸದ ಸುದ್ದಿ ಇದು. ದೇಶದ ಒಂದು ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ…
ಬಿಜೆಪಿ ಚುನಾವಣಾ ಪ್ರಣಾಳಿಕೆ: ಎಂದಿನ ಇಬ್ಬಂದಿತನ
ಸೀತಾರಾಮ್ ಯೆಚೂರಿ ಕೊನೆಗೂ ಬಿಡುಗಡೆ ಮಾಡಿರುವ ಬಿಜೆಪಿ ಪ್ರಣಾಳಿಕೆ ಆಡಂಬರದ ಪದಗುಚ್ಚಗಳಿಂದ ತುಂಬಿ ತುಳುಕುತ್ತಿದೆ, ಆದರೆ ಇದರಲ್ಲಿ ಪ್ರತಿಪಾದಿಸಿರುವ ಗುರಿಸಾಧನೆಯ ಕ್ರಮಗಳು…
ಸಾರ್ವತ್ರಿಕ ಚುನಾವಣೆಗಳು 2014 ಆರೆಸ್ಸೆಸ್/ ಬಿಜೆಪಿ ಅಭೂತಪೂರ್ವವಾಗಿ ಹಣ ಸುರಿಯುತ್ತಿರುವುದು ಹೇಗೆ? ಏಕೆ?
-ಸೀತಾಚಿರಾಮ್ ಯೆಚೂರಿ ಈ ಸಾರ್ವತ್ರಿಕ ಚುನಾವಣೆಗಳಲ್ಲಿ ಆರೆಸ್ಸೆಸ್/ಬಿಜೆಪಿ ಅಪಾರ ಹಣ ಸುರಿಯುತ್ತಿತಜ. 1996ರಲ್ಲಿ, 1998ರಲ್ಲಿ ಮತ್ತು 1999ರಿಂದ ಪೂಣರ್ಾವಧಿ ಅಧಿಕಾರ ನಡೆಸಿದ…