ಸಿಕ್ಕಿಂ| ನಿರಂತರ ಮಳೆ; ಭೂಕುಸಿತದಲ್ಲಿ ಪಂಚಾಯತ್‌ ಅಧ್ಯಕ್ಷ ಸಾವು

ಗ್ಯಾಂಗ್ಟಾಕ್‌: ಸಿಕ್ಕಿಂನ ಗ್ಯಾಲ್ಶಿಂಗ್‌ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 47 ವರ್ಷದ ಪಂಚಾಯತ್‌ ಅಧ್ಯಕ್ಷರೊಬ್ಬರು ಸಾವನ್ನಪ್ಪಿರುವ ಘಟನೆ ಸೆಪ್ಟೆಂಬರ್‌ 13…

ಖರೀದಿದಾರರು ಇಲ್ಲವೆಂದು ಹರಾಜು ಬಂದ್: ಬೀದಿಗೆ ಬೆಳ್ಳುಳ್ಳಿ ಸುರಿದು ರೈತರು ಪ್ರತಿಭಟನೆ

ಲಕ್ಷ್ಮೇಶ್ವರ: ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ಮಾರಾಟಕ್ಕೆ ತಂದರೆ ಖರೀದಿದಾರರು ಇಲ್ಲ ಎಂಬ ನೆಪ ಹೇಳಿ ದಲಾಲರು ಹರಾಜು ಬಂದ್ ಮಾಡಿದ್ದರು. ಇದರಿಂದ…

ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ: ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶ

ಕೊಪ್ಪಳ: ವಸತಿ ನಿಲಯಗಳ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಳ, ಖಾಲಿ ಇರುವ ವಾರ್ಡನ್ ಹುದ್ದೆ, ಪ್ರಾಂಶುಪಾಲರು, ಸಿಬ್ಬಂದಿ ಸೇರಿದಂತೆ ವಿವಿಧ ಹುದ್ದೆಗಳ…

1 ಲಕ್ಷ ಕೋಟಿ ಮೊತ್ತದ ಗಣಿ ಹಗರಣ: ವಿಶೇಷ ತನಿಖಾ ತಂಡ ರಚಿಸಬೇಕೆಂದು ಸಿಎಂ ಗೆ ಪತ್ರ

ಬೆಂಗಳೂರು: ರಾಜ್ಯದಲ್ಲಿ 1 ಲಕ್ಷ ಕೋಟಿ ಮೊತ್ತದ ಗಣಿ ಹಗರಣ ನಡೆದಿರುವುದಾಗಿ ತಿಳಿದುಬಂದಿದ್ದೂ, ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ…

ವಿಜಯಪುರ | 33 ಪ್ರವಾಸಿ ತಾಣಗಳನ್ನೂ ಗುರುತಿಸಲಾಗಿದೆ – ಉಪನಿರ್ದೇಶಕ ಅರವಿಂದ ಹೂಗಾರ

ವಿಜಯಪುರ: ಜಿಲ್ಲೆಯ 33 ಪ್ರವಾಸಿ ತಾಣಗಳನ್ನು ಪ್ರವಾಸೋದ್ಯಮ ನೀತಿಯಡಿ ಗುರುತಿಸಿ ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ನ್ನು ರೂಪಿಸಿ ಜಾರಿಗೊಳಿಸಲಾಗಿದ್ದು. ಎಂದು ಪ್ರವಾಸೋದ್ಯಮ…

ಆದಿ ಕರ್ನಾಟಕ, ಆದಿ ಆಂಧ್ರ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲು ಒತ್ತಾಯ

ಬೆಂಗಳೂರು: ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರಕಾರಕ್ಕೆ ಕೂಡಲೇ…

ಎಂಎಸ್‌ಪಿಯಡಿ ರಾಗಿ, ಭತ್ತ, ಜೋಳ ಖರೀದಿ: ಸೆಪ್ಟಂಬರ್, ಅಕ್ಟೋಬರ್ ನಿಂದ ನೋಂದಣಿಗೆ ಚಾಲನೆ

ಬೆಂಗಳೂರು: ಈ ಬಾರಿ ಸರಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ (ಎಂಎಸ್‌ಪಿ) ರೈತರಿಂದ ರಾಗಿ, ಭತ್ತ, ಜೋಳದಂತಹ ಕೃಷಿ ಉತ್ಪನ್ನಗಳನ್ನು ಖರೀದಿಸಿ…

