ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರಕಾರ ಅನುದಾನ ನೀಡಬೇಕು ಎಂಬ ಹೋರಾಟಗಳು ಆರಂಭಗೊಂಡಿವೆ. ಸಂಶೋಧನೆಯನ್ನೆ ಮುಖ್ಯ ಉದ್ದೇಶವಾನ್ನಿಗಿಸಿಕೊಂಡು ಹುಟ್ಟಿಕೊಂಡ …
Author: ಜನಶಕ್ತಿ Janashakthi
- Uncategorized
- ವಿಶ್ಲೇಷಣೆ
- ಅಭಿಪ್ರಾಯ
- ಸಾಹಿತ್ಯ-ಕಲೆ
- ವಿದ್ಯಮಾನ
- ಜನದನಿ
- ವೈವಿಧ್ಯ
- ಸಂಪಾದಕರ ಆಯ್ಕೆ ೧
- ಸಂಪಾದಕರ ಆಯ್ಕೆ ೨
- ಜನಶಕ್ತಿ ಫೋಕಸ್
- ವಿಶೇಷ
- ಸಂಗ್ರಹ
- ಕ್ರೀಡೆ
ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಜಾತಿಯ ಮರ ವಶಕ್ಕೆ
ಕೊಡಗು : ಅಕ್ರಮವಾಗಿ ಸಂಗ್ರಹಿಸಿದ್ದ ವಿವಿಧ ಜಾತಿಯ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳ ನಾಟಾಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.…
ರೈತ ವಿರೋಧಿ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕಾರಕ್ಕೆ ವಿಶೇಷ ಅಧಿವೇಶನ
ತಿರುವನಂತಪುರಂ : ರೈತ ವಿರೋಧಿ ಕೃಷಿ ಕಾನೂನು ವಿರುದ್ಧ ನಿರ್ಣಯ ಅಂಗೀಕಾರಕ್ಕೆ ಕೇರಳ ಸರ್ಕಾರ ವಿಶೇಷ ಅಧಿವೇಶನ ನಡೆಸಲು ನಿರ್ಧಾರವನ್ನು ಕೈಗೊಂಡಿದೆ.…
ಇಂದು ಬಾನಂಗಳದಲಿ ಗುರು-ಶನಿಗಳ ಸಮಾಗಮ
ಹಿಂದಿನ ಸಮಾಗಮ 1623ರಲ್ಲಿ ಮುಂದಿನ ಸಮಾಗಮ-2080ಕ್ಕೆ ಆಕಾಶ ಪ್ರಿಯರಿಗೆ ಇಂದು ಬೃಹತ್ ಪರಮಾನಂದವನ್ನ ಹೊತ್ತುತರುತ್ತಲಿದೆ. ಅದುವೆ ನಮ್ಮ ಸೌರಮಂಡಲದ ಅತಿದೊಡ್ಡ ಎರೆಡು…
ನವೆಂಬರಿನಲ್ಲಿ 35 ಲಕ್ಷ ಉದ್ಯೋಗ ನಷ್ಟ: ಪ್ರಧಾನಿಗಳೆನ್ನುತ್ತಾರೆ ‘ತ್ವರಿತ ಚೇತರಿಕೆ’!
ಭಾರತದ ಆರ್ಥಿಕ ಸೂಚಕಗಳು ಈಗ ಬಹಳಷ್ಟು ಉತ್ತೇಜನಕಾರಿಯಾಗಿವೆ, ಅರ್ಥವ್ಯವಸ್ಥೆ ನಿರೀಕ್ಷಿತ ದರಕ್ಕಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಡಿಸೆಂಬರ್ 12ರಂದು ದೊಡ್ಡ ಉದ್ಯಮಿಗಳ…
ಜನಗಳ ಹೋರಾಟಗಳ ವಿರುದ್ಧ ಕೇಂದ್ರ ಸರಕಾರದ ಸುಳ್ಳುಗಳ ಅಬ್ಬರ
ತೀವ್ರ ಪ್ರತಿ-ಪ್ರಚಾರ ನಡೆಸಬೇಕು–ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ದೆಹಲಿ:ದೇಶದಲ್ಲಿ ಈಗ ನಡೆಯುತ್ತಿರುವ ಜನಗಳ ಹೋರಾಟಗಳ ಬಗ್ಗೆ ಕೇಂದ್ರ ಸರಕಾರ ಸುಳ್ಳು ಮಾಹಿತಿಗಳ ಅಬ್ಬರವನ್ನೇ ಹರಿಯಬಿಟ್ಟಿದೆ. ಇದರ ವಿರುದ್ಧ ಒಂದು ತೀವ್ರವಾದ ಪ್ರಚಾರ–ಪ್ರಕ್ಷೆಭೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ನೀಡಿದೆ. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಗಳೊಂದಿಗೆ ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಮತ್ತು ಕಾರ್ಮಿಕ ವರ್ಗ ವ್ಯಾಪಕ ಪ್ರಮಾಣದ ಖಾಸಗೀಕರಣ, ಕಾರ್ಮಿಕ ಕಾನೂನುಗಳ ರದ್ಧತಿ ಮತ್ತು ಭಾರತದ ರಾಷ್ಟ್ರೀಯ ಆಸ್ತಿಗಳ ಲೂಟಿಯ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಬೆಂಬಲಿಸಬೇಕು ಎಂದು ಅದು ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಡಿಸೆಂಬರ್19ರಂದು ನಡೆದ ಪೊಲಿಟ್‌ಬ್ಯುರೊದ ಆನ್‌ಲೈನ್ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಕರೆಗಳನ್ನು ನೀಡಲಾಗಿದೆ:…
ವಿಸ್ಟ್ರಾನ್ ಘಟನೆ : ನಿಷ್ಪಕ್ಷಪಾತ ತನಿಖೆ ನಡೆಸಲು ಪ್ರಗತಿಪರ ಸಂಘಟನೆಗಳ ಆಗ್ರಹ
ಕೋಲಾರ : ವಿಸ್ಟ್ರಾನ್ ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲು ಹಾಗೂ ಕಾರ್ಮಿಕ ಕಾಯಿದೆಗಳನ್ನು ಜಾರಿ ಮಾಡದ ಆಡಳಿತ ಮಂಡಳಿ ಮತ್ತು…
ಜನವರಿ 1 ರಿಂದ ಶಾಲಾ ಕಾಲೇಜು ಪುನರಾರಂಭ : ಸಿಎಂ ಯಡಿಯೂರಪ್ಪ
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ನ ಭೀತಿಯಿಂದಾಗಿ ಸ್ಥಗಿತಗೊಂಡಿದ್ದ ಶಾಲೆಗಳು ಪುನರಾರಂಭವಾಗುವುದು ಯಾವಗ ಎಂಬ ಚರ್ಚೆಗಳು ತೀವ್ರ ಕೂತಹಲ ಮೂಡಿಸಿತ್ತು.…
ಗ್ರಾಮ ಪಂಚಾಯಿತಿ ಚುನಾವಣೆ : ಒಂದು ದಿನದ ವೇತನ ಸಹಿತ ರಜೆ ಘೋಷಣೆ
ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಹಾಗೂ ನೆಲಮಂಗಲ ತಾಲ್ಲೂಕುಗಳ 47 ಗ್ರಾಮ ಪಂಚಾಯಿತಿಗಳಿಗೆ ಡಿಸೆಂಬರ್ 22 ರಂದು ನಡೆಯುವ…
ಅಧಿಕಾರಿಗಳ ಎಡವಟ್ಟು : ದಲಿತ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ
ಬೆಂಗಳೂರು :ಗ್ರಾಮ ಪಂಚಾಯಿತಿ ಚುಣಾವಣೆಗೆ ಸ್ಪರ್ದಿಸಿದ್ದ ದಲಿತ ಅಭ್ಯರ್ಥಿಗಳ ನಾಮಪತ್ರ ಗ್ರಾಮಪಂಚಾಯಿತಿ ಅಧಿಕಾರಿಗಳ ಎಡವಟ್ಟಿನಿಂದಾಗಿ ತಿರಸ್ಕೃತಗೊಂಡಿದೆ. ಮಹದೇವಪುರ ವಿಧಾನಸಭಾ ವ್ಯಾಪ್ತಿಯ ದೊಡ್ಡಬನಹಳ್ಳಿ…
ವಿಸ್ಟ್ರಾನ ಘಟನೆಗೂ, ಎಸ್.ಎಫ್.ಐಗೂ ಸಂಬಂಧವಿಲ್ಲ
ವಿಸ್ಟ್ರಾನ್ ಕಾರ್ಖಾನೆಯ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಮತ್ತು ಮಾಲೀಕರ ವೈಫಲ್ಯದಿಂದ ಇಂತಹ ಘಟನೆ ನಡೆದಿದ್ದು ವಿನಾಕಾರಣ ಎಸ್ಎಫ್ಐ ಸಂಘಟನೆಯ ಮೇಲೆ ಗೂಬೆಕೂರಿಸಿದ್ದಾರೆ ಎಂದು…
ಡಿ. 21ರಂದು SC ST ಮೀಸಲಾತಿ ಹೆಚ್ಚಳ ಕುರಿತು ಪರಾಮರ್ಶೆ
ನಿವೃತ್ತಿ ನ್ಯಾಯಮೂರ್ತಿ ನಾಗಮೋಹನ ದಾಸ್ ರವರ ಸಮಿತಿ ನೀಡಿರುವ ವರದಿಯ ಪರಾಮರ್ಶೆ ಬೆಂಗಳೂರು : ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ…