ಇಂಡಿ | ಅಂತರರಾಷ್ಟ್ರೀಯ ಮಾರುಕಟ್ಟೆಗೂ ಇಂಡಿ ಲಿಂಬೆ ರಫ್ತು

ಇಂಡಿ: ಅಫೇಡಾ ಸಂಸ್ಥೆಯ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಕೊಳೂರಗಿ ಗ್ರಾಮದ ಯುವ ರೈತ  ಚಂದ್ರಕಾಂತ ಮೇಡೆಗಾರ ಅವರು ಇಂಡಿ ಲಿಂಬೆಯನ್ನು ಇತ್ತೀಚೆಗೆ ಯುಎಇ …

ಕೋಮು ಪ್ರಚೋದನೆ ಆರೋಪದಡಿ ಪೋಸ್ಟ್ ಕಾರ್ಡ್‌ನ ಮಹೇಶ್ ವಿಕ್ರಂ ಹೆಗ್ಡೆ ಬಂಧನ

ಬೆಂಗಳೂರು: ಕೋಮು ಪ್ರಚೋದನೆ ಆರೋಪದಲ್ಲಿ ಪೋಸ್ಟ್ ಕಾರ್ಡ್ ನ್ಯೂಸ್‌ ಸಂಸ್ಥಾಪಕ ಮಹೇಶ್ ವಿಕ್ರಂ ಹೆಗ್ಡೆ ಎಂಬಾತನನ್ನು ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆ…

ಮಣಿಪುರಕ್ಕೆ ಪ್ರಧಾನಿ ಮೋದಿ 3 ಗಂಟೆಗಳ ಕಾಟಾಚಾರದ ಭೇಟಿ: ಮಲ್ಲಿಕಾರ್ಜುನ ಖರ್ಗೆ ಕಿಡಿ

ನವದೆಹಲಿ: ಪ್ರಧಾನಿ ಮೋದಿ ಹಿಂಸಾಚಾರದಿಂದ ತತ್ತರಿಸಿದ ಮಣಿಪುರಕ್ಕೆ 3 ಗಂಟೆಗಳ ಕಾಟಾಚಾರದ ಭೇಟಿ ನೀಡಿದ್ದಾರೆ. ಭೇಟಿಯ ವೇಳೆ ಕನಿಷ್ಠ ಸಂತ್ರಸ್ತರಿಗೆ ಪರಿಹಾರ…

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ: ಇನ್‌ಸ್ಪೆಕ್ಟರ್‌ ಅಮಾನತು

ಮದ್ದೂರು: ‘ಮದ್ದೂರು ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಾಗ ಸ್ಥಳದಲ್ಲಿ ಕರ್ತವ್ಯದಲ್ಲಿ ಇಲ್ಲದ ಕಾರಣ ಮದ್ದೂರು ಪಟ್ಟಣ…

ರಸ್ತೆಗಳಲ್ಲಿ ಕಸ ಎಸೆದರೆ ಇನ್ನು ಮುಂದೆ 2 ಸಾವಿರ ರೂ. ದಂಡ

ಬೆಂಗಳೂರು: ನಗರದ ರಸ್ತೆಗಳು, ಕಾಲುವೆಗಳು ಹಾಗೂ ಬ್ಲಾಕ್‌ ಸ್ಪಾಟ್‌ಗಳಿಗೆ ಕಸ ಎಸೆದರೆ ಇನ್ನು ಮುಂದೆ 2 ಸಾವಿರ ರೂ. ದಂಡ ವಿಧಿಸಲಾಗುವುದು…

ಮಾಲೂರು | ಶಿಕ್ಷಕಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಮೇಲೆ ಎಫ್‌ಐಆರ್‌ ದಾಖಲು

ಮಾಲೂರು : ಕ್ಷೇತ್ರನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣದಲ್ಲಿ…

ಧರ್ಮಸ್ಥಳ‌ ಪ್ರಕರಣ: ಸೆಪ್ಟೆಂಬರ್. 16ರಂದು ಸಾಕ್ಷಿ ದೂರುದಾರನ ಜಾಮೀನು ಅರ್ಜಿ ವಿಚಾರಣೆ

ಬೆಳ್ತಂಗಡಿ: ಧರ್ಮಸ್ಥಳ‌ ಗ್ರಾಮದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಆರೋಪದ ಸಾಕ್ಷಿ ದೂರುದಾರನಿಗೆ ಜಾಮೀನು ನೀಡುವುದಕ್ಕೆ ಸಂಬಂಧಿಸಿದ ಆದೇಶವನ್ನು ಸೆಪ್ಟೆಂಬರ್. 16ರಂದು…