ದೆಹಲಿ ಹೋರಾಟ ಬೆಂಬಲಿಸಿ ನಡೆಯುತ್ತಿರುವ ಹೋರಾಟ ಮೂರನೇ ದಿನಕ್ಕೆ
ಬೆಂಗಳೂರು : ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಬೆಂಗಳೂರಿನ ರಾಜ್ಯ ಮಟ್ಟದ ಧರಣಿ ಮೂರನೇ ದಿನಕ್ಕೆ…
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಟ : ರಕ್ತಹೀನತೆ, ಅಪೌಷ್ಟಿಕತೆ, ಕೌಟುಂಬಿಕ ದೌರ್ಜನ್ಯ ಹೆಚ್ಚಳ
ದೇಶದ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಶೇ.30ರಷ್ಟು ಮಹಿಳೆಯರು ದೈಹಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನುವ ಆತಂಕಕಾರಿ ವರದಿಯೊಂದು…
ಕಾರ್ಮಿಕರ ಮೇಲಿನ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಜಿಲ್ಲಾಧಿಕಾರಿ ಕಛೇರಿ ಮುತ್ತಿಗೆ
ರಾಮನಗರ : ಟೊಯೋಟಾ ಆಡಳಿತಾಧಿಕಾರಿಗಳ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ , ಕಾರ್ಮಿಕರ ಮೇಲಿನ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ, ಇಂದು ಟೊಯೋಟಾ…
ಬಹಳ ಜಾಸ್ತಿಯಾಯ್ತು ಪ್ರಜಾಪ್ರಭುತ್ವ……. ! ಈಗ ಒ.ಕೆ. … ಚಳಿಗಾಲದ ಅಧಿವೇಶನ ಇಲ್ಲ!
ಜಾಸ್ತಿಯಾಯ್ತು ಪ್ರಜಾಪ್ರಭುತ್ವ……. ! ಈಗ ಒ.ಕೆ. … ಚಳಿಗಾಲದ ಅಧಿವೇಶನ ಇಲ್ಲ! ಅಚ್ಛೇ ದಿನ್‌ಗಳ ಆರಂಭದಲ್ಲಿಯೇ 64 ವರ್ಷಗಳ ಹಿಂದೆ 1950ರಲ್ಲಿ…
ಕೇರಳ ಪಂಚಾಯತ್ ಚುನಾವಣೆಗಳಲ್ಲಿ ಎಲ್.ಡಿ.ಎಫ್.ಗೆ ದೊಡ್ಡ ವಿಜಯ
ನಕಾರಾತ್ಮಕ ಪ್ರಚಾರಕ್ಕೆ ಜನತೆಯ ತಕ್ಕ ಉತ್ತರ : ಸಿಪಿಐ(ಎಂ) ಪೊಲಿಟ್ ಬ್ಯುರೊ ಕೇರಳದ ಮೂರು ಸ್ತರಗಳ ಪಂಚಾಯತುಗಳು ಮತ್ತು ನಗರ ಪ್ರದೇಶಗಳ…
ವಿಸ್ಟ್ರಾನ್ ಕಾರ್ಖಾನೆಯ ಕಾರ್ಮಿಕ ಶೋಷಣೆಯ ವಿರುದ್ಧ ಡಿ. 19 ರಂದು ಪ್ರತಿಭಟನಾ ಧರಣಿ
ಬೆಂಗಳೂರು : ವಿಸ್ಟ್ರಾನ್ ಕಾರ್ಖಾನೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಅಮಾಯಕ ಕಾರ್ಮಿಕರನ್ನು ಬಂಧಿಸಿ ಶೋಷಣೆ ನೀಡುತ್ತಾ ಇರುವ ಜಿಲ್ಲಾಡಳಿತ ವಿರುದ್ದ ಡಿಸೆಂಬರ್…
ವಿಸ್ಟ್ರಾನ್ ಕಾರ್ಖಾನೆಯ ಕಾರ್ಮಿಕರ ನಿರ್ಲಕ್ಷ್ಯ : ತನಿಖೆಗೆ ಸಿಐಟಿಯು ಆಗ್ರಹ
ಕೋಲಾರ : ವಿಸ್ಟ್ರಾನ್ ಕಾರ್ಖಾನೆಯ ಮಾಲೀಕರು ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯದಿಂದ ಕಾರ್ಮಿಕ ಕಾನೂನುಗಳ ಉಲ್ಲಂಘನೆ ಮಾಡಿ ಈ ಘಟನೆ ಸಂಬಂಧಿಸಿದ್ದು ಇದರ…
ದೆಹಲಿ ರೈತ ಹೋರಾಟ ಬೆಂಬಲಿಸಿ ಅನಿರ್ಧಿಷ್ಟ ಧರಣಿ ಎರಡನೇ ದಿನಕ್ಕೆ
ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಎರಡನೇ ದಿನದ ಅನಿರ್ದಿಷ್ಟ ಧರಣಿಯನ್ನು ಮುಂದುವರೆದಿದೆ.…