ಡ್ರಗ್‌ ಪೆಡ್ಲರ್ಸ್‌ ಜೊತೆಗೆ ಪಾರ್ಟಿ ಮಾಡಿದ 11 ಪೊಲೀಸ್‌ ಅಧಿಕಾರಿಗಳು ಅಮಾನತು

ಬೆಂಗಳೂರು: ನಗರದಲ್ಲಿ ಹಲವು ಪೊಲೀಸ್‌ ಅಧಿಕಾರಿಗಳು ಡ್ರಗ್ ಪೆಡ್ಲರ್‌ಗಳ ಜೊತೆಗೆ ಶಾಮೀಲಾಗಿರುವುದು ಕಂಡು ಬಂದಿದೆ. ಡ್ರಗ್‌ ಪೆಡ್ಲರ್ಸ್‌ ಜೊತೆಗೆ ಪಾರ್ಟಿ ಮಾಡಿದ…

ಶಿಮ್ಲಾ | ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವ

ಶಿಮ್ಲಾ: ಶನಿವಾರ  ಬೆಳಿಗ್ಗೆ ಮೇಘಸ್ಫೋಟ  ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಸಂಭವಿಸಿದೆ. ಇದರ ಪರಿಣಾಮ ನೂರಾರು ವಾಹನಗಳು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿವೆ. ಜತೆಗೆ,…

ರಾಯ್ ಬರೇಲಿ | ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಚಿವ ದಿನೇಶ್ ಪ್ರತಾಪ್ ಸಿಂಗ್ ನಡುವೆ  ವಾಗ್ವಾದ

ರಾಯ್ ಬರೇಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಚಿವ ದಿನೇಶ್ ಪ್ರತಾಪ್ ಸಿಂಗ್ ನಡುವೆ  ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ…

ಗಣಪತಿ ಮೆರವಣಿಗೆ ಅಪಘಾತ: ಚಾಲಕನ ವಿರುದ್ಧ ದೂರು ದಾಖಲು

ಹಾಸನ: ಸೆಪ್ಟೆಂಬರ್‌ 12 ರಾತ್ರಿ ನಗರದಲ್ಲಿ ನಡೆದ ಗಣಪತಿ ಮೆರವಣಿಗೆಯಲ್ಲಿ ಟ್ರಕ್ ಹರಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟವರಿಗೆ ತಲಾ 5 ಲಕ್ಷ…

ಪ್ರತಿಯೊಂದು ಹೋರಾಟದಲ್ಲೂ ಜೀವಂತರಾಗಿರುವ ಸೀತಾರಾಂ ಯೆಚುರಿ

ಭಾರತದ ಜಾತ್ಯತೀತ, ಬಹುತ್ವವಾದಿ ಅಡಿಪಾಯಗಳನ್ನು ಕೆಡವಿ ಅದನ್ನು ಕೋಮುವಾದಿ, ಬಹುಸಂಖ್ಯಾಕವಾದೀ “ಹಿಂದೂ ರಾಷ್ಟ್ರ” ವಾಗಿ ಬದಲಾಯಿಸುವ ಸಂಘ ಪರಿವಾರದ ಫ್ಯಾಸಿಸ್ಟ್ ದಾಳಿಯ…

ಮ್ಯಾರಥಾನ್ ನಿಂದ ಬಂದ ಹಣದಿಂದ ಶಾಲೆಗಳಿಗೆ ಕ್ರೀಡಾಸಾಮಗ್ರಿ ವಿತರಣೆ – ಕ್ರೀಡಾಪಟು ಸುರೇಶ ಪಟ್ಣಗೆರೆ

ಮಂಗಳೂರು: ಮಂಗಳೂರಿನ ಮುಲ್ಲಕಾಡ್, ಗಾಂಧಿನಗರ, ಕಾವೂರು, ಪಂಜಿಮೊಗರು ಹಾಗೂ ಬಸ್ತಿಗಾರ್ಡನ್ ನ ಸರ್ಕಾರಿ ಪ್ರಾಥಮಿಕ/ಪ್ರೌಢ ಶಾಲೆಗಳ 1000 ಮಕ್ಕಳಿಗೆ  ಅಂತಾರಾಷ್ಟ್ರೀಯ ಹಿರಿಯ…